Home Lyrics Kannada Aa Dinagalu Title Song Lyrics in Kannada – Aa Dinagalu

Aa Dinagalu Title Song Lyrics in Kannada – Aa Dinagalu

41
0
Aa Dinagalu Song Kannada Lyrics

ಚೇತನ್‌ ಮತ್ತು ಅರ್ಚನಾ ಹಾಗೂ ಇತರರು ನಟಿಸಿರುವ ಆ ದಿನಗಳು ಚಿತ್ರದ ಈ ಹಾಡನ್ನು ಡಿ.ಸುಮನಾ ಕಿತ್ತೂರು ಬರೆದಿದ್ದು ವಿಜಯ್‌ ಏಸುದಾಸ್ ಹಾಡಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ, ಇದು ಬೆಂಗಳೂರಿನ ಭೂಗತ ಲೋಕಕ್ಕೆ ಅಂಟಿದ ನೆತ್ತರಿನಲ್ಲಿ ಹಾದು ಹೋಗುವ ಪ್ರೇಮಕತೆಯನ್ನಾಧರಿಸಿದ ಚಿತ್ರವಾಗಿದ್ದು ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

  • ಹಾಡು : ಆ ದಿನಗಳು
  • ಸಂಗೀತ : ಇಳಯರಾಜ
  • ಗಾಯನ : ವಿಜಯ್‌ ಏಸುದಾಸ್
  • ಸಾಹಿತ್ಯ : ಡಿ.ಸುಮನಾ ಕಿತ್ತೂರು

Aa Dinagalu Title Song Lyrics in Kannada

ಆ ದಿನಗಳು ಪ್ರತಿಕ್ಷಣ ಹೃದಯದೊಳಗೇ
ಹಸಿರಾಗಿದೆ ಅದೇ ಇದೇ ನನ್ನ ಬಿಡದೇ
ಗಾಳಿಯಲ್ಲೂ ಪ್ರೇಮಗೀತೆ ಬರೆದ ಸಂದೇಶವೂ
ಬಳಸಿ ಬಂದು ಹೇಳಲಿಲ್ಲವೇ ನನ್ನ ಈ ಸ್ನೇಹವೂ
ಪ್ರೀತಿಯ ಈ ಹಾದಿಯಾ ಏಕೆ ಬಿಟ್ಟು ಹೋದೆ?
ಆ ದಿನಗಳು ಪ್ರತಿಕ್ಷಣ ಹೃದಯದೊಳಗೇ
ಹಸಿರಾಗಿದೆ ಅದೇ ಇದೇ ನನ್ನ ಬಿಡದೇ

ದಿನ ದಿನ ಮುಖವನು ನೋಡಿ ಹೊಗಳುವ ಮಾತೆಲ್ಲಿ
ಮುನಿಯುತ ಜಗಳವ ಆಡಿ ನಟಿಸಿದ ನಗುವೆಲ್ಲಿ
ನನ್ನ ಕಲ್ಪನೆ ಎಲ್ಲೋ ನಿನ್ನ ಹುಡುಕಿ ಹೋಯ್ತು
ಆ ಶಿಲ್ಪದಲಿ ಕಂಡು ಮನಸು ಶಾಂತವಾಯ್ತು
ನೀನೆಲ್ಲೋ ನಾನೆಲ್ಲೋ ಇನ್ನು ತಾಳೆ ವಿರಹ ನೋವ
ಆ ದಿನಗಳು ಪ್ರತಿಕ್ಷಣ ಹೃದಯದೊಳಗೇ
ಹಸಿರಾಗಿದೆ ಅದೇ ಇದೇ ನನ್ನ ಬಿಡದೇ

Aa Dinagalu Title Song Lyrics in English

Aa Dinagalu Prathikshana Hrudayadolage
Hasiragide Ade Ide Nanna Bidade
Gaaliyallu Premageethe Bareda Sandeshavu
Balasi Bandu Helalillave Nanna Ee Snehavu
Preethiya Ee Haadiyaa Eke Bittu Hode
Aa Dinagalu Prathikshana Hrudayadolage
Hasiragide Ade Ide Nanna Bidade

Dina Dina Mukhavanu Nodi Hogaluva Maathelli
Muniyutha Jagalava Aadi Natisida Naguvelli
Nanna Kalpane Ello Ninna Huduki Hoythu
Aa Shilpadali Kandu Manasu Shanthavaythu
Neenello Naanello Innu Thaale Viraha Nova
Aa Dinagalu Prathikshana Hrudayadolage
Hasiragide Ade Ide Nanna Bidade

Song Details :

  • Song Name : Aa Dinagalu
  • Movie Name : Aa Dinagalu
  • Released On : 9 October 2007
  • Cast : Chethan, Archana, Aashish Vidyarthi, Sharath Lohithashwa
  • Music : Ilayaraja
  • Singer : Vijay Yesudas
  • Lyricist : D.Sumana Kithuru
  • Producer : Syed Aman, M.S.Ravindra
  • Director : K.M.Chaithanya
  • Audio Album Credits : Anand Audio

LEAVE A REPLY

Please enter your comment!
Please enter your name here