Home Lyrics ABCD Kaliva Baare Song Lyrics in Kannada – Mangalyam Thanthu Nanena

ABCD Kaliva Baare Song Lyrics in Kannada – Mangalyam Thanthu Nanena

49
3
ABCD Kaliva Baare Song Kannada Lyrics

ಕನಸುಗಾರ ರವಿಚಂದ್ರನ್‌ ಮತ್ತು ರಮ್ಯಕೃಷ್ಣ ಅಭಿನಯಿಸಿರುವ ಮಾಂಗಲ್ಯಂ ತಂತು ನಾನೇನಾ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್ ಬರೆದಿದ್ದು ವಿ,ಮನೋಹರ್‌ ಸಂಗೀತ ಸಂಯೋಜಿಸಿದ್ದಾರೆ, ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿದ್ದಾರೆ, ಇದು ತೆಲುಗಿನ ಪವಿತ್ರ ಬಂಧಂ ಚಿತ್ರದ ರಿಮೇಕ್‌ ಆಗಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Mangalyam Thanthu Nanena Starring Crazystar Ravichandran and Ramyakrishna, written by K.Kalyan and music is composed by V.Manohar, this song sung by famous singer SP Balasubramaniam, This Movie is a Remake of Telugu movie Pavitra Bandham. The audio rights of the film are owned by renowned audio Company Anand Audio.

Other Songs from Mangalyam Thanthunanena :

  • ಹಾಡು : ಎಬಿಸಿಡಿ ಕಲಿವಾ ಬಾರೆ
  • ಸಂಗೀತ : ವಿ.ಮನೋಹರ್‌
  • ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ
  • ಸಾಹಿತ್ಯ : ಕೆ.ಕಲ್ಯಾಣ್‌

ABCD Kaliva Baare Song Lyrics in Kannada

ಎಬಿಸಿಡಿ ಕಲಿವಾ ಬಾರೆ ಕಾಮಶಾಸ್ತ್ರದಲಿ
ಯಾವ ಸ್ಕೂಲು ಕಾಲೇಜೂನು ಇಲ್ಲ ಇದಕ್ಕಿಲ್ಲಿ
ಹಾರ್ಟಿನ ಆರ್ಟಿದೂ ಲೈಫಿನ ಪಾರ್ಟಿದೂ
ಜಗವೆ ನಮಗೆ ಯೂನಿವರ್ಸಿಟಿಯು

||ಎಬಿಸಿಡಿ ಕಲಿವಾ ಬಾರೆ ಕಾಮಶಾಸ್ತ್ರದಲಿ
ಯಾವ ಸ್ಕೂಲು ಕಾಲೇಜೂನು ಇಲ್ಲ ಇದಕ್ಕಿಲ್ಲಿ||

ನಾನೇ ನಿನಗೆ ನೀ ನನಗೆ
ಗುರು ಈ ಪಾಠದಲಿ
ಪ್ರಾಕ್ಟಿಕಲ್‌ ಕ್ಲಾಸ್‌ ಮಾತ್ರಾನೇ
ಥಿಯರಿ ಇಲ್ಲಾ ಇಲ್ಲಿ
ಎಲ್ರಿಗೂ ಫ್ರೀ ಎಜುಕೇಷನ್‌
ಮೈಯಲಿ ಮನಸಲಿ ಧಿನ್‌ ಧಿನ ಧಿನ್‌
ಓದದೇನೆ ಪಾಸಾಗುವಾ

