Home Lyrics Ale Ale Aleyo Song Lyrics in Kannada – Savaari

Ale Ale Aleyo Song Lyrics in Kannada – Savaari

121
2
Ale Ale Aleyo Song Kannada Lyrics

ರಘು ಮುಖರ್ಜಿ, ಶ್ರೀನಗರ ಕಿಟ್ಟಿ & ಕಮಲಿನಿ ಮುಖರ್ಜಿ ನಟಿಸಿರುವ ಸವಾರಿ ಚಿತ್ರದ ಈ ಹಾಡನ್ನು ಕವಿರಾಜ್‌ ಬರೆದಿದ್ದು ಕಾರ್ತಿಕ್‌, ರೀಟಾ ಹಾಡಿದ್ದಾರೆ, ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This song from Raghu Mukherjee, Srinagar Kitty & Kamalini Mukherjee starrer Savari is written by Kaviraj, sung by Karthik & Rita, composed by Manikanth Kadri, the film’s audio rights are owned by renowned audio company Anand Audio.

More Songs From Savaari :

  • ಹಾಡು : ಅಲೆ ಅಲೆ ಅಲೆಯೋ
  • ಸಂಗೀತ : ಮಣಿಕಾಂತ್‌ ಕದ್ರಿ
  • ಗಾಯನ : ಕಾರ್ತಿಕ್‌, ರೀಟಾ
  • ಸಾಹಿತ್ಯ : ಕವಿರಾಜ್‌
  • ಆಡಿಯೋ : ಆನಂದ್‌ ಆಡಿಯೋ

Ale Ale Aleyo Song Lyrics in Kannada

ಅಲೆ ಅಲೆ ಅಲೆ ಅಲೆ ಅಲೆ….. ಅಲೆಯೋ
ಎದೆಯಲೆ ಅಲೆ ಅಲೆ….. ಅಲೆಯೋ

ಮಳೆ ಮಳೆ ಮಳೆ ಮಳೆ ಮಳೆ ಮಳೆಯೋ….
ಪುಳಕದ ಮಳೆ ಮಳೆ ಮಳೆ ಮಳೆ ಮಳೆಯೋ…

ಮೊದಲ ಸಾರಿ
ಇಂತ ಸಂತೋಷ ಒಂದು ಎದೆಯಲಿದೆ
ಕಳೆದು ಹೋದೆ ಇಂದು ನಾನು
ಅದು ಎಲ್ಲಿ ತಿಳಿಯದಾದೆ…

ಅಲೆ ಅಲೆ ಅಲೆ ಅಲೆ ಅಲೆ….. ಅಲೆಯೋ
ಮಳೆ ಮಳೆ ಪುಳಕದ ಮಳೆ ಮಳೆ….. ಮಳೆಯೋ…

ಅವಳು ಎದುರಲಿ ಬಂದರೆ
ಹೃದಯ ಕುಣಿವುದು ದೇವರೆ…
ಹೊಸ ಹೊಸ ಹೊಸ ತರ ಸಡಗರ…
ಅವನಿರೊ ಕ್ಷಣಗಳು ಸುಮಧುರ…

ಕಣ್ಣೊಂದಾಗಿದೆ ಕನಸೊಂದಾಗಿದೆ
ಜೀವ ಜಾರುತಿದೆ
ಹಾರೋ ಹಾಗಿದೆ ನೂರೊಂದಾಗಿದೆ
ಹೇಳೊಕೆ ಬರದೆ
ಕಣ್ಣೊಂದಾಗಿದೆ ಕನಸೊಂದಾಗಿದೆ
ಜೀವ ಜಾರುತಿದೆ
ಹಾರೋ ಹಾಗಿದೆ ನೂರೊಂದಾಗಿದೆ
ಹೇಳೋಕೆ ಬರದೆ…

ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ
ಮಳೆ ಮಳೆ ಪುಳಕದ ಮಳೆ ಮಳೆಯೋ…

ನನಗೆ ಸಿಗುತಿದೆ ಸೂಚನೆ..
ಮನಸು ಕೆಡುತಿದೆ ಮೆಲ್ಲನೆ
ಪದೆ ಪದೆ ಅದೆ ಅದೆ ಯೋಚನೆ
ಸವಿ ಸವಿ ಸವಿ ಸವಿಯಾತನೆ…
ಮಗುವಂತಾಗಿದೆ ಮುಗಿಲಂತಾಗಿದೆ
ನನ್ನ ಈ ಮನಸು
ಕುಣಿವಂತಾಗಿದೆ ಖುಷಿ ಹೆಚ್ಚಾಗಿದೆ
ಏನಿಂಥಾ ಸೊಗಸು
ಮಗುವಂತಾಗಿದೆ ಮುಗಿಲಂತಾಗಿದೆ
ನನ್ನ ಈ ಮನಸು
ಕುಣಿವಂತಾಗಿದೆ ಖುಷಿ ಹೆಚ್ಚಾಗಿದೆ
ಏನಿಂಥಾ ಸೊಗಸು

ಅಲೆ ಅಲೆ ನನ್ನೆದೆಯಲೆ ಅಲೆ ಅಲೆ ಅಲೆಯೋ
ಮಳೆ ಮಳೆ ಪುಳಕದ ಮಳೆ ಮಳೆಯೋ…

ಮೊದಲ ಸಾರಿ
ಇಂತ ಸಂತೋಷ ಒಂದೆ ಎದೆಯಲ್ಲಿದೆ
ಕಳೆದು ಹೋದೆ ಇಂದು ನಾನು
ಅದು ಎಲ್ಲಿ ತಿಳಿಯದಾದೆ…

ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ
ಮಳೆ ಮಳೆ ಮಳೆ ಪುಳಕದ
ಮಳೆ ಮಳೆ ಮಳೆಯೋ…

Ale Ale Aleyo Song Lyrics in English

Ale Ale Ale Ale Ale Ale….. Aleyo
Edeyale Ale Ale Ale Ale….. Aleyo

Male Male Male Male Male Maleyo
Pulakada Male Male Male Male Maleyo….

Modala Saari
Intha Santhosha Ondu Edeyalide
Kaledu Hode Indu Naanu
Adu Elli Thiliyadaade…

Ale Ale Ale Ale Ale Aleyo
Male Male Male Pulakada Male Male Maleyo….

Avalu Edurali Bandare
Hrudaya Kunivudu Devare…
Hosa Hosa Hosa Thara Sadagara…
Avaniro Kshanagalu Sumadhura…

Kannondagide Kanasondagide
Jeeva Jaaruthide
Haaro Hagide Noorondagide
Heloke Barade
Kannondagide Kanasondagide
Jeeva Jaaruthide
Haaro Hagide Noorondagide
Heloke Barade

Ale Ale Ale Ale Ale Aleyo
Male Male Male Pulakada Male Maleyo….

Nanage Siguthide Soochane…
Manasu Keduthide Mellane
Pade Pade Ade Ade Yochane
Savi Savi Savi Saviyathane…
Maguvanthagide Mugilanthagide
Nanna Ee Manasu
Kunivanthagide Khushi Hecchagide
Enintha Sogasu
Maguvanthagide Mugilanthagide
Nanna Ee Manasu
Kunivanthagide Khushi Hecchagide
Enintha Sogasu

Ale Ale Ale Nannedeyale Ale Aleyo
Male Male Pulakada Male Male Maleyo…
Modala Saari
Intha Santhosha Onde Edeyallide
Kaledu Hode Indu Naanu
Adu Elli Thiliyadade…

Ale Ale Ale Ale Ale Aleyo
Male Male Pulakada Male Male Maleyo….

Song Details :

  • Song Name : Ale Ale Aleyo
  • Movie Name : Savaari
  • Released On : 10 April 2009
  • Cast : Raghu Mukharji, Kamalini Mukharji, Loose Maada
  • Music : Manikanth Kadri
  • Singers : Karthik, Rita
  • Lyricist : Kaviraj
  • Director : Jacob Varghese
  • Producer : Ramoji Rao
  • Audio Label Credits : Anand Audio

2 COMMENTS

LEAVE A REPLY

Please enter your comment!
Please enter your name here