Home Lyrics Kannada Alele Thuntu Kanna Sundari Song Lyrics in Kannada – Chellaata

Alele Thuntu Kanna Sundari Song Lyrics in Kannada – Chellaata

55
1
Alele Thuntu Kanna Song Kannada Lyrics

ಗೋಲ್ಡನ್‌ಸ್ಟಾರ್‌ ಗಣೇಶ್‌, ರೇಖಾ ವೇದವ್ಯಾಸ್‌ ಅಭಿನಯದ ಚೆಲ್ಲಾಟ ಚಿತ್ರದ ಈ ಹಾಡನ್ನು ಗೋಟೂರಿ ಬರೆದಿದ್ದು ಮುರುಳಿ ಮೋಹನ್‌ & ಶಮಿತಾ ಮಲ್ನಾಡ್‌ ಹಾಡಿದ್ದಾರೆ, ಗುರುಕಿರಣ್‌ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಎಂ.ಡಿ.ಶ್ರೀಧರ್‌ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This Song from Chellaata movie Starring Goldenstar Ganesh, Rekha Vedavyas written by Gothuri Sung by Muruli Mohan & Shamita Malnad, Music composed by Gurukiran, Directed by M.D. Sridhar, Audio rights of the film are owned by Renowned Audio Company Anand Audio.

 • ಹಾಡು : ಅಲೆಲೆ ತುಂಟು ಕಣ್ಣ
 • ಸಂಗೀತ : ಗುರುಕಿರಣ್‌
 • ಗಾಯನ : ಮುರಳಿ ಮೋಹನ್‌ & ಶಮಿತಾ ಮಲ್ನಾಡ್‌
 • ಸಾಹಿತ್ಯ : ಗೋಟೂರಿ
 • ಆಡಿಯೋ ಕ್ರೆಡಿಟ್ಸ್‌ : ಆನಂದ್‌ ಆಡಿಯೋ

Alele Thuntu Kanna Sundari Song Lyrics in Kannada

ಅಲಲೇ ತುಂಟು ಕಣ್ಣ ಸುಂದರಿ
ಅಲಲೇ ತುಂಟು ಕಣ್ಣ ಸುಂದರಿ
ಬ್ಯಾಡ ಇಂತಾ ಚೆಲ್ಲಾಟ

ಅಲಲೇ ತಂಟೆ ಮಾಡೊ ಸುಂದರ
ಅಲಲೇ ತಂಟೆ ಮಾಡೊ ಸುಂದರ
ಗೊತ್ತೋ ನಿನ್ನಾ ಕಳ್ಳಾಟ

ನಮಸ್ಕಾರ ನಮಸ್ಕಾರ ನಮಸ್ಕಾರ
ಇದು ಕಾಮಿಡಿ ಟೈಮಾ…
ಅಪಚಾರ ಅಪಚಾರ ಅಪಚಾರ
ಲವ್‌ ಮಾಡೋದು ಕ್ರೈಮಾ
ಗ್ರಾಚಾರ ಗ್ರಾಚಾರ ಗ್ರಾಚಾರ
ಒಮ್ಮೆ ನನ್ನ ನೋಡಮ್ಮಾ
ಆಚಾರ ಆಚಾರ ಆಚಾರ
ಅದು ಪ್ರೀತಿಗಿಲ್ಲಮ್ಮಾ

