Home Lyrics Kannada Bad Manner’s Title Song Lyrics in Kannada – Bad Manners

Bad Manner’s Title Song Lyrics in Kannada – Bad Manners

79
2
Bad Manners Title Song Kannada Lyrics

ಯಂಗ್ ರೆಬಲ್‌ಸ್ಟಾರ್‌ ಅಭಿಷೇಕ್‌ ಅಂಬರೀಶ್‌ & ರಚಿತಾ ರಾಮ್‌ ನಟಿಸಿರುವ ಬ್ಯಾಡ್‌ ಮ್ಯಾನರ್ಸ್‌ ಚಿತ್ರದ ಈ ಹಾಡನ್ನು ಧನಂಜಯ್ ರಂಜನ್‌ ಬರೆದಿದ್ದು ಚರಣ್‌ ರಾಜ್‌ ಸಂಗೀತ ಸಂಯೋಜಿಸಿದ್ದಾರೆ, ಉಷಾ ಉತ್ತುಪ್‌, ಆಕಾಶ್‌ ಜೇಕಬ್‌‌, ಚರಣ್‌ ರಾಜ್ ಹಾಡಿದ್ದಾರೆ, ದುನಿಯಾ ಸೂರಿ ನಿರ್ದೇಶನ ಮಾಡಿದ್ದು ಕೆ.ಎಂ.ಸುಧೀರ್‌ ನಿರ್ಮಾಣ ಮಾಡಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

More Songs From Bad Manners

  • ಹಾಡು – ಲೈಫಂದ್ರೆ ಗೇಮು
  • ಸಂಗೀತ – ಚರಣ್‌‌ ರಾಜ್‌
  • ಗಾಯನ – ಉಷಾ ಉತ್ತುಪ್‌, ಆಕಾಶ್‌ ಜೇಕಬ್‌‌, ಚರಣ್‌ ರಾಜ್
  • ಸಾಹಿತ್ಯ – ಧನಂಜಯ್ ರಂಜನ್‌

Bad Manner’s Title Song Lyrics in Kannada

ಲೈಫಂದ್ರೆ ಗೇಮು, ಓ ಹೋ… ಹೋ…
ಹಿಡಿಯೋ ಲಗಾಮು, ಓ ಹೋ… ಹೋ…
ಎಲ್ಲಕ್ಕು ರೊಕ್ಕಾ… ೪೨೦ ಲೋಕ
ಏಯ್…
ನೌಟಂಕಿ ಬೇಡಾ…. ‌ಬೇಡಾ ಬೇಡಾ ಬೇಡಾ ಬೇಡಾ

ಹುಚ್ಚೆದ್ದ ಘೋಡಾ…. ಘೋಡಾ ಘೋಡಾ ಘೋಡಾ ಘೋಡಾ
ಟೋಟಲ್‌ ಧಮಾಕಾ…. ರುದ್ರಾಭಿಷೇಕ
ಕ್ರೌರ್ಯದ ಸುಳಿಯಲಿ ಸಿಕ್ಕಂತ ಕಥೆಯಾ
ಕೈಲಿರೋ ಗನ್ನಿಗೆ ತಿಳಿದಿಲ್ಲ ವಿಷಯಾ….

ಏಕ್‌ ದೋ ತೀನ್‌ ಚಾರ್‌
ಹೀ ಹೀಸ್‌ ದ ನ್ಯೂ ರೆಬಲ್‌ಸ್ಟಾರ್‌
ಶೋ ಕೊಟ್ರೆ ಬೂಮ್‌ ಬೂಮ್‌ ಬೂಮ್‌

ಹೀಸ್ ಗಾಟ್‌ ದ ಬ್ಯಾಡ್‌
ಬ್ಯಾಡ್‌ ಮ್ಯಾನರ್ಸ್‌
ಹೀಸ್ ಗಾಟ್‌ ದ ಬ್ಯಾಡ್‌ ಬ್ಯಾಡ್
ಬ್ಯಾಡ್‌ ಮ್ಯಾನರ್ಸ್

ಹೀಸ್ ಗಾಟ್‌ ದ ಬ್ಯಾಡ್‌
ಬ್ಯಾಡ್‌ ಮ್ಯಾನರ್ಸ್‌
ಹೀಸ್ ಗಾಟ್‌ ದ ಬ್ಯಾಡ್‌ ಬ್ಯಾಡ್
ಬ್ಯಾಡ್‌ ಮ್ಯಾನರ್ಸ್

ಚೂರು ಮ್ಯಾಡು ಪೂರಾ ವೈಲ್ಡು
ಇವನ ನಖರ ತಡೆಯೋರ್ಯಾರು
ನಡೆಯೋದೊಬ್ಬಂಟಿ
ಸಿಕ್ಕರೆ ನಡುಕ ಗ್ಯಾರಂಟಿ

ಪಂಟರ್‌ ಹಂಟರ್‌ ಒಂಟಿ ನಿಂತ್ರೆ ಫೈಟರ್‌
ಕಣ್ಣ ಇಟ್ರೆ ಪ್ಯಾಂಥರ್‌ ಒಸಿ ವೈಲೆಂಟು
ಮುಲಾಜಿಲ್ಲಾ ಓ.. ಬಾಬಾ
ಖುಲ್ಲಂ ಖುಲ್ಲಾ ಓ ಎಲ್ಲಾ
ನೋಡು ನೋಡು ಬೆಂಕಿ ಚೆಂಡು ಕರೆಂಟು

