Home Lyrics Aha Jumthaka Jum Song Lyrics in Kannada – Chandra Chakori

Aha Jumthaka Jum Song Lyrics in Kannada – Chandra Chakori

82
1

ಶ್ರೀಮುರಳಿ, ನಾಜ್‌, ಶ್ರೀನಗರ ಕಿಟ್ಟಿ, ದೊಡ್ಡಣ್ಣ, ಶೋಭರಾಜ್‌, ಹೊನ್ನವಳ್ಳಿ ಕೃಷ್ಣ ನಟಿಸಿರುವ ಚಂದ್ರ ಚಕೋರಿ ಚಿತ್ರದ ಈ ಹಾಡನ್ನು ಚಿತ್ರದ ನಿರ್ದೇಶಕ ಎಸ್.ನಾರಾಯಣ್‌ ಬರೆದು ಕೆ.ಎಸ್.ಚಿತ್ರಾ ಹಾಡಿದ್ದಾರೆ, ಎಸ್.ಎ.ರಾಜ್‌ಕುಮಾರ್‌ ಸಂಗೀತ ಸಂಯೋಜಿಸಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ ಆಡಿಯೋ ಒಡೆತನದಲ್ಲಿದೆ.

This song from movie Chandra Chakori starring Srimurali, Naaz, Srinagar Kitty, Doddanna, Shobharaj, Honnavalli Krishna is written by director S. Narayan, sung by K. S. Chitra, music composed by SA Rajkumar, The audio rights of the film are owned by the renowned company Audio Anand.

More Songs From Chandra Chakori :

  • ಹಾಡು : ಆಹಾ ಜುಮ್‌ ತಕ ಜುಮ್‌
  • ಎಸ್.ಎ.ರಾಜ್‌ಕುಮಾರ್‌
  • ಗಾಯನ : ಕೆ.ಎಸ್.ಚಿತ್ರಾ
  • ಸಾಹಿತ್ಯ : ಎಸ್.ನಾರಾಯಣ್‌
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Aha Jumthaka Jum Song Lyrics in Kannada

ಆಹಾ
ಜುಮ್‌ ತಕ ಜುಮ್‌ ಜುಮ್‌
ಜುಮ್‌ ತಕ ಜುಮ್‌ ಜುಮ್‌ ತಂದನನಾ
ಇವಳು ಜೋಗದ ತಂಗಿ
ಚೆಲುವನ ನುಂಗಿ ಬಂದವಳಾ
ಏನಿದು ಬಿಗುಮಾನ ಕಣ್ಣಿಗೆ ವರದಾನ
ಸೃಷ್ಟಿಯ ಬಹುಮಾನ ಯಾರದೋ ಈ ಸ್ವಪ್ನ
ನಿನ್ನ ನೋಡಿ ನೋಡಿ ಏನೋ ಸಂತಸ
ನಿನ್ನಂತೆ ನಾನು ಆಗೋ ಇಂಗಿತ…

||ಆಹಾ
ಜುಮ್‌ ತಕ ಜುಮ್‌ ಜುಮ್‌
ಜುಮ್‌ ತಕ ಜುಮ್‌ ಜುಮ್‌ ತಂದನನಾ
ಇವಳು ಜೋಗದ ತಂಗಿ
ಚೆಲುವನ ನುಂಗಿ ಬಂದವಳಾ||

ಹಾರಾಡೋ ಹಕ್ಕಿಗಳೆ ನಿನ್ನೊಡನೆ ನಾ ಬರಲೇ?
ಚಿಲಿಪಿಲಿಯಾ ನಾ ಕಲಿತು ನಿನ್ನಂತೆ ಕೂಗೋ ಆಸೆ
ಗುಡುಗುಡಗೋ ಮೋಡಗಳೇ ನಿನ್ನೊಮ್ಮೆ ಚುಂಬಿಸಲೇ?
ಹನಿಹನಿಯಾ ಜತೆ ಸೇರಿ ಧರೆಗಿಳಿವಾ ಆಸೆ ನನಗೆ
ಆಕಾಶವೇ ನಾ ಬಂದು ಚುಕ್ಕಿ ಇಡುವೆ ನಿನಗೊಂದು
ನಕ್ಷತ್ರವೇ ಬಳಿ ಬಂದು ಕದ್ದು ತರುವೆ ನನಗೊಂದು
ರವಿವರ್ಮ ನಿನ್ನಾ ಕುಂಚಾ ಎಲ್ಲಿದೇ?
ಸೌಂದರ್ಯ ಚೆಲ್ಲೋ ಸ್ಫೂರ್ತಿ ಇಲ್ಲಿದೇ

||ಆ…ಹಾ
ಜುಮ್‌ ತಕ ಜುಮ್‌ ಜುಮ್‌
ಜುಮ್‌ ತಕ ಜುಮ್‌ ಜುಮ್‌ ತಂದನನಾ
ಇವಳು ಜೋಗದ ತಂಗಿ
ಚೆಲುವನ ನುಂಗಿ ಬಂದವಳಾ||

