Home Lyrics Kannada Banda Nodamma Song Lyrics in Kannada – Kadamba

Banda Nodamma Song Lyrics in Kannada – Kadamba

68
0
Banda Nodamma Song Kannada Lyrics

ಸಾಹಸಸಿಂಹ ವಿಷ್ಣವರ್ಧನ್‌ ಮತ್ತು ಬಾನುಪ್ರಿಯಾ ನಟಿಸಿರುವ ಕದಂಬ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್‌ ಬರೆದಿದ್ದು ದೇವಾ ಸಂಗೀತ ನೀಡಿದ್ದಾರೆ, ಬಿ.ಜಯಶ್ರೀ ಹಾಡಿದ್ದು ಈ ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from the movie Kadamba starring Sahasasimha Vishnavardhan and Banupriya is written by K. Kalyan, music is composed by Deva, sung by B. Jayashree and the audio rights of this movie have been owned by the renowned audio company Anand Audio.

  • ಹಾಡು : ಬಂದ ನೋಡಮ್ಮಾ
  • ಸಂಗೀತ : ದೇವಾ
  • ಗಾಯನ : ಬಿ.ಜಯಶ್ರೀ
  • ಸಾಹಿತ್ಯ : ಕೆ.ಕಲ್ಯಾಣ್

Banda Nodamma Song Lyrics in Kannada

ಬಂದ ನೋಡಮ್ಮಾ ಬಂದ ನೋಡಮ್ಮಾ
ನಮ್ಮ ಕಂಬ ಈ ಕದಂಬ ಬಂದ ನೋಡಮ್ಮಾ….
ಬಂದ ನೋಡಮ್ಮಾ ಬಂದ ನೋಡಮ್ಮಾ
ನಮ್ಮ ಕಂಬ ಈ ಕದಂಬ ಬಂದ ನೋಡಮ್ಮಾ….

ಎದ್ದು ನಿಂತರೆ ಇವ ಗೆದ್ದು ಬಿಡುವನು
ನುಗ್ಗಿ ಬಂದರೆ ಊರೇ ಬಗ್ಗಿ ಬಡಿವನು
ಕಂಬ ಕದಂಬ ಇವನೆಂದೂ ಒಂದೇ
ಕೈಯಿಟ್ಟರೆ ಕರುನಾಡೆ ಇವ್ನ್ ಬೆನ್ನ ಹಿಂದೆ
ಕಂಬ ಕದಂಬ ಇವನೆಂದೂ ಒಂದೇ
ಕೈಯಿಟ್ಟರೆ ಕರುನಾಡೆ ಇವ್ನ್ ಬೆನ್ನ ಹಿಂದೆ
ಬಂದ ನೋಡಮ್ಮಾ ಬಂದ ನೋಡಮ್ಮಾ
ನಮ್ಮ ಕಂಬ ಈ ಕದಂಬ ಬಂದ ನೋಡಮ್ಮಾ….‌
ಊರಿಗೆ ಒಬ್ಬನೆ ಈ ಸಿಂಹ
ಅಂತ ಬರೆದೇ ಬಿಟ್ಟ ಆ ಬ್ರಹ್ಮ
ಒಂದು ಕೋಟಿಗೆ ಒಂದೇ ಈ ಜನ್ಮ
ನೋಡು ದುಷ್ಟರ ವಂಶದ ನಿರ್ನಾಮ
ಕೋಟೆ ಕಟ್ಟಿ ತೊಡೆ ತಟ್ಟಿ ಯಾರೇ ಬರಲಿ ಎಲ್ಲೇ
ಮೂಟೆ ಕಟ್ಟಿ ಮೂರಾ ಬಟ್ಟೆ ಆಗೋಗ್ತಾರೆ ಅಲ್ಲೇ
ಕೋಟೆ ಕಟ್ಟಿ ತೊಡೆ ತಟ್ಟಿ ಯಾರೇ ಬರಲಿ ಎಲ್ಲೇ
ಮೂಟೆ ಕಟ್ಟಿ ಮೂರಾ ಬಟ್ಟೆ ಆಗೋಗ್ತಾರೆ ಅಲ್ಲೇ
ಕಣ್ಣುಗಳು ಎಂದಿಗೂ ತನ್ನ ಕಣ್ಣ ನೋಡದು
ಇಟ್ಟ ಗುರಿಯನು ಪ್ರಾಣ ಕೊಟ್ಟರೂ ತಪ್ಪದು
ಕಂಬ ಕದಂಬ ಇವನೆಂದೂ ಒಂದೇ
ಕೈಯಿಟ್ಟರೆ ಕರುನಾಡೆ ಇವ್ನ್ ಬೆನ್ನ ಹಿಂದೆ‌
ಕಂಬ ಕದಂಬ ಇವನೆಂದೂ ಒಂದೇ
ಕೈಯಿಟ್ಟರೆ ಕರುನಾಡೆ ಇವ್ನ್ ಬೆನ್ನ ಹಿಂದೆ

