Home Singers K.S.Chitra Aa Saagara Ee Nesara Song Lyrics in Kannada – Nannaseya Hoove

Aa Saagara Ee Nesara Song Lyrics in Kannada – Nannaseya Hoove

51
0
Aa Sagara Song Kannada Lyrics

ನವರಸನಾಯಕ ಜಗ್ಗೇಶ್‌, ಪೂಜಾಬೇಡಿ, ದೊಡ್ಡಣ್ಣ, ಟೆನ್ನಿಸ್‌ ಕೃಷ್ಣ, ಆಶಾಲತಾ ನಟಿಸಿರುವ ನನ್ನಾಸೆಯ ಹೂವೆ ಚಿತ್ರದ ಈ ಹಾಡನ್ನು ಸಂಗೀತ ನಿರ್ದೇಶಕ ಹಂಸಲೇಖ ಬರೆದಿದ್ದು ರಾಜೇಶ್‌ ಕೃಷ್ಣನ್‌ & ಕೆ.ಎಸ್.ಚಿತ್ರಾ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from the movie Nannaseya Hoove Starring Navrasanayak Jaggesh, Poojabedi, Doddanna, Tennis Krishna, Ashalatha, written by music director Hamsalekha, sung by Rajesh Krishnan & KS Chitra, The audio rights of the film are owned by the renowned audio company Anand Audio.

Other Songs from Nannaseya Hoove :

  • ಹಾಡು : ನನ್ನಾಸೆಯ ಹೂವೆ
  • ಸಾಹಿತ್ಯ & ಸಂಗೀತ : ಹಂಸಲೇಖ
  • ಗಾಯನ : ರಾಜೇಶ್‌ ಕೃಷ್ಣನ್‌, ಕೆ.ಎಸ್.ಚಿತ್ರಾ

Aa Saagara Ee Nesara Song Lyrics in Kannada

ಹೂವೆ… ನನ್ನಾಸೆಯಾ… ಹೂವೆ…
ಆಸೆಗು ಸಾಗರದಲೆಗೂ ಹೋಲುವುದೇಕೋ ಗೆಳೆಯಾ
ಹೂವೆ… ನನ್ನಾಸೆಯಾ… ಹೂವೆ…
ನೀನೇ ನನ್ನ ನೇಸರ ಅನಿಸುವುದೇಕೋ ಗೆಳೆಯಾ
ಹೇ… ಸಾವಿರ ಪ್ರಶ್ನೆ ಕೇಳು ಉತ್ತರ ಮಾತ್ರ ಒಂದೇ….
ಆಆಆಆ… ಆಆಆಆ…

ಈ ಸಾಗರ ಆ ನೇಸರ
ಹೇಗಾಯ್ತು ಗೆಳೆಯಾ
ಹೇಗಾಯ್ತು ಗೆಳೆಯಾ
ಆ ಚಂಬರ ಆ ಚಂದರಿ
ಹೇಗಾಯ್ತು ಗೆಳೆಯಾ
ಹೇಗಾಯ್ತು ಗೆಳೆಯಾ
ಕೇಳೆ… ಗೆಳತಿ ಇದು ಪ್ರೀತಿಯ ಸೃಷ್ಟಿ
ಈ ಸಾಗರ ಸಂಸಾಗರ
ನೀನಂತೆ ಚೆಲುವೆ
ನೀನಂತೆ ಚೆಲುವೆ
ನೀನಿದ್ದರೆ ನಾನಲ್ಲವೆ
ನನ್ನಾಸೆಯ ಹೂವೆ
ನನ್ನಾಸೆಯ ಹೂವೆ

ಜೀವ ದೈವದ ಸಂವಾದ
ಈ ಪ್ರೇಮಿಗಳ ಮಾತು
ಜೀವ ದೈವದ ಅಪ್ಪುಗೆ
ಈ ಪ್ರೇಮಿಗಳ ಮುತ್ತು
ಮುಚ್ಚುಮರೆ ಕುಲ ಬಣ್ಣಗಳ ತೆರೆ
ಈ ಮಾತುಗಳಲ್ಲಿಲ್ಲಾ ಈ ಅಪ್ಪುಗೆಯಲ್ಲಿಲ್ಲಾ
ಆಆಆಆ….

ನಾನು ನೆನೆದ ಕೂಡಲೇ ನೀನು ಬರುವೆ ಇದ್ಹೇಗೆ?
ಬೆಳಕು ಹರಿದ ಕೂಡಲೆ ಹೂವು ಅರಳೋ ಹಾಗೆ
ನೀನು ಇದ್ದರೆ ಏನೂ ಬೇಡಾ ಅನಿಸುವುದೇಕೆ?
ನಾನು ಪ್ರೀತಿಯ ಅಣುವು ಅದಕೇ ಈ ಅನಿಸಿಕೆ

ಈ ಹೂಗಳು ಮಳೆಬಿಲ್ಗಳು
ಏಕಾಯ್ತು ಗೆಳೆಯಾ
ಏಕಾಯ್ತು ಗೆಳೆಯಾ
ಈ ಜೀವನ ಸಹಗಾಯನ
ಏಕಾಯ್ತು ಗೆಳೆಯಾ
ಏಕಾಯ್ತು ಗೆಳೆಯಾ
ಕೇಳೇ ಗೆಳತಿ ಇದು
ಪ್ರೀತಿಯ ವೃಷ್ಟಿ

ಈ ಜೀವನ ಸಹಗಾಯನ
ನೀನಂತೆ ಚೆಲುವೆ ನೀನಂತೆ ಚೆಲುವೆ
ನೀನಿದ್ದರೆ ನಾನಲ್ಲವೆ ನನ್ನಾಸೆಯ ಹೂವೆ
ನನ್ನಾಸೆಯ ಹೂವೆ

ಪ್ರೀತಿಯ ದೇವರು ಅದರ ದೂಷಣೆ ಏಕಿದೆಯೋ
ಪ್ರೀತಿ ಆಳೋ ಜಗದಲ್ಲಿ ಈ ದ್ವೇಷ ಏಕಿದೆಯೋ
ತಾಯೊಲವಿಗೆ ತಾಯೆದೆಯಾ ಹಾಲಿಗೆ
ಎರವಾದ ಮಗುವಂತೆ ಈ ದ್ವೇಷದ ಕುಲಸಂತೆ
ಆಆಆಆ….

