Home General Anna Nammonadaru Song Lyrics in Kannada – Anna Thangi

Anna Nammonadaru Song Lyrics in Kannada – Anna Thangi

62
0
Anna Nammonadaru Song Kannada Lyrics

ಡಾ.ಶಿವರಾಜ್‌ಕುಮಾರ್‌ & ರಾಧಿಕಾ ಕುಮಾರಸ್ವಾಮಿ ನಟಿಸಿರುವ ಅಣ್ಣತಂಗಿ ಚಿತ್ರದ ಈ ಹಾಡನ್ನು ಹಂಸಲೇಖ ಅವರು ಬರೆದು ಸಂಗೀತ ಸಂಯೋಜಿಸಿದ್ದಾರೆ, ಕೆ.ಎಸ್.‌ಚಿತ್ರಾ ಹಾಡಿದ್ದಾರೆ, ಅತ್ತಿಗೆಯ ಚುಚ್ಚು ಮಾತುಗಳಿಂದ ಮನನೊಂದು ತಂಗಿ ಅಣ್ಣನನ್ನು ನೆನೆಯುತ್ತಾ ಹಾಡುವ ಹಾಡು, ಈ ಚಿತ್ರದ ಹಾಡುಗಳ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

More Songs From Anna Thangi :

  • ಹಾಡು – ಅಣ್ಣ ನಮ್ಮೋನಾದರೂ
  • ಸಂಗೀತ – ಹಂಸಲೇಖ
  • ಗಾಯನ – ಕೆ.ಎಸ್.ಚಿತ್ರಾ
  • ಸಾಹಿತ್ಯ – ಹಂಸಲೇಖ

Anna Nammonadaru Song Lyrics in Kannada

ಅಣ್ಣ ನಮ್ಮೋನಾದರೂ ಅತ್ತಿಗೆ ನಮ್ಮೋಳಾ?
ಬಾಳೆ ನಮ್ಮದಾದರೂ ಭಾಗ್ಯ ನಮ್ಮದಾ?
ಅಣ್ಣ ನಮ್ಮೋನಾದರೂ ಅತ್ತಿಗೆ ನಮ್ಮೋಳಾ?
ಬಾಳೆ ನಮ್ಮದಾದರೂ ಭಾಗ್ಯ ನಮ್ಮದಾ?

ನಂಬಿದ್ದ ನಗು ಹಿಂದೆ ಇಷ್ಟೊಂದು ವಿಷವಿತ್ತಾ
ಸತ್ಯ ಕಣೋ ನಮ್ಮೋರೆ ನಮಗೆ ನಂಜು ಕಣೋ
ಅಣ್ಣ ನಮ್ಮೋನಾದರೂ ಅತ್ತಿಗೆ ನಮ್ಮೋಳಾ?
ಬಾಳೇ ನಮ್ಮದಾದರೂ ಭಾಗ್ಯ ನಮ್ಮದಾ?

ಗಂಟಿನಾ ಮುಂದೆ ನಂಟು ಎಲ್ಲುಂಟು?
ಗಂಟಿನಾ ಮುಂದೆ ನಂಟು ಎಲ್ಲುಂಟು?
ಇದ್ದರೆ ಎಲ್ಲರೂ ನೆಂಟರೇ ಹೊಗಳುವಾ ಭಂಟರೇ
ಹೊಟ್ಟೆಕಿಚ್ಚೆದುರು ಕರುಳ ನೋವೆಲ್ಲಿ?
ಹೊಟ್ಟೆಕಿಚ್ಚೆದುರು ಕರುಳ ಕೂಗೆಲ್ಲಿ?
ದೇವರೇ ನೀಡದಾ ಹೊತ್ತಲಿ ದಾಯಾದಿ ಕೊಡುವನೇ?
ಕರೆಯದೇ ಬರುವನು ಜೀವದಾ ಅಣ್ಣನು
ಕಷ್ಟವು ಅಂದರೆ ಕತ್ತಲೆ ಕಳೆವನು
ಕವಿದರಾ ಸೂರ್ಯನನ್ನು ಮೋಡದಂತೆ ಎಲ್ಲರೂ

ಅಣ್ಣ ನಮ್ಮೋನಾದರೂ ಅತ್ತಿಗೆ ನಮ್ಮೋಳಾ?
ಬಾಳೆ ನಮ್ಮದಾದರೂ ಭಾಗ್ಯ ನಮ್ಮದಾ?

ಮಗನ ಕೊಡು ನೀನು ಮಗಳ ಕೊಡುತೀನಿ
ಮಗನ ಕೊಡು ನೀನು ಮಗಳ ಕೊಡುತೀನಿ
ಅಂದಳಾ ಅತ್ತಿಗೆ ಆ ದಿನ… ನಗುತಿದ್ದೆವಾ ದಿನ
ಮದುವೆ ಮಾತಿರಲಿ ಸ್ನೇಹ ಅಂತಿರಲಿ
ಮದುವೆ ಮಾತಿರಲಿ ಸ್ನೇಹ ಅಂತಿರಲಿ
ತಿನ್ನುವಾ ತುತ್ತನು ಒದ್ದಳೋ
ಕೆಟ್ಟಿರುವೆನೀದಿನಾ ಕಷ್ಟಕೆ ತವರಿದೆ
ಎಂಬುದೇ ನಂಬಿಕೆ ನಂಬಿ ನೀ ಹೋದರೋ
ಅಳುವುದೇ ವಾಡಿಕೆ ಸತ್ಯ ಕಣೋ….
ಹೆಣ್ಣು ಕೆಟ್ಟು ತವರು ಸೇರಬಾರದು

Anna Nammonadaru Song Lyrics in English

Anna Nammonadaru Athige Nammolaa?
Baale Nammadadaru Bhagya Nammadaa?
Anna Nammonadaru Athige Nammolaa?
Baale Nammadadaru Bhagya Nammadaa?

Nambidda Nagu Hinde Ishtondu Vishavitha
Sathya Kano Nammore Namage Nanju Kano
Anna Nammonadaru Athige Nammolaa?
Baale Nammadadaru Bhagya Nammadaa?

Gantina Munde Nantu Elluntu
Gantina Munde Nantu Elluntu
Iddare Ellaru Nentare Hogaluva Bhantare
Hottekiccheduru Karula Novelli?
Hottekiccheduru Karula Koogelli?
Devare Needadaa? Hothali Dayadi Koduvane?
Kareyade Baruvanu Jeevada Annanu
Kashtavu Andare Kathale Kalevanu
Kavidaraa Suryanannu Modadanthe Ellaru

Anna Nammonadaru Athige Nammolaa?
Baale Nammadadaru Bhagya Nammadaa?

Magana Kodu Neenu Magala Koduthini
Magana Kodu Neenu Magala Koduthini
Andala Athige Aa Dina… Naguthiddeva Dina
Maduve Mathirali Sneha Anthirali
Maduve Mathirali Sneha Anthirali
Thinnuva Thuthanu Oddalo
Kettiruvenidinaa Kashtake Thavaride
Embude Nambike Nambi Nee Hodaro
Aluvude Vaadike Sathya Kano…
Hennu Kettu Thavaru Serabaradu

Song Details :

LEAVE A REPLY

Please enter your comment!
Please enter your name here