Home Lyrics Bytwo Bytwo Song Lyrics in Kannada – Bytwo Love

Bytwo Bytwo Song Lyrics in Kannada – Bytwo Love

71
0
Bytwo Love Song Kannada Lyrics

ಧನ್‌ವೀರ್‌, ಶ್ರೀಲೀಲಾ, ಪವಿತ್ರಾ ಲೋಕೇಶ್‌, ಸಾಧುಕೋಕಿಲ, ಅಚ್ಯುತ್‌ ರಾವ್‌, ರಂಗಾಯಣ ರಘು ಹಾತೂ ಇತರರು ನಟಿಸಿರುವ ಬೈ ಟು ಲವ್‌ ಚಿತ್ರದ ಈ ಹಾಡನ್ನು ಚಿತ್ರದ ನಿರ್ದೇಶಕ ಹರಿ ಸಂತೋಷ್‌ ಬರೆದಿದ್ದು ಮನೊ ಹಾಡಿದ್ದಾರೆ, ಬಿ.ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from the film Bytwo Love starring Dhanveer, Srileela, Pavitra Lokesh, Sadhukkila, Achyut Rao, Rangayana Raghu and others written by director Hari Santhosh, sung by Mano, composed by B.Ajanish Loknath, The audio rights of the film are owned by renowned audio company Anand Audio.

  • ಹಾಡು : ಬೈಟು ಲವ್‌
  • ಸಂಗೀತ : ಬಿ.ಅಜನೀಶ್‌ ಲೋಕನಾಥ್‌
  • ಗಾಯನ : ಮನೊ
  • ಸಾಹಿತ್ಯ : ಹರಿ ಸಂತೋಷ್‌
  • ಆಡಿಯೋ ರೈಟ್ಸ್‌ : ಆನಂದ್‌ ಆಡಿಯೋ

Bytwo Bytwo Song Lyrics in Kannada

ಯಾರು ಏನಂತ ಅನ್ಕೊಂಡ್ರೇನಂತೆ
ಹೀಗೆ ಇರ್ತೀವಿ ಇಷ್ಟ ಬಂದಂತೆ
ಹೇಳೋರ್‌ ಕೇಳೋರು ಯಾರೂ ಇಲ್ದಂಗೆ
ಬಿಟ್ರೆ ಸಾಕಪ್ಪ ನಮ್ಮನ್ನ ಹಿಂಗೆ
ಕಂಡು ಕೂಡ ಕಾಣದೆ
ಲೈಫು ಕನ್‌ಫ್ಯೂಸಾಗಿದೆ
ಲೀಲು ಬಾಲು ಐಲೂ ಪೈಲೂ
ಲೈಫಲ್ಲೇನೋ ಕಿಕ್ಕಿದೆ….

ಓ…. ಬೈಟೂ ಬೈಟೂ ಬೈಟೂ ಬೈಟೂ
ಓ…. ಲೀಲಾ ಜಾಲು ಬೈಟೂ ಬೈಟೂ
ಓ…. ಬೈಟೂ ಬೈಟೂ ಬೈಟೂ ಬೈಟೂ
ಓ…. ಲವ್ವು ಬೈಟೂ ಬೈಟೂ ಬೈಟೂ

ಯಾರು ಏನಂತ ಅನ್ಕೊಂಡ್ರೇನಂತೆ
ಹೀಗೆ ಇರ್ತೀವಿ ಇಷ್ಟ ಬಂದಂತೆ
ಹೇಳೋರ್‌ ಕೇಳೋರ್‌ ಯಾರು ಇಲ್ದಂಗೆ
ಬಿಟ್ರೆ ಸಾಕಪ್ಪ ನಮ್ಮನ್ನ ಹಿಂಗೆ

ಪ್ರೀತಿ ಕುರುಡು ಅನ್ನುತ್ತಾರಲ್ಲಾ
ಬೇರೇನು ಇವರಿಗೆ ಕಾಣುತ್ತಿಲ್ಲಾ
ಇನ್ನೂ ಏನು ಬೇಕು ಅನ್ನುವಾ
ಸ್ವೀಟಾದ ಫೀಲಿಂಗ್‌ ಮನಸಲ್ಲೆಲ್ಲಾ
ಲವ್ವಿಗೆ ಶರಣಾಯ್ತು ಈ ಹೃದಯ
ಈ ಪ್ರೇಮಲೋಕಕ್ಕೆ ಕೊನೆ ಇದೆಯಾ
ಕೊನೆವರೆಗೂ ಜೊತೆಯಾಗಿ ಇರಲೆಂದು
ಹರಸಯ್ಯಾ ಈ ಜೋಡಿಗೇ….

