Home Lyrics Kannada Ambari Oorinalli Song Lyrics in Kannada – Navagraha

Ambari Oorinalli Song Lyrics in Kannada – Navagraha

93
0
Ambari oorinalli Song Kannada Lyrics

ಚಾಲೆಂಜಿಂಗ್‌ಸ್ಟಾರ್‌ ದರ್ಶನ್‌, ವಿನೋದ್‌ ಪ್ರಭಾಕರ್‌, ಧರ್ಮ ಕೀರ್ತಿರಾಜ್‌, ತರುಣ್‌ ಸುಧೀರ್‌, ಶರ್ಮಿಳಾ ಮಾಂಡ್ರೆ ಅಭಿನಯದ ನವಗ್ರಹ ಚಿತ್ರದ ಈ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್‌ ಬರೆದಿದ್ದು ಸೌಮ್ಯಾ ಮತ್ತು ಶಂಕರ್‌ ಮಹದೇವನ್‌ ಹಾಡಿದ್ದಾರೆ, ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This Song is from Navagraha Movie Starring Challengingstar Darshan, Vinod Prabhakar, Dharma Keerthiraj, Tarun Sudhir, Sharmila Mandre, written by Dr. V. Nagendra Prasad, sung by Soumya and Shankar Mahadevan, music composed by V. Harikrishna, The audio rights of the film have been owned by renowned audio company Anand Audio.

  • ಹಾಡು : ಅಂಬಾರಿ ಊರಿನಲ್ಲಿ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಸೌಮ್ಯಾ, ಶಂಕರ್‌ ಮಹದೇವನ್‌
  • ಸಾಹಿತ್ಯ : ಡಾ.ವಿ.ನಾಗೇಂದ್ರ ಪ್ರಸಾದ್‌
  • ಆಡಿಯೋ : ಆನಂದ್‌ ಆಡಿಯೋ

Ambari Oorinalli Song Lyrics in Kannada

ಅಂಬಾರಿ ಊರಿನಲ್ಲಿ
ಹದ್ದಿನ ಕಣ್ಣುಗಳು
ನಾಗರ ಹೆಜ್ಜೆಗಳು ಳು.. ಳು.. ಳು.. ಳು..
ಸುಂದರಕಾಂಡದಲ್ಲಿ
ಸಿಂಹದ ಮರಿಗಳು
ಗಂಡು ಬೇರುಂಡಗಳು ಳು.. ಳು.. ಳು.. ಳು..
ಏಳು ಸುತ್ತಿನ ಮಹಾ ಮಹಾ ಕೋಟೆಯಾದರೂ
ಬೇದಿಸೋ ಕಲೆ ಜೊತೆ ಜೊತೆ ಸೇರಿಯಾದರೂ
ನವಗ್ರಹ ನವಗ್ರಹ ನವಗ್ರಹ

ಅಂಬಾರಿ ಊರಿನಲ್ಲಿ
ಹದ್ದಿನ ಕಣ್ಣುಗಳು
ನಾಗರ  ಹೆಜ್ಜೆಗಳು ಳು.. ಳು.. ಳು.. ಳು..

ಸೂರ್ಯಚಂದ್ರರನು ಮುಟ್ಟಲು ಹೋದವರು ಡೀಲ್..‌
ಮಂಗಳ ಬುಧನಿಗೆ ಬುದ್ಧಿಯ ಹೇಳೋರೆಲ್ಲಾ ಡೀಲ್‌
ಗುರುವಿಗೆ ತಿರುಮಂತ್ರಾನ ಹೇಳೋನು ಬುದ್ಧಿ ಇಲ್ಲ
ಶುಕ್ರನು ಒಲೆದ ಮೇಲೆ ಸ್ವರ್ಗಾನು ಲೆಕ್ಕಕ್ಕಿಲ್ಲ…
ನವಗ್ರಹ  ನವಗ್ರಹ ನವಗ್ರಹ

