Home Lyrics Kannada Badava Rascal Title Song Lyrics in Kannada – Badava Rascal

Badava Rascal Title Song Lyrics in Kannada – Badava Rascal

92
0
Badava Rascal Title Song Kannada Lyrics

ನಾಯಕನ ಗುಣವನ್ನು ವಿವರಿಸುವ ಈ ಹಾಡನ್ನು ನಿರ್ದೇಶಕ ಕಮ್‌ ಸಾಹಿತಿ ಚೇತನ್‌ ಕುಮಾರ್‌ ಬರೆದಿದ್ದು ವಾಸುಕಿ ವೈಭವ್‌ ಸಂಗೀತ ನೀಡಿದ್ದಾರೆ, ಗಾಯಕ ಸಂಜಿತ್‌ ಹೆಗ್ಡೆ ಹಾಡಿದ್ದು ಡಾಲಿ ಧನಂಜಯ್‌ ಬಡವ್‌ ರಾಸ್ಕೆಲ್‌ ಆಗಿ ನಟಿಸಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This song describing the character of the hero is written by director cum lyricist Chetan Kumar, music is composed by Vasuki Vaibhav, Sanjit Hegde Sung the song, Dolly Dhananjay has acted as a Badava rascal, The audio rights of the film are owned by renowned audio company Anand Audio.

  • ಹಾಡು : ಬಡವ ರಾಸ್ಕಲ್‌ ಟೈಟಲ್‌ ಸಾಂಗ್‌
  • ಸಂಗೀತ : ವಾಸುಕಿ ವೈಭವ್‌
  • ಗಾಯನ : ಸಂಜಿತ್‌ ಹೆಗ್ಡೆ
  • ಸಾಹಿತ್ಯ : ಚೇತನ್‌ ಕುಮಾರ್

Badava Rascal Title Song Lyrics in Kannada

ಏ… ಬಂದ ನಮ್ಮೋನು ಕಾಮನ್ನು ಮ್ಯಾನು
ಪ್ರೀತಿ ಹಂಚೋನು ಸೂಪರ್‌ ಹ್ಯೂಮನ್ನು
ಮನ್ಸ ಕದ್ದೋನು ಕನ್ಸ ಗೆದ್ದೋನು
ಎಲ್ಲಾ ಕಷ್ಟಾನು ಜಯ್ಸಿ ಬಂದೋನು
ಫ್ರೆಂಡ್ ಶಿಪ್ಪೇ ರಿಲೀಜನ್ನು
ಫ್ರೆಂಡ್‌ ಶಿಪ್ಪೇ ಎಮೋಷನ್ನು
ಫ್ರೆಂಡ್‌ ಶಿಪ್ಪೇ ಸೊಲ್ಯೂಷನ್ನು
ಅನ್ನುವಂತ ಗೆಳೆಯಾ
ಸಲಹೇನಾ ಕೊಡ್ತೀರ್ತಾನೆ
ಬೆನ್‌ ಹಿಂದೆ ನಿಂತಿರ್ತಾನೆ
ಕಷ್ಟಕ್ಕೆ ಆಗ್ಬರ್ತಾನೆ
ಕುಚುಕು ಗೆಳೆಯ
ವೆಲ್ಕಮ್‌ ಓ..
ಓಯ್‌ ದಾರಿ ಬಿಡಯ್ಯಾ

ವೆಲ್ಕಮ್‌ ವೆಲ್ಕಮ್‌
ಬಾ ಬಾರೋ ಗೆಳೆಯಾ
ಒನ್‌ ಅಂಡ್‌ ಓನ್ಲಿ ಬಡವ
ರಾಸ್ಕೆಲ್‌ ಬಡವ ರಾಸ್ಕೆಲ್‌
ಬಡವ ರಾಸ್ಕೆಲ್
ಬಡ ಬಡ ಬಡ
ಬಡವ ರಾಸ್ಕೆಲ್

