Home Lyrics Kannada Baala Ollevru Nam Meshtru Song Lyrics in Kannada – Guru Shishyaru

Baala Ollevru Nam Meshtru Song Lyrics in Kannada – Guru Shishyaru

63
0
Baala Ollevru Nam Meshtru Song Kannada Lyrics

ಗುರು ಶಿಷ್ಯರು ಚಿತ್ರದ ಈ ಹಾಡಿನ ಸಾಹಿತ್ಯವನ್ನು ಯೋಗರಾಜ್‌ ಭಟ್‌ ಬರೆದಿದ್ದು ವಿ.ಹರಿಕೃಷ್ಣ ಹಾಡಿದ್ದಾರೆ, ಚಿತ್ರಕ್ಕೆ ಬಿ.ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This Song of the Movie Guru Shishyaru written by Yogaraj Bhatt sung by V. Harikrishna, music composed by B. Ajaneesh Loknath, The audio rights have been acquired by renowned audio firm Anand Audio.

  • ಹಾಡು : ಬಾಳ ಒಳ್ಲೇವ್ರು ನಮ್‌ ಮೇಷ್ಟ್ರು
  • ಸಂಗೀತ : ಬಿ.ಅಜನೀಶ್‌ ಲೋಕನಾಥ್‌
  • ಗಾಯನ : ವಿ.ಹರಿಕೃಷ್ಣ
  • ಸಾಹಿತ್ಯ : ಯೋಗರಾಜ್‌ ಭಟ್

Baala Ollevru Nam Meshtru Song Lyrics in Kannada

ಹಲ್ಲುಡಕ್ಕಾಲ್‌ ಹಲ್ಲುಡಕ್ಕಾಲ್‌
ಡಿಲ್ಲಿ ಡಾಲಿ ಡುಮ್ಕಿ ಡಮಾಲ್‌
ಗುರು ಜೊತೆ ಶಿಷ್ಯಂದಿರು
ಹಲ್ಲುಡಕ್ಕಾಲ್‌

ಬರೋಬ್ಬರಿ ಪೈಸಾ ವಸೂಲ್‌
ಊರ್‌ ತುಂಬಾ ಪಿಟೀಲ್‌ ಪಿಟೀಲ್‌
ಟೀಚರ್‌ ಸ್ಟೂಡೆಂಟ್‌ ಬರಿ ಬಂಡಲ್‌
ಹಲ್ಲುಡಕ್ಕಾಲ್‌

ಬಾಳ ಒಳ್ಳೇವ್ರ್ ನಮ್‌ ಮೇಷ್ಟ್ರು
ಏನ್‌ ಕೇಳು ಎಸ್ಸೆಸ್ಸು
ನಗ್ತಾ ನಗ್ತಾ ಏಮಾರ್ಸ್ತಾರೆ
ಊರ್ಗೆಲ್ಲಾ ಫೇಮಸ್ಸು

ಬಾಳ ಒಳ್ಳೇವ್ರ್ ನಮ್‌ ಮೇಷ್ಟ್ರು
ಏನ್‌ ಕೇಳು ಎಸ್ಸೆಸ್ಸು
ನಗ್ತಾ ನಗ್ತಾ ಏಮಾರ್ಸ್ತಾರೆ
ಊರ್ಗೆಲ್ಲಾ ಫೇಮಸ್ಸು

ಹಲ್ಲುಡಕ್ಕಾಲ್‌ ಹಲ್ಲುಡಕ್ಕಾಲ್‌
ಡಿಲ್ಲಿ ಡಾಲಿ ಡುಮ್ಕಿ ಡಮಾಲ್‌
ಗುರು ಜೊತೆ ಶಿಷ್ಯಂದಿರು
ಹಲ್ಲುಡಕ್ಕಾಲ್‌

ಬರೋಬ್ಬರಿ ಪೈಸಾ ವಸೂಲ್‌
ಊರ್‌ ತುಂಬಾ ಪಿಟೀಲ್‌ ಪಿಟೀಲ್‌
ಟೀಚರ್‌ ಸ್ಟೂಡೆಂಟ್‌ ಬರಿ ಬಂಡಲ್‌
ಹಲ್ಲುಡಕ್ಕಾಲ್‌

