Home Singers Chethan Arere Pancharangi Songs Lyrics in Kannada – Pancharangi

Arere Pancharangi Songs Lyrics in Kannada – Pancharangi

61
0
Arare Pancharangi Song Kannada Lyrics

ದಿಂಗತ್‌, ನಿಧಿ ಸುಬ್ಬಯ್ಯ, ಅನಂತ್‌ ನಾಗ್‌ ಅಭಿನಯದ ಪಂಚರಂಗಿ ಚಿತ್ರದ ಈ ಹಾಡನ್ನು ಸಾಹಿತಿ ಜಯಂತ್‌ ಕಾಯ್ಕಿಣಿ ಬರೆದಿದ್ದು ಮನೋಮೂರ್ತಿ ಸಂಗೀತ ಸಂಯೋಜನೆ ಮಾಡಿದ್ದಾರೆ, ಚೇತನ್‌ ಸೋಸ್ಕಾ, ಅಕ್ಷಯಾ, ಭಂಟಿ ಹಾಡಿದ್ದು ಈ ಚಿತ್ರದ ಹಾಡುಗಳ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Pancharangi starring Dingath, Nidhi Subbaiah, Ananth Nag, written by lyricist Jayant Kaykini, Music Composed by Manomurthy. Chetan Soska, Akshaya, Bhanti Sung the song. Songs rights are owned by renowned audio company Anand Audio.

Other Songs from Pancharangi :

  • ಹಾಡು : ಅರೇರೇರೆ ಪಂಚರಂಗಿ
  • ಸಂಗೀತ : ಮನೋಮೂರ್ತಿ
  • ಗಾಯನ : ಚೇತನ್‌ ಸೋಸ್ಕಾ, ಅಕ್ಷತಾ, ಭಂಟಿ
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Arere Pancharangi Songs Lyrics in Kannada

ಅರೇರೇರೆ ಪಂಚರಂಗಿ
ನೀಡು ನೀಲಿ ಬಾನಿಗೊಂದು ಬೇರೆ ಅಂಗಿ
ಅರೇರೇರೆ ಪಂಚರಂಗಿ

ಅದೇ ಹಾಳೆ ಅದೇ ಪೆನ್ನು
ಆದರೂ ಹಾಡೇ ಬೇರೆ
ಹಾಡಿನ ಗುಂಗೇ ಬೇರೆ
ಅದೇ ಮೋಡ ಅದೇ ಮಣ್ಣು
ಆದರೂ ಸೋನೆ ಬೇರೆ
ಸೋನೆಯಾ ಗಂಧ ಬೇರೆ
ಅರೇರೇರೆ ಪಂಚರಂಗಿ

ಅರೆ ಅರೆ ಅರೆ ಪಂಚರಂಗಿ
ನೋಡು ಚಿಟ್ಟೆ ಹಾರುತಾವೆ ಜೇನು ನುಂಗಿ
ಅರೇರೇರೆ ಪಂಚರಂಗಿ

ಅದೇ ಸಂತೆ ಅದೇ ಮಂದಿ ಆದರೂ ಹೂವೆ ಬೇರೆ
ಹೂವಿನ ತೂಕ ಬೇರೆ
ಅದೇ ಸಂಜೆ ಅದೇ ದಂಡೆ
ಆದರೂ ನೀರೇ ಬೇರೆ
ನೀರಿನಾ ಮೋರೆ ಬೇರೆ
ಅರೇರೇರೆ ಪಂಚರಂಗಿ

ಅರೇರೇರೆ ಪಂಚರಂಗಿ
ಜೀವದಲ್ಲಿ ನೂರು ನೂರು ಭಾವ ಭಂಗಿ
ಅರೇರೇರೆ ಪಂಚರಂಗಿ
ಅದೇ ಮೋಡಿ ಅದೇ ಬಣ್ಣ
ಆದರೂ ಚಿತ್ರ ಬೇರೆ
ಚಿತ್ರದ ಕಣ್ಣೇ ಬೇರೆ
ಅದೇ ಕಣ್ಣು ಅದೇ ರೆಪ್ಪೆ
ಆದರೂ ಸ್ವಪ್ನ ಬೇರೆ
ಸ್ವಪ್ನದ ಯತ್ನ ಬೇರೆ
ಅರೇರೇರೆ ಪಂಚರಂಗಿ

ಅರೇರೇರೆ ಪಂಚರಂಗಿ
ಊದಿಕೊಂಡು ಸಾಗು ನೀನು ನಿನ್ನ ಪುಂಗಿ
ಅರೇರೇರೆ ಪಂಚರಂಗಿ
ಅದೇ ಭಾಷೆ ಅದೇ ಶಬ್ಧ
ಆದರೂ ಮಾತೇ ಬೇರೇ
ಮಾತಿನ ದಾಟಿ ಬೇರೆ
ಅದೇ ಲೋಕ ಅದೇ ಸ್ನೇಹ
ಆದರೂ ಪ್ರೀತಿ ಬೇರೆ
ಪ್ರೀತಿಯ ನೀತಿ ಬೇರೆ
ಅರೇರೇರೆ ಪಂಚರಂಗಿ

Arere Pancharangi Songs Lyrics in English

Arerere Pancharangi
Neenu Neeli Baanigondu Bere Angi
Arerere Pancharangi

Ade Haale Ade Pennu
Adaru Haare Bere
Haadina Gunge Bere
Ade Moda Ade Mannu
Adaru Sone Bere
Soneyaa Gandha Bere
Arerere Pancharangi

Are Are Are Pancharangi
Nodu Chitte Haaruthave Jenu Nungi
Arerere Pancharangi

Ade Santhe Ade Mandi Adaru Hoove Bere
Hoovina Thooka Bere
Ade Sanje Ade Dande
Adaru Neere Bere
Arerere Pancharangi

Arerere Pancharangi
Jeevadalli Nooru Nooru Bhava Bhangi
Arerere Pancharangi
Ade Modi Ade Banna
Adaru Chitra Bere
Chitrada Kanne Bere
Ade Kannu Ade Reppe
Adaru Swapna Bere
Swapnada Yathna Bere
Arerere Pancharangi

Arerere Pancharangi
Oodikondu Saagu Neenu Ninna Pungi
Arerere Pancharangi
Ade Bhashe Ade Shabdha
Adaru Maathe Bere
Maathina Daati Bere
Ade Loka Ade Sneha
Adaru Preethi Bere
Preethiya Neethi Bere
Arerere Pancharangi

Song Details :

  • Song Name : Arere Pancharangi
  • Movie Name : Pancharangi
  • Released On : 2010
  • Cast : Diganth, Nidhi Subbaiah, Ananthnag
  • Music : Mano Murthy
  • Singer : Chethan Sosca, Akshatha, Bunty
  • Lyricist : Jayanth Kaikini
  • Director & Producer : Yogaraj Bhat
  • Audio Label Credits : Anand Audio

LEAVE A REPLY

Please enter your comment!
Please enter your name here