ಯಾರು ಏನಂತ ಅನ್ಕೊಂಡ್ರೇನಂತೆ
ಹೀಗೆ ಇರ್ತೀವಿ ಇಷ್ಟ ಬಂದಂತೆ
ಹೇಳೋರ್‌ ಕೇಳೊರು ಯಾರು ಇಲ್ದಂಗೆ
ಬಿಟ್ರೆ ಸಾಕಪ್ಪ ನಮ್ಮನ್ನ ಹಿಂಗೆ

ಇರೋ ಬರೋ ಎಲ್ಲಾ ಸಮಯಾ
ಒಬ್ರನ್ನು ಒಬ್ಬರು ಬಿಟ್ಟಿರಲ್ಲಾ
ಇಬ್ಬರದೂ ಒಂದೇ ಪಯಣಾ
ಲವ್‌ ಅಂತೂ ಇವರು ಮಾಡೋದಿಲ್ಲಾ
ಲವರ್ಸೇ ಅನ್ನುವ ಗಾಸಿಪ್ಪು
ಇವರದ್ದು ಪ್ಯೂರೆಸ್ಟ್‌ ಫ್ರೆಂಡ್‌ಶಿಪ್ಪು
ಓ ದೇವ್ರೇ ನೀನೊಂದು ಹೆಸರಿಡು…
ಮುದ್ದಾದ ಈ ಜೋಡಿಗೇ….

ಯಾರು ಏನಂತ ಅನ್ಕೊಂಡ್ರೆ ನಮ್ಗೆ ಏನಂತೆ
ನಾವು ಹೀಗೆ ಇರ್ತೀವಿ ಇಷ್ಟ ಬಂದಂತೆ
ಹೇಳೋರ್‌ ಕೇಳೋರು ಯಾರು ಇಲ್ದಂಗೆ
ಬಿಟ್ರೆ ಸಾಕಪ್ಪ ನಮ್ಮನ್ನ ಹಿಂಗೆ….

Bytwo Bytwo Song Lyrics in English

Yaaru Enantha Ankondrenanthe
Heege Irtheevi Ishta Bandanthe
Helor Keloru Yaaru Ildange
Bitre Saakappa Nammanna Hinge
Kandu Kooda Kaanade
Laifu Confuse Aagide
Leelu Baalu Ailu Pailu
Laifalleno Kikkide….

O… By two By two By two By two
O… By two By two By two By two
O… By two By two By two By two
O… By two By two By two By two

Yaaru Enantha Ankondrenanthe
Heege Irtheevi Ishta Bandanthe
Helor Kelor Yaaru Ildange
Bitre Saakappa Nammanna Hinge

Preethi Kurudu Annuttharallaa
Berenu Ivarige Kaanutthillaa
Innu Enu Beku Annuvaa
Sweetada Feeling Manasallellaa
Lavvige Sharanaythu Ee Hrudaya
Ee Premalokakke Kone Ideyaa
Konevaregu Jotheyagi Iralendu
Harasayyaa Ee Jodige…

Yaaru Enantha Ankondrenanthe
Heege Irtheevi Ishta Bandanthe
Helor Keloru Yaaru Ildange
Bitre Saakappa Nammanna Hinge

Iro Baro Ellaa Samayaa
Obrannu Obbaru Bittirallaa
Ibbaradu Onde Payanaa
Love Anthu Ivaru Madodillaa
Lovverse Annuva Gosippu
Ivaraddu Purest Friendshippu
O Devre Neenondu Hesaridu…
Muddaada Ee jodige….

Yaaru Enantha Ankondre Namge Enanthe
Naavu Heege Irtheevi Ishta Bandanthe
Helor Keloru Yaaru Ildange
Bitre Saakappa Nammanna Hinge…

Song Details :

  • Song Name : Bytwo Bytwo
  • Movie Name : Bytwo Love
  • Released On : 18 February 2022
  • Cast : Dhanveer, Srileela, Pavitra Lokesh, Sadhukkila, Achyut Rao, Rangayana Raghu and others
  • Music : B.Ajneesh Lokanath
  • Singer : Mano
  • Lyrics & Direction : Hari Santhosh
  • Producer : Nisha Venkat Konaki
  • Music Label : Anand Audio

LEAVE A REPLY

Please enter your comment!
Please enter your name here