Home Lyrics Kannada Basanthi Song Lyrics in Kannada – Prem Adda

Basanthi Song Lyrics in Kannada – Prem Adda

65
0
Basanthi Song Kannada Lyrics

ಜೋಗಿ ಪ್ರೇಮ್‌, ಮುರಳಿಕೃಷ್ಣ, ಕೃತಿ ಕರಬಂಧ, ರಾಜು ತಾಳಿಕೋಟೆ ಅಭಿನಯದ ಪ್ರೇಮ್‌ ಅಡ್ಡ ಚಿತ್ರದ ಈ ಹಾಡನ್ನು ಯೋಗರಾಜ ಭಟ್‌ ಬರೆದಿದ್ದು ಪ್ರಿಯದರ್ಶಿನಿ ಮತ್ತು ವಿ.ಹರಿಕೃಷ್ಣ ಹಾಡಿದ್ದಾರೆ, ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This Song is Jogi Prem, Muralikrishna, Kriti Karabandha, Raju Talikote starrer Prem Adda written by Yogaraja Bhatt sung by Priyadarshini and V.Harikrishna Music composed by V.Harikrishna Audio rights of this movie are owned by renowned audio company Anand Audio.

  • ಹಾಡು : ಬಸಂತಿ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಪ್ರಿಯದರ್ಶಿನಿ, ವಿ.ಹರಿಕೃಷ್ಣ
  • ಸಾಹಿತ್ಯ : ಯೋಗರಾಜ್‌ ಭಟ್‌
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Basanthi Song Lyrics in Kannada

ನಾಚ್‌ ನಾಚ್‌ ನಾಚ್‌ ನಾಚ್ ನಾಚ್
ಬಸಂತಿ ನಾಚ್‌‌ ನಾಚ್‌ ನಾಚ್ ನಾಚ್
ಬಸಂತಿ ನಾಚ್‌ ನಾಚ್‌ ನಾಚ್ ನಾಚ್
ಬಸಂತಿ ನಾಚ್‌ ನಾಚ್‌ ನಾಚ್ ನಾಚ್

ಕೊಂಕ್ಣ ಸುತ್ತಿ ಮೈಲಾರಕ್ಕೆ ಬಂದೆ ನಾನು
ಅಡ್ಡ ಸಿಕ್ಕಬೇಡಿ ತುಂಬಾ ಸ್ಪೀಡು ನಾನು
ಅರ್ಜೆಂಟಾಗಿ ಉಟ್ಟಿರುವೆ ಸೀರೆಯನ್ನು

ಅಕ್ಕಾ ಸೆರಗೀಗೆ
ಅಕ್ಕಾ ಸೆರಗೀಗೆ ಹಾಕ್ಕಳ್ರಿ…
ಗುಂಡು ಪಿನ್ನು…

ಮೈ ನೇಮು ಬಸಂತಿ ಬನ್ರಪ್ಪ ಬೆನ್‌ ಹತ್ತಿ
ಮೈ ನೇಮು ಬಸಂತಿ ನಾನು ಸಿಂಗಲ್‌ ಸೇವಂತಿ

ಕೊಂಕ್ಣ ಸುತ್ತಿ ಮೈಲಾರಕ್ಕೆ ಬಂದೆ ನಾನು
ಏ… ಅಡ್ಡ ಸಿಕ್ಕಬೇಡಿ ತುಂಬಾ ಸ್ಪೀಡು ನಾನು

ಬಸಂತಿ….

ಬ್ರಹ್ಮಚಾರಿ ಕಂಡ್ರೆ
ನಂಗೆ ತಿಳಿಯದಲೆ
ಕಣ್ಣು ಹೊಡೆಯುವೆನು
ಮಿಸ್ಟೇಕು ಮಾಡ್ಕೋಬೇಡ್ರಿ…
ನೂರು ಬಾಯ್‌ಫ್ರೆಂಡ್ಸು
ಆರು ಹಸ್ಬೆಂಡ್ಸು
ಓಡಿ ಹೋಗವ್ರೆ
ನಾ ಏನು ತಾನೆ ಮಾಡ್ಲಿ

ಹೋಗ್ಲಿ ಬಿಡ್ರಿ ಆಗಿದ್ದಾಯ್ತು
ಆಡಬೇಡಿ ದುಃಖದ ಮಾತು
ನಿಮಗಿನ್ನೂ…
ಅಕ್ಕ ನಿಮಗಿನ್ನೂ…
ವಯಸ್ಸು ೨೧…

ಬಸಂತೀ….

