Home Singers Shreya Ghoshal Balle Balle Song Lyrics in Kannada – Arjun

Balle Balle Song Lyrics in Kannada – Arjun

93
0
Balle Balle Sog Kannada Lyrics

ಚಾಲೆಂಜಿಂಗ್‌ಸ್ಟಾರ್‌ ದರ್ಶನ್‌ ಮತ್ತು ಮೀರಾ ಚೋಪ್ರಾ ನಟಿಸಿರುವ ಅರ್ಜುನ ಚಿತ್ರದ ಈ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್‌ ಬರೆದಿದ್ದು ಸೋನು ನಿಗಮ್‌ ಮತ್ತು ಶ್ರೇಯಾ ಘೋಷಾಲ್‌ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This song from Challengingstar Darshan and Meera Chopra starrer Arjuna is written by Dr.V.Nagendra Prasad, sung by Sonu Nigam and Shreya Ghoshal, music composed by V.Harikrishna and the audio rights of the film have been owned by renowned audio company Anand Audio.

  • ಹಾಡು : ಬಲ್ಲೆ ಬಲ್ಲೆ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಸೋನು ನಿಗಮ್‌, ಶ್ರೇಯಾ ಘೋಷಾಲ್‌
  • ವಿ.ನಾಗೇಂದ್ರ ಪ್ರಸಾದ್

Balle Balle Song Lyrics in Kannada

ನೀನು ಮುತ್ತು ಕೊಟ್ಟಾಗ ತುಟಿ ಅಂತು
ಬಲ್ಲೆ ಬಲ್ಲೆ ಬಲ್ಲೆ…

ನೀನು ಗಿಂಡಿದಾಗ ನನ್ನ ಕೆನ್ನೆ ಅಂತು
ಬಲ್ಲೆ ಬಲ್ಲೆ ಬಲ್ಲೆ…

ನೀನು ಕೈಯ್ಯ ಹಿಡಿದಾಗ ಬಳೆ ಅಂತು
ಬಲ್ಲೆ ಬಲ್ಲೆ ಬಲ್ಲೆ…
ನಿಂಗೂನು ಹಂಗೆ ಆಯಿತಾ?
ಮೈ ಹಾರ್ಟ್‌ ಈಸ್‌ ಬೀಟಿಂಗ್‌ ಬೀಟಿಂಗ್‌
ಬಲ್ಲೆ ಬಲ್ಲೆ…
ಮೈ ಹಾರ್ಟ್‌ ಈಸ್‌ ಬೀಟಿಂಗ್‌ ಬೀಟಿಂಗ್‌
ಬಲ್ಲೆ ಬಲ್ಲೆ…

ಹೇ… ನೀನು ಸೋಕಿದಾಗ ನನ್ನ ಸೀರೆ ಅಂತು
ಬಲ್ಲೆ ಬಲ್ಲೆ ಬಲ್ಲೆ…
ನೀನು ಕಣ್ಣು ಹೊಡೆದಾಗ ಕಾಡಿಗೆ ಅಂತು
ಬಲ್ಲೆ ಬಲ್ಲೆ ಬಲ್ಲೆ…

ಸಾವಿರ ಕಾಲಕು ನಿಲ್ಲೋ
ಪ್ರೀತಿಯ ಹಿಡಿದ ಅರಸ
ತಾಜ್‌ಮಹಲ್‌ ಅಂತು ಅಂತು
ಬಲ್ಲೆ ಬಲ್ಲೆ…
ಹುಟ್ಟಿದ ಮೇಲೆ ಇವಳು
ಮಲ್ಲಿಗೆ ರಾಜಿನಾಮೆ
ದುಂಬಿಗಳು ಇವಳ ಹಿಂದೆ
ಬಲ್ಲೆ ಬಲ್ಲೆ…

ಏನೇನೋ ಏನೇನೋ ಆಗೋಯ್ತು ನನಗೆ
ಹೇಗಂತ ಗೊತ್ತಿಲ್ಲಾ ಇಷ್ಟೊಂದು ಸಲಿಗೆ…
ನೀನಿರಲು ಜೊತೆಯಲಿ ದಿನವು
ನಾ ಪಡೆವೆ ಬದುಕಲಿ ಗೆಲುವು…
ಗುಟ್ಟೊಂದು ಹೇಳುವೆ ನಿನಗೆ
ನಿಲ್ಲೆ ನಿಲ್ಲೆ…

ಮೈ ಹಾರ್ಟ್‌ ಈಸ್‌ ಸಿಂಗಿಂಗ್‌ ಸಿಂಗಿಂಗ್‌
ಬಲ್ಲೆ ಬಲ್ಲೆ…

ಓ… ನೀನು ಅಪ್ಪಿಕೊಂಡಾಗ ಉಸಿರಂತು
ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಹೇ…
ಹೇ ನೀನು ಪಪ್ಪಿ ಕೊಟ್ಟಾಗ ತುಟಿ ಅಂತು
ಹ್ಞಂ……….

