Home Singers Shreya Ghoshal Aalochane Song Lyrics in Kannada – Romeo

Aalochane Song Lyrics in Kannada – Romeo

138
0
Alochane Song Kannada Lyrics

ರೋಮಿಯೋ ಚಿತ್ರದ ಈ ಹಾಡು ನಾಯಕಿಗೆ ನಾಯಕನ ಬಗ್ಗೆ ಮೂಡುವ ಭಾವನೆಗಳನ್ನು ವ್ಯಕ್ತಪಡಿಸುತ್ತದೆ, ಸಾಹಿತಿ ಕವಿರಾಜ್‌ ಸಾಹಿತ್ಯ ಬರೆದಿದ್ದು ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ, ಗೋಲ್ಡನ್‌ಸ್ಟಾರ್‌ ಗಣೇಶ್‌ ಮತ್ತು ಭಾವನಾ ಈ ಮೆಲೊಡಿ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This song from the film Romeo expresses the feelings of the heroine towards the hero, Sahithi Kaviraj has written the lyrics and music director Arjun Janya has composed the music, Goldenstar Ganesh and Bhavana have appeared in this melody song, The audio rights of the film are held by renowned audio company Anand Audio.

  • ಹಾಡು : ಆಲೋಚನೆ
  • ಸಂಗೀತ : ಅರ್ಜುನ್‌ ಜನ್ಯ
  • ಗಾಯನ : ಶ್ರೇಯಾ ಘೋಷಾಲ್‌
  • ಸಾಹಿತ್ಯ : ಕವಿರಾಜ್
  • ಆಡಿಯೋ ಆಲ್ಬಮ್‌ ಕ್ರೆಡಿಟ್ಸ್‌ : ಆನಂದ್‌ ಆಡಿಯೋ

Aalochane Song Lyrics in Kannada

ಆಲೋಚನೆ ಆರಾಧನೆ ಎಲ್ಲ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲ ನೀನೇನೆ
ನಾವಿಬ್ಬರೂ ಒಂದಾದರೆ ಖಂಡಿತಾ
ಈ ಜೀವನ ಅಲ್ಲಿಂದಲೇ ಅದ್ಭುತಾ…

ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೆ ಸುಳ್ಳು ನನಗೆ ನಿನ್ನ ವಿನಹ
ಯಾರೋ ನನಗೆ ನೀನು||

ಆಲೋಚನೆ ಆರಾಧನೆ ಎಲ್ಲ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲ ನೀನೇನೆ

ಆದಮೇಲೆ ನಂಗೆ ನಿನ್ನ ಪರಿಚಯ
ನನ್ನ ಬಾಳು ಆಯಿತಲ್ಲ ರಸಮಯ
ನಿಜದಲಿ ನೀನು ಮನುಜನೋ ಗಾಂಧಾರನೋ

ಸಾಕು ಸಾಕು ಇನ್ನು ನಿನ್ನ ಅಭಿನಯ
ನೋಡಿ ಕೂಡಲಾರದಂತೆ ನಡಿಗೆಯ
ಹುಡುಗಿಯ ಹೀಗೆ ಹೆದರಿಸಬೇಡಾ ಕಣೋ

ಅಂದು ನೀನು ಆಗಂತುಕ
ಇಂದು ನೀನೆ ನನ್ನಾ ಸಖಾ
ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೆ ಸುಳ್ಳು ನನಗೆ ನಿನ್ನ ವಿನಹ
ಯಾರೋ ನನಗೆ ನೀನು||

ಆಲೋಚನೆ ಆರಾಧನೆ ಎಲ್ಲ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲ ನೀನೇನೆ

ನಿನ್ನ ಕೆನ್ನೆ ಹಿಂಡುವಂತ ಸಲುಗೆಯ
ಬೇಗ ಬೇಗ ನಂಗೆ ನೀನು ಕೊಡುವೆಯ
ತಡೆ ತಡೆ ಇನ್ನು ತಡೆಯೆನು ನಾ ನನ್ನನು

ನಿಂಗೆ ತಾಗಿ ನಿಂತ ವೇಳೆ ತಳಮಳ
ಸೋನೆ ಸೋಕಿ ಆದ ಹಾಗೆ ಹಸಿನೆಲ
ಬೆವರುವೆ ಯಾಕೋ ಅರಳುವೆ ನಾನೇತಕೋ

ಕೇಳೋ ಆಸೆ ಆಲಿಂಗನ
ಯಾಕೋ ನಾಚಿ ನೀರಾದೆ ನಾ
ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೆ ಸುಳ್ಳು ನನಗೆ ನಿನ್ನ ವಿನಹ
ಯಾರೋ ನನಗೆ ನೀನು||

Aalochane Song Lyrics in English

Aalochane Aaradhane Ella Nindene
Aalapane Aakarshane Ella Neenene
Naavibbaru Ondaadare Khandithaa
Ee Jeevana Allindale Adbhuthaa…

Kanasigintha Sogasu Ninna Saniha
Jagave Sullu Nanage Ninna Vinaha
Yaaro Nanage Neenu||

Aalochane Aaradhane Ella Nindene
Aalapane Aakarshane Ella Neenene

Aadamele Nange Ninna Parichaya
Nanna Baalu Aayithalla Rasamaya
Nijadali Neenu Manujano Gandharano

Saaku Saaku Innu Ninna Abhinaya
Nodi Koodalaradanthe Nadigeya
Hudugiya Heege Hedarisabeda Kano

Andu Neenu Aganthuka
Indu Neene Nannaa Sakhaa
Kanasigintha Sogasu Ninna Saniha
Jagave Sullu Nanage Ninna Vinaha
Yaaro Nanage Neenu||

Aalochane Aaradhane Ella Nindene
Aalapane Aakarshane Ella Neenene

Ninna Kenne Hinduvantha Salugeya
Bega Bega Nange Neenu Koduveya
Thade Thade Innu Thadeyenu Naa Nannanu

Ninge Thaagi Nintha Vele Thalamala
Sone Soki Aada Haage Hasinela
Bevaruve Yaako Araluve Naanethako

Kelo Aase Aalinganaa
Yaako Naachi Neerade Naa
Kanasigintha Sogasu Ninna Saniha
Jagave Sullu Nanage Ninna Vinaha
Yaaro Nanage Neenu||

Song Details :

  • Song Name : Alochane
  • Movie Name : Romeo
  • Released On : 06 July 2010
  • Cast : Golden Star ganesh, Bhavana
  • Music : Arjun Janya
  • Singer : Shreya Ghoshal
  • Lyricist : Kaviraj
  • Director : P.C.Shekar
  • Producer : P.Ramesh Kumar
  • Music Album Credits : Anand Audio

LEAVE A REPLY

Please enter your comment!
Please enter your name here