ಇಬ್ಬನಿಯೇ ಇಬ್ಬನಿಯೇ ನಿನ್ನಮನೆ ಎಲ್ಲಿದೆಯೇ
ಚಿಗುರೆಲೆಗೆ ಮುತ್ತಿಡಲು ನಾ ಬರಲೇ ನಿನ್ನಾ ಸೇರಿ
ಕಿರಣಗಳೆ ಕಿರಣಗಳೆ ನಾ ನಿನ್ನ ಬಳಸಿರಲೇ
ಭೂರಮೆಯಾ ಸ್ಪರ್ಶಿಸಲೆ ನಿನ್ನೊಡನೆ ಜಾರಿ ಜಾರಿ
ವಸಂತವೆ ನೀ ಬರೆದಾ ಚಿತ್ತಾರದ ನಡುವಲ್ಲಿ
ಉಲ್ಲಾಸದಿ ನಾನಿಂದು ತೇಲಾಡಿದೆ ನೋಡಿಲ್ಲಿ
ಇದು ಯಾವ ಕವಿಯು ಕಂಡ ಕಲ್ಪನೆ
ಅವನ್ಯಾರೆ ಇರಲಿ ನನ್ನಾ ವಂದನೆ…

ಆಹಾ ಜುಮ್‌ ತಕ ಜುಮ್‌ ಜುಮ್‌
ಜುಮ್‌ ತಕ ಜುಮ್‌ ಜುಮ್‌ ತಂದನನಾ
ಇವಳು ಜೋಗದ ತಂಗಿ
ಚೆಲುವನ ನುಂಗಿ ಬಂದವಳಾ
ಏನಿದು ಬಿಗುಮಾನ ಕಣ್ಣಿಗೆ ವರದಾನ
ಸೃಷ್ಟಿಯ ಬಹುಮಾನ ಯಾರದೋ ಈ ಸ್ವಪ್ನ
ನಿನ್ನ ನೋಡಿ ನೋಡಿ ಏನೋ ಸಂತಸ
ನಿನ್ನಂತೆ ನಾನು ಆಗೋ ಇಂಗಿತ…

ಆಹಾ ಜುಮ್‌ ತಕ ಜುಮ್‌ ಜುಮ್‌
ಜುಮ್‌ ತಕ ಜುಮ್‌ ಜುಮ್‌ ತಂದನನಾ
ಆಹಾ ಜುಮ್‌ ತಕ ಜುಮ್‌ ಜುಮ್‌
ಜುಮ್‌ ತಕ ಜುಮ್‌ ಜುಮ್‌ ತಂದನನಾ….

Aha Jumthaka Jum Song Lyrics in English

Aha
Jum Thaka Jum Jum
Jum Thaka Jum Jum Thandananaa
Ivalu Jogada Thangi
Cheluvana Nungi Bandavalaa
Enidu Bigumana Kannige Varadana
Srushtiya Bahumana Yarado Ee Swapna
Ninna Nodi Nodi Eno Santhasa
Ninnanthe Naanu Aago Ingithaa…

Aha
Jum Thaka Jum Jum
Jum Thaka Jum Jum Thandananaa
Ivalu Jogada Thangi
Cheluvana Nungi Bandavalaa

Harado Hakkigale Ninnodane Naa Barale
Chilipiliya Naa Kalithu Ninnanthe Koogo Aase
Gudugudugo Modagale Ninnomme Chumbisale
Hanihaniya Jothe Seri Dharegiliva Aase Nanage
Akashave Naa Bandu Chukki Iduve Ninagondu
Nakshatrave Bali Bandu Kaddu Tharuve Nanagondu
Ravivarma Ninna Kuncha Ellide?
Soundarya Chello Spoorthi Illide

Aha
Jum Thaka Jum Jum
Jum Thaka Jum Jum Thandananaa
Ivalu Jogada Thangi
Cheluvana Nungi Bandavalaa

Ibbaniye Ibbaniye Ninnamale Ellideye
Chigurelege Mutthidalu Naa Barale Ninna Seri
Kiranagale Kiranagale Naa Ninna Balasirale
Bhoorameya Sparshisale Ninnodane Jaari Jaari
Vasanthave Nee Bareda Chittharada Naduvalli
Ullasadi Nanindu Theladide Nodilli
Idu Yaava Kaviyu Kanda Kalpane
Avanyare Irali Nanna Vandane…

Aha Jum Thaka Jum Jum
Jum Thaka Jum Jum Thandananaa
Ivalu Jogada Thangi
Cheluvana Nungi Bandavalaa
Enidu Bigumana Kannige Varadana
Srushtiya Bahumana Yaarado Ee Swapna
Ninna Nodi Nodi Eno Santhasa
Ninnanthe Naanu Aago Ingitha…

Aha Jum Thaka Jum Jum
Jum Thaka Jum Jum Thandananaa
Aha Jum Thaka Jum Jum
Jum Thaka Jum Jum Thandananaa….

Song Details :

  • Song Name : Aha Jumthaka Jum
  • Movie Name : Chandra Chakori
  • Released on : 15 August 2003
  • Cast : Srimurali, Naaz, Srinagar Kitty, Doddanna, Shobharaj, Honnavalli Krishna
  • Music : S.A.Rajkumar
  • Singer : K.S.Chitra
  • Lyricist : S.Narayan
  • Producer : Smt.Anitha Kumaraswamy
  • Director : S.Narayan
  • Audio Label : Anand Audio

1 COMMENT

LEAVE A REPLY

Please enter your comment!
Please enter your name here