Home Singers Shreya Ghoshal Bacchiko Nannali Song Lyrics in Kannada – Chappale

Bacchiko Nannali Song Lyrics in Kannada – Chappale

95
0
Bacchika Nannali Song Kannada Lyrics

ಸುನೀಲ್‌ ರಾವ್‌, ರೀಚಾ ಪಲ್ಲೋಡ್‌, ದುನಿಯಾ ವಿಜಯ್‌, ಜೈಜಗದೀಶ್‌ ಹಾಗೂ ಇತರರು ನಟಿಸಿರುವ ಚಪ್ಪಾಳೆ ಚಿತ್ರದ ಈ ಹಾಡನ್ನು ಕವಿರಾಜ್‌ ಬರೆದಿದ್ದು ಆರ್.ಪಿ.ಪಟ್ನಾಯಕ್‌ ಹಾಗೂ ಶ್ರೇಯಾ ಘೋಷಾಲ್‌ ಹಾಡಿದ್ದಾರೆ, ಆರ್‌.ಪಿ.ಪಟ್ನಾಯಕ್‌ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from Chappale Starring Sunil Rao, Richa Pallod, Duniya Vijay, Jaijagadish and others written by Kaviraj, sung by RP Patnaik and Shreya Ghoshal, RP Patnaik composed the music, the audio rights of the film are owned by renowned audio company Anand Audio.

  • ಹಾಡು : ಬಚ್ಚಿಕೋ ನನ್ನಲಿ
  • ಸಂಗೀತ : ಆರ್.ಪಿ.ಪಟ್ನಾಯಕ್‌
  • ಗಾಯನ : ಆರ್.ಪಿ.ಪಟ್ನಾಯಕ್‌, ಶ್ರೇಯಾ ಘೋಷಾಲ್‌
  • ಸಾಹಿತ್ಯ : ಕವಿರಾಜ್‌
  • ಆಡಿಯೋ : ಆನಂದ್‌ ಆಡಿಯೋ

Bacchiko Nannali Song Lyrics in Kannada

ಬಚ್ಚಿಕೋ ನಿನ್ನಲಿ… ನಿನ್ನೆದೆ ಗೂಡಲಿ…
ಗುಬ್ಬಿಯಾ ಹಾಗೆ ನಾ ಇರುವೆನೂ ನಿನ್ನಲಿ…
ತುಂಬಿಕೋ ನಿನ್ನಲಿ… ಪ್ರೀತಿಯಾ ಚಿಪ್ಪಲಿ…
ಸ್ವಾತಿಯಾ ಮುತ್ತು ನಾ ಆಗುವೇ ನಿನ್ನಲಿ…
ಕಣ್ಣರೆಪ್ಪೆಯ ಹಾಗೆನೆ ಕಾಪಾಡಿಕೋ
ಪ್ರತಿ ಮಿಡಿತಕ್ಕು ನೀ ನನ್ನ ನೆನಪಿಟ್ಟುಕೋ…
ಎಂದು ಎಂದೆಂದು ನೀ ನನ್ನ ಜೊತೆ ಸೇರಿಕೋ
ಖಂಡಿತ…

ಬಚ್ಚಿಕೋ ನಿನ್ನಲಿ… ನಿನ್ನೆದೆ ಗೂಡಲಿ
ಗುಬ್ಬಿಯಾ ಹಾಗೆ ನಾ ಇರುವೆನೂ ನಿನ್ನಲಿ…

ಅಂಗೈಲಿ ದಿನ ನಿನ್ನ ಹೆಸರನು ನನ್‌ ಹೆಸರ ಜೊತೆ ನಾ ಬರೆದೆ
ಅಂಗೈಲಿ ಅದು ಅಳಿಸಿ ಹೋದರೂ ನನ್‌ ಎದೆಯೊಳಗೆ ನೀ ಇಳಿದೆ
ಓದೋಕೆ ದಿನ ಕುಳಿತುಕೊಂಡರೆ ಪುಸ್ತಕದಲ್ಲೂ ನೀನೇನೆ
ದಾರೀಲು ನನಗ್ಯಾರು ಕಾಣರು ಕಂಡೆ ಎಲ್ಲೂ ನಿನ್ನನ್ನೇ….
ನಿನ್ನಾ ನೋಡಲು ಮಾತು ಆಡಲು
ನನ್ನಾ ಜೀವ ಕಾಯೋದು ಹಗಲು ಇರುಳು…
ಬಚ್ಚಿಕೋ ನಿನ್ನಲಿ… ನಿನ್ನೆದೆ ಗೂಡಲಿ…
ಗುಬ್ಬಿಯಾ ಹಾಗೆ ನಾ ಇರುವೆನೂ ನಿನ್ನಲಿ…