ಓ… ಪೋರಿ ಚಕೋರಿ
ಬಿಡು ಜಂಜಾಟ
ಟಪೋರಿ ಕಚೋರಿ
ಬ್ಯಾಡ ಗುಂಜಾಟ
ಬಂತು ಎಂತಾ ಪೇಚಾಟ

ಅಲಲೆ ತಂಟೆ ಮಾಡೊ ಸುಂದರ
ಅಲಲೆ ತಂಟೆ ಮಾಡೊ ಸುಂದರ
ಗೊತ್ತೋ ನಿನ್ನಾ ಕಳ್ಳಾಟ

ಒತ್ತಾರ.. ಒತ್ತಾರ.. ಒತ್ತಾರ..
ಬಿಸಿ ಕಾಫಿ ಕೊಡ್ತೀಯಾ
ಚಿತ್ತಾರ.. ಚಿತ್ತಾರ.. ಚಿತ್ತಾರ..
ನನ್ನ ಚಿತ್ತ ಕಾಡ್ತೀಯಾ..
ಸಿಂಧೂರ.. ಸಿಂಧೂರ.. ಸಿಂಧೂರ..
ನನ್ನ ಹಣೆಗೆ ಇಡ್ತೀಯಾ
ಮಂಧಾರ.. ಮಂಧಾರ.. ಮಂಧಾರ..
ನನ್ನ ಜಡೆಗೆ ಮುಡಿಸ್ತೀಯಾ
ಜಾತ್ರೇಲಿ ರಾತ್ರೀಲಿ
ಕದ್ದು ಸೇರೋಣ
ಕತ್ಲೇಲಿ ಇತ್ಲಲ್ಲಿ
ಮುದ್ದು ಮಾಡೋಣ
ಆಡು ನೀನು ಮುದ್ದಾಟ

ಅಲಲೇ ತಂಟೆ ಮಾಡೊ ಸುಂದರ
ಅಲಲೇ ತಂಟೆ ಮಾಡೊ ಸುಂದರ
ಗೊತ್ತೋ ನಿನ್ನಾ ಕಳ್ಳಾಟ

ಅಲಲೇ ತುಂಟು ಕಣ್ಣ ಸುಂದರಿ
ಅಲಲೇ ತುಂಟು ಕಣ್ಣ ಸುಂದರಿ
ಬ್ಯಾಡ ಇಂತಾ ಚೆಲ್ಲಾಟ…

Ale Ale Thuntu Kanna Sundari Song Lyrics in English

Alale Thuntu Kanna Sundari
Alale Thuntu Kanna Sundari
Byada Intha Chellata

Alale Thante Maado Sundara
Alale Thante Maado Sundara
Gottho Ninna Kallaata

Namaskara Namaskara Namaskara
Idu Comedy Taimaa…
Apachara Apachara Apachara
Love Maadodu Kraimaa
Grachara Grachara Grachara
Omme Nanna Nodammaa
Achara Achara Achara
Adu Preethigillammaa

O… Pori Chakori
Bidu Janjaata
Tapori Kachori
Byada Gunjaata
Banthu Entha Pechaata

Alale Thante Maado Sundara
Alale Thante Maado Sundara
Gottho Ninna Kallaata

Otthara.. Otthara.. Otthara..
Bisi Coffee Kodthiyaa
Chitthara.. Chitthara.. Chitthara..
Nanna Chittha Kaadthiyaa…
Sindhura… Sindhura… Sindhura…
Nanna Hanege Idthiyaa
Mandhara Mandhara Mandhara
Nanna Jadege Mudisthiyaa
Jaatreli Raathrili
Kaddu Serona
Kathleli Ithlalli
Muddu Maadona
Aadu Neenu Muddaata

Alale Thante Maado Sundara
Alale Thante Maado Sundara
Gottho Ninnaa Kallaata

Alale Thuntu Kanna Sundari
Alale Thuntu Kanna Sundari
Byada Inthaa Chellaata…

Song Details :

 • Song Name : Alele Thuntu Kanna Sundari
 • Movie Name : Chellaata
 • Released On : 21 April 2006
 • Cast : Goldenstar Ganesh, Rekha Vedavyas
 • Music : Gurukiran
 • Singer : Murali Mohan, Shamitha Malnad
 • Lyricist : Goturi
 • Director : M.D.Sridhar
 • Producer : Jagadish Kotyan
 • Audio Label Credits : Anand Audio

More Songs From Chellaata :

1 COMMENT

LEAVE A REPLY

Please enter your comment!
Please enter your name here