Home Lyrics Kannada Chum Chum Chali Chali Song Lyrics in Kannada – Kabza

Chum Chum Chali Chali Song Lyrics in Kannada – Kabza

50
0
Chum Chum Chali Song Kannada Lyrics

ಸೂಪರ್ ಸ್ಟಾರ್‌ ಉಪೇಂದ್ರ ನಟಿಸಿರುವ ಕಬ್ಜ ಚಿತ್ರದ ಈ ಹಾಡನ್ನು ಪ್ರಮೋದ್‌ ಮರವಂತೆ ಬರೆದಿದ್ದು ಐರಾ ಉಡುಪಿ, ಮನಿಶ್‌ ದಿನಕರ್‌, ಸಂತೋಷ್‌ ವೆಂಕಿ ಹಾಡಿದ್ದಾರೆ, ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಕಂಪೆನಿ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from the movie Kabja starring Super Star Upendra is penned by Pramod Maravante, sung by Ira Udupi, Manish Dinkar, Santhosh Venki, composed by Ravi Basruru, the audio rights of the movie are owned by the renowned audio company Anand Audio.

  • ಹಾಡು : ಚುಮ್‌ ಚುಮ್‌ ಚಳಿ ಚಳಿ
  • ಸಂಗೀತ : ರವಿ ಬಸ್ರೂರ್‌
  • ಗಾಯನ : ಐರಾ ಉಡುಪಿ, ಮನೀಶ್‌ ದಿನಕರ್‌, ಸಂತೋಷ್‌ ವೆಂಕಿ
  • ಸಾಹಿತ್ಯ : ಪ್ರಮೋದ್‌ ಮರವಂತೆ

Chum Chum Chali Chali Song Lyrics in Kannada

ಚುಮ್‌ ಚುಮ್ ಚಳಿ ಚಳಿ
ತಬ್ಕೋ ಚಳುವಳಿ
ಮಾಡು ಗಿಲಿ ಗಿಲಿ
ಕರ್ದು ನೀ ಸೈಡಲಿ
ಗುಮ್‌ ಗುಮ್‌ ಗುಂಗಿನಲಿ
ಗರ್ಮಿ ಎದೆಯಲಿ
ನಾನೆ ಚಂಪಾಕಲಿ
ಕಚ್ಕೋ ಬಾ ಗುಂಪಲಿ

ಕತ್ಲಲ್ಲಿ ಕೂತ್ಕೊಂಡು ಕಲಿಯೋ ಬಾ ಎಬಿಸಿಡಿ
ನಾ ರಾತ್ರಿ ಟ್ಯೂಷನ್ನು ಕೊಡ್ತೀನಿ ಒಂಟಿ ರೂಮಲಿ…

ಸುರ್ರು ಸುರ್ರು ಅಂತಿದೆ
ಸುರ್‌ ಸುರ್‌ ಬತ್ತಿ
ನನ್ನ ಮ್ಯಾಲೆ ಬಿಟ್ಟೆ ನೀ ಸುಪನಾತಿ
ಸುರ್ರು ಸುರ್ರು ಅಂತಿದೆ
ಸುರ್‌ ಸುರ್‌ ಬತ್ತಿ
ನನ್ನ ಮ್ಯಾಲೆ ಬಿಟ್ಟೆ ನೀ ಸುಪನಾತಿ

ಚುಮ್‌ ಚುಮ್‌ ಚಳಿ ಚಳಿ
ತಬ್ಕೋ ಚಳುವಳಿ
ಮಾಡು ಗಿಲಿ ಗಿಲಿ
ಕರ್ದು ನೀ ಸೈಡಲಿ
ಗುಮ್‌ ಗುಮ್‌ ಗುಂಗಿನಲಿ
ಗರ್ಮಿ ಎದೆಯಲಿ
ನಾನೇ ಚಂಪಾಕಲಿ
ಕಚ್ಕೋ ಬಾ ಗುಂಪಲಿ

ಕುಡಿಯೋ ಎಣ್ಣೆಗೂ
ಕುಣಿಯೋ ಹೆಣ್ಣಿಗೂ
ನಶೆಯು ಒಂದೇನೇ
ಕುಡಿಯೋದ್ಯಾತಕೆ
ಸುಡುವ ಗರ್ಮಿಗೂ
ಮಾದಕ ಕಣ್ಣಿಗೂ
ಬಿಸಿಯು ಒಂದೇನೇ
ಸುಡುವುದ್ಯಾತಕೇ

