Home Lyrics Kannada Chandalana Kaili Song Lyrics in Kannada – Gulama

Chandalana Kaili Song Lyrics in Kannada – Gulama

78
0
Chandalana Kaili Song Kannada Lyrics

ಗುಲಾಮ ಚಿತ್ರದ ಈ ಹಾಡಿನ ಸಾಹಿತ್ಯವನ್ನು ತುಷಾರ್‌ ರಂಗನಾಥ್‌ ಬರೆದಿದ್ದು ಗುರುಕಿರಣ್‌ ಸಂಗೀತ ಸಂಯೋಜನೆ ಮಾಡಿದ್ದಾರೆ, ಗುರುರಾಜ್‌ ಹೊಸಕೋಟೆ, ಮುರಳಿ ಮೋಹನ್‌ ಗುರುಕಿರಣ್‌ ಮುಂತಾದವರು ಹಾಡಿದ್ದಾರೆ, ಗುಲಾಮ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This Song from Ghulam movie, The Song lyrics written by Tusshar Ranganath, Music composed by Gurukiran, Sung by Gururaj Hoskote, Murali Mohan Gurukiran etc. The audio rights of the movie Gulama have been owned by the renowned audio company Anand Audio.

  • ಹಾಡು : ಚಾಂಡಾಳನ ಕೈಲಿ
  • ಸಂಗೀತ : ಗುರುಕಿರಣ್‌
  • ಗಾಯನ : ಗುರುರಾಜ್‌ ಹೊಸಕೋಟೆ, ಮುರಳಿ ಮೋಹನ್‌, ಗುರುಕಿರಣ್‌
  • ಸಾಹಿತ್ಯ : ತುಷಾರ್‌ ರಂಗನಾಥ್

Chandalana Kaili Song Lyrics in Kannada

ರಕ್ಕಸನ ಕೈಲಿ
ಆ… ಚೆಂದ ಚೆಂದಮಾಮ ಮಾಮ
ಮಚ್ಚಿಡಿದೋನ ಕೈಲಿ
ಹೇ ತಾಳಿ ಅಂದಾನೇನೋ ಮಾಮ

ಪಾಪಿಗೆ ಬೇಕ ಪ್ರೀತಿ ಪ್ರೇಮ
ನೀನ್ಗ್ಯಾಕೋ ಮಚ್ಚಾ ಮ್ಯಾರೇಜು ಡ್ರಾಮಾ

ಇಲ್ಲಿ ಮೀಟ್ರು ಇಲ್ದೇ ಇರೋರ್ಗೆಲ್ಲಾ ಕಲ್ಯಾಣ
ಹಳೆ ಪಂಟ್ರು ನಾನು ನಂಗೆ ಆಸೆ ಇಲ್ವಣ್ಣ

ಹುಡುಗಿ ಮುಂದೆ ಮಚ್ಚು ಕೂಡ ಕೆಂಪು ಗುಲಾಬಿ
ಲವ್ವಿನಲ್ಲಿ ಬಿದ್ರೆ ನಮ್‌ ಲೈಫು ಜಿಲೇಬಿ

||ರಕ್ಕಸನನ ಕೈಲಿ
ಆ… ಚೆಂದ ಚೆಂದಮಾಮ ಮಾಮ
ಮಚ್ಚಿಡಿದೋನ ಕೈಲಿ
ಹೇ ತಾಳಿ ಅಂದಾನೇನೋ ಮಾಮ

ಶ್ರೀರಾಮ್‌ಪುರದ ಸುಬ್ಬಿ ಪ್ರೀತಿ
ಲೈವ್ ಬ್ಯಾಂಡ್‌ ಲಡಕಿ ಜೂಲಿ ದೋಸ್ತಿ
ತಾರ ಆಂಟಿ ಮೀರ ಆಂಟಿ ಎಲ್ಲಾರ್ನೂ ಮರ್ತೋಯ್ತೀಯ

