Home Lyrics Bellambelage Daari Bidu Song Lyrics in Kannada – Chandra Chakori

Bellambelage Daari Bidu Song Lyrics in Kannada – Chandra Chakori

47
0
Bellam Belage Daari Bidu Song Kannada Lyrics

ಶ್ರೀಮುರಳಿ, ನಾಜ್‌, ಶ್ರೀನಗರ ಕಿಟ್ಟಿ, ದೊಡ್ಡಣ್ಣ, ಶೋಭರಾಜ್‌, ಹೊನ್ನವಳ್ಳಿ ಕೃಷ್ಣ ನಟಿಸಿರುವ ಚಂದ್ರ ಚಕೋರಿ ಚಿತ್ರದ ಈ ಹಾಡನ್ನು ಚಿತ್ರದ ನಿರ್ದೇಶಕ ಎಸ್.ನಾರಾಯಣ್‌ ಬರೆದು ಎಸ್.ಎ.ರಾಜ್‌ಕುಮಾರ್‌ & ಕೋರಸ್‌ ಹಾಡಿದ್ದಾರೆ, ಎಸ್.ಎ.ರಾಜ್‌ಕುಮಾರ್‌ ಸಂಗೀತ ಸಂಯೋಜಿಸಿದ್ದಾರೆ, ನಾಯಕಿಯನ್ನು ಮದುವೆ ಮನೆಗೆ ಕರೆದುಕೊಂಡು ಬರುವಾಗ ದಿಬ್ಬಣ ಹಾಡುವ ಹಾಡು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ ಆಡಿಯೋ ಒಡೆತನದಲ್ಲಿದೆ.

More Songs From Chandra Chakori :

  • ಹಾಡು – ಬೆಳ್ಳಂ ಬೆಳಗಿ ದಾರಿ ಬಿಡು
  • ಸಂಗೀತ – ಎಸ್.ಎ.ರಾಜ್‌ಕುಮಾರ್‌
  • ಗಾಯನ – ಎಸ್.ಎ.ರಾಜ್‌ಕುಮಾರ್‌ & ಕೋರಸ್‌
  • ಸಾಹಿತ್ಯ – ಎಸ್.ನಾರಾಯಣ್

Bellambelage Daari Bidu Song Lyrics in Kannada

ತಂದನನ ತನನ ನನ ನಾ ತನನ ತನನ ನಾ ತನ ನನ ನನ ನಾ ಹೋ
ತನನಾನನಾನ ನನನಾನನಾನ ನನನಾನನಾನ ನನನಾನನಾನ
ನನನಾನನಾನ ನನನಾನನಾನ ನನನಾನನಾನ ನನನಾನನಾನ….

ಏ ಬೆಳ್ಳಂಬೆಳಗೆ ದಾರಿ ಬಿಡೂ ಏ ಬೀಸೋ ಗಾಳಿಯೆ ದಾರಿ ಬಿಡೂ

ಏ ಬೆಳ್ಳಂಬೆಳಗೆ ದಾರಿ ಬಿಡೂ ಏ ಬೀಸೋ ಗಾಳಿಯೆ ದಾರಿ ಬಿಡೂ
ಗಿಡಮರದ ತುಂಬ ಅವಿತವಿತು ಕುಳಿತ ಹಾಲಿಕ್ಕಿ ದಾರಿ ಬಿಡು
ಹಸಿರಸಿರ ರಾಶಿ ಭೂ ರಮೆಗೆ ಹಾಸಿ ಓ ಸೊಬಗೇ ದಾರಿ ಬಿಡು
ನಮ್ಮೂರಿನ ಬೆಳಕು ನಿಮ್ಮ ಊರಿಗೆ ಬರಲು ದಾರಿ ಬಿಡೂ… ಓ
ಏ ಬೆಳ್ಳಂಬೆಳಗೆ ದಾರಿ ಬಿಡೂ ಏ ಬೀಸೋ ಗಾಳಿಯೆ ದಾರಿ ಬಿಡೂ….

