Home Singers K.S.Chitra Are Are Saaguthide Song Lyrics in Kannada – Hudugaata

Are Are Saaguthide Song Lyrics in Kannada – Hudugaata

66
0
Are Are Saaguthide Song Kannada Lyrics

ಹುಡುಗಾಟ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಚೇತನ್‌ ಮತ್ತು ಕೆ.ಎಸ್.ಚಿತ್ರಾ ಹಾಡಿದ್ದಾರೆ, ೮ ಜೂನ್‌ ೨೦೦೭ ರಲ್ಲಿ ಬಿಡುಗಡೆಯಾದ ಹುಡುಗಾಟ ಚಿತ್ರಕ್ಕೆ ಜೆಸ್ಸಿ ಗಿಫ್ಟ್‌ ಸಂಗೀತ ಸಂಯೋಜಿಸಿದ್ದು ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದಿದೆ.

The lyrics of this song from the movie Hudugaata are written by Jayant Kaykini, sung by Chetan and KS Chitra, music by Jessie Gift is composed audio rights of the movie aquired by renowned audio company Anand Audio.

  • ಹಾಡು : ಅರೆ ಅರೆ ಸಾಗುತಿದೆ
  • ಸಂಗೀತ : ಜೆಸ್ಸಿ ಗಿಫ್ಟ್‌
  • ಗಾಯನ : ನರೇಶ್‌ ಅಯ್ಯರ್‌, ಕೆ.ಎಸ್.ಚಿತ್ರಾ
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Are Are Saaguthide Song Lyrics in Kannada

ಅರೆ ಅರೆ ಸಾಗುತಿದೆ
ಪ್ರೀತಿಯ ಗಾಳಿಗೆ ನಿನ್ನಯ
ದೋಣಿಯು ಎಲ್ಲಿಗೆ ಹೋಗುತಿದೆ
ಪ್ರೇಮಿಯ ಪಾಡು ಅಯ್ಯೋ ನೋಡಲಾರೆ
ಆದರು ಯಾಕೆ ಪ್ರೀತಿ ಮಾಡುತಾರೆ

ಅಲೆ ಅಲೆ ಮೂಡುತಿದೆ
ಚಂದ್ರನ ದಾಳಿಗೆ ಚೆಂದದ ತೀರಕೆ ಈ ಮನ ಓಡುತಿದೆ

ಪ್ರೀತಿಯೆಂದರೆ ಮರಳಿನ ಮೇಲೆ
ಬೆರಳು ಗೀಚುವ ಚಿತ್ತಾರ
ಪ್ರೀತಿಯೆಂದರೆ ಕೆಲಸವಿಲ್ಲದ
ಎರಡು ಹೃದಯಗಳ ಗ್ರಹಚಾರ

ಪ್ರೀತಿ ಖುಷಿಯಾ ಆಕಾಶ ಹೊನ್ನಕಿರಣಾ
ಪ್ರೀತಿ ಪ್ರಣಯಾ ಮಾತೆಲ್ಲ ಕಾಲಹರಣ

ಕೇವಲ ನೀನು ಮಾತಿನ ಮಲ್ಲ
ಪ್ರೀತಿಯ ಮೌನ ಕಂಡವನಲ್ಲ

ಅರೆ ಅರೆ ಸಾಗುತಿದೆ
ಪ್ರೀತಿಯ ಗಾಳಿಗೆ ನಿನ್ನಯ
ದೋಣಿಯು ಎಲ್ಲಿಗೆ ಹೋಗುತಿದೆ
ಪ್ರೇಮಿಯ ಪಾಡು ಅಯ್ಯೋ  ನೋಡಲಾರೆ
ಆದರು ಯಾಕೆ ಪ್ರೀತಿ ಮಾಡುತಾರೆ
ಅಲೆ ಅಲೆ ಮೂಡುತಿದೆ
ಚಂದ್ರನ ದಾಳಿಗೆ ಚೆಂದದ ತೀರಕೆ ಈ ಮನ ಓಡುತಿದೆ

