Home Lyrics Anthu Inthu Preethi Banthu Song Lyrics in Kannada – Milana

Anthu Inthu Preethi Banthu Song Lyrics in Kannada – Milana

79
0
Anthu Inthu Preethi Banthu Song Kannada Lyrics

ಪವರ್‌ಸ್ಟಾರ್‌ ಪುನೀತ್‌ರಾಜ್‌ಕುಮಾರ್‌, ಪಾರ್ವತಿ ತಿರುವೊತ್ತು, ಪೂಜಾಗಾಂಧಿ ಅಭಿನಯದ ಮಿಲನ ಚಿತ್ರದ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಉದಿತ್‌ ನಾರಾಯಣ್ ಮತ್ತು ಕೆ.ಎಸ್.ಚಿತ್ರಾ ಹಾಡಿದ್ದಾರೆ, ಚಿತ್ರಕ್ಕೆ ಮನೋಮೂರ್ತಿ ಸಂಗೀತ ನಿರ್ದೇಶನ ಮಾಡಿದ್ದು ನಾಯಕಿಗೆ ನಾಯಕನ ಮೇಲೆ ಪ್ರೀತಿಯುಂಟಾದಾಗ ಈ ಹಾಡು ಮೂಡಿ ಬರುತ್ತದೆ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

More Songs From Milana :

  • ಹಾಡು : ಅಂತೂ ಇಂತೂ ಪ್ರೀತಿ ಬಂತು
  • ಸಂಗೀತ : ಮನೋಮೂರ್ತಿ
  • ಗಾಯನ : ಉದಿತ್‌ ನಾರಾಯಣ್‌, ಕೆ.ಎಸ್.ಚಿತ್ರಾ
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Anthu Inthu Preethi Banthu Song Lyrics in Kannada

ಅಂತೂ ಇಂತೂ ಪ್ರೀತಿ ಬಂತು
ಇಂದು ನವಿರಾದ ಮಳೆ ಬಿಲ್ಲಿನಂತೆ
ಅಂತೂ ಇಂತೂ ಪ್ರೀತಿ ಬಂತು
ಒಂದು ಸೊಗಸಾದ ಸವಿ ಸೊಲ್ಲಿನಂತೆ
ಮನಸೋತೆ ಮನಸಾರೆ
ನನ್ನ ಹೊಸಲೋಕ ನಿನ್ನಲ್ಲಿ ಈಗ
ಮನತುಂಬಿ ಮನಸೂರೆ
ಸರಿ ಮುಂದೇನು ನೀ ಹೇಳು ಬೇಗ
ಅಂತೂ ಇಂತೂ ಪ್ರೀತಿ ಬಂತು
ಒಂದು ಸೊಗಸಾದ ಸವಿ ಸೊಲ್ಲಿನಂತೆ

ಕಾಣದ ನಾಡಲ್ಲಿ ಕೇಳದ ಊರಲ್ಲಿ
ಕೈ ಹಿಡಿದು ಹೋಗೋಣ ಕಳೆದು
ನಾ ನಿನ್ನನು ನೀ ನನ್ನನು
ಹುಡುಕೋಣ ಖುಷಿಯಲ್ಲಿ ಅಲೆದು
ಇದ್ದಾಗ ಸಂಗಾತ ಮುದ್ದಾಸ ಸಂಗೀತ
ಇನ್ಯಾವ ದನಿ ಕೇಳದಲ್ಲ
ನಮ್ಮೊಲವಲಿ ನಾವಿಬ್ಬರೇ
ಜಗದಲ್ಲಿ ಬೇರಾರು ಇಲ್ಲಾ
ಅಂತೂ ಇಂತೂ ಪ್ರೀತಿ ಬಂತು
ಒಂದು ಸೊಗಸಾದ ಸವಿ ಸೊಲ್ಲಿನಂತೆ
ಅಂತೂ ಇಂತೂ ಪ್ರೀತಿ ಬಂತು
ಇಂದು ನವಿರಾದ ಮಳೆ ಬಿಲ್ಲಿನಂತೆ

