Home Lyrics Kannada Bombe Heluthaithe Song Lyrics in Kannada – Rajakumara

Bombe Heluthaithe Song Lyrics in Kannada – Rajakumara

51
0
Bombe Heluthaithe Song Kannada Lyrics

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ಪ್ರಿಯಾ ಆನಂದ್‌, ಶರತ್‌ಕುಮಾರ್‌, ಪ್ರಕಾಶ್‌ ರೈ ಅಭಿನಯದ ರಾಜಕುಮಾರ ಚಿತ್ರದ ಈ ಹಾಡನ್ನು ಚಿತ್ರದ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಬರೆದಿದ್ದು ವಿಜಯ್‌ ಪ್ರಕಾಶ್‌ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಡಿಬೀಟ್ಸ್‌ ಹೊಂದಿದೆ.

Powerstar Puneeth Rajkumar, Priya Anand, Sarathkumar, Prakash Rai starrer Rajkumar movie song written by Santhosh Anand Ram director Santhosh Anand Ram Sung by Vijay Prakash Composed by V.Harikrishna, Audio rights of the movie is owned by renowned audio company DBeates.

  • ಹಾಡು : ಬೊಂಬೆ ಹೇಳುತೈತೆ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ವಿಜಯ್‌ ಪ್ರಕಾಶ್‌
  • ಸಾಹಿತ್ಯ : ಸಂತೋಷ್‌ ಆನಂದ್‌ರಾಮ್

Bombe Heluthaithe Song Lyrics in Kannada

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೇ ರಾಜಕುಮಾರ

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೇ ರಾಜಕುಮಾರ

ಹೊಸ ಬೆಳಕೊಂದು ಹೊಸಿಲಿಗೆ ಬಂದು
ಬೆಳಗಿದೆ ಮನೆಯಾ ಮನಗಳ ಇಂದು
ಆರಾಧಿಸೊ ರಾರಾಜಿಸೊ ರಾಜರತ್ನನು

ಆಡಿಸಿಯೇ ನೋಡು ಬೀಳಿಸಿಯೇ ನೋಡು
ಎಂದೂ ಸೋಲದು ಸೋತು ತಲೆಯಾ ಬಾಗದು

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೇ ರಾಜಕುಮಾರ

ಗುಡಿಸಲೆ ಆಗಲಿ ಅರಮನೆ ಆಗಲಿ
ಆಟವೆ ನಿಲ್ಲದು
ಎಂದೂ ಆಟ ನಿಲ್ಲದು

ಹಿರಿಯರೆ ಇರಲಿ ಕಿರಿಯರೆ ಬರಲಿ
ಭೇದವೆ ತೋರದು ಎಂದೂ ಭೇದ ತೋರದು

ಎಲ್ಲ ಇದ್ದೂ ಏನೂ ಇಲ್ಲದ ಹಾಗೆ ಬದುಕಿರುವಾ
ಆಕಾಶ ನೋಡದ ಕೈಯ ನಿನದು
ಪ್ರೀತಿ ಹಂಚಿರುವಾ

ಜೊತೆಗಿರು ನೀನು ಅಪ್ಪನ ಹಾಗೆ
ಹಣ್ಣೆಲೆ ಕಾಯೋ ವಿನಯದಿ ಹೀಗೆ

ನಿನ್ನನು ಪಡೆದ ನಾವು ಪುನೀತ
ಬಾಳು ನಗು ನಗುತಾ

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೇ ರಾಜಕುಮಾರ….

ತಾನೇ ಉರಿದು ಮನೆಗೆ ಬೆಳಕು ಕೊಡುವ ದೀಪವಿದು
ನಂದಾ ದೀಪವೇ ಇದು
ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು
ಸಮಯದ ಸೂತ್ರ ಅವನದು

ಒಂದು ಮುತ್ತಿನ ಕಥೆಯ ಹೇಳಿತು ಬೊಂಬೆ
ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ

ಯೋಗವು ಒಮ್ಮೆ ಬರುವುದು ನಮಗೆ
ಯೋಗ್ಯತೆ ಒಂದೇ ಉಳಿವುದು ಕೊನೆಗೆ

ಸೂರ್ಯನೊಬ್ಬ ಚಂದ್ರನೊಬ್ಬ
ರಾಜನೂ ಒಬ್ಬ
ಈ ರಾಜನೂ ಒಬ್ಬ

ಆಡಿಸಿಯೇ ನೋಡು ಬೀಳಿಸಿಯೇ ನೋಡು
ಎಂದೂ ಸೋಲದು ಸೋತು ತಲೆಯ ಬಾಗದು

ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೇ ರಾಜಕುಮಾರ

Bombe Heluthaithe Song Lyrics in English

Bombe Heluthaithe
Mathe Heluthaithe
Neene Rajakumara

Bombe Heluthaithe
Mathe Heluthaithe
Neene Rajakumara

Hosa Belakondu Hosilige Bandu
Belagide Maneya Managala Indu
Aradhiso Rarajiso Rajarathnanu

Aadisiye Nodu Beelisiye Nodu
Endu Soladu Sothu Thaleya Baagadu

Bombe Heluthaithe
Mathe Heluthaithe
Neene Rajakumara

Gudisale Aagali Aramane Aagali
Aatave Nilladu
Endu Aata Nilladu

Hiriyare Irali Kiriyare Barali
Bhedave Thoradu Endu Bheda Thoradu

Ella Iddu Enu Illada Haage Badukiruvaa
Akasha Nodada Kaiya Ninadu
Preethi Hanchiruvaa

Jothegiru Neenu Appana Haage
Hannele Kaayo Vinayadi Heege

Ninnanu Padeda Naavu Puneetha
Baalu Nagu Nagutha

Bombe Heluthaithe
Mathe Heluthaithe
Neene Rajakumara

Thaane Uridu Menege Belaku Koduva Deepavidu
Nandaa Deepave Idu
Aadisuvathana Karuneya Mele Namma Paathravu
Samayada Suthra Avanadu

Ondu Muthina Katheya Helithu Bombe
Aa Katheyallidda Raajanange Neenu Bande

Yogavu Omme Baruvudu Namage
Yogyathe Onde Ulivudu Konege

Surynobba Chandranobba
Rajanu Obba
Ee Rajanu Obba

Aadisiye Nodu Beelisiye Nodu
Endu Soladu Sothu Thaleya Baagdu

Bombe Heluthaithe
Mathe Heluthaithe
Neene Rajakumara

Song Details :

  • Song Name : Bombe Heluthaithe
  • Movie Name : Rajakumara
  • Cast : Powerstar Puneeth Rajkumar, Priya Anand, Sharath Kumar, Prakash Rai
  • Released On : 24 March 2017
  • Music : V.Harikrishna
  • Singer : Vijay Prakash
  • Lyricist : Santhosh Anandram
  • Director : Santhosh Anandram
  • Producer : Vijay Kiragandur
  • Audio Label Credit : D Beats

LEAVE A REPLY

Please enter your comment!
Please enter your name here