Home Lyrics Kannada Banna Banna Song Lyrics in Kannada – Ee Bandhana

Banna Banna Song Lyrics in Kannada – Ee Bandhana

51
0
Banna Banna Song Kannada Lyrics

ಡಾ.ವಿಷ್ಣುವರ್ಧನ್‌, ಜಯಪ್ರದ, ಚಾಲೆಂಜಿಂಗ್‌ಸ್ಟಾರ್‌ ದರ್ಶನ್‌ ಹಾಗೂ ಜೆನ್ನಿಫರ್‌ ಕೋತ್ವಾಲ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಬಂಧನ ಚಿತ್ರದ ಈ ಹಾಡನ್ನು ಡಾ.ವಿ.ನಾಗೇಂದ್ರಪ್ರಸಾದ್‌ ಬರೆದಿದ್ದು ಕುನಾಲ್‌ ಗಾಂಜಾವಾಲ ಮತ್ತು ಸುನಿಧಿ ಚೌಹಾಣ್‌ ಹಾಡಿದ್ದಾರೆ, ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

Dr. Vishnuvardhan, Jayapradha, Challenging Star Darshan and Jennifer Kotwal starrer Ee Bandhan movie song written by Dr. V. Nagendraprasad, sung by Kunal Ganjawala and Sunidhi Chauhan, music by Manomurthy, The audio rights of the film were acquired by renowned audio company Anand Audio.

  • ಹಾಡು : ಬಣ್ಣ ಬಣ್ಣ
  • ಸಂಗೀತ : ಮನೋಮೂರ್ತಿ
  • ಗಾಯನ : ಕುನಾಲ್‌ ಗಾಂಜಾವಾಲ
  • ಸಾಹಿತ್ಯ : ಡಾ.ವಿ.ನಾಗೇಂದ್ರ ಪ್ರಸಾದ್

Banna Banna Song Lyrics in Kannada

ಬಣ್ಣ ಬಣ್ಣ ಏಳು ಬಣ್ಣ
ನಿನ್ನಲ್ಲಿದೆ ಬಣ್ಣದ
ಕಾಮನ ಬಾಣವ ನಾಚಿಸಿದೆ
ಹತ್ತಿರ ಬಾರದೆ ಕಾಯಿಸಿದೆ
ನನ್ನ ಕಣ್ಣ ನನ್ನ ಕಣ್ಣ ನೀ ಸೆಳೆದೆ
ಪ್ರೇಮದ ಆಟದ ರೀತಿಯ ತೋರಿಸಿದೆ
ಆ ರೋಮಿಯೊ ಪ್ರೀತಿಯ ಮೀರಿಸಿದೆ

ಮುದ್ದು ಹುಡುಗಿ ಕೈಯ್ಯ ಹಿಡಿದರೂ
ತುಟಿ ಎರಡು ಅದುರುತಿದೆ
ಮನಸ್ಸಿನ ಆಸೆ ತಿಳಿಸುವ ಆಸೆ
ನಿನ್ನಿಂದಾನೆ ಜೀವನ ಓ ಮನಸ್ಸೆ

ಪಡ್ಡೆ ಹುಡುಗ ಪ್ರೀತಿ ತಿಳಿಸಲು
ಭಯ ಪಡದೆ ಕೈಯ ಹಿಡಿದ
ನಡುಗಿದೆ ನಾನು ಹೆದರಿದನು
ಕಣ್ಣ ಬಿಟ್ಟು ನೋಡುತಲೆ ಕರಗಿದೆನು

||ಬಣ್ಣ ಬಣ್ಣ ಏಳು ಬಣ್ಣ
ನಿನ್ನಲ್ಲಿದೆ ಬಣ್ಣದ
ಕಾಮನ ಬಾಣವ ನಾಚಿಸಿದೆ
ಆ ರೋಮಿಯೊ ಪ್ರೀತಿಯ ಮೀರಿಸಿದೆ||

ಒಳ್ಳೆ ಹುಡುಗ
ನೂರು ಜನುಮಕೂ ಬಯಸುವೆನು
ಇವನೊಲವ ಹೃದಯವ ನಾನು ತೆರೆದಿಡುವೆ
ಮುಡಿಪಿದೆ ಅವನಿಗೆ ಈ ಹೂವೆ
ಲಕ್ಕಿ ಹುಡುಗಿ ಮಾತು ಅತಿ ಅತಿ ಅನಿಸಿದರೂ ಬಲು ಚೆಲುವು
ಒಲವಿನ ಜೋಡಿ ಪರಶಿವ ನೋಡಿ
ನಮ್ಮಿಬ್ಬರ ಹರಸುವ ಪ್ರತಿಕ್ಷಣವು

||ನನ್ನ ಕಣ್ಣ ನನ್ನ ಕಣ್ಣ ನೀ ಸೆಳೆದೆ
ಪ್ರೇಮದ ಆಟದ ರೀತಿಯ ತೋರಿಸಿದೆ
ಆ ರೋಮಿಯೊ ಪ್ರೀತಿಯ ಮೀರಿಸಿದೆ||

||ಬಣ್ಣ ಬಣ್ಣ ಏಳು ಬಣ್ಣ
ನಿನ್ನಲ್ಲಿದೆ ಬಣ್ಣದ
ಕಾಮನ ಬಾಣವ ನಾಚಿಸಿದೆ
ಹತ್ತಿರ ಬಾರದೆ ಕಾಯಿಸಿದೆ||

Banna Banna Song Lyrics in English

Banna Banna Elu Banna
Ninnallide Bannada
Kaamana Baanava Naachiside
Hathira Baarade Kaayiside
Nanna Kanna Nanna Kanna Nee Selede
Premada Aatada Reethiya Thoriside
Aa Romeo Preethiya Meeriside

Muddu Hudugi Kaiyya Hididaru
Thuti Eradu Aduruthide
Manassina Aase Thisiluva Aase
Ninnindane Jeevana O Manasse

Padde Huduga Preethi Thilisalu
Bhaya Padade Kaiya Hidida
Nadugide Naanu Hedaridanu
Kanna Bittu Noduthale Karagidenu

||Banna Banna Elu Banna
Ninnallide Bannava Naachiside
Aa Romeo Preethiya Meeriside||

Olle Huduga
Nooru Janumaku Bayasuvenu
Ivanolava Hrudayava Naanu Therediduve
Mudipide Avanige Ee Hoove
Lucky Hudugi Mathu Athi Athi Anisidaru Balu Cheluvu
Olavina Jodi Parashiva Nodi
Nammibbara Harasuva Prathikshanavu

||Nanna Kanna Nanna Kanna Nee Selede
Premada Aatada Reethiya Thoriside
Aa Romeo Preethiya Meeriside||

||Banna Banna Elu Banna
Ninnallide Bannada
Kaamana Baanava Naachiside
Hathira Baarade Kaayiside||‌

Song Details :

  • Song Name : Banna Banna
  • Movie Name : Ee Bandhana
  • Cast : Dr.Vishnuvardhan, Jayaprada, Darshan, Jennifer Kothwal, Ananthnag, Thara
  • Released On : 21 December 2007
  • Music : Manomurthy
  • Singers : Kunal Ganjawala, Sunidhi Chowhan
  • Lyricist : V.Nagedraprasad
  • Director : Vijayalakshmi Sing
  • Producer : Jai Jagadish
  • Audio Label / Credits : Anand Audio

LEAVE A REPLY

Please enter your comment!
Please enter your name here