Home Lyrics Babilona Baby Song Lyrics in Kannada – Kushalave Kshemave

Babilona Baby Song Lyrics in Kannada – Kushalave Kshemave

45
0
Babilona Baby Song Kannada Lyrics

ರಮೇಶ್‌ ಅರವಿಂದ್‌ ಹಾಗೂ ಶ್ರೀ ಲಕ್ಷ್ಮೀ ಅಭಿನಯದ ಕುಶಲವೇ ಕ್ಷೇಮವೇ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್‌ ಬರೆದಿದ್ದು ರಾಜೇಶ್‌ ಕೃಷ್ಣನ್‌ ಹಾಡಿದ್ದಾರೆ ರಾಜೇಶ್‌ ರಾಮ್‌ನಾಥ್‌ ಸಂಗೀತ ಸಂಯೋಜನೆ ಮಾಡಿದ್ದು, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಕಂಪೆನಿ ಆನಂದ್‌ ಆಡಿಯೋ ಹೊಂದಿದೆ.

  • ಹಾಡು : ಬ್ಯಾಬಿಲೋನ ಬೇಬಿ ಆಜಾ
  • ಸಂಗೀತ : ರಾಜೇಶ್‌ ರಾಮ್‌ನಾಥ್‌
  • ಗಾಯನ : ರಾಜೇಶ್‌ ಕೃಷ್ಣನ್‌
  • ಸಾಹಿತ್ಯ : ಕೆ.ಕಲ್ಯಾಣ್

Babilona Baby Song Lyrics in Kannada

ಬ್ಯಾಬಿಲೋನ ಬ್ಯಾಬಿಲೋನ ಬೇಬಿ ಆಜಾ ಆಜಾ
ಹಾರ್ಟು ಬೀಟು ನಿಂದೇ ಬಾಜಾ ಬಾಜಾ
ಹೇ ಬ್ಯಾಬಿಲೋನ ಬ್ಯಾಬಿಲೋನ ಬೇಬಿ ಆಜಾ ಆಜಾ
ಹಾರ್ಟು ಬೀಟು ನಿಂದೇ ಬಾಜಾ ಬಾಜಾ

ಅವಳ ನಡಿಗೆ ಬಿಟಿಎಸ್ಸು ಆದರೂ ಹೃದಯಾ ಡಿಟಿಎಸ್‌
ಹುಡುಗರಿಗವಳು ಓಯೆಸೆಸ್ಸು ಸಿಕ್ಕರೆ ಮಾತ್ರ ಗ್ರಾಂಡ್‌ ಸಕ್ಸಸ್‌
ಹಿಸ್ಟರಿಯೊಳಗೆ ಮಿಸ್ಟರಿ ಅವಳು…
ಬ್ಯಾಬಿಲೋನ ಬ್ಯಾಬಿಲೋನ ಬೇಬಿ ಆಜಾ ಆಜಾ
ಹಾರ್ಟು ಬೀಟು ನಿಂದೇ ಬಾಜಾ ಬಾಜಾ

