Home Lyrics Kannada Bhorgaredu Kadalu Song Lyrics in Kannada – Love 360

Bhorgaredu Kadalu Song Lyrics in Kannada – Love 360

49
0
Bhorgaredu Kadalu Song Kannada Lyrics

ರಚನಾ ಇಂದರ್‌ ಮತ್ತು ಪ್ರವೀಣ್‌ ನಟಿಸಿರುವ ಲವ್‌ ೩೬೦ ಚಿತ್ರದ ಈ ಹಾಡನ್ನು ನಿರ್ದೇಶಕ ಶಶಾಂಕ್‌ ಬರೆದಿದ್ದು ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ, ಕೀರ್ತನ್ ಹೊಳ್ಳ ಹಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಕಂಪೆನಿ ಆನಂದ್‌ ಆಡಿಯೋ ಖರೀದಿಸಿದೆ.

This song from Love 360 ​​starring Rachana Inder and Praveen is written by director Shashank, music is composed by Arjun Janya, sung by Kirtan Holla and the audio rights of the film have been owned by renowned audio company Anand Audio.

  • ಹಾಡು : ಬೋರಗರೆದು ಕಡಲು
  • ಸಂಗೀತ : ಅರ್ಜುನ್‌ ಜನ್ಯ
  • ಗಾಯನ : ಕೀರ್ತನ್ ಹೊಳ್ಳ
  • ಸಾಹಿತ್ಯ : ಶಶಾಂಕ್

Bhorgaredu Kadalu Song Lyrics in Kannada

ಭೋರ್ಗರೆದು ಕೇಳಿದೆ ಕಡಲು
ಬೇರೇನಿದೆ ಇಲ್ಲಿ ಮಿಗಿಲು
ಒಲವಲ್ಲವೇ ಮನುಜ ನಿನ್ನ
ಕಾಯುತಿಹುದು ಹಗಲು ಇರುಳು

ಕರುಣೆ ಸಹನೆ ಮಮತೆ ತಾನೇ
ಮನುಜನು ಎನಿಸುವ ಗುಣವು
ಅದನೇ ಮರೆತು ಮೆರೆವೆ ಏಕೆ?
ಒಳಗಿಲ್ಲವೇನು ಅರಿವೂ…
ನಶ್ವರದ ಬದುಕಿದು ನೆನಪಿರಲಿ… ಓ…

Bhorgaredu Kadalu Song Lyrics in English

Bhorgaredu Kelide Kadalu
Berenide Illi Migilu
Olavallave Manuja Ninna
Kaayuthihudu Hagalu Irulu

Karune Sahane Mamathe Thaane
Manujanu Enisuva Gunavu
Adane Marethu Mereve Eke?
Olagillavenu Arivu…
Nashwarada Badukidu Nenapirali…‌

Song Details :

  • Song Name : Bhorgaredu Kadalu
  • Movie Name : Love 360
  • Cast : Praveen, Rachana Inder
  • Released On : 19th August 2022
  • Music : Arjun Janya
  • Singer : Keerthan Holla
  • Lyricist : Yogaraj Bhat
  • Director : Shashank
  • Producer : Shashank, Dr.Manjula Murthy
  • Music Label Credits : Anand Audio

LEAVE A REPLY

Please enter your comment!
Please enter your name here