Home Lyrics Abhay is Crazy Song Lyrics in Kannada – Abhay

Abhay is Crazy Song Lyrics in Kannada – Abhay

72
0
Abhay is Crazy Song Kannada Lyrics

ಚಾಲೆಂಜಿಂಗ್‌ಸ್ಟಾರ್‌ ದರ್ಶನ್‌ ಮತ್ತು ಆರತಿ ಠಾಕೂರ್‌ ನಟಿಸಿರುವ ಅಭಯ್‌ ಚಿತ್ರದ ಈ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್‌ ಬರೆದಿದ್ದು ಕಾರ್ತಿಕ್‌ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಅಭಯ್‌ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This song from Challengingstar Darshan and Aarti Thakur starrer Abhay movie written by Dr. V. Nagendra Prasad Sung by Karthik, Music composed by V. Harikrishna, Audio rights of the film are owned by renowned audio company Anand Audio.

More Songs From Abhay :

  • ಹಾಡು : ಅಭಯ್‌ ಈಸ್‌ ಕ್ರೇಜಿ಼
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಕಾರ್ತಿಕ್‌
  • ಸಾಹಿತ್ಯ : ಡಾ.ವಿ.ನಾಗೇಂದ್ರ ಪ್ರಸಾದ್‌
  • ಆಡಿಯೋ ಲೇಬಲ್‌ ಕ್ರೆಡಿಟ್ಸ್‌ : ಆನಂದ್‌ ಆಡಿಯೋ

Abhay is Crazy Song Lyrics in Kannada

ಓ… ನನ ನನನನ
ಓ… ನನ ನನನನ
ಓ… ನನ ನನನನ
ಅಭಯ್‌ ಈಸ್‌ ಕ್ರೇಜಿ಼

ಹೇ… ಹುವ ಹುವ ಹುವ
ಕ್ಯಾ… ಹುವ ಹುವ ಹುವ
ನಾನಿಲ್ಲಿ ಇಲ್ವ ಇಲ್ವ
ಅಭಯ್‌ ಈಸ್‌ ಕ್ರೇಜಿ಼

ಹೇ ಬೇಬಿ ಗೌರಿ ಗೌರಿ
ನೋಡಿಲ್ಲಿ ಒಂದು ಸಾರಿ
ನಾ ಬಂದೆ ಹಾರಿ ಹಾರಿ
ಅಭಯ್‌ ಈಸ್‌ ಕ್ರೇಜಿ಼

ನನ್ನಂತೋನು ಎಲ್ಲೆಲ್ಲೂನು
ಸಿಕ್ತಾನೇನು ನನ್ನಂತೆ ಯಾರು
ಕ್ರೇಜಿ಼ ಕ್ರೇಜಿ಼ ಕ್ರೇಜಿ಼ ಬಾಯ್‌
ಅಭಯ್‌ ಈಸ್‌ ಎ ಕ್ರೇಜಿ಼

||ಹೇ… ಹುವ ಹುವ ಹುವ
ಕ್ಯಾ… ಹುವ ಹುವ ಹುವ
ನಾನಿಲ್ಲಿ ಇಲ್ವ ಇಲ್ವ
ಅಭಯ್‌ ಈಸ್‌ ಕ್ರೇಜಿ಼||

ಖೇಲರೆ ಖೇಲೋ ಯಾರೋ
ರೂಲ್ಸಿಗೆ ಗೋಲಿ ಮಾರೋ
ನಿನ್ನದೇ ಈ ದುನಿಯಾ
ಬೌಂಡರಿ ಇಲ್ಲ ಮಾರಾಯಾ

ಓ ನಕ್ಕರೆ ಡೈಲಿ ಜಾಲಿ
ಅತ್ತರೆ ಲೈಫೇ ಖಾಲಿ
ನಿನ್ನದೆ ಈ ಸಮಯ
ಖುಷಿಗೆ ಇಲ್ಲ ಕಂದಾಯ

ಕ್ರೇಜಿ಼ ಎಲ್ಲಾರು ಅಂತಾರೆ
ಕ್ರೇಜಿ಼ ಎಲ್ಲೋದ್ರೂ ಅಂತಾರೆ
ಕ್ರೇಜಿ಼ ನಾನು ಅಂದ್ರೆ ಪಂಚಪ್ರಾಣ
ಊರಿಗೆಲ್ಲಾ…

ಕೇಳೋ ಮರಿ ನನ್ನೆಸ್ರು ಧೈರ್ಯ ಕಣೋ
ನೋಡೋಣಂತ ಬಂದೋರು ಮಾಯಾ ಕಣೋ
ಯಾರ ಹಾಗು ನಾನೇನಿಲ್ಲಾ

||ಕ್ರೇಜಿ಼ ಕ್ರೇಜಿ಼ ಕ್ರೇಜಿ಼ ಬಾಯ್‌
ಅಭಯ್‌ ಈಸ್‌ ಎ ಕ್ರೇಜಿ಼ ಬಾಯ್||

ಲೈಫಿದು ಅಂದರ್‌ ಬಾಹರ್‌
ಎಲ್ಲವೂ ಜಂತರ್‌ ಮಂತರ್‌
ನಾಳೆಯ ಅಡ್ವೆಂಚರ್‌
ಗೆದ್ದರೆ ನಿನ್ನದೆ ಸಿಗ್ನೇಚರ್‌

