Home Lyrics ABCD Song Lyrics in Kannada – Addhuri

ABCD Song Lyrics in Kannada – Addhuri

77
0
ABCD Kannada Song Lyrics

ಅದ್ಧೂರಿ ಚಿತ್ರದ ಈ ಹಾಡು ನಾಯಕನ ಇಂಟ್ರಡಕ್ಷನ್‌ ಸಾಂಗ್, ನಿರ್ದೇಶಕ ಎ.ಪಿ.ಅರ್ಜುನ್‌ ಸಾಹಿತ್ಯ ಬರೆದಿದ್ದು ರಂಜಿತ್‌ ಮತ್ತು ವಿ.ಹರಿಕೃಷ್ಣ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ, ಯುವನಟ ಧೃವ ಸರ್ಜಾ ತಮ್ಮ ಇಂಟ್ರಡಕ್ಷನ್‌ ಸಾಂಗ್‌ನಲ್ಲಿ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This song is the hero’s introduction song from Adhuri movie, director A.P. Arjun has written the lyrics, sung by Ranjith and V. Harikrishna, music composed by V. Harikrishna, young actor Dhruva Sarja has made a grand entry in his introduction song, the audio rights of the film are owned by renowned audio company Anand Audio.

  • ಹಾಡು : ಎ ಬಿ ಸಿ ಡಿ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ರಂಜಿತ್‌, ವಿ.ಹರಿಕೃಷ್ಣ
  • ಸಾಹಿತ್ಯ : ಎ.ಪಿ.ಅರ್ಜುನ್‌
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

ABCD Song Lyrics in Kannada

ಎಬಿಸಿಡಿ ಲಿ ಎ ಎತ್ಕೊಂಡು
ಅಆಇಈ ಲಿ ಅ ಎತ್ಕೊಂಡು
ಅರ್ಜುನ್‌ ಅಂತ ಹೆಸರು ಕಟ್ಟಿ
ಸೂರ್ಯ ಚಂದ್ರನ್‌ ಫ್ರೆಂಡ್‌ ಮಾಡ್ಕೊಂಡೆ

ವಾಚು ನಂಗೆ ಟೈಮ್ ಹೇಳಲ್ಲ
ಹೇಳೋರ್‌ ಕೇಳೋರ್‌ ಯಾರೂ ಇಲ್ಲಾ
ಕಬ್ಣದ್‌ ಜಾತಿ ಬಗ್ಗೋದಿಲ್ಲಾ
ಯಾರ್ಗೂ ನಾನ್‌ ಜಗ್ಗೋದಿಲ್ಲಾ

ಹಿಂದೆ ಹೊಡೆಯೋ ಬುದ್ಧಿ ಇಲ್ಲಾ
ಹಿಂದೆ ಬಿದ್ದು ನಾ ಹೋಗಲ್ಲಾ
ಸುಮ್ನೆ ಏನು ಮುಟ್ಟೋದಿಲ್ಲ
ಮುಟ್ಟಿದ್ಯಾವ್ದೂ ಬಿಟ್ಟಿದ್ದಿಲ್ಲ

ಆದಂಗ್ಗಾಗ್ಲಿ ಜೋರಾಗ್‌ ಕೂಗಿ
ಎಲ್ರೂ ಒಮ್ಮೆ ಜೋರಾಗ್‌ ಕೂಗಿ

ಅದ್ಧೂರಿ ಅರ್ಜುನ ಅದ್ಧೂರಿ
ಅದ್ಧೂರಿ ಅರ್ಜುನ ಅದ್ಧೂರಿ

ಕಿಂಗು ಸಿಗರೇಟ್‌ ಬೇಕಾಗಿಲ್ಲ
ನಾನೇ ಕಿಂಗು ಅಂತೇಳಲ್ಲ
ನೀವೆ ಒಂದ್ಸರಿ ರಾಜ ಆಗಿ

ಖರ್ಚಿಗ್‌ ಕಾಸು ಸಾಕಾಗಲ್ಲ
ಆದ್ರೂ ಕಾಲರ್‌ ಕೆಳಗಿಳಿಯಲ್ಲ
ಕಾಸು ಕೊಟ್ಟೋರಿಗ್‌ ಓಟ್‌ ಹಾಕಲ್ಲ

ಒಳ್ಳೇ ಜೀನ್ಸು ಹಾಕಿ ಸ್ವಲ್ಪ ಹರ್ಕೊಂತೀವಿ
ಕಣ್ಣು ಹೊಡೆದು ಕನ್ನಡಕಾನ ಎಳ್ಕೊಂತೀವಿ
ಅಕ್ಕ ಪಕ್ಕ ಯಾರೇ ಬಂದ್ರೂ ಲುಕ್‌ ಕೊಡ್ತೀವಿ
ಪುಟ್ಬಾತಲ್ಲಿ ಅಡ್ಡ ಹಾಕಿ ಪೋಟ್ಕೊಂತೀವಿ
ಅಲ್ಲಿ ಇಲ್ಲಿ ಗಲ್ಲೀಲೆಲ್ಲ
ಬೇರೆ ಸದ್ದು ಕೇಳೋದಿಲ್ಲ
ಎಲ್ಲೇ ನಿಂತು ಕೂಗುದ್ರೂನು
ನಮ್ದೇ ಸೌಂಡು ಬೇರೆ ಇಲ್ಲ

||ಆದಂಗಾಗ್ಲಿ ಜೋರಾಗ್‌ ಕೂಗಿ
ಎಲ್ರೂ ಒಮ್ಮೆ ಜೋರಾಗ್‌ ಕೂಗಿ
ಅದ್ಧೂರಿ ಅರ್ಜುನ ಅದ್ಧೂರಿ
ಅದ್ಧೂರಿ ಅರ್ಜುನ ಅದ್ಧೂರಿ||

