Home Lyrics Kannada Belagaythu Elu O Muddu Benaka Song Lyrics in Kannada – Ganesha Devotional...

Belagaythu Elu O Muddu Benaka Song Lyrics in Kannada – Ganesha Devotional Song

58
0
Belagaythu Elu Song Kannada Lyrics

ವಿಘ್ನ ನಿವಾರಕನನ್ನು ಆರಾಧಿಸುತ್ತಾ ಹಾಡುವ ಹಾಡು, ಖ್ಯಾತ ಗಾಯಕರಾದ ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿದ್ದು ವಿಜಯ ನರಸಿಂಹ ಈ ಭಕ್ತಿ ಗೀತೆಯನ್ನು ರಚಿಸಿದ್ದಾರೆ, ಮನೋರಂಜನ್‌ ಪ್ರಭಾಕರ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಗೀತೆಯ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

A song worshiping Vighna Niwaraka, famous singer S.P.Balasubramaniam Sung this devotional song, Vijaya Narasimha wrote the song, music composed by Manoranjan Prabhakar. The audio rights of the song have been owned by renowned audio firm Anand Audio.

  • ಹಾಡು : ಬೆಳಗಾಯಿತೇಳು ಓ ಮುದ್ದು ಗಣಪ
  • ಸಂಗೀತ : ಮನೋರಂಜನ್‌ ಪ್ರಭಾಕರ್‌
  • ಗಾಯನ : ಎಸ್.ಪಿ.ಬಾಲಮಸುಬ್ರಮಣ್ಯಂ
  • ಸಾಹಿತ್ಯ : ವಿಜಯ ನರಸಿಂಹ
  • ಆಡಿಯೋ : ಆನಂದ್‌ ಆಡಿಯೋ

Belagaythu Elu O Muddu Benaka Song Lyrics in Kannada

ಬೆನಕ ಬೆನಕ ಏಕದಂತ… ಪಚ್ಚೆ ಕಲ್ಲು ಪಾಣಿ ಪೀಠ
ಮುತ್ತಿನುಂಡೆ ಹೊನ್ನ ಗಂಟೆ ಒಪ್ಪುವಾ
ಗುಡ್ಡ ಬೆಟ್ಟದಲ್ಲಿ ತಂಬಿಟ್ಟು ಮುಕ್ಕುವ ಪುಟ್ಟ ವಿಘ್ನೇಶ ದೇವರಿಗೆ…
ಇಪ್ಪತ್ತೊಂದು ನಮಸ್ಕಾರಗಳು… ಆಆ ಆಆ ಆಆ….

||ಬೆಳಗಾಯ್ತು ಏಳು ಹೇ ಮುದ್ದು ಬೆನಕ
ಭುವಿಯೆಲ್ಲ ರಂಗಾಯ್ತು ನೀ ಏಳು ಬೆನಕ||

||ಬೆಳಗಾಯ್ತು ಏಳು ಹೇ ಮುದ್ದು ಬೆನಕ
ಭುವಿಯೆಲ್ಲ ರಂಗಾಯ್ತು ನೀ ಏಳು ಬೆನಕ||

||ಅಂಬಾ ಪ್ರಿಯಾತನಯ ಆದಿ ಪೂಜಿತನೆ
ಮೂಢಣದೆ ರವಿ ಎದ್ದ ನೀ ಏಳು ಬೆನಕ||

||ಬೆಳಗಾಯ್ತು ಏಳು ಹೇ ಮುದ್ದು ಬೆನಕ
ಭುವಿಯೆಲ್ಲ ರಂಗಾಯ್ತು ನೀ ಏಳು ಬೆನಕ||

ಮಾಮರದೆ ಕೋಗಿಲೆಯು ಪಚ್ಚ ವರ್ಣದ ಗಿಳಿಯು
ಸುಪ್ರಭಾತವ ನಿನಗೆ ಹಾಡುತಿವೆ ಬೆನಕ

ಮಾಮರದೆ ಕೋಗಿಲೆಯು ಪಚ್ಚ ವರ್ಣದ ಗಿಳಿಯು
ಸುಪ್ರಭಾತವ ನಿನಗೆ ಹಾಡುತಿವೆ ಬೆನಕ

ಆ ನಿನ್ನ ಸೊಂಡಿಲಿಯು ನಿನ್ನ ಬರುವನು ಕಾದು
ಆ ನಿನ್ನ ಸೊಂಡಿಲಿಯು ನಿನ್ನ ಬರುವನು ಕಾದು
ಕಾಳುಗಳ ತಿನ್ನುತಲಿ ಕುಳಿತಿಹುದು ಬೆನಕ

||ಬೆಳಗಾಯ್ತು ಏಳು ಹೇ ಮುದ್ದು ಬೆನಕ
ಭುವಿಯೆಲ್ಲ ರಂಗಾಯ್ತು ನೀ ಏಳು ಬೆನಕ||

ಹುಲ್ಲು ಗರಿಕೆಯು ದೂರ್ವೆ ಆಗಿ ಕಾದಿಹುದು
ಪೂಜೆಯಲಿ ನಿನ್ನ ಅಲಂಕರಿಸಲೆಂದು
ನಾಗಲಿಂಗದ ಪುಷ್ಪ ಕಮಲಗಳು ಕಾದಿಹವು
ಗಣಪತಿಯ ಅರ್ಚನೆಗೆ ಸಿದ್ಧವಾಗಿಹೆವೆಂದು