ಪ್ರೀತಿ ಸೋಜಿಗ ಪ್ರೀತಿ ಸಂಭ್ರಮ
ನವಿರು ನೆನಪಿನ ಕರೆಯೋಲೆ
ಪ್ರೀತಿ ವಂಚನೆ ಪ್ರೀತಿ ಚಂಚಲ
ಕಣ್ಣ ಹನಿಗಳೆ ಜಪಮಾಲೆ
ಪ್ರೀತಿ ಹೂವು ಬಹುಮಾನ ಕಣ್ಣ ಬೆಳಕು
ಪ್ರೀತಿ ನೋವು ಅವಮಾನ ಹಳೆಯ ಸರಕು

ಕೇವಲ ನೀನು ಮಾತಿನ ಮಲ್ಲ
ಪ್ರೀತಿಯ ಮೌನ ಕಂಡವನಲ್ಲ

ಅರೆ ಅರೆ ಸಾಗುತಿದೆ
ಪ್ರೀತಿಯ ಗಾಳಿಗೆ ನಿನ್ನಯ
ದೋಣಿಯು ಎಲ್ಲಿಗೆ ಹೋಗುತಿದೆ
ಪ್ರೇಮಿಯ ಪಾಡು ಅಯ್ಯೋ  ನೋಡಲಾರೆ
ಆದರು ಯಾಕೆ ಪ್ರೀತಿ ಮಾಡುತಾರೆ
ಅಲೆ ಅಲೆ ಮೂಡುತಿದೆ
ಚಂದ್ರನ ದಾಳಿಗೆ ಚೆಂದದ ತೀರಕೆ ಈ ಮನ ಓಡುತಿದೆ

Are Are Saaguthide Song Lyrics in English

Are Are Saaguthide
Preethiya Gaalige Ninnaya
Doniyu Ellige Hoguthide
Premiya Paadu Ayyo Nodalare
Aadaru Yaake Preethi Maduthare

Ale Ale Mooduthide
Chandrana Daalige Chendada Theerake
Ee Mana Oduthide

Preethiyendare Maralina Mele
Beralu Geechuva Chitthara
Preethiyendare Kelasavillada
Eradu Hrudayagala Grahachara

Preethi Khushiyaa Aakasha Honnakirana
Preethi Pranayaa Maathella Kaalaharana

Kevala Neenu Maathina Malla
Preethiya Mouna Kandavanalla

Are Are Saaguthide
Preethiya Gaalige Ninnaya
Doniyu Ellige Hoguthide
Premiya Paadu Ayyo Nodalaare
Aadaru Yaake Preethi Maaduthare
Ale Ale Mooduthide
Chandrana Daalige Chendada Theerake
Ee Mana Oduthide

Preethi Sojiga Preethi Sambhrama
Naviru Nenapina Kareyole
Preethi Vanchane Preethi Chanchala
Kanna Hanigale Japamaale
Preethi Hoovu Bahumana Kanna Belaku
Preethi Novu Avamana Haleya Saraku

Kevala Neenu Maathina Malla
Preethiya Mouna Kandavanalla

Are Are Saaguthide
Preethiya Gaalige Ninnaya
Doniyu Ellige Hoguthide
Premiya Paadu Ayyo Nodalare
Aadaru Yaake Preethi Maduthare
Ale Ale Mooduthide
Chandrana Daalige Chendada Theerake
Ee Mana Oduthide

Song Details :

  • Song Name : Are Are Saaguthide
  • Movie Name : Hudugaata
  • Cast : Goldenstar Ganesh, Rekha Vedavyas, Avinash
  • Released On : 8 June 2007
  • Music : Jessie Gift
  • Singer : Naresh Iyer, K.S.Chitra
  • Lyricist : Jayanth Kaikini
  • Director : Sanjay.K
  • Producer : D.G.Babu Reddy
  • Audio Label / Credits : Anand Auido

LEAVE A REPLY

Please enter your comment!
Please enter your name here