ನೋಡಿದನ್ನೇ ನೋಡ್ತಾರೆ
ಮಾಡಿದನ್ನೇ ಮಾಡ್ತಾರೆ
ಆದ್ರೂ ಕೂಡ ಮತ್ತೆ ಮತ್ತೆ
ನಾನೇ ಬೇಕು ಅಂತಾರೆ
ಆಡೋದೆಲ್ಲಾ ಆಡ್ತಾರೆ
ಗೆಲ್ಲೋದೆಲ್ಲಾ ಗೆಲ್ತಾರೆ
ಗೆದ್ದಿರುವ ಕಪ್ಪು ಮಾತ್ರ
ನಂಗೆ ತಂದು ಕೊಡ್ತಾರೆ

ಆಗೋದೆಲ್ಲಾ ಆಗ್ಲಿ ಇವತ್ತು
ನೀ ಗುಟ್ಟಾಗೇನೆ ಮಾಡು ಗಮ್ಮತ್ತು

ಸುರ್ರು ಸುರ್ರು ಅಂತಿದೆ
ಸುರ್‌ ಸುರ್‌ ಬತ್ತಿ
ನನ್ನ ಮ್ಯಾಲೆ ಬಿಟ್ಟೆ ನೀ ಸುಪನಾತಿ
ಸುರ್ರು ಸುರ್ರು ಅಂತಿದೆ
ಸುರ್‌ ಸುರ್‌ ಬತ್ತಿ
ನನ್ನ ಮ್ಯಾಲೆ ಬಿಟ್ಟೆ ನೀ ಸುಪನಾತಿ

ಚುಮ್‌ ಚುಮ್‌ ಚಳಿ ಚಳಿ
ತಬ್ಕೋ ಚಳುವಳಿ
ಮಾಡು ಗಿಲಿ ಗಿಲಿ
ಕರ್ದು ನೀ ಸೈಡಲಿ
ಗುಮ್‌ ಗುಮ್‌ ಗುಂಗಿನಲಿ
ಗರ್ಮಿ ಎದೆಯಲಿ
ನಾನೇ ಚಂಪಾಕಲಿ
ಕಚ್ಕೋ ಬಾ ಗುಂಪಲಿ

Chum Chum Chali Chali Song Lyrics in English

Chum Chum Chali Chali
Thabko Chaluvali
Maadu Giligili
Kardu Nee Saidali
Gum Gum Gunginali
Garmi Edeyali
Naane Champakali
Kachko Baa Gumpali

Kathlalli Kuthkondu Kaliyo Baa ABCD
Naa Raathri Tutionnu Kodthini Onti Roomaleeee…

Surru Surru Anthide
Sur Sur Batthi
Nanna Myale Bitte Nee Supanathi
Surru Surru Anthide
Sur Sur Batthi
Nanna Myale Bitte Nee Supanathi

Chum Chum Chali Chali
Thabko Chaluvali
Maadu Gili Gili
Kardu Nee Saidali
Gum Gum Gunginali
Garmi Edeyali
Naane Champakali
Kachko Baa Gumpali

Kudiyo Ennegu
Kuniyo Hennigu
Nasheyu Ondene
Kudiyodyathake
Suduva Garmigu
Maadaka Kannigu
Bisiyu Ondene
Suduvudhyathake

Nodidanne Nodthare
Madidanne Madthare
Aadru Kuda Mathe Mathe
Naane Beku Anthare
Aadodella Aadthare
Gellodella Gelthare
Geddiruva Kappu Mathra
Nange Thandu Kodthare

Aagodella Aagli Ivatthu
Nee Guttagene Maadu Gammatthu

Surru Surru Anthide
Sur Sur Batthi
Nanna Myale Bitte Nee Supanathi
Surru Surru Anthide
Sur Sur Batthi
Nanna Myale Bitte Nee Supanathi

Chum Chum Chali Chali
Thabko Chaluvali
Maadu Gili Gili
Kardu Nee Saidali
Gum Gum Gunginali
Garmi Edeyali
Naane Champakali
Kachko Baa Gumpali

Song Details :

  • Song Name : Chum Chum Chali Chali
  • Movie Name : Kabza
  • Released On : 17th March 2023
  • Cast : Real star Upendra, Tanya Hope
  • Music : Ravi Basrur
  • Singer : Airaa Udupi, Manish Dinakar, Santhosh Venki
  • Lyricist : Pramod Maravanthe
  • Producer : R.Chandru
  • Director : R.Chandru
  • Music Label Credits : Anand Audio

LEAVE A REPLY

Please enter your comment!
Please enter your name here