ಹ್ಞೂಂ ಆ ಇಂದ್ರ ತಲೆಕೆಟ್ಟು ಲಾಲ್‌ಬಾಗ್‌ಗೆ ಬಂದ್ಬಿಟ್ಟ
ಅವಳೆದೆಗೆ ಕಣ್ಣಲ್ಲೇ ರಾಕೆಟ್ಟು ಬಿಟ್ಬಿಟ್ಟ..
ಚಂದ್ರಾನೂ ಕಬ್ಬನ್‌ ಪಾರ್ಕಲ್‌ ಖಾಲಿನೇ ಕುಂತಿದ್ದ
ಬಿಬಿಸಿ ನ್ಯೂಸು ನೋಡಿ ಅವಳ್‌ ಹಿಂದೆ ಬಿದ್ದೋದ
ದುನಿಯಾ ದುನಿಯಾ ದುಂಡಾಗಿಲ್ಲಾ ಹುಡುಗೀರ್ನ್‌ ಕಂಡು ನೆಟ್ಗಾಯ್ತಲ್ಲಾ
ಅಯ್ಯೋ ಪಾಪ ಹುಡುಗರ್‌ ಪಾಡು ರೋಡ್‌ ರೋಡ್‌ ಅಲೆಯೋ ಹಂಗಾಯ್ತಲ್ಲಾ
ಹೇ… ಮಾಡರ್ನು ಮೇನಕೆಯೋ…ಓಓಓ
ಮೇ ಜೂನ್‌ ನ ಮಳೆಯೋ… ಓಓಓ
ಬ್ಯಾಬಿಲೋನ ಬ್ಯಾಬಿಲೋನ ಬೇಬಿ ಆಜಾ ಆಜಾ
ಹಾರ್ಟು ಬೀಟು ನಿಂದೇ ಬಾಜಾ ಬಾಜಾ

ಪಮಪಮನಿರಿಸಸಸಸ
ಪಮಪಮನಿಸರಿರಿರಿರಿ ಪಮರಿ
ಮಪಮರಿರಿರಿ ಮಪಮರಿರಿರಿ
ರಿಸರಿಮಪರಿ ಸರಿರಿಪಮ
ಸಸಪಮರಿರಿನಿನಿಪನಿಸ

ಮೊನ್ನೆಯ ಮೋನಾಲಿಸ ಟೆಲಿಗ್ರಾಮು ಕೊಟ್ಟಿದ್ಲು
ಅವಳಂಕು ಡೊಂಕು ಕಂಡು ಹುಚ್ಚಾಗಿಬಿಟ್ಟಿದ್ಲು

ಸೈ ಅಂದ್ರೆ ಅವಳಿಗಾಗಿ ಸೈಕಲ್ಲು ಹೊಡಿತೀನಿ
ಸಾಯಂದ್ರೆ ಪರ್ವಾಗಿಲ್ಲ ಹಾಯಂತ ಸಾಯ್ತೀನಿ
ವಾಯ್ಸನ್‌ ನೋಡಿ ಹುಡುಗೀನ್‌ ಹುಡುಕೋ
ಐಡಿಯಾ ಮಾಡ್ಕೊಂಡ್ ಅಡ್ರೆಸ್‌ ಪಡ್ಕೋ‌
ಮೂಡಲ್ಲಿದ್ರೆ ಲಕ್ಕು ಅನ್ಕೋ ಕೆನ್ನೆಗ್‌ ಹೊಡುದ್ರೆ ಅಡ್ಜೆಸ್ಟ್‌ ಮಾಡ್ಕೋ
ಏಏ ಎದೆಗೆ ಬಂದೋಳೆ ಏಏಏ
ಎದುರಿಗೆ ಬಾರೇ ಏಏಏ
ಬ್ಯಾಬಿಲೋನ ಬ್ಯಾಬಿಲೋನ ಬೇಬಿ ಆಜಾ ಆಜಾ
ಹಾರ್ಟು ಬೀಟು ನಿಂದೇ ಬಾಜಾ ಬಾಜಾ

ಬ್ಯಾಬಿಲೋನ ಬ್ಯಾಬಿಲೋನ ಬೇಬಿ ಆಜಾ ಆಜಾ
ಹಾರ್ಟು ಬೀಟು ನಿಂದೇ ಬಾಜಾ ಬಾಜಾ

ಓ ಅವಳ ನಡಿಗೆ ಬಿಟಿಎಸ್ಸು ಆದರೂ ಹೃದಯಾ ಡಿಟಿಎಸ್‌
ಹುಡುಗರಿಗವಳು ಓಯೆಸೆಸ್ಸು ಸಿಕ್ಕರೆ ಮಾತ್ರ ಗ್ರಾಂಡ್‌ ಸಕ್ಸಸ್‌
ಹಿಸ್ಟರಿಯೊಳಗೆ ಮಿಸ್ಟರಿ ಅವಳು…
ಬ್ಯಾಬಿಲೋನ ಬ್ಯಾಬಿಲೋನ ಬೇಬಿ ಆಜಾ ಆಜಾ
ಹಾರ್ಟು ಬೀಟು ನಿಂದೇ ಬಾಜಾ ಬಾಜಾ

