Home Lyrics Bolo Bham Bham Bolare Song Lyrics in Kannada – Ninnindale

Bolo Bham Bham Bolare Song Lyrics in Kannada – Ninnindale

19
0
Bolo Bham Bham Bolare Song Kannada Lyrics

ಪವರ್ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ಎರಿಕಾ ಫೆರ್ನಾಂಡಿಸ್‌ ಅಭಿನಯದ ನಿನ್ನಿಂದಲೇ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಕವಿರಾಜ್‌ ಬರೆದಿದ್ದು ಕಾರ್ತಿಕ್‌, ಶ್ರಾವಣ ಭಾರ್ಗವಿ ಹಾಡಿದ್ದಾರೆ, ಮಣಿಶರ್ಮ ಚಿತ್ರಕ್ಕೆ ಸಂಗೀತ ನೀಡಿದ್ದು ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

  • ಹಾಡು : ಬೋಲೋ ಭಂ ಭಂ ಬೋಲಾರೆ
  • ಸಂಗೀತ : ಮಣಿಶರ್ಮ
  • ಗಾಯನ : ಕಾರ್ತಿಕ್‌, ಶ್ರಾವಣ ಭಾರ್ಗವಿ
  • ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ್

Bolo Bham Bham Bolare Song Lyrics in Kannada

ಯಾ….
ಬೋಲೋ ಭಂ ಭಂ ಬೋಲಾರೆ
ಯಾಕೆ ಹುಡುಗೀರ್‌ ಹಿಂಗವ್ರೆ
ಲೂಸು ಲೂಸಂಗ್‌ ಆಡ್ತಾರೆ
ನೊ ನೊ ನೊ ನೊ ನೊ ನೊ
ಕಿಲಾಡಿ ಹುಡುಗೀರು
ನೊ ನೊ ನೊ ನೊ ನೊ ನೊ
ಹುಷಾರು ನಾವೆಲ್ರೂ

ಬೋಲೊ ಭಂ ಭಂ ಬೋಲಾರೆ
ಯಾರ್ನ ಇಷ್ಟ ಪಡ್ತಾರೆ
ಯಾರ್ಗೆ ಕೊರಳು ಕೊಡ್ತಾರೆ
ನೊ ನೊ ನೊ ನೊ ನೊ ನೊ
ಸ್ಪೆಷಲ್ಲು ಹುಡುಗೀರು
ನೊ ನೊ ನೊ ನೊ ನೊ ನೊ
ಕಮಾಲು ನಾವೆಲ್ರೂ
ಯಾರು ನಿಮಗಿಷ್ಟ ರೀ
ಏನು ನಿಮಗಿಷ್ಟ ರೀ
ಬೈಕು ಮಜ ಅಂತೀರಿ
ಕಾರೆ ಸರಿ ಅಂತೀರಿ
ಎಂತೋನ್‌ ನಿಮಗೆ ಬೇಕು ಅಂತ
ಕನ್ಫ್ಯೂಸ್‌ ಆಗೆ ಇರ್ತೀರಲ್ಲ
ಬೇಕು ಮುತ್ತು ಮಾರ ಧೀರ ಮುತ್ತೂರ ಚೋರ
ಬೇಕು ರಾಜಕುಮಾರ ಪೋರ
ಜೋಡಿ ನೋಡಿ ಒಂದು ಜೋಡಿ ಮ್ಯಾಚಿಂಗು ಮಾಡಿ
ಲಾಕು ಮಾಡುತ್ತೀನೆ ಲೇಡಿ
ನೊ ನೊ ನೊ ನೊ ನೊ ನೊ
ಕಿಲಾಡಿ ಹುಡುಗೀರು
ನೊ ನೊ ನೊ ನೊ ನೊ ನೊ
ಹುಷಾರು ನಾವೆಲ್ರೂ

ನಾಳೇನೆ ಆ ಶಾದಿ ಡಾಟ್‌ ಕಾಮ್‌ನಲ್ಲಿ ಹಾಕಿ
ಟ್ರೈ ಮಾಡಿ ನೋಡ್ಲ
ನೆಟ್ಟಲ್ ಸಿಗೋ ಎಲ್ಲಾ ಗಂಡಸು
ನೆಟ್‌ ಗಿರ್ತಾನೆ ಅನ್ನೋದು ಏನ್‌ ಗ್ಯಾರಂಟಿ
ಟೀವೀಲಿ ಗಂಡೊಂದು ಬೇಕು ಅಂತ
ಆಡು ಕೊಡ್ಲೇನೆ ಹೇಳೆ
ಬೋಗಸ್‌ಗಳು ನಾನ್‌ ವೆಜ್‌ ಪೀಸ್ಗಳು
ವಿಗ್‌ ಹಾಕ್ಕೊಂಡು ಬರ್ತಾರೆ ನೋ ವ್ಯಾರಂಟಿ
ಯಾರೆ ಇಲ್ಲಿ ಪರ್ಫೆಕ್ಟು ಲೈಫೆ ಒಂದು ಅಡ್ಜೆಸ್ಟು
ನಾನು ಬಲು ಪರ್ಫೆಕ್ಟು ನೋಡು ಇದು ನನ ಗುಟ್ಟು
ಎಂತೋನ್‌ ನಿಮಗೆ ಬೇಕು ಅಂತ
ಕನ್ಫ್ಯೂಸ್‌ ಆಗೆ ಇರ್ತೀರಲ್ಲ
ಬೇಕು ಮುತ್ತು ಮಾರ ಧೀರ ಮುತ್ತೂರ ಚೋರ
ಬೇಕು ರಾಜಕುಮಾರ ಪೋರ
ಜೋಡಿ ನೋಡಿ ಒಂದು ಜೋಡಿ ಮ್ಯಾಚಿಂಗ್‌ ಮಾಡಿ
ಲಾಕು ಮಾಡುತ್ತೀನೆ ಲೇಡಿ

