Home Lyrics Baanu Kempadanthe Song Lyrics in Kannada – Abhay

Baanu Kempadanthe Song Lyrics in Kannada – Abhay

79
4
Bhanu Kempadanthe Song Kannada Lyrics

ಚಾಲೆಂಜಿಂಗ್‌ಸ್ಟಾರ್‌ ದರ್ಶನ್‌ರವರ ಅಭಯ್‌ ಚಿತ್ರದ ಈ ಹಾಡು ನಾಯಕಿಗೆ ನಾಯಕ ಮೇಲೆ ಪ್ರೀತಿ ಮೂಡಿದಾಗ ಬರುತ್ತದೆ, ಸಾಹಿತಿ ಜಯಂತ್‌ ಕಾಯ್ಕಿಣಿ ಬರೆದಿರುವ ಹಾಡನ್ನು ಸುನೀತಾ ಗೋಪುರಾಜ್‌ ಹಾಡಿದ್ದಾರೆ, ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು ಹೆಸರಾಂತ ಆಡಿಯೋ ಕಂಪೆನಿ ಆನಂದ್‌ ಆಡಿಯೋ ಈ ಚಿತ್ರದ ಹಾಡುಗಳ ಆಡಿಯೋ ಹಕ್ಕುಗಳನ್ನು ಪಡೆದಿದೆ.

This song from Challengingstar Darshan’s Abhay comes when the heroine falls in love with the hero, written by Lyricist Jayant Kaykini, sung by Sunita Goupraj, music composed by Harikrishna, Audio Rights of the film are owned by renowned audio company Anand Audio.

More Songs From Abhay :

  • ಹಾಡು : ಬಾನು ಕೆಂಪಾದಂತೆ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಸುನೀತಾ ಗೋಪುರಾಜ್‌
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Baanu Kempadanthe Song Lyrics in Kannada

ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ

ನೀನು ನೆನಪಾದಂತೆ ಜೀವ ನವಿರಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ
ಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತ
ಆತಂಕವಾದಿಯೇ ನಿನಗಾಗಿ ಕಾಯುವೆ

ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ

ನೀನು ನೆನಪಾದಂತೆ ಜೀವ ನವಿರಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ
ಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತ
ಆತಂಕವಾದಿಯೇ ನಿನಗಾಗಿ ಕಾಯುವೆ

ಕಳೆದು ಹೋದೆ ನೋಡು ಹೇಗೆ ನಿನ್ನ ಧ್ಯಾನದಲ್ಲಿ ನಾನು
ಕನಸಿನಲ್ಲಿ ನನ್ನ ಹೀಗೆ ಎಳೆದುಕೊಂಡು ಹೋಗು ನೀನು
ಇನ್ನು ಚೂರೆ ಕಾಯಿಸು ಬಂದು ಚೆಂದಗಾಣಿಸು
ಮೀತಿಮೀರಿ ಹಚ್ಚಿಕೊಂಡು ಬಲವಾಗಿ ಮೆಚ್ಚಿಕೊಂಡು
ಮನಸೊಂದೆ ಆದಮೇಲೆ ಮರೆಯಾಗಿ ದೂರ…
ಇರಲಾರೆ ಇರಲಾರೆ

ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗುವ ಲಕ್ಷಣವೇ

ಒಂದೆ ಮಾತು ನೂರು ಬಾರಿ ಹೇಳಬೇಕು ಎಂಬ ಆಸೆ
ಆದರೂ ಸಾಲದಾಗಿ ಹೋಯಿತೀಗ ನನ್ನ ಭಾಷೆ
ಮೌನ ಕೂಡ ಮಲ್ಲಿಗೆ ಸೋಕಿದಾಗ ಮೆಲ್ಲಗೆ
ಹೊಸ ರೆಕ್ಕೆ ಮೂಡಿ ಬಂತು ಹೃದಯಕ್ಕೆ ಈಗ ತಾನೆ
ಜೊತೆಯಲ್ಲೇ ಇಂದು ನಿನ್ನ ಖುಷಿಯಾಗಿ ಹಾರಿ…
ಬರಲೇನು ಬರಲೇನು

ಬಾನು ಕೆಂಪಾದಂತೆ ಗಾಳಿ ಇಂಪಾದಂತೆ
ತಾಜಾ ಅನುರಾಗ ಶುರುವಾಗಿದೆ ಈ ಕ್ಷಣವೇ
ಅತಿಯಾಗಿ ಸುಳಿವಂತ ಹಿತವಾಗಿ ಕಾಡುವಂತ
ಆತಂಕವಾದಿಯೇ ನಿನಗಾಗಿ ಕಾಯುವೆ…

Baanu Kempadanthe Song Lyrics in English

Baanu Kempadanthe Gaali Impadanthe
Thaja Anuraga Shuruvaguva Lakshanave

Neenu Nenapadanthe Jeeva Naviradanthe
Thaja Anuraga Shuruvaguva Lakshanave
Athiyagi Sulivantha Hithavagi Kaaduvantha
Aathankavadiye… Ninagagi Kaayuve

Baanu Kempadanthe Gaali Impadanthe
Thaja Anuraga Shuruvaguva Lakshanave

Kaledu Hode Nodu Hege Ninna Dhyanadalli Naanu
Kanasinalli Nanna Heege Eledukondu Hogu Neenu
Innu Choore Kaayisu Bandu Chendaganisu
Mithimeeri Hacchikondu Balavaagi Mecchikondu
Manasonde Aadamele Mareyaagi Doora…

Iralaare Iralaare…

Baanu Kempadanthe Gaali Impadanthe
Thaja Anuraga Shuruvaguva Lakshanave

Onde Maathu Nooru Baari HelabekubrEmba Aase
Aadaru Saaladagi Hoyitheega Nanna Bhaashe
Mouna Kuda Mallige Sokidaga Mellage
Hosa Rekke Moodi Banthu Hrudayakke Eega Thaane
Jotheyalle Indu Ninna Khushiyagi Haari…
Baralenu Baralenu

Baanu Kempadanthe Gaali Impadanthe
Thaja Anuraga Shuruvagide Ee Kshanave
Athiyagi Sulivantha Hithavagi Kaaduvantha
Aathankavadiye Ninagagi Kaayuve…

Song Details :

  • Song Name : Baanu Kempadanthe
  • Movie Name : Abhay
  • Released On : 02 October 2009
  • Cast : Challengingstar Darshan, Aarti Thakur
  • Music : V.Harikrishna
  • Singer : Sunitha Gopuraj
  • Lyricist : Jayanth Kaikini
  • Producer : B.G.Babu Reddy
  • Director : Mahesh Babu
  • Music Label Credits : Anand Audio

4 COMMENTS

LEAVE A REPLY

Please enter your comment!
Please enter your name here