ಕಾಮಸೂತ್ರ ಕಾಗುಣಿತಾನ
ಹೊಸತು ಬರೆಯೋಣಾ
ನೆನ್ನೆ ಮೊನ್ನೆ ಸ್ಟೈಲುಗಳನ್ನ
ಸೊನ್ನೆ ಮಾಡೋಣ
ಹಾರ್ಟಿನ ಆರ್ಟಿದೂ ಲೈಫಿನ ಪಾರ್ಟಿದೂ
ಜಗವೆ ನಮಗೆ ಯೂನಿವರ್ಸಿಟಿಯು

||ಎಬಿಸಿಡಿ ಕಲಿವಾ ಬಾರೆ ಕಾಮಶಾಸ್ತ್ರದಲಿ
ಯಾವ ಸ್ಕೂಲು ಕಾಲೇಜೂನು ಇಲ್ಲ ಇದಕ್ಕಿಲ್ಲಿ…||

ಕಾಮ ಪೋಲಿಯ ಫೋಸಲ್ಲಾ
ಸುಂದರ ಕಲೆ ಇದು

ಎಲ್ಲ ತಿಳಿದವರೂ ಕೂಡ
ಬೀಳುವ ಬಲೆ ಇದು
ನನ್ನ ಕರೆದನು ವಾತ್ಸಾಯನ
ಬೇಡಿ ಪಡೆದೆನು ಐಡಿಯಾನ

ನಾ…ನು ಹೇ…ಳಿ…ದೇ…
ಎಬಿಸಿಡಿ ಕಲಿವಾ ಬಾರೆ ಕಾಮಶಾಸ್ತ್ರದಲಿ
ಯಾವ ಸ್ಕೂಲು ಕಾಲೇಜೂನು ಇಲ್ಲ ಇದಕ್ಕಿಲ್ಲಿ…
ಹಾರ್ಟಿನ ಆರ್ಟಿದೂ ಲೈಫಿನ ಪಾರ್ಟಿದೂ
ಜಗವೆ ನಮಗೆ ಯೂನಿವರ್ಸಿಟಿಯು
ಎಬಿಸಿಡಿ ಕಲಿವಾ ಬಾರೆ ಕಾಮಶಾಸ್ತ್ರದಲಿ
ಯಾವ ಸ್ಕೂಲು ಕಾಲೇಜೂನು ಇಲ್ಲ ಇದಕ್ಕಿಲ್ಲಿ..

ABCD Kaliva Baare Song Lyrics in English

ABCD Kaliva Baare Kamashastradali
Yaava School-u College-u Illa Idakilli
Heartina Artidu Lifina Partidu
Jagave Namage University-u

||ABCD Kaliva Baare Kamashastradali
Yaava School-u College-u Illa Idakilli||

Naane Ninage Nee Nanage
Guru Ee Paatadali
Practical Class Mathrane
Theory Illa Illi
Elrigu Free Education
Maiyali Manasali Dhin Dhina Dhin
Odadene Paasaguva

Kamasutra Kagunithana
Hosathu Bareyona
Nenne Monne Style-ugalanna
Sonne Maadona
Heartina Artidu Life-ina Part-idu
Jagave Namage University-u

||ABCD Kaliva Baare Kamashastradali
Yaava School-u College-u Illa Idakilli||

Kaama Poliya pose-alla
Sundara Kale Idu

Ella Thilidavaru Kuda
Beeluva Bale Idu
Nanna Karedanu Vathsayana
Bedi Padedenu Idea-na

Naa..nu He..li..de..
ABCD Kaliva Baare Kaamashstradali
Yaava School-u College-unu Illa Idakilli…
Heartina Artidu Lifina Partidu
Jagave Namage University-u
ABCD Kaliva Baare Kaamashstradali
Yaava School-u College-unu Illa Idakilli…

Song Details :

  • Song Name : ABCD Kaliva Baare
  • Movie Name : Mangalyam Thanthu Nanena
  • Released On : 1998
  • Cast : Ravichandran, Ramyakrishnan, S.P.Balasubramanyam
  • Music : V.Manohar
  • Singers : S.P.Balasubramanyam
  • Lyrics : K.Kalyan
  • Producer : Allu Arvind
  • Director : V.S.Reddy
  • Music Label Credits : Anand Audio

3 COMMENTS

LEAVE A REPLY

Please enter your comment!
Please enter your name here