ಬಾಳ ಒಳ್ಳೇವ್ರ್ ನಮ್‌ ಮೇಷ್ಟ್ರು

ಎಬಿಸಿಡಿ ಹೇಳ್ಕೊಟ್ಟವ್ರು
ಯಾವತ್ತಿಗೂ ನಮ್ಮ ದೇವ್ರು
ಎತ್ತಿ ಕೈ ಮುಗಿರೋ…

ತಪ್ಪು ಸರಿ ತಿದ್ದಿದವ್ರು
ತಿಪ್ಪೆಗುಂಡಿಗಿಳಿ ಅಂದ್ರು
ಎಲ್ರೂ ಇಳಿಬೇಕ್ರೋ

ಚೋರ ಗುರುವಿಗೆ ಚಂಗ್ಲು ಶಿಷ್ರು
ಇಬ್ರೂ ಮರೆತವ್ರೆ ಸ್ಕೂಲ ಹೆಸರು
ಒಟ್ಟು ತೆಗಿತವ್ರೆ ಊರಿನ ಉಸ್ರು
ನಡೆಸವ್ರೆ ಕಾರುಬಾರು….

ಬಾಳ ಒಳ್ಳೇವ್ರ್ ನಮ್‌ ಮೇಷ್ಟ್ರು
ಡೈಲಿ ರಜಾ ಕೊಟ್ಬಿಟ್ರು
ಪಾಠಗೀಠ ಏನೂ ಬ್ಯಾಡ
ಆಟ ಆಡಿ ಅಂದ್ಬಿಟ್ರು

ಬಾಳ ಒಳ್ಳೇವ್ರ್ ನಮ್‌ ಮೇಷ್ಟ್ರು
ಏನ್‌ ಕೇಳು ಎಸ್ಸೆಸ್ಸು
ನಗ್ತಾ ನಗ್ತಾ ಏಮಾರ್ಸ್ತಾರೆ
ಊರ್ಗೆಲ್ಲಾ ಫೇಮಸ್ಸು

ಹಲ್ಲುಡಕ್ಕಾಲ್‌ ಹಲ್ಲುಡಕ್ಕಾಲ್‌
ಡಿಲ್ಲಿ ಡಾಲಿ ಡುಮ್ಕಿ ಡಮಾಲ್‌
ಗುರು ಜೊತೆ ಶಿಷ್ಯಂದಿರು
ಹಲ್ಲುಡಕ್ಕಾಲ್‌

ಬರೋಬ್ಬರಿ ಪೈಸಾ ವಸೂಲ್‌
ಊರ್‌ ತುಂಬಾ ಪಿಟೀಲ್‌ ಪಿಟೀಲ್‌
ಟೀಚರ್‌ ಸ್ಟೂಡೆಂಟ್‌ ಬರಿ ಬಂಡಲ್‌
ಹಲ್ಲುಡಕ್ಕಾಲ್‌

ಬಾಳ ಒಳ್ಳೇವ್ರ್ ನಮ್‌ ಮೇಷ್ಟ್ರು

ಅಸಡಂಬಸಡ ಆಪು
ತಗಡಂಬಗಡ ಟೈಪು
ಹುಶ ಪುಶ ಕುಚು ಕುಚು
ಕಚಡ ಲೈಫು

ತಳಕಂಬಳಕ ಟ್ರೋಫಿ
ಇಡ್ಲಿ ದ್ವಾಸೆ ಕಾಫಿ
ಸುಳ್ಳೇಳಿದ್ರೆ ಒಳ್ಳೇದ್ರಪ್ಪ
ಲೈಫೇ ಸೇಫು

ಸುಳ್ಳೇ ಸರ್ವಸ್ವ ಸತ್ಯ ವೇಸ್ಟು
ಮೂರು ಬಿಟ್ರೇನೆ ಜೀವ್ನ ಬೆಸ್ಟು
ಮಾಡ್ಕೋಬಾರ್ದಪ್ಪ ತುಂಬಾ ಸುಸ್ತು
ಇವತ್ಗೆ ಸಾಕು ಇಷ್ಟೂ…

