Home Singers K.S.Chitra Belliya Moda Song Lyrics in Kannada – Kodagina Kaveri

Belliya Moda Song Lyrics in Kannada – Kodagina Kaveri

69
2
Belliya Moda Song Kannada Lyrics

ರಾಮ್‌ ಕುಮಾರ್‌ & ಶೃತಿ ಅಭಿನಯದ ಕೊಡಗಿನ ಕಾವೇರಿ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ಕೆ.ಎಸ್.ಚಿತ್ರಾ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from Kodagina Kaveri Starring Ram Kumar & Shruti written and composed by Hamsalekha, sung by K.S.Chitra, The audio rights of the film are owned by renowned audio company Anand Audio.

More Songs From Kodagina Kaveri :

  • ಹಾಡು : ಬೆಳ್ಳಿಯ ಮೋಡ
  • ಸಾಹಿತ್ಯ & ಸಂಗೀತ : ಹಂಸಲೇಖ
  • ಗಾಯನ : ಕೆ.ಎಸ್.ಚಿತ್ರಾ

Belliya Moda Song Lyrics in Kannada

ಓ…ಒಒಹೋ… ಓ…ಓಓಹೋ…
ಲಲಲಲಲಲಲಲಾ ಲಲಲಲಲಲಲಲಾ
ಲಲಲಲಲಲಲಲಾ ಲಾಲಲಲಲಲಲಲಾ…..

ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೊ ಕಾವೇರಿ ನೋಡ
ಮೂಢಣ ಮನೆಯಿಂದ ಬಾನಂಚಿನಾವರೆಗೂ
ಹಸುರಿನ ಸೀರೆಯಲಿ ಬಂಗಾರದ ಸೆರಗೂ… ||೨||

ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೊ ಕಾವೇರಿ ನೋಡ…

ತಂದನೋ ತಂದನಾನ ತಂದನಾನ ತಂದನಾನ
ತಂದನೋ ತಂದನಾನನಾ…. ||೪||

ಮೇಘರಾಜನ ಬೆನ್ನೇರಿ ತೇಲುತಿರುವಾಸೆ
ಸೂರ್ಯದೇವನ ಮಗಳಾಗಿ ತೇರು ತರುವಾಸೆ
ಗಿರಿಗಳ ಎದೆಯಲಿ ಗಾಳಿ ಮರಗಳ ಎದೆಯಲಿ ಹಾಡು
ಅಲೆಗಳ ಎದೆಯಲಿ ತಾಳ ಹೂಗಳ ಮೊಗದಲಿ ನಗುವು
ಆಗುವ ಆಸೆಗೆ ಹಾಸಿದೆ ಹಾಸಿಗೆ
ಮೂಢಣ ಮನೆಯಿಂದ ಬಾನಂಚಿನಾ ವರೆಗೂ
ಹಸುರಿನ ಸೀರೆಯಲಿ ಬಂಗಾರದ ಸೆರಗು
ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೊ ಕಾವೇರಿ ನೋಡ…

ತಂದರನಾನ ತಂದಾನ ತಂದರನಾನ ತಂದಾನ
ತಂದರನಾನ ತರನನನನನನನಾನ
ತಂದರನಾನ ತಂದರನಾನ
ತಂದರನಾನ ತಂದರನಾನ ತಂದರನನನನನನನಾ

ಜೇನು ತುಂಬಿದ ಗೂಡೊಳಗೆ ರಾಣಿಯಾಗುವಾಸೆ
ಪ್ರೀತಿ ಮಾಡುವ ರಾಜನಿಗೆ ಸೆರೆಯಾಗುವ ಆಸೆ
ಪ್ರಾಯದಾ ಹೊಳೆಯಲಿ ಮೀನು
ಮುತ್ತಿನ ಮಳೆಯಲಿ ಮಿಂಚು
ಬಾಳಿನ ಬಲೆಯಲಿ ಭಾವ ಆಸೆಯಾ ಕಡಲಿಗೆ ತೀರಾ
ಆಗುವಾ ಆಸೆಗೆ ಹಾಸಿದೆ ಹಾಸಿಗೆ
ಮೂಢಣ ಮನೆಯಿಂದ ಬಾನಂಚಿನಾ ವರೆಗೂ
ಹಸುರಿನ ಸೀರೆಯಲಿ ಬಂಗಾರದಾ ಸೆರಗೂ…
ಬೆಳ್ಳಿಯ ಮೋಡ ಅಲ್ಲಿ ಬೆಳ್ಳಕ್ಕಿ ನೋಡ
ತಂಗಾಳಿ ಹಾಡ ಕೇಳೊ ಕಾವೇರಿ ನೋಡ

Belliya Moda Song Lyrics in English

O… Ooho… O… Ooho…
Lalalalalalalalaa Lalalalalalalalaa
Lalalalalalalalaa Laalalalalalalalaa……

Belliya Moda Alli Bellakki Noda
Thangali Haada Kelo Kaveri Noda
Moodana Maneyinda Baananchinavaregu
Hasurina Seereyali Bangarada Seragu… ||2||

Belliya Moda Alli Bellakki Noda
Thangali Haada Kelo Kaveri Noda…

Thandano Thanana Thandanana Thandanana
Thandano Thandanananaa…. ||4||

Megharajana Benneri Theluthiruvaase
Suryadevana Magalagi Theru Tharuvaase
Girigala Edeyali Gaali Maragala edeyali Haadu
Alegala Edeyali Thaala Hoogala Mogadali Naguvu
Aaguva Aasege Haaside Haasige
Moodana Maneyinda Baananchinaa varegu
Hasurina Seereyali Bangarada Seragu
Belliya Moda Alli Bellakki Noda
Thangali Haada Kelo Kaveri Noda….

Thandaranana Thandana Thandaranana Thandana
Thandaranana Tharanananananananaana
Thandaranana Thandaranana
Thandaranana Thandaranana
Thandaranananananananaa

Jenu Thumbida Goodolage Raaniyaguvaase
Preethi Maaduva Raajanige Sereyaaguva Aase
Praayada Holeyali Meenu
Muthina Maleyali Minchu
Baalina Baleyali Bhaava Aaseya Kadalige Theera
Aaguva Aasege Haaside Haasige
Moodana Maneyinda Baananchinavaregu
Hasurina Seereyali Bangarada Seragu…
Belliya Moda Alli Bellakki Noda
Thangali Haada Kelo Kaveri Noda

Song Details :

  • Song Name : Belliya Moda
  • Movie Name : Kodagina Kaveri
  • Cast : Ram Kumar, Shruthi
  • Music Director : Hamsalekha
  • Singer : K.S.Chitra
  • Lyricist : Hamsalekha
  • Released on : 25 July 1997
  • Director : S.Mahendar
  • Producer : Gokulraj
  • Audio Label / Credits : Anand Audio

2 COMMENTS

LEAVE A REPLY

Please enter your comment!
Please enter your name here