Home Singers Shreya Ghoshal Araluthiru Jeevada Geleya Song Lyrics in Kannada – Mungaru Male

Araluthiru Jeevada Geleya Song Lyrics in Kannada – Mungaru Male

54
0
Araluthiru Jeevada Geleya Song Kannada Lyrics

ಗೋಲ್ಡನ್‌ಸ್ಟಾರ್‌ ಗಣೇಶ್‌, ಪೂಜಾಗಾಂಧಿ, ಅನಂತ್‌ನಾಗ್‌, ದಿಗಂತ್‌ ನಟಿಸಿರುವ ಮುಂಗಾರು ಮಳೆ ಚಿತ್ರದ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಶ್ರೇಯಾ ಘೋಷಾಲ್ ಹಾಡಿದ್ದಾರೆ, ಮನೋಮೂರ್ತಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Mungaru Male Starring Goldenstar Ganesh, Pooja Gandhi, Anantnag, Diganth, song written by Jayant Kaykini Sung by Shreya Ghoshal, music composed by Manomurthy, The audio rights of the film are owned by renowned audio company Anand Audio.

  • ಹಾಡು : ಅರಳುತಿರು ಜೀವದ ಗೆಳೆಯ
  • ಸಂಗೀತ : ಮನೋಮೂರ್ತಿ
  • ಗಾಯನ : ಶ್ರೇಯಾ ಘೋಷಾಲ್‌
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Araluthiru Jeevada Geleya Song Lyrics in Kannada

ಅರಳುತಿರು ಜೀವದ ಗೆಳೆಯ
ಸ್ನೇಹದಾ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೇ
ಪ್ರೇಮದಾ ಬಂಧನದಲ್ಲಿ
ಮನಸಲ್ಲಿ ಇರಲಿ ಭಾವನೆ
ಮಿಡಿಯುತಿರಲಿ ಮೌನವೀಣೆ
ಹೀಗೇ ಸುಮ್ಮನೆ…
ಅರಳುತಿರು ಜೀವದ ಗೆಳೆಯ…

ಹಕ್ಕಿಯು ಹಾಡಿದೆ
ತನ್ನ ಹೆಸರನು ಹೇಳದೇ
ಸಂಪಿಗೆ ಬೀರಿದೆ
ಕಂಪನು ಯಾರಿಗೂ ಕೇಳದೇ
ಬೀಸುವ ಗಾಳಿಯ ಹಕ್ಕಿಯ ಹಾಡಿನ
ನಂಟಿಗೆ ಹೆಸರಿನ ಹಂಗಿಲ್ಲ
ನಮಗೇಕೆ ಅದರ ಯೋಚನೆ
ಬೇಡ ಗೆಳೆಯ ನಂಟಿಗೆ ಹೆಸರು
ಯಾಕೆ ಸುಮ್ಮನೆ…
ಅರಳುತಿರು ಜೀವದ ಗೆಳೆಯ…

ಮಾತಿಗೆ ಮೀರಿದ
ಭಾವದ ಸೆಳೆತವೇ ಸುಂದರ
ನಲುಮೆಯು ತುಂಬಿದ
ಮನಸಿಗೆ ಬಾರದು ಬೇಸರ
ಬಾಳ ದಾರಿಯಲಿ ಬೇರೆಯಾದರು
ಚಂದಿರ ಬರುವನು ನಮ್ಮ ಜೊತೆ
ಕಾಣುವೆನು ಅವನಲಿ ನಿನ್ನನೇ
ಇರಲಿ ಗೆಳೆಯ ಈ ಅನುಬಂಧ
ಹೀಗೇ ಸುಮ್ಮನೆ…

ಅರಳುತಿರು ಜೀವದ ಗೆಳೆಯ
ಸ್ನೇಹದಾ ಸಿಂಚನದಲ್ಲಿ
ಬಾಡದಿರು ಸ್ನೇಹದ ಹೂವೇ
ಪ್ರೇಮದಾ ಬಂಧನದಲ್ಲಿ
ಮನಸಲ್ಲಿ ಇರಲಿ ಭಾವನೆ
ಮಿಡಿಯುತಿರಲಿ ಮೌನವೀಣೆ
ಹೀಗೇ ಸುಮ್ಮನೆ…
ಅರಳುತಿರು ಜೀವದ ಗೆಳೆಯ…

Araluthiru Jeevada Geleya Song Lyrics in English

Araluthiru Jeevada Geleya
Snehada Sinchanadalli
Baadadiru Snehada Hoove
Premada Bandhanadalli
Manasalli Irali Bhavane
Midiyuthirali Mounaveene
Heege Summane…
Araluthiru Jeevada Geleya

Hakkiyu Haadide
Thanna Hesaranu Helade
Sampige Biiride
Kampanu Yaarigu Kelade
Beesuava Gaaliya Hakkiya Haadina
Nantige Hesarina Hangilla
Namageke Adara Yochane
Beda Geleya Nantige Hesaru
Yaake Summane…
Araluthiru Jeevada Geleya…

Maathige Meerida
Bhavada Selethave Sundara
Nalumeyu Thumbida
Manasige Baaradu Besara
Baala Daariyali Bereyadaru
Chandira Baruvanu Namma Jothe
Kaanuvenu Avanali Ninnane
Irali Geleya Ee Anubandha
Heege Summane…

Araluthiru Jeevada Geleya
Snehada Sinchanadalli
Baadadiru Snehada Hoove
Premada Bandhanadalli
Manasalli Irali Bhavane
Midiyuthirali Mounaveene
Heege Summane…
Araluthiru Jeevada Geleya

Song Details :

  • Song Name : Anisuthide Yako Indu
  • Movie Name : Mungaru Male
  • Released On : 29 December 2006
  • Cast : Goldenstar Ganesh, Pooja Gandhi, Anantnag, Diganth
  • Music : Mano Murthu
  • Singer : Shreya Ghoshal
  • Lyricist : Jayanth Kaikini
  • Producer : E.Krishnappa
  • Director : Yograj Bhat
  • Music Label / Credits : Anand Audio

Other Songs from Mungaru Male :

LEAVE A REPLY

Please enter your comment!
Please enter your name here