Home Lyrics Kannada Bandalo Bandalo Song Lyrics in Kannada -Baa Nalle Madhuchandrake

Bandalo Bandalo Song Lyrics in Kannada -Baa Nalle Madhuchandrake

41
0
Bandaalo Bandaalo Song Kannada Lyrics

ಶಿವರಾಮ್‌, ನಂದಿನಿ ಸಿಂಗ್‌, ಪ್ರಕಾಶ್‌ ರೈ ಅಭಿನಯದ ಬಾ ನಲ್ಲೆ ಮಧುಚಂದ್ರಕೆ ಚಿತ್ರದ ಈ ಹಾಡನ್ನು ನಾಗತಿಹಳ್ಳಿ ಚಂದ್ರಶೇಖರ್ ಬರೆದಿದ್ದು ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿದ್ದಾರೆ, ಹಂಸಲೇಖ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಟಿ-ಸೀರೀಸ್ ಒಡೆತನದಲ್ಲಿದೆ.‌

  • ಹಾಡು : ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
  • ಸಂಗೀತ : ಹಂಸಲೇಖ
  • ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್
  • ಹಾಡಿದವರು : ಎಸ್.ಪಿ.ಬಾಲಸುಬ್ರಮಣ್ಯಂ

Bandalo Bandalo Song Lyrics in Kannada

ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊ ಚಂದಿರ ಚಕೋರಿ
ತಂದಾಳೊ ತಂದಾಳೊ ತಂದಾಳೊ ಪ್ರೇಮದ ಸಿರಿ
ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊ ಚಂದಿರ ಚಕೋರಿ

ಮಳೆಬಿಲ್ಲ ಮೇಲೆ ಇಳಿಜಾರೊ ಬಾಲೆ
ರತಿದೇವಿ ಸೌಂದರ್ಯ ಸವತಿ ನೀ ಕವಿತೆ ನೀ ಕಾವ್ಯ ಸ್ಫೂರ್ತಿ ನೀ
ಎದೆಯಾಳದೊಲವು ಹೆಣ್ಣಾಗಿ ಬಂದ
ಭೂಲೋಕ ಸೌಂದರ್ಯ ರಾಣಿ ನೀ ಪ್ರಾಣ ನೀ ನೀಲವೇಣಿ ನೀ
ನಕ್ಕಾಳೋ ನಕ್ಕಾಳೋ ಹುಣ್ಣಿಮೆ ಹಾಲಂತೆ
ಉಕ್ಯಾಳೋ ಉಕ್ಯಾಳೋ ತುಂಗೆಯ ನೀರಂತೆ
ಜೀವನದ ಚಂದ್ರೋದಯಕೆ ಮೈಮನದ ಪ್ರಣಯಾಲಯಕೆ
ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊ ಚಂದಿರ ಚಕೋರಿ
ತಂದಾಳೊ ತಂದಾಳೊ ತಂದಾಳೊ ಪ್ರೇಮದ ಸಿರಿ
ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊ ಚಂದಿರ ಚಕೋರಿ

ಮಲೆನಾಡ ಸಿರಿಗೆ ಮನಸೋತು ನಿಂತ
ಹಸಿರೂರ ಗಿರಿಬಾಲೆ ಹೆಣ್ಣು ನೀ ಕಣ್ಣು ನೀ ಬಾಳ ಬಣ್ಣ ನೀ
ನಡುರಾತ್ರಿಯಲಿ ಜಲರಾಶಿ ಮೇಲೆ
ಗುರಿತೋರೋ ಏಕಾಂತ ತಾರೆ ನೀ ನೀರೆ ನೀ ಕಾವ್ಯಧಾರೆ ನೀ
ಮಾಡ್ಯಾಳೋ ಮೂಡ್ಯಾಳೋ ಮಾಗಿಯ ಕನಸಂತೆ
ಮುತ್ಯಾಳೋ ಮುತ್ಯಾಳೋ ಬೆಚ್ಚನೆ ಮುತ್ತಂತೆ
ಜೀವನದ ಚಂದ್ರೋದಯಕೆ ಮೈಮನದ ಪ್ರಣಯಾಲಯಕೆ
ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊ ಚಂದಿರ ಚಕೋರಿ
ತಂದಾಳೊ ತಂದಾಳೊ ತಂದಾಳೊ ಪ್ರೇಮದ ಸಿರಿ
ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಂದಾಳೊ ಬಂದಾಳೊ ಚಂದಿರ ಚಕೋರಿ

Bandalo Bandalo Song Lyrics in English

Bandalo Bandalo Binkada Singaari
Bandalo Bandalo Chandira Chakori
Thandaalo Thandaalo Thndaalo Premada Siri
Bandalo Bandalo Binkada Singaari
Bandalo Bandalo Chandira Chakori

Malebilla Mele Ilijaaro Baale
Rathidevi Soundarya Savathi Nee Kavithe Kavya Spoorthi Nee
Edeyaaladolavu Hennaagi Banda
Bhooloka Soundarya Raani Nee Praana Nee Neelaveni Nee
Nakkaalo Nakkaalo Hunnime Haalanthe
Ukyalo Ukyalo Thungeya Neeranthe
Jeevanada Chandrodayake Maimanada Pranayaalayake
Bandalo Bandalo Binkada Singaari
Bandalo Bandalo Chandira Chakori
Thandaalo Thandaalo Thndaalo Premada Siri
Bandalo Bandalo Binkada Singaari
Bandalo Bandalo Chandira Chakori

Malenada Sirige Manasothu Nintha
Hasiroora Giribaale Hennu Nee Kannu Nee Baala Banna Nee
Nadurathriyali Jalarashi Mele
Guri Thoro Ekantha Thaare Nee Neere Nee Kavyadhare Nee
Maadyalo Moodyalo Maagiya Kanasanthe
Muthyalo Muthyalo Becchane Mutthanthe
Jeevanada Chandrodayake Maimanada Pranayaalayake
Bandalo Bandalo Binkada Singaari
Bandalo Bandalo Chandira Chakori
Thandaalo Thandaalo Thndaalo Premada Siri
Bandalo Bandalo Binkada Singaari
Bandalo Bandalo Chandira Chakori

Song Details :

  • Song Name : Bandalo Bandalo
  • Movie Name : Baanalla Madhuchandrake
  • Released on : 1993
  • Cast : Shivaram, Nandini Singh, Prakash Rai, Dattanna, Sundar Raj
  • Music : Hamsalekha
  • Lyrics : Nagathihalli Chandrashekar
  • Singers : S.P.Balasubramanyam
  • Director : Nagathihalli Chandrashekar
  • Producer : Urmila Babu
  • Music Label : T-Series

LEAVE A REPLY

Please enter your comment!
Please enter your name here