ಮೈ ನೇಮು ಬಸಂತಿ ಬನ್ರಪ್ಪ ಬೆನ್‌ ಹತ್ತಿ
ಮೈ ನೇಮು ಬಸಂತಿ ನಾನು ಸಿಂಗಲ್‌ ಸೇವಂತಿ

ಕೊಂಕ್ಣ ಸುತ್ತಿ ಮೈಲಾರಕ್ಕೆ ಬಂದೆ ನಾನು
ಏ… ಅಡ್ಡ ಸಿಕ್ಕಬೇಡಿ ತುಂಬಾ ಸ್ಪೀಡು ನಾನು

ಬಸಂತೀ….

ನಾರಿಮಣಿಗೊಂದು ಹೋರಿಗರುವಂತ
ಜೋಡಿ ಸಿಕ್ಕಿಲ್ಲ ಅನ್ಯಾಯ ಅಲ್ಲವೇನ್ರೀ
ಬೀದಿ ಬಸವಿಯನು ಹಿಡಿದು ಪಳಗಿಸಲು
ಪ್ರೇಮ ಅಡ್ಡದಲಿ ಗಂಡ್ಯಾರು ಇಲ್ಲವೇನ್ರೀ
ಬಾಳೆ ಎಲೆಗೆ ಮುಳ್ಳು ಬಿದ್ರೂ
ಮುಳ್ಳು ಮೇಲೆ ಬಾಳೆ ಬಿದ್ರೂ
ಮುಳ್ಳೀಗೇ…
ಅಕ್ಕ ಮುಳ್ಳೀಗೆ ತಾನೆ ಬ್ಯಾಡು ನೇಮು

ಮೈ ಮೈ ಮೈ ನೇಮು ಬಸಂತಿ ಬನ್ರಪ್ಪ ಬೆನ್‌ ಹತ್ತಿ
ಮೈ ನೇಮು ಬಸಂತಿ ನಾನು ಸಿಂಗಲ್‌ ಸೇವಂತಿ

Basanthi Song Lyrics in English

Naach Naach Naach Naach Naach
Basanthi Naach Naach Naach Naach
Basanthi Naach Naach Naach Naach
Basanthi Naach Naach Naach Naach

Konkna Suthi Mylarakke Bande Naanu
Adda Sikkabedi Thumba Speedu Naanu
Urgentaagi Uttiruve Seereyannu

Akka Serageege
Akka Serageege Haakkalri…
Gundu Pinnu…

My Nameu Basanthi Banrappa Ben Hathi
My Nameu Basanthi Naanu Single Sevanthi

Konkna Suthi Mylarakke Bande Naanu
Hey… Adda Sikkabedi Thumba Speedu Naanu

Basanthi….

Bramhachari Kandre
Nange Thiliyadale
Kannu Hodeyuvenu
Mistaku Madkobedri…
Nooru Boy Friendsu
Aaru Husbandsu
Odi Hogavre
Naa Enu Thaane Maadli

Hogli Bidri Aagiddaythu
Aadabedi Dukhada Maathu
Nimaginnu…
Akka Nimaginnu…
Vayassu 21…

Basanthi…

My Nameu Basanthi Banrappa Ben Hathi
My Nameu Basanthi Naanu Single Sevanthi

Konkna Suthi Mylarakke Bande Naanu
Hey… Adda Sikkabedi Thumba Speedu Naanu

Basanthi…

Naarimanigondu Horigaruvantha
Jodi Sikkilla Anyaya Allavenri
Beedi Basaviyanu Hididu Palagisalu
Prema Addadali Gandyaru Illavenri
Baale Elege Mullu Bidru
Mullu Mele Baale Bidru
Mullige…
Akka Mullige Thaane Byaadu Nameu

My My My Nameu Basanthi Banrappa Ben Hathi
My Nameu Basanthi Naanu Single Sevanthi

Song Details :

  • Song Name : Basanthi
  • Movie Name : Prem Adda
  • Released On : 30 November 2012
  • Cast : Jogi Prem, Muralikrishna, Kriti Karabandha, Raju Talikote
  • Music : V.Harikrishna
  • Singer : Priyadarshini, V.Harikrishna
  • Lyricist : Yograj Bhat
  • Director : Mahesh Babu
  • Producer : Meka Muruli Krishna
  • Audio Label : Anand Audio

LEAVE A REPLY

Please enter your comment!
Please enter your name here