ಇವನು ನೋಡಿದರೆ ಅಷ್ಟ ದಿಕ್ಕುಗಳು ಡೀಲ್..‌
ಇವನ ಒಪ್ಪದಿದ್ರೆ ಸಾಮ್ರಾಟ್‌ ಚಕ್ರವರ್ತಿ ಡೀಲ್..‌
ಗ್ರಹಗಳ ಗ್ರಹಣ ಬಿಡಿಸೋ ಶನಿಮಹಾತ್ಮ ಇವನೇ
ಇವನ ಜೊತೆ ರಾಹು ಕೇತು ಸೇರಿದರೆ ಲೋಕ ಅಂತು
ನವಗ್ರಹ ನವಗ್ರಹ ನವಗ್ರಹ

ಅಂಬಾರಿ ಊರಿನಲ್ಲಿ
ಹದ್ದಿನ ಕಣ್ಣುಗಳು
ನಾಗರ ಹೆಜ್ಜೆಗಳು ಳು.. ಳು.. ಳು.. ಳು..
ಸುಂದರಕಾಂಡದಲ್ಲಿ
ಸಿಂಹದ ಮರಿಗಳು
ಗಂಡು ಬೇರುಂಡಗಳು ಳು.. ಳು.. ಳು.. ಳು..
ಏಳು ಸುತ್ತಿನ ಮಹಾ ಮಹಾ ಕೋಟೆಯಾದರೂ
ಬೇದಿಸೋ ಕಲೆ ಜೊತೆ ಜೊತೆ ಸೇರಿಯಾದರೂ
ನವಗ್ರಹ ನವಗ್ರಹ ನವಗ್ರಹ

Ambari Oorinalli Song Lyrics in English

Ambaari Oorinalli
Haddina Kannugalu
Naagara Hejjegalu lu.. lu.. lu.. lu.. lu..
Sundara Kaandadalli
Simhada Marigalu
Gandu Berundagalu lu..lu..lu..lu.. lu..
Elu Sutthina Maha Maha Koteyadaru
Bedhiso Kale Jothe Jothe Seriyadaru
Navagraha Navagraha Navagraha

Ambaari Oorinalli
Haddina Kannugalu
Naagara Hejjegalu lu.. lu.. lu.. lu.. lu..

Surya Chandraranu Muttalu Hodavaru Deal
Mangala Budhanige Buddhiya Helorellaa Deal
Guruvige Thirumanthrana Helonu Buddhi Illaa
Shukranu Olida Mele Swarganu Lekkakkillaa…
Navagraha Navagraha Navagraha

Ivanu Nodidare Ashta Dikkugalu Deal..
Ivana Oppadidre Samrat Chakravarthy Deal..
Grahagala Grahana Bidiso Shanimahathma Ivane
Ivana Jothe Raahu Kethu Seridare Loka Anthu
Navagraha Navagraha Navagraha

Ambaari Oorinalli
Haddina Kannugalu
Naagara Hejjegalu lu.. lu.. lu.. lu.. lu..
Sundara Kaandadalli
Simhada Marigalu
Gandu Berundagalu lu..lu..lu..lu.. lu..
Elu Sutthina Maha Maha Koteyadaru
Bedhiso Kale Jothe Jothe Seriyadaru
Navagraha Navagraha Navagraha

Song Details :

  • Song Name : Ambari oorinalli
  • Movie Name : Navagraha
  • Released On : 07 November 2008
  • Cast : Darshan, Vinod Prabhakar, Tharun Sudhir, Dharma Keerthiraj, Sharmila Mandre
  • Music : V.Harikrishna
  • Singer : Sowmya, Shankar Mahadevan
  • Lyricist : Dr.V.Nagendra Prasad
  • Director : Dinakar Thoogudeepa
  • Producer : Smt.Meena Thoogudeepa
  • Audio Label Credits : Anand Audio

LEAVE A REPLY

Please enter your comment!
Please enter your name here