ಹೋಟ್ಲೂಟಾನ ಬಿಟ್ಟಾಕ್ತೀನಿ
ಮನೆಯ ಫುಡ್ಗೆ ಸೆಟ್ಟಾಗ್ತೀನಿ

ಜೀವ್ನ ಪೂರ್ತಿ ಕಾಯೋ ಹೆಂಡ್ತಿ
ಫ್ಯಾಮ್ಲಿಗೆ ಫಿಟ್ಟಾಯ್ತೀನಿ

ವೇದಾಂತಿ ಹೇಳಿದನು ಹೊನ್ನೆಲ್ಲವೂ ಮಣ್ಣು
ಕವಿಯೊಬ್ಬ ಹಾಡಿದನು ಮಣ್ಣೆಲ್ಲವೂ ಹೊನ್ನು

ಯಾರನ್ನು ನಂಬಲಿ ಯಾರನ್ನು ದೂರಲಿ
ಯಾರನ್ನು ನಂಬಲಿ ಯಾರನ್ನು ದೂರಲಿ
ಪ್ರೀತಿ ಎನ್ನೋದು ಏನು ಏನು ಏನು ಏನು

||ರಕ್ಕಸನ ಕೈಲಿ
ಆ ಚೆಂದ ಚೆಂದಮಾಮ ಮಾಮ
ಮಚ್ಚು ಹಿಡಿದೋನ ಕೈಲಿ
ಹೇ ತಾಳಿ ಅಂದಾನೇನೋ ಮಾಮ||

ಸ್ಕೆಚ್ಚು ಡೀಲು ಅಂತಿರ್ತೀಯ
ಟಿವಿ ನೈನಲ್ ಬರ್ತಿರ್ತೀಯ
ಏಯ್‌ ಸ್ಲೇಟು ಬ್ಯಾಟು ಲಾಂಗು ಮಚ್ಚು
ಹಿಡಿಯೋದನ್ ಹೆಂಗ್‌ ಬಿಡ್ತೀಯಾ?

ಮಚ್ಚು ಹುಚ್ಚು ಗೊತ್ತು ಮಗಾ
ಹುಚ್ಚು ಬಿಡಿಸೋಳ್  ಹೆಂಡ್ತಿ ಮಗಾ
ಅವಳಾ ದಿಲ್ಲು ಸೆಂಟ್ರಲ್‌ ಜೈಲು
ನಾನಲ್ಲಿ ಅಂದರ್‌ ಈಗ

ವೇದಾಂತಿ ಹೇಳಿದನು ಈ ಹೆಣ್ಣು ಒಂದು ಮಾಯೆ
ಕವಿಯೊಬ್ಬ ಹಾಡಿದನು ಈ ಹೆಣ್ಣು ಒಂದು ಚೆಲುವೆ

ಯಾರನ್ನು ನಂಬಲಿ ಯಾರನ್ನು ದೂರಲಿ
ಯಾರನ್ನು ನಂಬಲಿ ಯಾರನ್ನು ದೂರಲಿ
ಪ್ರೀತಿ ಅನ್ನೋದು ಏನು ಏನು ಏನು ಏನು

||ರಕ್ಕಸನ ಕೈಲಿ
ಆ ಚೆಂದ ಚೆಂದಮಾಮ ಮಾಮ
ಮಚ್ಚು ಹಿಡಿದೋನ ಕೈಲಿ
ಹೇ ತಾಳಿ ಅಂದಾನೇನೋ ಮಾಮ||

ಪಾಪಿಗೆ ಬೇಕಾ ಪ್ರೀತಿ ಪ್ರೇಮ
ನಿನ್ಗ್ಯಾಕೋ ಮಚ್ಚಾ ಮ್ಯಾರೇಜು ಡ್ರಾಮಾ

ಇಲ್ಲಿ ಮೀಟ್ರು ಇಲ್ದೇ ಇರೋರ್ಗೆಲ್ಲಾ ಕಲ್ಯಾಣ
ಹಳೇ ಪಂಟ್ರು ನಾನು ನಂಗೆ ಆಸೆ ಇಲ್ವಣ್ಣಾ?