ಓ…
ದುಃಖಕೆ ಆಸೆ ಮೂಲ
ಅಂದರು ದೊಡ್ಡೋರೆಲ್ಲಾ
ನಂಗದು ಗೊತ್ತಿಲ್ಲಾ
ಆಸೆ ನನ್ನನು ಬಿಡಲಿಲ್ಲಾ

ಕ್ರೇಜಿ಼ ಕಲಾಸಿಪಾಳ್ಯದಲೂ
ಕೊರಿಯಾದ ಬೀದಿಯಲೂ
ನಾನು ಅಂದ್ರೆ ಪಂಚಪ್ರಾಣ ಊರಿಗೆಲ್ಲಾ
ಕೇಳೋ ಮರಿ ನಾ ಚೂರು ಉಲ್ಟಾ ಕಣೋ
ಸಾದ ಸೀದಾ ಪ್ರೀತಿಲಿ ತುಂಟ ಕಣೋ
ಹೇ… ನನ್ನ ಹಾಗೆ ಯಾರು ಇಲ್ಲಾ

||ಕ್ರೇಜಿ಼ ಕ್ರೇಜಿ಼ ಕ್ರೇಜಿ಼ ಬಾಯ್‌
ಅಭಯ್‌ ಈಸ್‌ ಎ ಕ್ರೇಜಿ಼ ಬಾಯ್‌||

||ಹ್ಮುಂ… ಹೇ ಹುವ ಹುವ ಹುವ
ಕ್ಯಾ ಹುವ ಹುವ ಹುವ
ನಾನಿಲ್ಲಿ ಇಲ್ವ ಇಲ್ವ
ಅಭಯ್‌ ಈಸ್‌ ಕ್ರೇಜಿ಼||

Abhay is Crazy Song Lyrics in English

O… Nana Nananana
O… Nana Nananana
O… Nana Nananana
Abhay Is Crazy

Hey… Huva Huva Huva
Kyaa… Huva Huva Huva
Naanilli Ilwa Ilwa
Abhay Is Crazy

Hey Baby Gouri Gouri
Nodilli Ondu Saari
Naa Bande Haari Haari
Abhay Is Crazy

Nannanthonu Ellellunu
Sikthanenu Nannanthe Yaaru
Crazy Crazy Crazy Boy
Abhay Is A Crazy

||Hey… Huva Huva Huva
Kyaa… Huva Huva Huva
Naanilli Ilwa Ilwa
Abhay Is Crazy||

Khelare Khelo Yaaro
Rulsige Goli Maaro
Ninnade Ee Duniyaa
Boundari Illa Maarayaa

O Nakkare Daily Jolly
Atthare Life Khaali
Ninnade Ee Samaya
Khushige Illaa Kandaaya

Crazy Ellaaru Anthaare
Crazy Ellodru Anthaare
Crazy Naanu Andre Pancha Praana
Oorigellaa…

Kelo Mari Nannesru Dhairya Kano
Nodonantha Bandoru Maaya Kano
Yaara Haagu Naanenillaa

||Hey… Huva Huva Huva
Kyaa… Huva Huva Huva
Naanilli Ilwa Ilwa
Abhay Is Crazy||

Life idu Andar Baahar
Ellavu Janthar Manthar
Naaleya Adventure
Geddare Ninnade Signature

O…
Dukhake Aase Moola
Andaru Doddorellaa
Nangadu Gotthillaa
Aase Nannanu Bidalillaa

Crazy Kalasipalyadalu
Koriyaada Beediyalu
Naanu Andre Pancha Praana Oorigellaa
Kelo Mari Naa Chooru Ultaa Kano
Saada Seedaa Preethili Thunta Kano
Hey…. Nanna Haage Yaaru Illaa

||Hey… Huva Huva Huva
Kyaa… Huva Huva Huva
Naanilli Ilwa Ilwa
Abhay Is Crazy||

||Hun… Hey Huva Huva Huva
Kyaa Huva Huva Huva
Naanilli Ilva Ilva
Abhay Is Crazy||

Song Details :

  • Song Name : Abhay is Crazy
  • Movie Name : Abhay
  • Released On : 02 October 2009
  • Cast : Challengingstar Darshan, Aarthi Takur, N.Om Prakash Rao
  • Music : V.Harikrishna
  • Singers : Karthik
  • Lyricist : Dr.V.Nagendraprasad
  • Producer : B.G. Babu Reddy
  • Director : Mahesh Babu
  • Audio Label Credits : Anand Audio

LEAVE A REPLY

Please enter your comment!
Please enter your name here