Home Lyrics Amma Amma I Love You Song Lyrics in Kannada – Mourya

Amma Amma I Love You Song Lyrics in Kannada – Mourya

36
0
Amma Amma I Love You Song Kannada Lyrics

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ಮೀರಾ ಜಾಸ್ಮಿನ್‌, ಡೈನಮಿಕ್‌ ಸ್ಟಾರ್‌ ದೇವರಾಜ್‌, ರೋಜಾ ನಟಿಸಿರುವ ಮೌರ್ಯ ಚಿತ್ರದ ಈ ಹಾಡು ತಾಯಿಯ ಹುಟ್ಟುಹಬ್ಬದ ದಿನ ತಾಯಿಯನ್ನು ಕುರಿತು ನಾಯಕ ಹಾಡುವ ಹಾಡು, ಕೆ.ಕಲ್ಯಾಣ್ ಸಾಹಿತ್ಯ ಬರೆದಿದ್ದು ಗುರುಕಿರಣ್‌ ಸಂಗೀತ ಸಂಯೋಜನೆ ಮಾಡಿದ್ದಾರೆ, ಶಾನ್ ಹಾಡಿದ್ದು ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.‌

More Songs From Mourya :

  • ಹಾಡು : ಅಮ್ಮಾ ಅಮ್ಮಾ ಐ ಲವ್‌ ಯೂ
  • ಸಂಗೀತ : ಗುರುಕಿರಣ್‌
  • ಗಾಯನ : ಶಾನ್‌
  • ಸಾಹಿತ್ಯ : ಕೆ.ಕಲ್ಯಾಣ್

Amma Amma I Love You Song Lyrics in Kannada

||ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮಪೂರ್ತಿ ಹಾಡಿದರೂ ನಾ ಪದವೆ ಮುಗಿಯಲ್ಲಾ
ಅಮ್ಮಾ ಅಮ್ಮಾ ಐ ಲವ್ ಯೂ
ಅಮ್ಮಾ ಅಮ್ಮಾ ಐ ಲವ್ ಯೂ||

ಸೈನ್ಸು ಮ್ಯಾತ್ಸು ಪಾಠ ಕಲಿತೆ ತಲೆಯಲುಳಿದಿಲ್ಲಾ
ಮಾರ್ನಿಂಗ್ ಈಟಿಂಗ್ ನೀನೆ ನನಗೆ ಬೇರೆ ತಿಳಿದಿಲ್ಲಾ
ಜಗವೇನೇ ನಿನ್ನಯ ಮಡಿಲಲ್ಲಿ
ಜಗವೆಲ್ಲಾ ಕಳೆಯುವೆ ನಾನಿಲ್ಲಿ
ಬಿಡಿಸದ ಗೆಳೆತನ ಓ ಲವ್ಲಿ ಮಮ್ಮಿ ಡಿಯರ್

ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮಪೂರ್ತಿ ಹಾಡಿದರೂ ನಾ ಪದವೆ ಮುಗಿಯಲ್ಲಾ
ಅಮ್ಮಾ ಅಮ್ಮಾ ಐ ಲವ್ ಯೂ
ಅಮ್ಮಾ ಅಮ್ಮಾ ಐ ಲವ್ ಯೂ

ನಾನು ಪಡೆದ ಆಯಸ್ಸೆಲ್ಲಾ ನಿನಗೆ ಬರೆದಿಡುವೆ
ನಿನ್ನ ಚೆಲುವ ನಗುವಿನಲ್ಲಿ ನಾನು ಬೆರೆತಿರುವೆ
ಇದು ಯಾತರ ಯಾತರ ಸಂಬಂಧ
ಜಗ ಕಂಡು ಕೇಳದ ಈ ಬಂಧ
ಹೊಸತನ ಗೆಳೆತನ ಇವಳೇ ಮೈ ಗ್ರೇಟೆಸ್ಟ್ ಮದರ್
ಕಂದ…. ಕಂದ…. ಐ ಲವ್ ಯೂ

Amma Amma I Love You Song Lyrics in English

||Nooru Saari Helidarunu Naa Aase Theeralla
Janma Purthi Haadidarunu Naa Padave Mugiyalla
Amma Amma I Love You
Amma Amma I Love You||

Science-u Maths-u Paata Kalithe Thaleyalulidillaa
Morning Eating Neene Nanage Bere Thilidillaa
Jagavene Ninnaya Madilalli
Jagavellaa Kaleyuve Naanilli
Bidisada Gelethana O Lovely Mummy Dear

Nooru Saari Helidarunu Naa Aase Theeralla
Janma Purthi Haadidarunu Naa Padave Mugiyalla
Amma Amma I Love You
Amma Amma I Love You

Naanu Padeda Aayassellaa Ninage Barediduve
Ninna Cheluva Naguvinalli Naanu Berethiruve
Idu Yaathara Yaathara Sambandha
Jaga Kandu Kelada Ee Bandha
Hosathana Gelethana Ivale My Greatest Mother
Kanda… Kanda… I Love You

Song Details :

  • Song Name : Amma Amma I Love You
  • Movie Name : Mourya
  • Cast : Puneeth Rajkumar, Meera Jasmine, Devaraj, Roja
  • Released On : 22 October 2004
  • Music : Gurukiran
  • Singer : Shaan
  • Lyricist : K.Kalyan
  • Director : S.Narayan
  • Producer : Rockline Venkatesh
  • Audio Label / Credits : Anand Audio

LEAVE A REPLY

Please enter your comment!
Please enter your name here