Home Singers K.S.Chitra Belli Gejje Sangeetha Song Lyrics in Kannada – Kodagina Kaveri

Belli Gejje Sangeetha Song Lyrics in Kannada – Kodagina Kaveri

57
1
Belligejje Sangeetha Song Kannada Lyrics

ರಾಮ್‌ ಕುಮಾರ್‌ & ಶೃತಿ ಅಭಿನಯದ ಕೊಡಗಿನ ಕಾವೇರಿ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ಎಸ್.ಪಿ.ಬಾಲಸುಬ್ರಮಣ್ಯಂ & ಕೆ.ಎಸ್.ಚಿತ್ರಾ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from Kodagina Kaveri Starring Ram Kumar & Shruti written and composed by Hamsalekha, sung by S.P.Balasubramaniam & K.S.Chitra, The audio rights of the film are owned by renowned audio company Anand Audio.

More Songs From Kodagina Kaveri :

  • ಹಾಡು : ಬೆಳ್ಳಿ ಗೆಜ್ಜೆ
  • ಸಂಗೀತ & ಸಾಹಿತ್ಯ : ಹಂಸಲೇಖ
  • ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಕೆ.ಎಸ್.ಚಿತ್ರಾ

Belli Gejje Sangeetha Song Lyrics in Kannada

ಬೆಳ್ಳಿಗೆಜ್ಜೆ ಸಂಗೀತಾ
ಒಂದಾಗಲು ಕಣ್ಣುಗಳು ಒಂದಾಗಲು
ನಾನು ನೀನು ಪ್ರೇಮ ಸ್ವರಗಳಾಗಲು
ಗಮಪದನಿ ದನಿಸನಿದಪಮ ಗಮಪದನಿ ದನಿಸ…
ಬೆಳ್ಳಿಗೆಜ್ಜೆ ಸಂಗೀತಾ
ಒಂದಾಗಲು ಕಣ್ಣುಗಳು ಒಂದಾಗಲು
ನಾನು ನೀನು ಪ್ರೇಮ ಸ್ವರಗಳಾಗಲು

ಎಲ್ಲಿಯ ನೀನು ಎಲ್ಲಿಯ ನಾನು
ಸೆಳೆಯಿತು ಈ ಗೆಜ್ಜೆ ನಡೆಸಿತು ಜೊತೆ ಹೆಜ್ಜೆ
ತಿನಿಸಿತು ಸವಿಸಜ್ಜೆ ಬರಿಸಿತು ನವಲಜ್ಜೆ
ಹೃದಯದ ಭಾರ ಹೊರುವ ರಾಯಭಾರಿ
ಇದು ಸ್ನೇಹದ ಸಂಕೇತ ಇದು ಬಾಳಿನ ಸಂಕೇತ
ಇದರೆದೆಯ ಗೂಡಿನಲಿ ಕೇಳು ಪ್ರೇಮದ ಸಂಗೀತ
ಗಮಪದನಿ ದನಿಸ ನಿದಪಮ ಗಮಪದನಿ ದನಿಸ…
ಬೆಳ್ಳಿಗೆಜ್ಜೆ ಸಂಗೀತಾ
ಒಂದಾಗಲು ಕಣ್ಣುಗಳು ಒಂದಾಗಲು
ನಾನು ನೀನು ಪ್ರೇಮ ಸ್ವರಗಳಾಗಲು

ಮನಸಿನ ಮುಗಿಲು ತನುವಿನ ಕಡಲು
ಒಲವಿನ ಮಿಂಚಿಂದ ಒಲವಿನ ಗುಡುಗಿಂದ
ಒಲವಿನ ಮಳೆಯಿಂದ ಒಲವಿನ ಬಿಸಿಲಿಂದ
ಸಂಧಿಸಿ ಚುಂಬಿಸೊ ಈ ಸುಂದರ ಸಮಯ
ಈ ಸುಂದರ ಗೆಜ್ಜೆಯಲಿ ಜೋಡಿ ರೆಪ್ಪೆಯ ಹಿಮ್ಮೇಳ
ಈ ಇಂಪಿನ ಧನಿಯಲ್ಲಿ ಮುತ್ತು ಮುತ್ತಿನ ಸಮ್ಮೇಳ
ಗಮಪದನಿ ದನಿಸ ನಿದಪಮ ಗಮಪದನಿ ದನಿಸ…
ಬೆಳ್ಳಿಗೆಜ್ಜೆ ಸಂಗೀತಾ
ಒಂದಾಗಲು ಕಣ್ಣುಗಳು ಒಂದಾಗಲು
ನಾನು ನೀನು ಪ್ರೇಮ ಸ್ವರಗಳಾಗಲು

Belli Gejje Sangeetha Song Lyrics in English

Belligejje Sangeetha
Ondagalu Kannugalu Ondagalu
Naanu Neenu Prema Swaragalagalu
Gamapadani Danisanidapama Gamapadani Danisa…
Belli Gejje Sangeetha
Ondagalu Kannugalu Ondagalu
Naanu Neenu Prema Swaragalagalu

Elliya Neenu Elliya Naanu
Seleyithu Ee Gejje Nadesithu Jothe Hejje
Thinisithu Savisajje Barisithu Navalajje
Hrudayada Bhara Horuva Rayabhari
Idu Snehada Sanketha Idu Baalina Sanketha
Idaredeya Goodinali Kelu Premada Sangeetha
Gamapadani Danisanidapama Gamapadani Danisa…
Belli Gejje Sangeetha
Ondagalu Kannugalu Ondagalu
Naanu Neenu Prema Swaragalagalu

Manasina Mugilu Thanuvina Kadalu
Olavina Minchinda Olavina Guduginda
Olavina Maleyinda Olavina Bisilinda
Sandhisi Chumbiso Ee Sundara Samaya
Ee Sundara Gejjeyali Jodi Reppeya Himmela
Ee Impina Dhaniyalli Muthu Muthina Sammela
Gamapadani Danisanidapama Gamapadani Danisa…
Belli Gejje Sangeetha
Ondagalu Kannugalu Ondagalu
Naanu Neenu Prema Swaragalagalu

Song Details :

  • Song Name : Belligejje Sangeetha
  • Movie Name : Kodagina Kaveri
  • Cast : Ram Kumar, Shruthi
  • Music Director : Hamsalekha
  • Singer : S.P.Balasubramanyam, K.S.Chitra
  • Lyricist : Hamsalekha
  • Released on : 25 July 1997
  • Director : S.Mahendar
  • Producer : Gokulraj
  • Audio Label / Credits : Anand Audio

1 COMMENT

LEAVE A REPLY

Please enter your comment!
Please enter your name here