Home Lyrics Kannada College Gate alli Song Lyrics in Kannada – Paramathma

College Gate alli Song Lyrics in Kannada – Paramathma

36
1
College Gate-alli Song Kannada Lyrics

ಪವರ್‌ಸ್ಟಾರ್‌ ಪುನೀತ್‌‌ ರಾಜ್‌ಕುಮಾರ್, ದೀಪಾ ಸನ್ನಿಧಿ, ಐಂದ್ರಿತಾ ರಾಯ್‌, ