Home Singers K.S.Chitra Benglur Pyate Song Lyrics in Kannada – Channappa Channegowda

Benglur Pyate Song Lyrics in Kannada – Channappa Channegowda

51
1
Benglur Pyateg Song Kannada Lyrics

ಬಿ.ಸಿ.ಪಾಟಿಲ್‌ ರುಚಿತಾ ಪ್ರಸಾದ್‌, ಗುರುಕಿರಣ್‌, ಸಾಧು ಕೋಕಿಲ ಅಭಿನಯದ ಚನ್ನಪ್ಪ ಚನ್ನಗೌಡ ಚಿತ್ರದ ಈ ಹಾಡನ್ನು ಚಿತ್ರದ ಸಂಗೀತ ನಿರ್ದೇಶಕ ಹಂಸಲೇಖ ಬರೆದಿದ್ದು ಕೆ.ಎಸ್.ಚಿತ್ರಾ ಹಾಡಿದ್ದಾರೆ, ಆನಂದ್‌ ಪಿ ನಿರ್ದೇಶನದ ಈ ಚಿತ್ರವನ್ನು ಎಸ್.ಪ್ರಸಾದ್.‌ ಆನಂದ್‌ ಪಿ ರಾಜು, ಎನ್.ಪಿ.ಮಂಜುನಾಥ್‌ ನಿರ್ಮಿಸಿದ್ದಾರೆ, ೧೯೯೯ ರಲ್ಲಿ ಬಿಡುಗಡೆಯಾದ ಈ ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Channappa Channagowda Starring BC Patil, Ruchita Prasad, Gurukiran, Sadhu Kokila, written by Hamsalekha the music director of the film and sung by KS Chitra, Directed by Anand P Raju this film is produced by S.Prasad, Anand P Raju, NP Manjunath, released in 1999, the audio rights of this film are owned by renowned audio company Anand Audio.

More Songs from Channappa Channegowda :

 • ಹಾಡು : ಬೆಂಗಳೂರ್‌ ಪ್ಯಾಟೆ
 • ಸಂಗೀತ : ಹಂಸಲೇಖ
 • ಗಾಯನ : ಕೆ.ಎಸ್.ಚಿತ್ರಾ, ಕೋರಸ್
 • ಸಾಹಿತ್ಯ : ಹಂಸಲೇಖ

Benglur Pyate Song Lyrics in Kannada

ಬೆಂಗಳೂರ್‌ ಪ್ಯಾಟೆಗೋಯ್ತೀನ್‌
ಗೌರ್ಮೆಂಟ್‌ ಚಾಕ್ರಿ ಹಿಡಿತೀನ್‌
ಸಾವರದ್‌ ಸಂಬ್ಳ ತರ್ತೀನ್‌
ಪಣವಿಟ್ಟು ಚಿನ್ನವಿಟ್ಟು
ಬೆಳದಿಂಗ್ಳನ್‌ ಮದುವೆ ಆಗ್ತೀನಿ…

ಹಂಗಾದ್ರೆ ನಾನು ನಿನ್‌ ಪಾಲು
ಹಂಗಾದಿದ್ರೆ ಕೆರೆ ಪಾಲು

ರಜದಲ್‌ ಮೈಸೂರ್‌ಗೋಗ್ತೀನ್‌
ಸಣ್‌ಪುಟ್‌ ಬಿಜಿನೆಸ್‌ ಮಾಡ್ತೀನ್‌
ರಾತ್ರಿ ಹಗಲು ದುಡಿತೀನ್‌
ನೋಟಿನ್‌ ಮೂಟೆ ತರ್ತೀನ್‌
ದೊಡ್ಡಟ್ಟಿ ಮನೆ ಕಟ್ಟಿ
ಬೆಳದಿಂಗಳನ್‌ ಅದರಾಗ್‌ ಸಾಕ್ತೀನಿ

ಹಂಗಾದ್ರೆ ನಾನು ನಿನ್‌ ಪಾಲು
ಹಂಗಾದಿದ್ರೆ ಕೆರೆ ಪಾಲು

ಬೆಳ್ಳಂಬೆಳಿಗ್ಗೆ ಸ್ವಪ್ನದೊಳಗೆ
ನಾನು ಆಫೀಸರ್‌ ಆಗಿದ್ದೆ ಹೆಣ್ಣೆ
ನೀನು ಮುತ್ಗಳಾ ಕೊಡ್ತಿದ್ದೆ ಹೆಣ್ಣೆ
ಸಾರು ಓ ಸಾರು ಕಲ್ಯಾಣವು ಕನ್ಸಲ್ಲಾ
ಕನ್ಸು ನನ್ಸಾದ್ರೆ ನನ್‌ ಮುತ್ತು ತಮಗಿಲ್ಲಾ
ವಿಧಾನಸೌಧಕ್ಕೋಯ್ತೀನ್‌ ಕಂಬದ ಕೈಕಾಲ್‌ ಹಿಡಿತೀನ್‌
ಸತ್ಯಾಗ್ರಹಾನಾರ ಮಾಡ್ತೀನ್‌ ಕೆಲ್ಸಾ ಹಿಡಿದೇ ಹಿಡಿತೀನ್‌
ಸರಕಾರಿ ಅಧಿಕಾರಿ ಆಗಿ ನಿನ್‌ ಕೈಲಿ ಮುತ್ತುಗಳ್‌ ಪಡಿತೀನಿ