ಮಾತು ನೇರ ನುಡಿ ದೃಷ್ಟಿ ಬೆಂಕಿ ಕಿಡಿ
ಜಿದಿಗ್‌ ಬಿದ್ದಾ ಅಂದ್ರೆ ಗೆಲ್ಲೋತನಕ ಬಿಡೋದಿಲ್ಲ
ಜೀವನಾಡು ನುಡಿ ಬಾರೋ ಶಿಳ್ಳೆ ಹೊಡಿ
ಕಾಕಿ ತೊಟ್ಟು ನಿಂತ್ರೆ ಸೇವೆ ಎಂದು ನಿಲ್ಲೋದಿಲ್ಲ
ಮಾಸು ಸ್ಟೈಲ್‌ ಕ್ಲಾಸು ಸ್ಟೈಲು
ಸ್ಟ್ರಾಂಗು ದಿಲ್ಲು ಬಾರೋ ತಬ್ಬಿನಲ್ಲೂ
ಪಕ್ಕಾ ನಾಟಿ ತುಂಬಾ ಘಾಟಿ
ಕೆಣಕಿ ನೋಡಿ ಬೀಸುತ್ತಾನೆ ಚಾಟಿ

ಸಲಹೇನ ಕೊಡ್ತಿರ್ತಾನೆ
ಬೆನ್ನಿಂದೆ ನಿಂತಿರ್ತಾನೆ
ಕಷ್ಟಕ್ಕೆ ಆಗ್ತಾ ಇರ್ತಾನೆ
ಕುಚುಕು ಗೆಳೆಯ
ವೆಲ್ಕಮ್‌ ಓ…

ಹಚ್ರಯ್ಯ ಪಟಾಕಿ
ವೆಲ್ಕಮ್‌ ಓ…
ಒನ್‌ ಅಂಡ್‌ ಓನ್ಲಿ
ಬಡವ  ರಾಸ್ಕಲ್‌
ಬಡವ ರಾಸ್ಕಲ್‌

ಬಡವ ರಾಸ್ಕಲ್‌
ಬಡ ಬಡ ಬಡ
ಬಡವ ರಾಸ್ಕಲ್

Badava Rascal Title Song Lyrics in English

Aye… Banda Nammonu Kamannu Myanu
Preethi Hanchonu Super Hyumannu
Mansa Kaddonu Kansa Geddonu
Ella Kashtanu Jaisi Bandonu
FriendShippe Religionnu
FriendShippe Emotionnu
Friend Shippe Solutionnu
Annuvantha Geleyaa
Salahenaa Kodthirthane
Ben Hinde Ninthirthane
Kashtakke Aagbarthane
Kuchuku Gelaya

Welcome O… Welcome
Oye Daari Bidayyaa
Welcome Are Welcome
Baa Baaro Geleyaa
One And Only….. Pathakidi Patha
Badava Rascal
Badava Rascal
Badava Rascal
Bada Bada Bada Bada
Badava Rascal

Badava Rascal
Badava Rascal
Badava Rascal
Bada Bada Bada Bada
Badavara Bandhu Rascal

Maathu Neranudi Drushti Benkikidi
Jiddig Biddaa Andre Gellothanaka Bidodilla
Jeeva Nadunudi Baaro Shille Hodi
Khaaki Thottu Ninthre Seve Endu Nillodilla
Maasu Style Classu Smilu
Strong Dillu Baaro Thabbi Nillu
Pakka Naati Thumbaa Ghaati
Kenaki Nodi Beesuthane Chaati

FriendShippe Religionnu
FriendShippe Emotionnu
Friend Shippe Solutionnu
Annuvantha Geleyaa
Salahenaa Kodthirthane
Ben Hinde Ninthirthane
Kashtakke Aagbarthane
Kuchuku Gelaya

Welcome O Welcome
Hachrayya Pataaki
Welcome Are Welcome
Khushigeradu Steppaki
One and Only Pathakidi Patha

Badava Rascal
Badava Rascal
Badava Rascal
Bada Bada Bada Bada
Badava Rascal

Badava Rascal
Badava Rascal
Badava Rascal
Bada Bada Bada Bada
Badavara Bandhu Rascal‌

Song Details :

  • Movie Name : Badava Rascal
  • Cast : Daali Dananjaya, Amrutha Iyengar, Nagabhushan, Sparsha Rekha
  • Released On : 24 December 2021
  • Music : Vaasuki Vaibhav
  • Singer : Sanjith Hegde
  • Lyrics : Chethan Kumar
  • Producer : Dananjaya, Gujjal Purushottam
  • Director : Shankar Guru
  • Music Label Credits : Anand Audio

LEAVE A REPLY

Please enter your comment!
Please enter your name here