Home Lyrics Kannada Alu Bandaru Song Lyrics in Kannada – Buguri

Alu Bandaru Song Lyrics in Kannada – Buguri

88
0
Alu Bandaru Song Kannada Lyrics

ಗೋಲ್ಡನ್‌ಸ್ಟಾರ್‌ ಗಣೇಶ್‌, ಎರಿಕಾ ಫರ್ನಾಂಡಿಸ್‌, ರೀಚಾ ಪಣಯ್‌, ಸಾಧುಕೋಕಿಲಾ ಹಾಗೂ ಇತರರು ನಟಿಸಿರುವ ಬುಗುರಿ ಚಿತ್ರದ ಈ ಹಾಡನ್ನು ಕವಿರಾಜ್‌ ಬರೆದಿದ್ದು ಸೋನು ನಿಗಮ್‌ ಹಾಡಿದ್ದಾರೆ, ಮಿಕ್ಕಿ ಜೆ ಮೇಯರ್‌ ಸಂಗೀತ ಸಂಯೋಜನೆ ಮಾಡಿದ್ದಾರೆ, ಎಂ.ಡಿ.ಶ್ರೀಧರ್‌ ನಿರ್ದೇಶನ ಮಾಡಿದ್ದು ಈ ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from Buguri starring Goldenstar Ganesh, Erica Fernandes, Richa Panay, Sadhukokila and others is written by Kaviraj, sung by Sonu Nigam, music composed by Mickey J Mayer, The audio rights of the film are owned by renowned audio company Anand Audio.

  • ಹಾಡು : ಅಳು ಬಂದರೂ
  • ಸಂಗೀತ : ಬುಗುರಿ
  • ಗಾಯನ : ಸೋನು ನಿಗಮ್‌
  • ಸಾಹಿತ್ಯ : ಕವಿರಾಜ್‌
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Alu Bandaru Song Lyrics in Kannada

ಅಳು ಬಂದರೂ ಅಳಬಾರದು
ಮನಸೇ ಇರು ತಡೆದು
ಪ್ರತಿ ಪ್ರೀತಿಗೂ ಗೆಲುವಾಗದೂ
ನಿಜವೇ ಇದೂ ಇದೂ

ಯಾರನೂ ದೂಡಲಿ
ನನ್ನದೇ ತಪ್ಪಿರುವಾಗ
ನೋಡುತಾ ನಿಲ್ಲಲಿ
ಹೇಗೆ ಈಗ
ಮರೆಯುವುದು ನಿನ್ನ ಮರೆಯುವುದು
ಈ ಜನುಮದಲಿ ಇದು ಸಾಧ್ಯಾನಾ?
ಸಿಗದವರ ಹಿತ ಬಯಸುವುದೇ
ಶುಭ ಹರಸುವುದೇ ನಿಜ ಪ್ರೀತಿನಾ?

ಯಾಕೆ ಮಾಡಿಕೊಂಡೆನಾ
ಇಂಥದೊಂದು ಆತ್ಮವಂಚನೆ
ನನ್ನ ಸ್ವಪ್ನ ಲೋಕಕೆ
ನಾನೆ ಬೆಂಕಿ ಹಚ್ಚಿ ಕುಂತೆನೆ
ಬರಿ ಮರಳಲಿ ಗೀಚಿದ ಹೆಸರಾ
ಅಲೆ ಅಳಸಿದೆ ಒಮ್ಮೆಲೆ ಈಗ
ಅಸಹಾಯಕ ವೀಕ್ಷಕ ನಾನು
ಏನು ಮಾಡಲಿ
ಮರೆಯುವುದು ನಿನ್ನ ಮರೆಯುವುದು
ಈ ಜನುಮದಲಿ ಇದು ಸಾಧ್ಯಾನಾ
ಸಿಗದವರ ಹಿತ ಬಯಸುವುದೇ
ಶುಭ ಹರಸುವುದೇ ನಿಜ ಪ್ರೀತಿನಾ?

ಇನ್ನು ಮುಂದೆ ಬೇಟಿಗೆ
ಇಲ್ಲ ಒಂದೇ ಒಂದು ಕಾರಣ
ಮಾತು ಬಂದು ಮೂಕನೇ
ಆಗಿ ಹೋದೆ ಯಾಕೆ ಈ ದಿನ
ಬಲು ಸನಿಹದ ಸ್ನೇಹಿತೆ ನೀನು
ಬಲು ದೂರಕೆ ಸಾಗುವೆಯೇನು
ನೀನಿರದಿರೆ ಬದುಕುವೆನೇನು
ನಾನು ಕಾಣೆನು
ಮರೆಯುವುದು ನಿನ್ನ ಮರೆಯುವುದು
ಈ ಜನುಮದಲಿ ಇದು ಸಾಧ್ಯಾನಾ?
ಸಿಗದವರ ಹಿತ ಬಯಸುವುದೇ
ಶುಭ ಹರಸುವುದೇ ನಿಜ ಪ್ರೀತಿನಾ?

Alu Bandaru Song Lyrics in English

Alu Bandaru Alabaradu
Manase Iru Thadedu
Prathi Preethigu Geluvagadu
Nijave Idu Idu

Yaaranu Doorali
Nannade Thappiruvaga
Nodutha Nillali
Hege Eegaa
Mareyuvudu Ninna Mareyuvudu
Ee Janumadali Idu Saadhyana?
Sigadavara Hitha Bayasuvude
Shubha Harasuvude Nija Preethinaa?

Yaake Maadikondenaa
Inthadondu Aathmavanchane
Nanna Swapna Lokake
Naane Benki Hacchi Kunthene
Bari Maralali Geechida Hesaraa
Ale Aliside Ommele Eega
Asahayaka Veekshaka Naanu
Enu Maadali
Mareyuvudu Ninna Mareyuvudu
Ee Janumadali Idu Saadhyana
Sigadavara Hitha Bayasuvude
Shubha Harasuvude Nija Preethinaa?

Innu Munde Betige
Illa Onde Ondu Kaarana
Maathu Bandu Mookane
Aagi Hode Yaake Ee Dina
Balu Sanihada Snehithe Neenu
Balu Doorake Saaguveyenu
Neeniradire Badukuvenenu
Naanu Kaanenu
Mareyuvudu Ninna Mareyuvudu
Ee Janumadali Idu Saadhyana?
Sigadavara Hitha Bayasuvude
Shubha Harasuvude Nija Preethinaa?

Song Details :

  • Song : Alu Bandaru
  • Movie : Buguri
  • Released On : 14 August 2015
  • Cast : Goldenstar Ganesh, Erica Fernandes, Richa Panay, Sadhukokila
  • Music : Micky J Mayor
  • Singer : Sonu Nigam
  • Lyricist : Kaviraj
  • Producer : Manjula Gopala Krishna, Vijayalakshmi Sridhar
  • Director : M.D.Sridhar
  • Audio Label : Anand Audio

LEAVE A REPLY

Please enter your comment!
Please enter your name here