Home Lyrics Kannada Arre Idu Entha Bhavane Song Lyrics in Kannada – Gududev Hoysala

Arre Idu Entha Bhavane Song Lyrics in Kannada – Gududev Hoysala

51
0
Arre Idu Entha Yathane Song Kannada Lyrics

ಡಾಲಿ ಧನಂಜಯ್‌ ಮತ್ತು ಅಮೃತಾ ಅಯ್ಯರ್‌ ನಾಯಕ ನಾಯಕಿಯಾಗಿ ನಟಿಸಿರುವ ಗುರುದೇವ್‌ ಹೊಯ್ಸಳ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ಹರಿಚರಣ್‌ ಹಾಡಿದ್ದಾರೆ, ಬಿ.ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆ ಮಾಡಿರುವ ಈ ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಕಂಪೆನಿ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song is written by Yograj Bhatt and sung by Haricharan and Music composed by B.Ajneesh Lokanath from the movie Gurudev Hoysala starring Dolly Dhananjay and Amrita Iyer as the female lead.The audio rights of this movie are owned by the renowned audio company Anand Audio.

  • ಹಾಡು : ಅರೇ ಇದು ಎಂತ ಭಾವನೆ
  • ಸಂಗೀತ : ಬಿ.ಅಜನೀಶ್‌ ಲೋಕನಾಥ್‌
  • ಗಾಯನ : ಹರಿಚರಣ್‌
  • ಸಾಹಿತ್ಯ : ಯೋಗರಾಜ್‌ ಭಟ್‌
  • ಮ್ಯೂಸಿ಼ಕ್‌ ಆಲ್ಬಮ್‌ ಕ್ರೆಡಿಟ್ಸ್‌ : ಆನಂದ್‌ ಆಡಿಯೋ

Arre Idu Entha Bhavane Song Lyrics in Kannada

ಅರೇ… ಇದು ಎಂಥ ಭಾವನೆ
ಬರೀ ಸುಡುವಂಥ ಕಾಮನೆ
ಕೋಮಲೆ ನೀನು
ಕಳ್ಳನು ನಾನು
ವಿರಹವ ನೀನೇ
ಇಳಿಸುವೆ ಏನೇ…
ನಿನ್ನಯ ರೂಪವ ಇನ್ನೆಷ್ಟು ನೋಡಲಿ

ಅರೇ ಇದು ಎಂಥ ಭಾವನೆ
ಬರೀ ಸುಡುವಂಥ ಕಾಮನೆ

ಪಿಸು ನುಡಿಯಲ್ಲೂ ಸುಖವಿದೆ ಎಂದು
ಸನಿಹ ತಿಳಿಸಿ ಹೇಳಿದೆ
ಉಸಿರಿನ ಶಾಖ, ತವಕದ ತೂಕ
ಈ ಹೃದಯ ತಡೆಯದಾಗಿದೆ
ರೂಪಸಿ ನೀನು ರಾಕ್ಷಸ ನಾನು
ಮುತ್ತಿನ ಸೋನೆ ಸುರಿಸುವೆ ಏನೇ
ಅಧರದ ಅಮೃತ ಈ ಪ್ರಾಣ ಉಳಿಸಲಿ

ಅರೇ ಇದು ಎಂಥ ಭಾವನೆ
ಬರೀ ಸುಡುವಂಥ ಕಾಮನೆ

ಆಆ ಆಆ… ರಮಣಿಯೇ ಕೇಳು, ಧಮನಿಯ ಆಣೆ
ನೀ ನನ್ನ ಕೊನೆಯ ಆಸರೆ
ಸೆರಗಲಿ ಹೀಗೆ, ಕರಗುವ ಆಸೆ
ಬಿಡಿಸಬೇಡ ತೋಳಿನ ಸೆರೆ
ದೇವತೆ ನೀನು, ದೀನನು ನಾನು
ಒಲವಿದು ಬೇನೆ, ಔಷಧ ನೀನೆ
ಹೆರಳಿನ ನೆರಳು ತೊರೆದು ಎಲ್ಲಿ ಹೋಗಲಿ

ಅರೇ ಇದು ಎಂಥ ಭಾವನೆ
ಬರೀ ಸುಡುವಂಥ ಕಾಮನೆ…

Arre Idu Entha Bhavane Song Lyrics in English

Arre Idu Entha Bhavane
Bari Suduvantha Kaamane
Komale Neenu
Kallanu Naanu
Virahava Neene
Ilisuve Ene…
Ninnaya Roopava Inneshtu Nodali

Arre Idu Entha Bhavane
Bari Suduvantha Kaamane

Pisu Nudiyallu Sukhavide Endu
Saniha Thilisi Helide
Usirina Shaakha Thavakada Thooka
Ee Hrudaya Thadeyadagide
Roopasi Neenu Raakshasa Naanu
Mutthina Sone Surisuve Ene
Adharada Amrutha Ee Praana Ulisali

Arre Idu Entha Bhavane
Bari Suduvantha Kaamane

AaAa AaAa… Ramaniye Kelu, Dhamaniya Aane
Nee Nanna Koneya Aasare
Seragali Heege, Karaguva Aase
Bidisabeda Tholina Sere
Devathe Neenu, Deenanu Naanu
Olavidu Bene, Aushadha Neene
Heralina Neralu Thoredu Elli Hogali

Arre Idu Entha Bhavane
Bari Suduvantha Kaamane

Song Details :

  • Song Name : Arre Idu Entha Bhavane
  • Movie Name : Gurudev Hoysala
  • Released On : 30 March 2023
  • Cast : Dhananjaya, Amrutha Iyengar
  • Music : B. Ajneesh Lokanath
  • Singer : Haricharan
  • Lyricist : Yograj Bhat
  • Producer’s : Karthik Gowda, Yogi G Raj
  • Director : Vijay.N
  • Music Label Credits : Anand Audio

LEAVE A REPLY

Please enter your comment!
Please enter your name here