Home Lyrics Kannada Anthara Heegeke Song Lyrics in Kannada – Eno Onthara

Anthara Heegeke Song Lyrics in Kannada – Eno Onthara

81
0
Anthara Heegeke Song Kannada Lyrics

ನಾಯಕ ನಾಯಕಿ ದೂರವಾಗಿ ಅವರ ನಡುವೆ ಅಂತರ ಸೃಷ್ಠಿಯಾದಾಗ ಈ ಹಾಡು ಬರುತ್ತದೆ, ಕವಿರಾಜ್‌ ಈ ಹಾಡಿನ ಸಾಹಿತ್ಯ ಬರೆದಿದ್ದು ಹೆಸರಾಂತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದಿದೆ.

This song comes when the hero and the heroine are far away and there is a gap between them, Kaviraj wrote the lyrics and sung by renowned singer S.P.Balasubramaniam, V.Harikrishna gave music for the film, The audio rights of the film have been acquired by renowned audio company Anand Audio.

  • ಹಾಡು : ಅಂತರ ಹೀಗೇಕೆ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ
  • ಸಾಹಿತ್ಯ :ಕವಿರಾಜ್‌

ಅಂತರ ಹೀಗೇಕೆ ಹೇಳು ಒಂಥರ
ಕುಂತಾದ ಮೇಲು ಹತ್ತಿರ
ಕೇಳೋದು ಯಾರನ್ನ ವಿವರ…
ಅಂಬರ ನಿನ್ನೋನೆ ತಾನೆ ಚಂದಿರ
ಮತ್ತೇಕೆ ದೂರ ಈ ತರ
ಸಾಕಿನ್ನು ಈ ಮೌನ ಸಮರ…

ಹಗೆಯನು ಸಾಧಿಸೊ ಮನಸೇಕೆ
ಒಲವಿಗು ಸಜೆಯನು ಕೊಡಬೇಕೆ
ಅಂತರ ಹೀಗೇಕೆ ಹೇಳು ಒಂಥರ
ಕುಂತಾದ ಮೇಲು ಹತ್ತಿರ
ಕೇಳೋದು ಯಾರನ್ನ ವಿವರ…

ಅರಿತರೂ ಅರಿಯದಂತೆ ಅಭಿನಯ
ಬಹಳವಾಯಿತು ನಿಲಿಸೆಯಾ
ಮನಸೇ ಸಾಕು ಈ ಮೋಸ…
ಎದೆಯಲಿ ಶಿಖರದಂತೆ ಒಲವಿದೆ
ಹುದುಗಿಸೋಕೆ ಬರುವುದೆ ನಿಲ್ಲಿಸು ಸಾಕು ಈ ವೇಷ
ಪಂಜರ ಪ್ರೀತಿಗು ಬೇಕಾ ಅಂಜರ
ಮುಖ ಆಯಿತೇಕೋ ಇಂಚರ
ವಸಂತವ ಸಾಕು ಶಿಶಿರ

ಗೆಳೆಯನೆ ತೆರೆದು ತೋಳು ಕರೆದರೆ
ಬರುವೆ ಓಡಿ ಕ್ಷಣದಲೇ
ದಯವ ತೋರು ನೀ ಬೇಗ
ಹೃದಯವೆ ಒಲುಮೆಯಲ್ಲು ಹಿರಿಮೆಯೇ
ಮಣಿಯಬೇಕು ಒಡನೆಯೇ
ಮನಸು ಮಾಡು ನೀನೀಗ
ಒಂಥರಾ ಹೀಗೇಕೋ ಏನೋ
ಒಂಥರಾ ಪ್ರಶ್ನೆಗೆ ಇಲ್ಲ ಉತ್ತರ
ಹೂವನ್ನು ಕಾಡೋದಾ ಭ್ರಮನಾ
ಬಿಡು ಬಿಡು ಮಗುವಿನ  ಹಠವನ್ನು
ಒಲವಿನ ಒಲಯಕೆ ಬಾ ಇನ್ನು….

Anthara Heegeke Song Lyrics in English

Anthara Heegeke Helu Onthara
Kunthada Melu Hathira
Kelodu Yaaranna Vivara
Ambara Ninnone Thaane Chandira
Metheke Doora Ee Thara
Saakinnu Ee Mouna Samara…

Hageyanu Saadhiso Manaseke
Olavigu Sajeyanu Kodabeke
Anthara Heegeke Helu Onthara
Kunthada Melu Hathira
Kelodu Yaaranna Vivara…

Aritharu Ariyadanthe Abhinaya
Bahalavaythu Niliseyaa
Manase Saaku Ee Mosa…
Edeyali Shikharadanthe Olavide
Hudhugisoke Baruvude Nillisu Saaku Ee Vesha
Panjara Preethigu Bekaa Anjara
Mukha Aaytheko Inchara
Vasanthava Saaku Shishira

Geleyane Teredu Tholu Karedare
Baruve Odi Kshanadale
Dayava Thoru Nee Bega
Hrudayave Olumeyallu Hirimeye
Maniyabeku Odaneye
Manasu Maadu Neeniga
Onthara Heegeko Eno
Ontharaa Prashnege Illa Uthara
Hoovannu Kaadoda Bhramanaa
Bidu Bidu Maguvina Hatavannu
Olavina Olayake Baa Innu….

  • Song Name : Anthara Heegeke
  • Movie Name : Eno Onthara
  • Cast : Goldenstar Ganesh, Priyamani, Srinivas Murthy, Jai Jagadeesh
  • Released On : 12 November 2010
  • Music : V.Harikrishna
  • Singer : S.P.Balasubramanyam
  • Lyricist : Kaviraj
  • Diector : Mussanje Mahesh
  • Producer : Chandrashekar
  • Audio Label / Credits : Anand Audio

LEAVE A REPLY

Please enter your comment!
Please enter your name here