ಈ ನಿನ್ನೆದೆಯ ತುಂಬು ಪ್ರೀತಿಯ ನೀ ಮುಚ್ಚಿಡಬೇಡ ಕಣೋ…
ಈ ಮೌನವನು ಇನ್ನು ತಾಳೆನು ಬಾ ಹೇಳಿಬಿಡು ಎಲ್ಲವನೂ…
ಸದ್ದೆ ಇಲ್ಲದೆ ಗೊತ್ತೇ ಆಗದೆ ಹುಟ್ಟಿ ಬಂದ ಪ್ರೀತಿಯಿದು
ನೀ ನಂಗೆ ಬಲು ಇಷ್ಟ ಎನ್ನಲು ಈ ನನ್‌ ಎದೆಯು ಕಾದಿಹುದು
ನೀನೇ ಹೇಳು ಬಾ… ನೀನೇ ಹೇಳು ಬಾ…
ಹೇಗೆ ಎಲ್ಲಾ ಹೇಳೋದು ನಾನು ನಿನಗೇ…

ಬಚ್ಚಿಕೋ ನಿನ್ನಲಿ… ನಿನ್ನೆದೆ ಗೂಡಲಿ
ಗುಬ್ಬಿಯಾ ಹಾಗೆ ನಾ ಇರುವೆನೂ ನಿನ್ನಲಿ
ತುಂಬಿಕೋ ನಿನ್ನಲಿ… ಪ್ರೀತಿಯಾ ಚಿಪ್ಪಲಿ
ಸ್ವಾತಿಯಾ ಮುತ್ತು ನಾ ಆಗುವೇ ನಿನ್ನಲಿ
ಕಣ್ಣ ರೆಪ್ಪೆಯ  ಹಾಗೇನೆ ಕಾಪಾಡಿಕೋ
ಪ್ರತಿಮಿಡಿತಕ್ಕೂ ನೀ ನನ್ನ ನೆನಪಿಟ್ಟುಕೋ…
ಎಂದು ಎಂದೆಂದು ನೀ ನನ್ನ ಜೊತೆ ಸೇರಿಕೋ….
ಸೇರ್ತಿಯ ಅಲ್ವಾ… ಹ್ಞೂಂ….

ಬಚ್ಚಿಕೋ ಹ್ಞುಂ ಹ್ಞುಂ ಹ್ಞುಂ
ಗುಬ್ಬಿಯಾ ಹಾಗೆ ನಾ ಹ್ಞುಂ ಹ್ಞುಂ ನಿನ್ನಲಿ…

Bacchiko Nannali Song Lyrics in English

Bacchiko Ninnali… Ninnede Goodali…
Gubbiya Haage Naa Iruvenu Ninnali…
Thumbiko Ninnali… Preethiya Chippali…
Swathiyaa Mutthu Naa Aaguve Ninnali…
Kannareppeya Haagene Kaapadiko
Prathi Midithakku Nee Nanna Nenapittuko
Endu Endendu Nee Nanna Jothe Seriko
Khanditha…

Bacchiko Ninnali… Ninnede Goodali…
Gubbiya Haage Naa Iruvenu Ninnali…

Angaili Dina Ninna Hesaranu Nan Hesara Jothe Naa Brede
Angaili Adu Alisi Hodaru Nannedeyolage Nee Ilide
Odoke Dina Kulithukondare Pusthakadallu Neenene
Daarilu Nanagyaru Kaanaru Kande Allu Ninnanne…
Ninnaa Nodalu Maathu Aadalu
Ninnaa Jeeva Kaayodu Hagalu Irulu…
Bacchiko Ninnali… Ninnede Goodali…
Gubbiyaa Haage Naa Iruvenu Ninnali…

Ee Ninnedeya Thumbu Preethiya Nee Mucchidabeda Kano…
Ee Mounavanu Innu Thaalenu Baa Helibidu Ellavanu…
Sadde Illade Gotthe Aagade Hutti Banda Preethiyidu
Nee Nange Balu Ishta Ennalu Ee Nannedeyu Kaadihudu
Neene Helu Baa… Neene Helu Baa…
Hege Ella Helodu Naanu Ninage…

Bacchiko Ninnali…. Ninnede Goodali
Gubbiya Haage Naa Iruvenu Ninnali
Thumbiko Ninnali.. Preethiyaa Chippali
Swathiyaa Mutthu Naa Aaguve Ninnali
Kanna Reppeya Haagene Kaapadiko
Prathi Midithakku Nee Nanna Nenapittuko…
Endu Endendu Nee Nanna Jothe Seriko…
Serthiya Alwaa… Hoon…

Bacchiko Hun Hun Hun
Gubbiyaa Haage Naa Hun Hun Ninnali…..

Song Details :

  • Song Name : Bacchiko Nannali
  • Movie Name : Chappale
  • Released On : 31 December 2005
  • Cast : Sunil Rao, Richa Pallod, Duniya Vijay, Jaijagadish
  • Music : R.P.Patnaik
  • Singer : R.P.Patnaik, Shreya Ghoshal
  • Lyricist : Kaviraj
  • Producer : N.M.Suresh
  • Director : Naganna
  • Audio Label : Anand Audio

LEAVE A REPLY

Please enter your comment!
Please enter your name here