ಶ್ರೀರಾಮ ಆ ಬಿಲ್ಲು ಮುರ್ದು ಸೀತೇನ್ ಗೆದ್ದ
ಅಂತೋನು ಬೇಕ
ಮುರಿಯೋದಕ್ಕೆ ಇಲ್‌ ಬಿಲ್ಲೇ ಇಲ್ಲ
ಇದು ರಾಮಾಯಣ ನನ್ ಮುಂದೆ ನೆಡೆಯೋದಿಲ್ಲ
ಆ ಪಾರ್ಥ ದ್ರೌಪತಿಗಾಗಿ ಬಾಣ ಹೊಡ್ದ
ಅಂತೋನು ಬೇಕಾ
ಪಾಂಚಾಲಿನ ಆ ಐದು ಜನ
ಹಣ್ಣು ಅಂತ ಹಂಚ್ಕೊಂಡು ತಿಂದ್ರು ದಿನ
ಯಾಕೆ ತಲೆ ಹುಡುಕೋದು ನೋಡೆ ಬಿಳಿ ಚಂದಿರನ
ನಾವು ಹುಡುಕೋದು ಒಳ್ಳೆ ಹಾರ್ಟು ಇದ್ದೋನ
ಎಂತೋನು ಬೇಕು ಅಂತ
ಕನ್ಫ್ಯೂಸ್‌ ಆಗೆ ಇರ್ತೀರಲ್ಲ
ಬೇಕು ಮುತ್ತು ಮಾರ ಧೀರ ಮುತ್ತೂರ ಚೋರ
ಬೇಕು ರಾಜಕುಮಾರ ಪೋರ
ಜೋಡಿ ನೋಡಿ ಒಂದು ಜೋಡಿ ಮ್ಯಾಚಿಂಗು ಮಾಡಿ
ಲಾಕು ಮಾಡುತ್ತೀನೆ ಲೇಡಿ

Bolo Bham Bham Bolare Song Lyrics in English

Yaa…
Bolo Bham Bham Bolare
Yaake Hudugir Hingavre
Loose-u Loose-u Aadthare
No No No No No No
Kilaadi Hudugiru
No No No No No No
Husharu Naavelru

Bolo Bham Bham Bolare
Yarna Ishta Padthare
Yaarge Koralu Kodthare
No No No No No No
Special-u Hudugiru
No No No No No No
Kamalu Naavelru
Yaaru Nimagishta Ri
Enu Nimagishta Ri
Bike-u Maja Anthiri
Car-e Sari Anthiri
Enthon Nimage Beku Antha
Confuse Aage Irthiralla
Beku Muthu Mara Dhira Muthura Chora
Beku Rajakumara Pora
Jodi Nodi Ondu Jodi Matching-u Maadi
Lock-u Maaduthide Lady
No No No No No No
Kiladi Hudugiru
No No No No No No
Husharu Naavelru
Naalene Aa Shadi Dot.com-nalli Haaki
Try Maadi Nodla
Nettalli Sigo Ella Gandasu
Net girthane Annodu En Guarantee
TV li Gandondu Beku Antha
Aadu Kodlene Hele
Bogas-galu Non-Veg Piece-galu
Wig Haakkond Barthare No Warranty
Yaare Illi Perfect-u Life-e Ondu Adjust-u
Naanu Balu Perfect-u Nodu Idu Nana Guttu
Enthon Nimage Beku Antha
Confuse Aage irthiralla
Beku Muthu Maara Dhira Muthura Chora
Beku Rajakumara Pora
Jodi Nodi Ondu Jodi Matching-u Maadi
Lock-u Maaduthide Lady

Srirama Aa Billu Murdu Seethena Gedda
Anthonu Beka
Muriyodakke Illi Bille Illa
Idu Ramayana Nanna Munde Nedeyodilla
Aa Paartha Droupathigagi Baana Hudidha
Anthonu Beka
Panchalina Aa Aidu Jana
Hannu Antha Hanchkondu Thindru Dina
Yaake Thale Hudukodu Node Bili Chandirana
Naavu Hudukodu Olle Heart-u Iddona
Enthonu Beku Antha
Confuse Aage Irthiralla
Beku Muthu Maara Dhira Muthura Chora
Beku Rajakumara Pora
Jodi Nodi Ondu Jodi Matching-u Maadi
Lock-u Maaduthide Lady

Song Details :

  • Song Name : Bolo Bham Bham Bolare
  • Movie Name : Ninnindale
  • Cast : Puneeth Rajkumar, Erica Fernandees, Sonia Deepthi, Sadhukokila
  • 16 January 2014
  • Music Name : Manisharma
  • Singers : Karthik, Shravana Bhargavi
  • Lyricist : Kaviraj
  • Director : Jayanth Paranji
  • Producer : Vijay Kiragandur
  • Audio Label / Credits : Anand Audio

LEAVE A REPLY

Please enter your comment!
Please enter your name here