ಸಾವಿರ ಕವಲು ಬಾಳಿಗೆ ಹೇಗೆ ಪ್ರೀತಿಯ ಬೆಸುಗೆ
ಕವಲುಗಳಾದರು ಕಡೆಗೆ ಕಡಲಾಗೋ ನದಿ ಹಾಗೆ
ಜನ್ಮ ಕೊಟ್ಟವರನ್ನೂ ನೋಯಿಸಿ ಪ್ರೀತ್ಸೋದ್‌ ತಪ್ಪು ತಾನೇ
ಪ್ರೀತಿಯ ಮರುಹುಟ್ಟಲ್ಲಿ ನೋವು ಸಹಜ ತಾನೆ

ಈ ರಾಗವು ಅನುರಾಗವು
ಏಕಿದೆ ಗೆಳೆಯಾ ಕೇಳಿದೆ ಹೃದಯಾ
ಈ ಕಂಪನ ಈ ಸ್ಪಂದನ ಏಕಿದೆ ಗೆಳೆಯ ತಾಳದೀ ಹೃದಯಾ
ಕೇಳೇ… ಗೆಳತಿ ಅದು ಪ್ರೀತಿಯ ಗುಟ್ಟು
ಈ ರಾಗವು ಅನುರಾಗವು ನೀನಂತೆ ಚೆಲುವೆ
ನೀನಂತೆ ಚೆಲುವೆ
ನೀನಿದ್ದರೆ ನಾನಲ್ಲವೆ ನನ್ನಾಸೆಯ ಹೂವೆ
ನನ್ನಾಸೆಯ ಹೂವೆ

Aa Saagara Ee Nesara Song Lyrics in English

Hoove… Nannaseyaa… Hoove…
Aasegu Saagaradalegu Holuvudeko Geleyaa
Hoove… Nannaseyaa… Hoove…
Neene Nanna Nesara Anisuvudeko Geleyaa
Hey… Saavira Prashne Kelu Utthara Maathra Onde…
AaAaAaAa… AaAaAaAa…

Ee sagara Aa Nesara Hegaithu Geleyaa
Hegaithu Geleyaa
Aa Ambara Aa Chandira Hegaithu Geleyaa
Hegaithu Geleyaa
Kele Gelathi Idu
Idu Preethiya Srushti
Ee Sagara Samsagara Neenanthe Cheluve
Neenanthe Cheluve
Neeniddare Naanallave Nannaseya Hoove
Nannaseya Hoove

Jeeva Daivada Samvada
Ee Premigala Maathu
Jeeva Daivada Appuge
Ee Premigala Mutthu
Mucchumare Kula Bannagala There
Ee Maathugalallilla Ee Appugeyallillaa
AaAaAaAa….

Naanu Neneda Koodale Neenu Baruve Idhege?
Belaku Harida Koodale Hoovu Aralo Haage
Neenu Iddare Enu Beda Anisuvudeke?
Naanu Preethiya Anuvu Adake Ee Anisike

Ee Hoogalu Malebilgalu
Ekaithu Geleyaa
Ekaithu Geleyaa
Ee Jeevana Sahagayana
Ekaithu Geleyaa
Ekaithu Geleyaa
Kele… Gelathi Idu
Preethiya Vrushti

Ee Jeevana Sahagaayana
Neenanthe Cheluve Neenanthe Cheluve
Neeniddare Naanallave Nannaseya Hoove
Nannaseya Hoove

Preethiya Devaru Adara Dushane Ekideyo
Preethi Aalo Jagadalli Ee Dwesha Ekideyo
Thaayolavige Thaayedeya Haalige
Eravaada Maguvanthe Ee Dweshada Kulasanthe
AaAaAaAa….

Saavira Kavalu Baalige Hege Preethiya Besuge
Kavalugalaadru Kadege Kadalaago Nadhi Haage
Janma Kottavarannu Noyisi Preethsod Thappu Thaane
Preethiya Maruhuttalli Novu Sahaja Thaane

Ee Raagavu Anuraagavu
Ekide Geleyaa Kelide Hrudayaa
Ee Kampana Ee Spandana Ekide Geleyaa Thaaladee Hrudayaa
Kele… Gelathi Adu Preethiya Guttu
Ee Raagavu Anuraagavu Neenanthe Cheluve
Neenanthe Cheluve
Neeniddare Naanallave Nannaaseya Hoove
Nannaaseya Hoove

Song Details :

  • Song Name : Aa Saagara Ee Nesara
  • Movie Name : Nannaseya Hoove
  • Released On : 28 June 1999
  • Cast : Navrasanayak Jaggesh, Poojabedi, Doddanna, Tennis Krishna, Ashalatha
  • Lyrics & Music : Hamsalekha
  • Singers : Rajesh Krishnan & K.S.Chitra
  • Produced & Directed By : E.Channagangappa
  • Music Label Credits : Anand Audio

LEAVE A REPLY

Please enter your comment!
Please enter your name here