Home Lyrics Kannada Bombe Bombe Song Lyrcis in Kannada – Kranthi

Bombe Bombe Song Lyrcis in Kannada – Kranthi

66
0
Bombe Bombe Song Kannada Lyrics

ಚಾಲೆಂಜಿಗ್‌ ಸ್ಟಾರ್‌ ದರ್ಶನ್‌, ರಚಿತಾ ರಾಮ್‌ ನಟಿಸಿರುವ ಕ್ರಾಂತಿ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ಸೋನು ನಿಗಮ್‌ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This Song from the movie Kranthi Starrer Challenging Star Darshan, Rachita Ram, is written by Yograj Bhat and sung by Sonu Nigam, Music Composed by V. Harikrishna, The audio rights of the film have been owned by renowned audio company Anand Audio.

  • ಹಾಡು : ಬೊಂಬೆ ಬೊಂಬೆ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಸೋನು ನಿಗಮ್‌
  • ಸಾಹಿತ್ಯ : ಯೋಗರಾಜ್‌ ಭಟ್

Bombe Bombe Song Lyrcis in Kannada

ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು
ಒಮ್ಮೆಲೆ ತಿರುಗಿ ಹಿಂಗ್ಯಾಕೆ ನಕ್ಕಳು

ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು
ಒಮ್ಮೆಲೆ ತಿರುಗಿ ಹಿಂಗ್ಯಾಕೆ ನಕ್ಕಳು
ನನ್ನ ಎದೆಗೆ ಅಲರಾಮು ಇಟ್ಟಳು
ಹೃದಯ ಒಂಟಿಕೊಪ್ಪಲು
ಅದಕೆ ಕಾಲು ಇಟ್ಟಳು
ಸ್ವಲ್ಪವೆ ಸ್ಮೈಲು ಚೆಲ್ಲಲು
ಕಣ್ಣಿಗೆ ಕೆಲಸ ಕೊಟ್ಟಳು
ಬಯಕೆ ಬಾಗ್ಲು ತಟ್ಟಲು
ಬೆಡಗಿ ಮಾತು ಬಿಟ್ಟಳು
ಸ್ಲೀವಿಗೆ ಸ್ಲೀವು ಸೋಕಲು
ಸೀದಾ ಹೊಂಟೇ ಬಿಟ್ಟಳು

ಬೊಂಬೆ ಬೊಂಬೆ ಬೊಂಬೆ
ನನ್ನಾ ಮುದ್ದು ಬೊಂಬೆ

ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು
ಹೊಂಗನಸೊಂದ ಹಿಂಗ್ಯಾಕೆ ಕೊಟ್ಟಳು

ಮೆಲ್ಲಗೊಂದು ಹುನ್ನಾರ ಕಲಿಯಿತೆ ಕಣ್ಣು
ಗಾಳಿಗೆ ಸೀರೆ ಹಲೋ ಅಂದಾಗ
ಮೆಲ್ಲಗೊಂದು ಹಾರ್ಮೋನು ಉಕ್ಕಿತೆ ಇಂದು
ಕಲ್ಪನೆಯಲ್ಲಿ ತುಟಿ ಬೆಲ್ಲ ತಿಂದಾಗ
ಏನು ಕಲಿತುಕೊಳ್ಳಲಾರೆ ಬೋರಲು ಮಲಗಿ
ಒಮ್ಮೆ ಕುಣಿದು ನೋಡು ಜೊತೆಗೆ ಎಂದಳು ತುಡುಗಿ
ಖಾಲಿ ಕೈಗೆ ಕಂಸಾಳೆ ಇಟ್ಟಳು
ಹೃದಯ ಒಂಟಿಕೊಪ್ಪಲು
ಅದಕೆ ಕಾಲು ಇಟ್ಟಳು
ಸ್ವಲ್ಪವೆ ಸೊಂಟ ಗಿಲ್ಲಲು
ಸಮ್ಮತಿ ಎಂದು ಕೊಡುವಳು
ಕುಂಟೆ ಬಿಲ್ಲೆ ಏಜಲಿ
ತುಂಟಿ ನನಗೆ ಸಿಕ್ಕಳು
ಎಂಟನೇ ಕ್ಲಾಸು ನಂಟಿಗೆ
ನೆನಪಿನ ಘಂಟೆ ಹೊಡೆದಳು

ಬೊಂಬೆ ಬೊಂಬೆ ಬೊಂಬೆ
ನನ್ನಾ ಮುದ್ದು ಬೊಂಬೆ
ಬೊಂಬೆ ಬೊಂಬೆ ಬೊಂಬೆ
ನನ್ನಾ ಮುದ್ದು ಬೊಂಬೆ

Bombe Bombe Song Lyrcis in English

Hombisilalli Nangyaake Kandalu
Ommele Thirugi Hingyaake Nakkalu

Hombisilalli Nangyaake Kandalu
Ommele Thirugi Hingyaake Nakkalu
Nanna Edege Alaraamu Ittalu
Hrudaya Ontikoppalu
Adake Kaalu Ittalu
Swalpave Smaile-u Chellalu
Kannige Kelasa Kottalu
Bayake Baaglu Thattalu
Bedagi Maathu Bittalu
Sleevige Sleevu Sokalu
Seedha Honte Bittalu

Bombe Bombe Bombe
Nanna Muddu Bombe

Hombisilalli Nangyaake Kandalu
Ommele Thirugi Hingyaake Nakkalu

Mellagondu Hunnaara Kaliyithe Kannu
Gaalige Eeere Hello Andaaga
Mellagondu Harmonu Ukkithe Indu
Kalpaneyalli Thuti Bella Thindaga
Enu Kalithukollalare Boralu Malagi
Omme Kunidu Nodu Jothege Endalu Thudugi
Khaali Kaige Kamsaale Ittalu
Hrudaya Ontikoppalu
Adake Kaalu Ittalu
Swalpave Sonta Gillalu
Sammatih Endu Koduvalu
Kunte Bille Age-ali
Thunti Nanage Sikkalu
Entane Class-u Nantige
Nenapina Ghante Hodedhalu

Bombe Bombe Bombe
Nannaa Muddu Bombe
Bombe Bombe Bombe
Nannaa Muddu Bombe

Song Details :

  • Song Name : Bombe Bombe
  • Movie Name : Kranthi
  • Challengingstar Darsha, Ravichandran, Rachitha Ram, Samyuktha Horanad, Tharun Arora
  • Released On : 26 January 2023
  • Music : V.Harikrishna
  • Singer : Sonu Nigam
  • Lyricist : Yogaraj Bhat
  • Director : V.Harikrishna
  • Producer : Shylaja Nag, B.Suresh
  • Audio Label / Credits : D Beats

LEAVE A REPLY

Please enter your comment!
Please enter your name here