ಚೂರು ಬ್ಯಾಡ್‌ ಚೂರು ಮ್ಯಾಡ್‌
ಆಟಿಟ್ಯೂಡ್‌ ಅನ್ಕೊಳಿ
ಚೂರು ವೈಲ್ಡ್ ಚೂರು ಮೈಲ್ಡ್
ಹೇಟರ್ಸ್‌ ಆರ್‌ ಮಾಮೂಲಿ

ಏಕ್‌ ದೋ ತೀನ್‌ ಚಾರ್‌
ಹೀ ಹೀಸ್‌ ದ ನ್ಯೂ ರೆಬಲ್‌ಸ್ಟಾರ್‌
ಶೋ ಕೊಟ್ರೆ ಬೂಮ್‌ ಬೂಮ್‌ ಬೂಮ್‌

ಹೀಸ್ ಗಾಟ್‌ ದ ಬ್ಯಾಡ್‌
ಬ್ಯಾಡ್‌ ಮ್ಯಾನರ್ಸ್‌
ಹೀಸ್ ಗಾಟ್‌ ದ ಬ್ಯಾಡ್‌‌ ಬ್ಯಾಡ್
ಬ್ಯಾಡ್‌ ಮ್ಯಾನರ್ಸ್

ಹೀಸ್ ಗಾಟ್‌ ದ ಬ್ಯಾಡ್‌
ಬ್ಯಾಡ್‌ ಮ್ಯಾನರ್ಸ್‌
ಹೀಸ್ ಗಾಟ್‌ ದ ಬ್ಯಾಡ್‌‌ ಬ್ಯಾಡ್
ಬ್ಯಾಡ್‌ ಮ್ಯಾನರ್ಸ್…

ಬ್ಯಾಡ್‌‌ ಬ್ಯಾಡ್
ಬ್ಯಾಡ್‌ ಮ್ಯಾನರ್ಸ್…

ಹೀಸ್ ಗಾಟ್‌ ದ ಬ್ಯಾಡ್‌‌ ಬ್ಯಾಡ್
ಬ್ಯಾಡ್‌ ಮ್ಯಾನರ್ಸ್…

ಹೀಸ್ ಗಾಟ್‌ ದ ಬ್ಯಾಡ್‌‌….

Bad Manner’s Title Song Lyrics in English

Laifandre Gemu, O Ho… Ho…
Hidiyo Lagaamu, O Ho…. Ho…
Ellakku Rokkaa… 420 Loka
Aye…
Nowtanki Beda… Beda Beda Beda Beda

Hucchedda Ghoda… Ghoda Ghoda Ghoda Ghoda
Total Dhamaka… Rudrabhisheka
Krouryada Suliyali Sikkantha Katheyaa
Kailiro Gannige Thilidilla Vishayaa…

Ek Dho Theen Chaar
He His The New Rebelstar
Show Kotre Boom Boom Boom

He’s Got The Bad
Bad Manner’s
He’s Got The Bad Bad
Bad Manner’s

He’s Got The Bad
Bad Manner’s
He’s Got The Bad Bad
Bad Manner’s

Chooru Myadu Poora Wildu
Ivana Nakhara Thadeyoryaru
Nadeyodobbanti
Sikkare Naduka Gyaranti

Punter Hunter Onti Nithre Fighter
Kanna Itre Panther Osi Vailentu
Mulaajillaa O.. Baabaa
Khullam Khullaa O Ellaa
Nodu Nodu Benki Chendu Karentu

Chooru Bad Chooru Mad
Attitude Ankoli
Chooru Wild Chooru Mild
Haters Are Mamooli

Ek Dho Theen Chaar
He His The New Rebelstar
Show Kotre Boom Boom Boom

He’s Got The Bad
Bad Manner’s
He’s Got The Bad Bad
Bad Manner’s

He’s Got The Bad
Bad Manner’s
He’s Got The Bad Bad
Bad Manner’s

Bad Bad
Bad Manner’s…
He’s Got The Bad Bad
Bad Manner’s…

He’s Got The Bad

Song Details :

  • Song Name : Bad Manner’s Title Song
  • Movie Name : Bad Manner’s
  • Cast : Abhishek Ambareesh, Rachitha Ram, Sharath Lohithashwa
  • Releasing On : 2023
  • Music : Charan Raj
  • Singer : Usha Utthup, Akash Jecob, Charan Raj
  • Lyricist : Dhananjay Ranjan
  • Director : Suri
  • Producer : K.M.Sudhir
  • Audio Label / Credits : Anand Audio

2 COMMENTS

LEAVE A REPLY

Please enter your comment!
Please enter your name here