ಹಂಗಾದ್ರೆ ನಾನು ನಿನ್‌ ಪಾಲು
ಹಂಗಾದಿದ್ರೆ ಕೆರೆ ಪಾಲು

ಚಂದಿರಮುಖಿ ಪಿರಾಣಸಖಿ ಕಡೆತನಕಾ ಕಾಯುತೀಯಾ?
ಓಡಿ ಹೋಗುವಾ ಅಂದ್ರೂ ಬರುತೀಯಾ?
ಕನ್ಯೆ ನಾನ್‌ ಕನ್ಯೆ ನಮ್ಮಪ್ಪನ ಸ್ವಾಧೀನ
ಕನ್ಯಾಧಾನ ಆದ್ರೆ ನಾನು ಗಂಡನ ಸ್ವಾಧೀನ

ಬೆಂಗಳೂರ್‌ ಪ್ಯಾಟೆಗೋಯ್ತೀನ್‌
ಗೌರ್ಮೆಂಟ್‌ ಚಾಕ್ರಿ ಹಿಡಿತೀನ್‌
ಸಾವರದ್‌ ಸಂಬ್ಳ ತರ್ತೀನ್‌
ಬಣ್ಣದ್‌ ಕಾರೇರ್‌ ಬರ್ತೀನ್‌
ಪಣವಿಟ್ಟು ಚಿನ್ನವಿಟ್ಟು
ಬೆಳದಿಂಗ್ಳನ್‌ ಮದುವೆ ಆಗ್ತೀನಿ…

ಹಂಗಾದ್ರೆ ನಾನು ನಿನ್‌ ಪಾಲು
ಹಂಗಾದಿದ್ರೆ ಕೆರೆ ಪಾಲು

ರಜದಲ್‌ ಮೈಸೂರ್‌ಗೋಗ್ತೀನ್‌
ಸಣ್‌ಪುಟ್‌ ಬಿಜಿನೆಸ್‌ ಮಾಡ್ತೀನ್‌
ರಾತ್ರಿ ಹಗಲು ದುಡಿತೀನ್‌
ನೋಟಿನ್‌ ಮೂಟೆ ತರ್ತೀನ್‌
ದೊಡ್ಡಟ್ಟಿ ಮನೆ ಕಟ್ಟಿ
ಬೆಳದಿಂಗಳನ್‌ ಅದರಾಗ್‌ ಸಾಕ್ತೀನಿ

ಹಂಗಾದ್ರೆ ನಾನು ನಿನ್‌ ಪಾಲು
ಹಂಗಾದಿದ್ರೆ ಕೆರೆ ಪಾಲು

Benglur Pyate Song Lyrics in English

Benglur Pyategogthin
Govrment Chakri Hidithin
Savard Sambla Tharthin
Bannad Karer Barthin
Panavittu Chinnavittu
Beladinglan Maduve Aagthini…

Hangaadre Naanu Nin Paalu
Hangagadidre Kere Paalu

Rajadal Mysurgogthin
San put Bijines Madthin
Rathri Hagalu Dudithin
Notin Moote Tharthin
Doddatti Mane Katti
Beladingalan Adaraag Saakthini
Hangaadre Naanu Nin Paalu
Hangagadidre Kere Paalu

Bellambeligge Swapnadolage
Naanu Officer Aagidde Henne…
Neenu Muthgalaa Kodthidde Henne…
Saaru O Saaru Kalyanavu Kansallaa
Kansu Nansadre Nan Muthu Thamagillaa
Vidhanasoudhakkoythin Kambada Kaikalu Hidithin
Sathyagrahanara Madthin Kelsa Hidide Hidithin
Sarakari Adhikari Aagi Nin Kaili Muthugal Padithini

Hangaadre Naanu Nin Paalu
Hangagadidre Kere Paalu

Chandiramukhi Piranasakhi Kadethanaka Kayuthiya?
Odi Hoguva Andru Baruthiyaa?
Kanye Naan Kanye Nammappana Swadhina
Kanyadhana Aadre Naanu Gandana Swadhina

Benglur Pyategogthin
Govrment Chakri Hidithin
Savard Sambla Tharthin
Bannad Karer Barthin
Panavittu Chinnavittu
Beladinglan Maduve Aagthini…

Hangaadre Naanu Nin Paalu
Hangagadidre Kere Paalu

Rajadal Mysurgogthin
San put Bijines Madthin
Rathri Hagalu Dudithin
Notin Moote Tharthin
Doddatti Mane Katti
Beladingalan Adaraag Saakthini
Hangaadre Naanu Nin Paalu
Hangagadidre Kere Paalu

Song Details :

 • Song Name : Benglur Pyate
 • Movie Name : Channappa Channegowda
 • Music Director : Hamsalekha
 • Singers : K.S.Chitra
 • Lyricist : Hamsalekha
 • Released on : 1999
 • Director : Anand P Raju
 • Producer : S.Prasad, Anand P Raju, N.P.Manjunath
 • Audio Label / Credits : Anand Audio

1 COMMENT

LEAVE A REPLY

Please enter your comment!
Please enter your name here