ಓ ನಿಂದರೆ ಆಗಸ ತಗುಲೋ
ಎತ್ತರ ಈ ಚೆಲುವಾಂಗ
ಗೌರಿ ಶಿಖರಾನೆ ಅಂತು
ಬಲ್ಲೆ ಬಲ್ಲೆ..
ಕೋಗಿಲೆ ಕನ್ನಡ ಕಲಿತು
ಇವಳನು ಕೂಗುತಲಿತ್ತು
ಕಸ್ತೂರಿ ಕನ್ನಡ ಅಂತು
ಬಲ್ಲೆ ಬಲ್ಲೆ..

ಹಾಯಾಗಿ ಹಾಯಾಗಿ ಜಾರಿ ಬಿದ್ದೆನು
ಗೊತ್ತಾಗೋ ಮುಂಚೇನೆ ನಿನ್ನಲ್ಲಿ ಇದ್ದೆನು..
ಹೇಳುವೆ ಒಲವನು ಕುರಿತು..
ನೀಡುವೆ ಒಲವಿಗೆ ಗುರುತು..
ಮಾತೊಂದ ಹೇಳುವೆ ನಿನಗೆ
ನಲ್ಲೆ ನಲ್ಲೆ..

ಮೈ ಹಾರ್ಟ್‌ ಈಸ್‌ ಡ್ಯಾನ್ಸಿಂಗ್‌ ಡ್ಯಾನ್ಸಿಂಗ್‌
ಬಲ್ಲೆ ಬಲ್ಲೆ..
ನೀನು ಮುತ್ತು ಕೊಟ್ಟಾಗ ಮೀಸೆ ಅಂತು
ಬಲ್ಲೆ ಬಲ್ಲೆ ಬಲ್ಲೆ..
ಹ್ಹಾ… ಕೈಯಲ್ಲಿ ಕೈ ಇಟ್ಟಾಗ ರೇಖೆ ಅಂತು
ಬಲ್ಲೆ ಬಲ್ಲೆ ಬಲ್ಲೆ…

Balle Balle Song Lyrics in English

Neenu Mutthu Kottaaga Thuti Anthu
Balle Balle Balle…

Neenu Gindidaaga Nanna Kenne Anthu
Balle Balle Balle…

Neenu Kaiyya Hididaaga Bale Anthu
Balle Balle Balle..
Ningunu Hange Aayithaa?
My Heart Is Beating Beating
Balle Balle…
My Heart Is Beating Beating
Balle Balle…

Hey… Neenu Sokidaaga Nanna Seere Anthu
Balle Balle Balle…
Neenu Kannu Hodedaaga Kaadige Anthu
Balle Balle Balle…

Saavira Kaalaku Nillo
Preethiya Hididha Arasa
Tajmahal Anthu Anthu
Balle Balle…
Huttida Mele Ivalu
Mallige Raajiname
Dumbigalu Ivala Hinde
Balle Balle..

Eneno Eneno Aagoythu Nanage
Hegantha Gotthilla Ishtondu Salige…
Neeniralu Jotheyali Dinavu
Naa Padeve Badukali Geluvu…
Guttondu Heluve Ninage
Nille Nille…

My Heart Is Singing Singing
Balle Balle…
O… Neenu Appikondaaga Usiranthu
Balle Balle Balle Balle Hey…
Hey Neenu Pappi Kottaaga Thuti Anthu
Ham…

O Nindare Aagasa Thagulo
Etthara Ee Cheluvaanga
Gowrishikharane Anthu
Balle Balle…
Kogile Kannada Kalithu
Ivalanu Kooguthalitthu
Kasthuri Kannada Anthu
Balle Balle…

Haayagi Haayagi Jaari Biddenu
Gotthago Munchene Ninnalli Iddenu…
Heluve Olavanu Kurithu..
Needuve Olavige Guruthu..
Maathonda Heluve Ninage
Nalle Nalle..
My Heart Is Dancing Dancing
Balle Balle..

Neenu Mutthu Kottaaga Meese Anthu
Balle Balle Balle..
Haan.. Kayyalli Kai Ittaaga Rekhe Anthu
Balle Balle Balle..‌

Song Details :

  • Song Name : Balle Balle
  • Movie Name : Arjun
  • Released On : 12 August 2008
  • Cast : Challengingstar Darshan, Meera Chopra
  • Music : V.Harikrishna
  • Singers : Sonu Nigam, Shreya Ghoshal
  • Lyrics : Dr.V.Nagendra Prasad
  • Producer : Smt. Shashikala, Jayanna
  • Director : Shahuraj Shinde
  • Music Label Credits : Anand Audio

LEAVE A REPLY

Please enter your comment!
Please enter your name here