ನೀ ಕೈಗೆ ಸಿಕ್ಕಾಗ ಕಣ್ಣಲ್ಲೆ ನಕ್ಕಾಗ
ಹೃದಯ ಹೂ ಬಿಡುವ ಕಾಲ
ಸುಳಿವಿಲ್ಲದೆ ಸುಳಿದಾಡುತ
ಸೆರೆ ಹಿಡಿಯುವ ಮೋಹ ಜಾಲ
ನೋಡುತ್ತ ದಂಗಾತಿ ಉನ್ಮತ್ತ ದುಂಗಾತಿ
ದಯವಿಟ್ಟು ನೀ ನನ್ನ ಕಾಡು
ನಿನ್ನುಸಿರಲೇ ನಾ ಕೇಳುವೆ
ನನ್ನೆದೆಯ ಇಂಪಾದ ಹಾಡು
ಅಂತೂ ಇಂತೂ ಪ್ರೀತಿ ಬಂತು
ಇಂದು ನವಿರಾದ ಮಳೆ ಬಿಲ್ಲಿನಂತೆ

ಅಂತೂ ಇಂತೂ ಪ್ರೀತಿ ಬಂತು
ಒಂದು ಸೊಗಸಾದ ಸವಿ ಸೊಲ್ಲಿನಂತೆ
ಮನಸೋತೆ ಮನಸಾರೆ
ನನ್ನ ಹೊಸಲೋಕ ನಿನ್ನಲ್ಲಿ ಈಗ
ಮನತುಂಬಿ ಮನಸೂರೆ
ಸರಿ ಮುಂದೇನು ನೀ ಹೇಳು ಬೇಗ
ಅಂತೂ ಇಂತೂ ಪ್ರೀತಿ ಬಂತು
ಒಂದು ಸೊಗಸಾದ ಸವಿ ಸೊಲ್ಲಿನಂತೆ

Anthu Inthu Preethi Banthu Song Lyrics in English

Anthu Inthu Preethi Banthu
Indu Navirada Male Billinanthe
Anthu Inthu Preethi Banthu
Ondu Sogasada Savi Sollinanthe
Manasothe Manasaare
Nanna Hosa Loka Ninnalli Eega
Manthumbi Manasoore
Sari Mundenu Nee Helu Bega
Anthu Inthu Preethi Banthu
Ondu Sogasada Savi Sollinanthe

Kaanada Naadalli Kelada Ooralli
Kai Hididu Hogona Kaledu
Naa Ninnanu Nee Nannanu
Hudukona Khushiyalli Aledu
Iddaaga Sangaatha Muddaada Sangeetha
Inyaava Dani Keladalla
Nammolavali Naavibbare
Jagadalli Beraaru Illa
Anthu Inthu Preethi Banthu
Ondu Sogasaada Savi Sollinanthe
Anthu Inthu Preethi Banthu
Indu Naviraada Male Billinanthe

Nee Kaige Sikkaaga Kannalle Nakkaaga
Hrudaya Hoo Biduva Kaala
Sulivillade Sulidadutha
Sere Hidiyuva Moha Jaala
Noduttha Dangaathi Unmattha Dungaathi
Dayavittu Nee Nanna Kaadu
Ninnusirale Naa Keluve
Nannedeya Impada Haadu
Anthu Inthu Preethi Banthu
Indu Navirada Male Billinanthe

Anthu Inthu Preethi Banthu
Ondu Sogasada Savi Sollinanthe
Manasothe Manasaare
Nanna Hosa Loka Ninnalli Eega
Manathumbi Manasoore
Sari Mundenu Nee Helu Bega
Anthu Inthu Preethi Banthu
Ondu Sogasada Savi Sollinanthe

Song Details :

  • Song Name : Anthu Inthu Preethi Banthu
  • Movie Name : Milana
  • Released On : 14 September 2007
  • Cast : Powerstar Puneeth Rajkumar, Parvathy Thiruvothu, Pooja Gandhi, Mukhyamantri Chandru
  • Music : Manomurthy
  • Singers : Udith Narayan, K.S.Chitra
  • Lyricist : Jayanth Kaikini
  • Director : Prakash
  • Producer : Dushyanth
  • Audio Label : Anand Audio

LEAVE A REPLY

Please enter your comment!
Please enter your name here