ಬಾಳ ಒಳ್ಳೇವ್ರು ನಮ್‌ ಮೇಷ್ಟ್ರು
ಫಿಲಾಸಫಿ ಹೇಳ್ಕೊಟ್ರು
ಕಿವಿಗ್‌ ಹೂವ ಇಕ್ಕೋದನ್ನ
ಪರ್ಫೆಕ್ಟಾಗಿ ಕಲ್ಸ್ಕೊಟ್ರು

ಬಾಳ ಒಳ್ಳೇವ್ರು ನಮ್‌ ಮೇಷ್ಟ್ರು
ಏನ್‌ ಕೇಳು ಎಸ್ಸೆಸ್ಸು
ನಗ್ತಾ ನಗ್ತಾ ಏಮಾರ್ಸ್ತಾರೆ
ಕರ್ನಾಟಕಕ್ ಫೇಮಸ್ಸು

Baala Ollevru Nam Meshtru Song Lyrics in English

Halludakkal Halludakkal
Dilli Daali Dumki Damaal
Guru Jothe Shishyandiru
Halludakkal

Barobbari Paisa Vasool
Oor Thumba Piteel Piteel
Teacher Student Bari Bandal
Halludakkal

Baala Ollevr Nam Meshtru
En Kelu Yessessu
Nagtha Nagtha Yamarsthare
Oorgellaa Famoussu

Baala Ollevr Nam Meshtru
En Kelu Yessessu
Nagtha Nagtha Yamarsthare
Oorgellaa Famoussu

Hallu Dakkal Haludakkal
Dilli Daali Dumki Damal
Guru Jothe Shishyandiru
Halludakkal

Barobbari Paisa Vasool
Oor Thumba Piteel Piteel
Teacher Student Bari Bandal
Halludakkal

Baala Ollevr Nam Meshtru

ABCD Helkottavru
Yaavatthigu Namma Devru
Etthi Kai Mugiro…

Thappu Sari Thiddidavru
Thippegundigili Andru
Elru Ilibekro

Chora Guruvige Changlu Shishru
Ibru Marethavre Schoola Hesaru
Ottu Thegithavre Oorina Usru
Nadesavre Kaarubaaru….

Baala Ollevr Nam Meshtru
Daily Raja Kotbitru
Paatagita Enu Byada
Aata Aadi Andbitru

Baala Ollevr Nam Meshtru
En Kelu Yessessu
Nagtha Nagtha Yamarsthare
Oorgellaa Famoussu

Halludakkal Haludakkal
Dilli Daali Dumki Damal
Guru Jothe Shishyandiru
Halludakkal

Barobbari Paisaa Vasool
Oor Thumbaa Piteel Piteel
Teacher Student Bari Bandal
Halludakkaal

Baala Ollevr Nam Meshtru

Asadambasada Aapu
Thagadambagada Typu
Husha Pusha Kuchu Kuchu
Kachada Lifeu

Thalakambalaka Trophy
Idli Dwase Coffee
Sullelidre Olledrappa
Life-e Sefu

Sulle Sarwasva Sathya Vestu
Mooru Bitrene Jeevna Bestu
Maadkobardappa Thumba Susthu
Ivathge Saaku Ishtu…

Baala Ollevr Nam Meshtru
Phylosophy Helkotru
Kivig Hoova Ikkodanna
Perfectaagi Kalskotru

Baala Ollevr Nam Meshtru
En Kelu Yessessu
Nagtha Nagtha Emarsthare
Karnatakak Famoussu‌

Song Details :

  • Song Name : Baala Ollevru Nam Meshtru
  • Movie Name : Guru Shishyaru
  • Cast : Sharan, Nishwika Naidu, Dattanna
  • Released On : 23 September 2022
  • Music : B.Ajneesh Lokanath
  • Singer : V.Harikrishna
  • Lyricist : Yogaraj Bhat
  • Director : Jadesh K Hampi
  • Producers : Sharan, Tharun Sudhir
  • Audio Label / Credits : Anand Audio

LEAVE A REPLY

Please enter your comment!
Please enter your name here