ಸಸಸಸ ಸಸಸಸ ಸಗಗ ಸಮಮ ಸಪಪ ಪಮಗರಿಗರಿಸನಿ ಸಗಮಪ
ನಿಪಗಮ ಸಮಪನಿ ಸನಿಪಮನಿನಿಸ ಸನಿಸನಿ ಸಗಮಪ……

Babilona Baby Song Lyrics in English

Byabilona Byabilona Baby Aajaa Aajaa
Heart-u Beat-u Ninde Baaja Baaja
Hey Byabilona Byabilona Baby Aajaa Aajaa
Heart-u Beat-u Ninde Baaja Baaja

Avala Nadige BTS-u Aadaru Hrudayaa DTS
Hudugarigavalu Oasis-u Sikkare Maathra Grand Success
History-yolage Mistery Avalu…
Byabilona Byabilona Baby Aajaa Aajaa
Heart-u Beat-u Ninde Baaja Baaja

Hum Aa Indra Thalekettu Lalbagh-ge Bandbitta
Avaledege Kannalle Rocket-u Btbitta…
Chandranu Cubon Park-al Khaline Kunthidda
BBC News-u Nodi Aval Hinde Biddoda
Duniya Duniya Dundagillaa Hudugirn Kandu Netgaythalla
Ayyo Paapa Hudugar Paadu Road Road Aleyo Hangaythalla
Hey… Modern-u Menakeyo… Ooo
May June na Maleyo… Ooo
Byabilona Byabilona Baby Aajaa Aajaa
Heart-u Beat-u Ninde Baaja Baaja

Pamapamanirisasasasa
Pamapamanisariririri Pamari
Mapamaririri Mapamaririri
Risarimapari Sariripama
Sasapamaririninipanisa

Monneya Monalisa Monalisa Telegram-u Kottidlu
Avalanku Donku Kandu Hucchagibittidlu

Sye Andre Avaligaagi Cycle-u Hodithini
Saayandre Parvagilla Haayantha Saaythini
Voice-n Nodi Hudugin Huduko
Idea Madkond Address Padko
Mood-allidre Luck-u Anko Kenneg Hodudre Adjust Maadko
A A Edege Bandole A A A
Edurige Baare A A A
Byabilona Byabilona Baby Aajaa Aajaa
Heart-u Beat-u Ninde Baaja Baaja

Byabilona Byabilona Baby Aajaa Aajaa
Heart-u Beat-u Ninde Baaja Baaja

O Avala Nadige BTS-u Aadaru Hrudayaa DTS
Hudugarigavalu Oasis-u Sikkare Maathra Grand Success
History-yolage Mistery Avalu…
Byabilona Byabilona Baby Aajaa Aajaa
Heart-u Beat-u Ninde Baaja Baaja

Sasasasa Sasasasa Sagaga Samama Sapapa Pamagarigarisani Sagamapa
Nipagama Samapani Sanipamaninisa Sanisani Sagamapa…..

Song Details :

  • Song Name : Babilona Baby
  • Movie Name : Kushalave Kshemave
  • Released On : 02 May 2003
  • Cast : Ramesh Arvind, Sreelakshmi
  • Music : Rajesh Ramnath
  • Singer : Rajesh Krishnan
  • Lyricist : K.Kalyan
  • Producer : Sathyamurthy, Kotamraju
  • Director : S.Mahendar
  • Audio Label Credits : Anand Audio

LEAVE A REPLY

Please enter your comment!
Please enter your name here