ಒಂದೇ ರೋಡಲ್ ಒಬ್ಬುಡ್ಗುಂಗೆ
ಇಬ್ರು ಲವರ್ಸ್‌ ಇರ್ತಾರಂತೆ
ಅಂತ ರೋಡಲ್ ಕಾಲಿಡಲ್ಲ

ಫೇಸ್ಬುಕ್ಕಲ್ ಚಾಟ್‌ ಮಾಡ್ಕೊಂಡು
ಕಾಫಿ ಸ್ಟ್ಯಾಂಡಲ್ ಅಡ್ಡ ಹಾಕಿ
ಒನ್‌ ಡೇ ಮ್ಯಾಚು ಆಡೋದಿಲ್ಲ

ಮೂಡು ಬಂದ್ರೆ ಬೀರೆದ್ಯಾವ್ರು ಊರ್‌ ಕಾಯ್ತಾರೆ
ಏನೇ ಪ್ರಾಬ್ಲಮ್‌ ಬಂದ್ರೂ ಅವ್ನೇ ಸಾಲ್ವ್‌ ಮಾಡ್ತಾನೆ
ನಿಂಬೆಹಣ್ಣಿನಂತ ಹುಡ್ಗಿ ಬಂದ್ರೂ ನೋಡಲ್ಲ
ತಿರುಗಿ ನೋಡ್ಲಿ ಅಂತ ಜೋರಾಗ್‌ ಹಾರನ್ ಮಾಡಲ್ಲ
ಒಂದು ಎರಡು ಮೂರು ನಾಕ್ಕು

ಯಾರು ಲೆಕ್ಕ ಹಾಕಂಗಿಲ್ಲ
ನಮ್ಮ ಕನಸಿನ್ ರೇಂಜೇ ಬೇರೆ
ಯಾರೂ ಪ್ರಶ್ನೆ ಮಾಡಂಗಿಲ್ಲ

||ಎಲ್ರೂ ಒಮ್ಮೆ ಜೋರಾಗ್‌ ಕೂಗಿ
ಎಲ್ರೂ ಒಮ್ಮೆ ಜೋರಾಗ್‌ ಕೂಗಿ
ಅದ್ಧೂರಿ ಅರ್ಜುನ ಅದ್ಧೂರಿ
ಅದ್ಧೂರಿ ಅರ್ಜುನ ಅದ್ಧೂರಿ||

ABCD Song Lyrics in English

ABCD Li A Ethkondu
Aa Aaa E Ee Li Aa Ethkondu
Arjun Antha Hesaru Katti
Surya Chandran Friend Maadkonde

Watchu Nange Time Helalla
Helor Kelor Yaaru Illaa
Kabnad Jaathi Baggodillaa
Yaargu Naan Jaggodillaa

Hinde Hodeyo Buddhi Illaa
Hinde Biddu Naa Hogallaa
Sumne Enu Muttodilla
Muttidyaavdu Bittiddilla

Aadang Aagli Joraag Koogi
Elru Omme Joraag Koogi
Addhuri Arjuna Addhuri
Addhuri Arjuna Addhuri

Kingu Cigaratte Bekagilla
Naane Kingu Anthelalla
Neeve Ondsari Raja Aagi

Kharchig Kaasu Saakagalla
Aadru Kaalar Kelagiliyalla
Kaasu Kottorig Otaakalla

Olle Jeansu Haaki Swalpa Harkonthivi
Kannu Hodedu Kannadakaana Elkonthivi
Akka Pakka Yaare Bandru Look Kodthivi
Footpathal Adda Haaki Potkonthivi
Alli Illi Gallilella
Bere Saddu Kelodilla
Elle Ninthu Koogudrunu
Namde Soundu Bere Illa

||Aadang Aagli Jorag Koogi
Elru Omme Jorag Koogi
Addhuri Arjuna Addhuri
Addhuri Arjuna Addhuri||

Onde Roadal Obbudgunge
Ibru Lover’s Irtharanthe
Antha Roadal Kaalidalla

Facebookal Chat Maadkondu
Coffee Standal Adda Haaki
Onde Day Matchu Aadodilla

Moodu Bandre Beeredyavru Ooru Kaaythare
Ene Problem Bandru Avne Solve Maadthane
Nimbehanninantha Hudgi Bandru Nodalla
Thirugi Nodli Antha Joraag Horon Maadalla
Ondu Eradu Mooru Naakku

Yaaru Lekka Haakangilla
Namma Kanasin Range Bere
Yaaru Preshne Maadangilla

||Elru Omme Joraag Koogi
Elru Omme Joraag Koogi
Addhuri Arjuna Addhuri
Addhuri Arjuna Addhuri||

Song Details :

  • Song Name : ABCD
  • Movie Name : Addhuri
  • Released On : 15 July 2012
  • Cast : Dhruva Sarja, Radhika Pandith, Thabala Nani
  • Music : V.Harikrishna
  • Singers : Ranjith, V.Harikrishna
  • Lyricist : A.P.Arjun
  • Producer : CMR Shankra Reddy
  • Director : A.P.Arjun
  • Audio Label : Anand Audio

LEAVE A REPLY

Please enter your comment!
Please enter your name here