ಯಾ ದೇವಿ ಸರ್ವ ಭೂತೇಶು
ಲಕ್ಷ್ಮೀ ರೂಪೇಣ ಸಂಸ್ತಿತಾ
ನಮಸ್ತಸ್ಯೇ ನಮಸ್ತಸ್ಯೇ ನಮಸ್ತಸ್ಯೇ
ನಮೋ ನಮಃ

ಭುವನೇಶ್ವರಿಯ ಈ ಮಗನ
ಶೌರ್ಯವೆ ನಾಡಿಗೆ ಆಭರಣ
ಇವ್ನ ರಕ್ತದ ಒಳಗಿದೆ ದಿಟ್ಟತನ
ಪ್ರತಿ ರೋಮದ ಒಳಗಿದೆ ಗಟ್ಟಿತನ
ಹುಟ್ಟು ಸಾವು ಅಂತ ಎರಡು ಕೊನೆಯು ಬಾಳಲ್ಲುಂಟು
ಕೊನೆ ದೃಶ್ಯ ಮುಗಿಯೋ ಮುಂಚೆ ಎಷ್ಟೋ ವಿಷಯಾ ಉಂಟು
ಹುಟ್ಟು ಸಾವು ಅಂತ ಎರಡು ಕೊನೆಯು ಬಾಳಲ್ಲುಂಟು
ಕೊನೆ ದೃಶ್ಯ ಮುಗಿಯೋ ಮುಂಚೆ ಎಷ್ಟೋ ವಿಷಯಾ ಉಂಟು
ಸಾವು ಎಂಬುದು ಸೋಲಿಗಿಂತ ಮೇಲು
ಆದರೂ ಸೋಲದು ಕದಂಬನ ಬಾಳು

ಕಂಬ ಕದಂಬ ಇವನೆಂದೂ ಒಂದೇ
ಕೈಯಿಟ್ಟರೆ ಕರುನಾಡೆ ಇವ್ನ್ ಬೆನ್ನ ಹಿಂದೆ
ಬಂದ ನೋಡಮ್ಮಾ ಬಂದ ನೋಡಮ್ಮಾ
ನಮ್ಮ ಕಂಬ ಈ ಕದಂಬ ಬಂದ ನೋಡಮ್ಮಾ
ಎದ್ದು ನಿಂತರೆ ಇವ ಗೆದ್ದು ಬಿಡುವನು
ನುಗ್ಗಿ ಬಂದರೆ ಊರೇ ಬಗ್ಗಿ ಬಡಿವನು
ಕಂಬ ಕದಂಬ ಇವನೆಂದೂ ಒಂದೇ
ಕೈಯಿಟ್ಟರೆ ಕರುನಾಡೆ ಇವ್ನ್ ಬೆನ್ನ ಹಿಂದೆ
ಕಂಬ ಕದಂಬ ಇವನೆಂದೂ ಒಂದೇ
ಕೈಯಿಟ್ಟರೆ ಕರುನಾಡೆ ಇವ್ನ್ ಬೆನ್ನ ಹಿಂದೆ

Banda Nodamma Song Lyrics in English

Banda Nodammaa Banda Nodammaa
Namma Kamba Ee Kadamba Banda Nodammaa…
Banda Nodammaa Banda Nodammaa
Namma Kamba Ee Kadamba Banda Nodammaa…

Eddu Ninthare Iva Geddu Biduvanu
Nuggi Bandare Oore Baggi Badivanu
Kamba Kadamba Ivanendu Onde
Kaiyittare Karunade Ivan Benna Hinde
Kamba Kadamba Ivanendu Onde
Kaiyittare Karunade Ivan Benna Hinde
Banda Nodammaa Banda Nodammaa
Namma Kamba Ee Kadamba Banda Nodammaa…

Oorige Obbane Ee Simha
Antha Barede Bitta Aa Bramha
Ondu Kotige Onde Ee Janma
Nodu Dushtara Vamshada Nirnaama
Kote Katti Thode Thatti Yaare Barali Elle
Moote Katti Moora Batte Aagogthare Alle
Kote Katti Thode Thatti Yaare Barali Elle
Moote Katti Moora Batte Aagogthare Alle
Kannugalu Endigu Thanna Kanna Nodadu
Itta Guriyanu Praana Kottaru Thappadu
Kamba Kadamba Ivanendu Onde
Kaiyittare Karunade Ivan Benna Hinde
Kamba Kadamba Ivanendu Onde
Kaiyittare Karunade Ivan Benna Hinde

Yaa Devi Sarva Bootheshu
Lakshmi Roopena Samsthithaa
Namasthassye Namasthassye Namasthassye
Namo Namaha

Bhuvaneshwariya Ee Magana
Shouryave Naadige Aabharana
Ivna Rakthada Olagide Dittathana
Prathi Romada Olagide Gattithana
Huttu Saavu Antha Eradu Koneyu Baalalluntu
Kone Drushya Mugiyo Munche Eshto Vishaya Untu
Huttu Saavu Antha Eradu Koneyu Baalalluntu
Kone Drushya Mugiyo Munche Eshto Vishaya Untu
Saavu Embudu Soligintha Melu
Aadaru Soladu Kadambana Baalu

Kamba Kadamba Ivanendu Onde
Kaiyittare Karunade Ivan Benna Hinde
Banda Nodammaa Banda Nodammaa
Namma Kamba Ee Kadamba Banda Nodammaa…
Eddu Ninthare Iva Geddu Biduvanu
Nuggi Bandare Oore Baggi Badivanu
Kamba Kadamba Ivanendu Onde
Kaiyittare Karunade Ivan Benna Hinde
Kamba Kadamba Ivanendu Onde
Kaiyittare Karunade Ivan Benna Hinde

Song Details :

  • Song Name : Banda Nodamma
  • Movie Name : Kadamba
  • Cast : Dr.Vishnuvardhan, Bhanupriya, Naveen Krishna, Rockline Venkatesh, Tharun Master
  • Released On : 16 January 2004
  • Music : Deva
  • Singer : B.Jayashree
  • Lyricist : K.Kalyan
  • Director : Suresh Krishna
  • Producer : M.B.Babu
  • Audio Label / Credits : Anand Audio

LEAVE A REPLY

Please enter your comment!
Please enter your name here