ಓ…ಓ…. ಓ… ಓ… ಓ…. ಓ…
ತಂದಾನನಾ ನಾನನಾನ ನಾನನನನಾನ
ತಂದಾನನಾ ನಾನನಾನ ನಾನನನನಾನ ಒಯ್…‌

ಹೊತ್ತು ಮುಳುಗಿದರು ಕತ್ತಲೇರಿದರು ಮಿಂಚುತಾಳೆ ಇವಳು
ಅದು ಯಾಕೆ ಸ್ವಲ್ಪ ಹೇಳು…
ಅಹ್‌ ಅಹ್‌ ಒಹೊಯ್…‌

ಬಣ್ಣ ಹಚ್ಚಲಿಲ್ಲ ಚಿನ್ನ ತೊಡಿಸಲಿಲ್ಲ ಹೊಳಿಯುತಾಳೆ ಇವಳೂ
ಇದು ಯಾಕೆ ಬೇಗ ಹೇಳು…
ಇವಳಾಸೆಗೆ ರೆಕ್ಕೆ ಬಂತು ಕಣ್ಣ ಭಾಷೆಗೆ ಮಾತು ಬಂತೂ… ಓ
ಇವಳಾಸೆಗೆ ರೆಕ್ಕೆ ಬಂತು ಕಣ್ಣ ಭಾಷೆಗೆ ಮಾತು ಬಂತು

ಒಯ್…‌ಇದೇನಿದು ಹೊಸದಾಗೈತೆ ಎಲ್ಲೂ ನಾವು ಕೇಳದ ಮಾತೆ
ಯೌವ್ವನದ ಟಪಾಲು ಬಂದು ಎದೆಗೆ ಬಡಿದಂತೆ
ನಾಚಿಕೆಯ ರುಮಾಲು ಇವಳ ತಡಿತಾ ಕುಂತೈತೆ

ಏ ಬೆಳ್ಳಂಬೆಳಗೆ ದಾರಿ ಬಿಡೂ ಬೀಸೋ ಗಾಳಿಯೆ ದಾರಿ ಬಿಡೂ….

ಬೆಂಡು ಮಾವುಗಳು ಬಾಳೆದಿಂಡುಗಳು ಕಾಯುತೈತೆ ಇವಳಾ
ಆ… ಕಾಯುತೈತೆ ಇವಳಾ…
ಮಲ್ಲೆ ಕುಂಕುಮವು ಗಂಧ ಅರಿಶಿನವು ಕೇಳುತೈತೆ ಇವಳಾ
ಅಯ್‌ ಕೇಳುತೈತೆ ಇವಳಾ…

ಒಂದು ರೇಷಿಮೆ ಸೀರೆ ಇದೆ ಇವಳಂದಾನ ಕಾಯುತಿದೆ…
ಒಂದು ವಡ್ಯಾನ ತೂಗುತೈತೆ ಈ ಬಂಗಾರಿ ಸಿಂಗಾರಕೆ
ಅದಕ್ಕಿಂತ ಇನ್ನೊಂದೈತೆ
ನೀನೇ ಹೇಳು ಮುಂದೇನೈತೆ
ಗಂಡು ಒಬ್ಬ ಅಲ್ಲವ್ನೆ ಈ ಬೊಂಬೇನ ನೋಡೋಕೆ
ತಿಂಗ್ಳಿಂದಾ ಕಾದವ್ನೆ ಈ ನಗುವಾ ಬೀಳೋಕೆ

ಏ ಬೆಳ್ಳಂಬೆಳಗೆ ದಾರಿ ಬಿಡೂ ಬೀಸೋ ಗಾಳಿಯೆ ದಾರಿ ಬಿಡೂ…

ಗಿಡಮರದ ತುಂಬ ಅವಿತವಿತು ಕುಳಿತ ಹಾಲಿಕ್ಕಿ ದಾರಿ ಬಿಡು
ಹಸಿರಸಿರ ರಾಶಿ ಭೂ ರಮೆಗೆ ಹಾಸಿ ಓ ಸೊಬಗೇ ದಾರಿ ಬಿಡು
ನಮ್ಮೂರಿನ ಬೆಳಕು ನಿಮ್ಮ ಊರಿಗೆ ಬರಲು ದಾರಿ ಬಿಡೂ… ಓ….
ಏ ಬೆಳ್ಳಂಬೆಳಗೆ ದಾರಿ ಬಿಡೂ ಏ ಬೀಸೋ ಗಾಳಿಯೆ ದಾರಿ ಬಿಡೂ….
ಓ….