||ಬೆಳಗಾಯ್ತು ಏಳು ಹೇ ಮುದ್ದು ಬೆನಕ
ಭುವಿಯೆಲ್ಲ ರಂಗಾಯ್ತು ನೀ ಏಳು ಬೆನಕ||

ನಿನಗಾಗಿ ಮಾಡಿಟ್ಟ ತಂಬಿಟ್ಟು ಚಕ್ಕುಲಿ
ಕಾಯುತಿವೆ ನಿನ್ನ ಸ್ವೀಕಾರಕಾಗಿ
ನಿನಗಾಗಿ ಮಾಡಿಟ್ಟ ತಂಬಿಟ್ಟು ಚಕ್ಕುಲಿ
ಕಾಯುತಿವೆ ನಿನ್ನ ಸ್ವೀಕಾರಕಾಗಿ

ನಿನ್ನ ಪೂಜೆಯ ಮಾಡೆ ಭಕ್ತ ಜನ ವೃಂದ
ನಿನ್ನ ಪೂಜೆಯ ಮಾಡೆ ಭಕ್ತ ಜನ ವೃಂದ
ಕಾದಿಹುದು ನಿನ್ನ ವರ ಭಿಕ್ಷೆಗಾಗಿ…

||ಬೆಳಗಾಯ್ತು ಏಳು ಹೇ ಮುದ್ದು ಬೆನಕ
ಭುವಿಯೆಲ್ಲ ರಂಗಾಯ್ತು ನೀ ಏಳು ಬೆನಕ||

||ಬೆಳಗಾಯ್ತು ಏಳು ಹೇ ಮುದ್ದು ಬೆನಕ
ಭುವಿಯೆಲ್ಲ ರಂಗಾಯ್ತು ನೀ ಏಳು ಬೆನಕ||

||ಅಂಬಾ ಪ್ರಿಯಾತನಯ ಆದಿ ಪೂಜಿತನೆ
ಮೂಢಣದೆ ರವಿ ಎದ್ದ ನೀ ಏಳು ಬೆನಕ||

||ಬೆಳಗಾಯ್ತು ಏಳು ಹೇ ಮುದ್ದು ಬೆನಕ
ಭುವಿಯೆಲ್ಲ ರಂಗಾಯ್ತು ನೀ ಏಳು ಬೆನಕ||

Belagaythu Elu O Muddu Benaka Song Lyrics in English

Benaka Benaka Ekadantha… Pacche Kallu Paani Peeta
Mutthinunde Honna Gante Oppuvaa
Gudda Bettadalli Thambittu Mukkuva Putta Vignesha Devarige…
Ippatthondu Namaskaragalu… AaAaAaAa AaAaAaAa….

||Belagaythu Elu Hey Muddu Benaka
Bhuviyella Rangaythu Nee Elu Benaka||

||Belagaythu Elu Hey Muddu Benaka
Bhuviyella Rangaythu Nee Elu Benaka||

||Ambaa Priyaa Thanaya Aadi Poojithane
Moodanade Ravi Edda Nee Elu Benaka||

||Belagaythu Elu Hey Muddu Benaka
Bhuviyella Rangaythu Nee Elu Benaka||

Maamarade Kogileyu Paccha Varnada Giliyu
Suprabhathava Ninage Haaduthihe Benaka

Maamarade Kogileyu Paccha Varnada Giliyu
Suprabhathava Ninage Haaduthihe Benaka

Aa Ninna Sondiliyu Ninna Baruvanu Kaadu
Aa Ninna Sondiliyu Ninna Baruvanu Kaadu
Kaalugala Thinnuthali Kulithihudu Benakaa

||Belagaythu Elu Hey Muddu Benaka
Bhuviyella Rangaythu Nee Elu Benaka||

Hullu Garikeyu Doorve Aagi Kadihudu
Poojeyali Ninna Alankarisalendu
Naagalingada Pushpa Kamlagalu Kaadihavu
Naagalingada Pushpa Kamlagalu Kaadihavu
Ganapathiya Archanege Siddhavagihevendu

||Belagaythu Elu Hey Muddu Benaka
Bhuviyella Rangaythu Nee Elu Benaka||

Ninagagi Maaditta Thambittu Chakkuli
Kaayuthive Ninna Sweekarakagi
Ninagagi Maaditta Thambittu Chakkuli
Kaayuthive Ninna Sweekarakagi

Ninna Poojeya Maade Bhaktha Jana Vrunda
Ninna Poojeya Maade Bhaktha Jana Vrunda
Kaadihudu Ninna Vara Bhikshegagi…

||Belagaythu Elu Hey Muddu Benaka
Bhuviyella Rangaythu Nee Elu Benaka||

||Belagaythu Elu Hey Muddu Benaka
Bhuviyella Rangaythu Nee Elu Benaka||

||Ambaa Priya Thanaya Aadi Poojithane
Moodanade Ravi Edda Nee Elu Benaka||

||Belagaythu Elu Hey Muddu Benaka
Bhuviyella Rangaythu Nee Elu Benaka||

Song Details :

  • Song Name : Belagaythu Elu O Muddu Benaka
  • Song Type : Devotional
  • Music : Manoranjan Prabhakar
  • Singer : S.P.Balasubramanyam
  • Lyricist : Vijaya Narasimha
  • Audio Label Credits : Anand Audio

LEAVE A REPLY

Please enter your comment!
Please enter your name here