Home Lyrics Aa Devara Sundara Song Lyrics in Kannada – Kushalave Kshemave

Aa Devara Sundara Song Lyrics in Kannada – Kushalave Kshemave

42
0
Aa Devara Sundara Song Kannada Lyrics

ರಮೇಶ್‌ ಅರವಿಂದ್‌ ಹಾಗೂ ಶ್ರೀ ಲಕ್ಷ್ಮೀ ಅಭಿನಯದ ಕುಶಲವೇ ಕ್ಷೇಮವೇ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್‌ ಬರೆದಿದ್ದು ರಾಜೇಶ್‌ ಕೃಷ್ಣನ್‌ ಹಾಡಿದ್ದಾರೆ ರಾಜೇಶ್‌ ರಾಮ್‌ನಾಥ್‌ ಸಂಗೀತ ಸಂಯೋಜನೆ ಮಾಡಿದ್ದು, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

  • ಹಾಡು : ಆ ದೇವರ ಸುಂದರ ಸೃಷ್ಠಿಯಲಿ
  • ಸಂಗೀತ : ರಾಜೇಶ್‌ ರಾಮ್‌ನಾಥ್‌
  • ಗಾಯನ : ರಾಜೇಶ್‌ ಕೃಷ್ಣನ್‌
  • ಸಾಹಿತ್ಯ : ಕೆ.ಕಲ್ಯಾಣ್

Aa Devara Sundara Song Lyrics in Kannada

ಆ ದೇವರ ಸುಂದರ ಸೃಷ್ಠಿಯಲಿ
ಈ ಪ್ರೀತಿಯೆ ಮೊದಲ ಕಲೆಯಮ್ಮ
ಈ ಪ್ರೀತಿಯ ಕಲೆಯ ಎದುರಲ್ಲಿ
ಆ ದೇವರೆ ನಗುವ ಮಗುವಮ್ಮ
ಆ ಮಗುವ ಮನಸಿನ ಪ್ರೀತಿಯಲಿ
ಸಂಗೀತದ ಸ್ವರಗಳೆ ನಾವಮ್ಮ
ಈ ಸ್ವರಗಳ ವರಗಳೆ ಪ್ರೀತಿಯಮ್ಮ
ಆ ದೇವರ ಸುಂದರ ಸೃಷ್ಠಿಯಲಿ
ಈ ಪ್ರೀತಿಯೆ ಮೊದಲ ಕಲೆಯಮ್ಮ

ಬಾಣವೆ ಇಲ್ಲದೆ ಬಣ್ಣದ ಬಿಲ್ಲಿದೆ
ಆದರು ಪ್ರೀತಿಯ ಗುಣವು ಅಲ್ಲಿದೆ
ಪ್ರಾಣವೆ ಇಲ್ಲದೆ ಶಿಲ್ಪಗಳಿಲ್ಲಿವೆ
ಆದರೂ ಪ್ರೀತಿಯ ಕಲ್ಪನೆ ಇಲ್ಲಿದೆ
ಮಾತೊಂದು ಹೇಳದೆ ಹೂಗಳು ಇಲ್ಲಿವೆ
ಆದರೂ ಪ್ರೀತಿಯ ಗಂಧವ ಚೆಲ್ಲಿವೆ
ಇದೇ ದೈವ ಪ್ರೀತಿಯ ಸಂಗೀತ
ಆ ದೇವರ ಸುಂದರ ಸೃಷ್ಠಿಯಲಿ
ಈ ಪ್ರೀತಿಯೆ ಮೊದಲ ಕಲೆಯಮ್ಮ

ಭೂಮಿಯ ಸುತ್ತಲೂ ಕಂಪನಗಳಿವೆ
ಆದರೂ ಪ್ರೀತಿಯ ಋತುಗಳಿಲ್ಲಿವೆ
ಬಾನಿನ ಬಯಲು ಮೋಡದಡಲ್ಲಿದೆ
ಆದರೂ ಪ್ರೀತಿಯ ವರ್ಷವು ತುಂಬಿದೆ
ಅಂಗೈಗೆ ಸಿಕ್ಕದೆ ತಂಗಾಳಿ ಓಡಿದೆ
ಆದರೂ ಪ್ರೀತಿಯ ಉಸಿರು ತುಂಬಿದೆ
ಇದೇ ದೈವ ಸೃಷ್ಠಿಯ ಸಂಕೇತ
ಆ ದೇವರ ಸುಂದರ ಸೃಷ್ಠಿಯಲಿ
ಈ ಪ್ರೀತಿಯೆ ಮೊದಲ ಕಲೆಯಮ್ಮ
ಈ ಪ್ರೀತಿಯ ಕಲೆಯ ಎದುರಲ್ಲಿ
ಆ ದೇವರೆ ನಗುವ ಮಗುವಮ್ಮ
ಆ ಮಗುವ ಮನಸಿನ ಪ್ರೀತಿಯಲಿ
ಸಂಗೀತದ ಸ್ವರಗಳೆ ನಾವಮ್ಮ
ಈ ಸ್ವರಗಳ ವರಗಳೆ ಪ್ರೀತಿಯಮ್ಮ
ಆ ದೇವರ ಸುಂದರ ಸೃಷ್ಠಿಯಲಿ
ಈ ಪ್ರೀತಿಯೆ ಮೊದಲ ಕಲೆಯಮ್ಮ

Aa Devara Sundara Song Lyrics in English

Aa Devara Sundara Srushtiyali
Ee Preethiye Modala Kaleyamma
Ee Preethiya Kaleya Eduralli
Aa Devare Naguva Maguvamma
Aa Maguva Manasina Preethiyali
Sangeethada Swaragale Naavamma
Ee Swaragala Varagale Preethiyamma
Aa Devara Sundara Srushtiyali
Ee Preethiye Modala Kaleyamma

Baanave Illade Bannada Billide
Aadaru Preethiya Gunavu Allide
Praanave Illade Shilpagalillive
Adaru Preethiya Kalpane Illide
Maathondu Helade Hoogalu Illive
Adaru Preethiya Gandhava Chellive
Ide Daiva Preethiya Sangeetha
Aa Devara Sundara Srushtiyali
Ee Preethiye Modala Kaleyamma

Bhoomiya Suthalu Kampanagalive
Adaru Preethiya Ruthugalillive
Baanina Bayalu Modadadallide
Adaru Preethiya Varshavu Thumbide
Angaige Sikkade Thangali Odide
Adaru Preethiya Usiru Thumbide
Ide Daiva Srushtiya Sanketha
Aa Devara Sundara Srushtiyali
Ee Preethiye Modala Kaleyamma
Ee Preethiya Kaleya Eduralli
Aa Devare Naguva Maguvamma
Aa Maguva Manasina Preethiyali
Sangeethada Swaragale Naavamma
Ee Swaragala Varagale Preethiyamma
Aa Devara Sundara Srushtiyali
Ee Preethiye Modala Kaleyamma

Song Details :

  • Song Name : Aa Devara Sundara
  • Movie Name : Kushalave Kshemave
  • Released On : 02 May 2003
  • Cast : Ramesh Arvind, Sreelakshmi
  • Music : Rajesh Ramnath
  • Singer : Rajesh Krishnan
  • Lyricist : K.Kalyan
  • Producer : Sathyamurthy, Kotamraju
  • Director : S.Mahendar
  • Audio Label Credits : Anand Audio

LEAVE A REPLY

Please enter your comment!
Please enter your name here