Bellambelage Daari Bidu Song Lyrics in English

Tandanana Tanan Nana Naa Tanana Tanana Naa Tana Nana Nana Naa Ho
Tananaananaana Nananaananaana Nananaananaana Nananaananaana
Nananaananaana Nananaananaana Nananaananaana Nananaananaana…..

Aye Bellambelage Daari Bidu Aye Beeso Gaaliye Daari Bidu…

Aye Bellambelage Daari Bidu Aye Beeso Gaaliye Daari Bidu…
Gidamarada Thumba Avithavithu Kulitha Haalakki Daari Bidu
Hasirasira Raashi Bhoo Ramege Haasi O Sobage Daari Bidu
Nammurina Belaku Nimma Oorige Baralu Daari Bidu… O…
Aye Bellambelage Daari Bidu Aye Beeso Gaaliye Daari Bidu…

O… O… O… O… O… O…
Thandananaa Naananaana Naananananaana
Thandananaa Naananaana Naananananaana Oye…

Hothu Mulugidaru Kathaleridaru Minchuthale Ivalu
Adu Yaake Swalpa Helu…
Ah Ah Ohoy…

Banna Hacchalilla Chinna Thodisalilla Holiyuthale Ivalu
Idu Yaake Bega Helu…
Ivalasege Rekke Banthu Kanna Bhashege Mathu Banthu… O…
Ivalasege Rekke Banthu Kanna Bhashege Mathu Banthu

Oye… Idenidu Hosadagaithe Ellu Naavu Kelada Maathe
Youvvanad Tapaalu Bandu Edege Badidanthe
Naachikeya Rumaalu Ivala Thaditha Kunthaithe

Aye Bellambelage Daari Bidu Beeso Gaaliye Daari Bidu…

Bendu Maavugalu Baledindugalu Kaayuthaithe Ivalaa
Aa… Kaayuthaithe Ivalaa…
Malle Kumkumavu Gandha Arishinavu Keluthaithe Ivalaa
Ay Keluthaithe Ivalaa…

Ondu Reshime Seere Ide Ivalandana Kaayuthide…
Ondu Vadyana Thuguthaithe Ee Bangari Singarake
Adakintha Innondaithe
Neene Helu Mundenaithe
Gandu Obba Allavne Ee Bombena Nodoke
Thinglinda Kaadavne Ee Naguvaa Beeloke

Aye Bellambelage Daari Bidu Aye Beeso Gaaliye Daari Bidu…

Gidamarada Thumba Avithavithu Kulitha Haalakki Daari Bidu
Hasirasira Raashi Bhoo Ramege Haasi O Sobage Daari Bidu
Nammurina Belaku Nimma Oorige Baralu Daari Bidu… O…
Aye Bellambelage Daari Bidu Aye Beeso Gaaliye Daari Bidu…
O…..

Song Details :

  • Song Name : Bellambelage Daari Bidu
  • Movie Name : Chandra Chakori
  • Released on : 15 August 2003
  • Cast : Srimurali, Naaz, Srinagar Kitty, Doddanna, Shobharaj, Honnavalli Krishna
  • Music : S.A.Rajkumar
  • Singer : S.A.Rajkumar & Chorus
  • Lyricist : S.Narayan
  • Producer : Smt.Anitha Kumaraswamy
  • Director : S.Narayan
  • Audio Label : Anand Audio

LEAVE A REPLY

Please enter your comment!
Please enter your name here