ಹುಡುಗಿ ಮುಂದೆ ಮಚ್ಚು ಕೂಡ ಕೆಂಪು ಗುಲಾಬಿ
ಲವ್ವಿನಲ್ಲಿ ಬಿದ್ರೆ ನಮ್ಮ ಲೈಫು ಜಿಲೇಬಿ||

||ರಕ್ಕಸನ ಕೈಲಿ
ಆ ಚೆಂದ ಚೆಂದಮಾಮ ಮಾಮ
ಮಚ್ಚು ಹಿಡಿದೋನ ಕೈಲಿ
ಹೇ ತಾಳಿ ಅಂದಾನೇನೋ ಮಾಮ||

Chandalana Kaili Song Lyrics in English

Rakkasana Kaili
Aa… Chenda Chendamaama Maama
Macchididona Kaili
Hey Thaali Andaneno Maama

Paapige Beka Preethi Prema
Ningyako Maccha Marriage-u Drama

Illi Meetru Ilde Irorgellaa Kalyana
Hale Pantru Naanu Nange Aase Ilwanna

Hudugi Munde Macchu Kooda Kempu Gulaabi
Lovvinalli Bidre Namma Life-u Jilebi

|| Rakkasana Kaili
Aa… Chenda Chendamaama Maama
Macchididona Kaili
Hey Thaali Andaneno Maama||

Srirampurada Subbi Preethi
Live Band Ladaki Julie Dosthi
Thaara Aunty Meera Aunty Ellaarnu Marthoythiyaa

Hotlutaana Bittaakthini
Maneya Foodge Settle Aagthini

Jeevna Poorthi Kaayo Hendthi
Familyge Fittaaythini

Vedanthi Helidanu Honnellavu Mannu
Kaviyobba Haadidanu Mannellavu Honnu

Yaarannu Nambali Yaarannu Doorali
Yaarannu Nambali Yaarannu Doorali
Preethi Ennodu Enu Enu Enu Enu

||Rakkasana Kaili
Aa… Chenda Chendamaama Maama
Macchididona Kaili
Hey Thaali Andaneno Maama||

Sketchu Dealu Anthirthiya
TV9 l Barthirthiya
Aye Sletu Byatu Longu Macchu
Hidiyodan Heng Bidthiyaa?

Macchu Hucchu Gottha Magaa
Hucchu Bidisol Hendthi Magaa
Avalaa Dillu Central Jailu
Naanalli Andar Eega

Vedanthi Helidanu Ee Hennu Ondu Maaye
Kaviyobba Haadidanu Ee Hennu Ondu Cheluve

Yaarannu Nambali Yaarannu Doorali
Yaarannu Nambali Yaarannu Doorali
Preethi Ennodu Enu Enu Enu

||Rakkasana Kaili
Aa… Chenda Chendamaama Maama
Macchididona Kaili
Hey Thaali Andaneno Maama||

Paapige Beka Preethi Prema
Ningyako Maccha Marriage-u Drama

Illi Meetru Ilde Irorgellaa Kalyana
Hale Pantru Naanu Nange Aase Ilwannaa?

Hudugi Munde Macchu Kooda Kempu Gulaabi
Lovvinalli Bidre Namma Life-u Jilebi

||Rakkasana Kaili
Aa… Chenda Chendamaama Maama
Macchididona Kaili
Hey Thaali Andaneno Maama||‌

Song Details :

  • Song Name : Chandalana Kaili
  • Movie Name : Gulama
  • Cast : Prajwal Devaraj, Biyanka Desai, Sonu, Rangayana Ranghu
  • Released On : 01 January 2009
  • Music : Gurukiran
  • Singers : Gururaj Hoskote, Murali Mohan, Gurukiran
  • Lyricist : Thushar Ranganath
  • Director : Thushar Ranganath
  • Producer : Ramu
  • Audio Label / Credits : Anand Audio

LEAVE A REPLY

Please enter your comment!
Please enter your name here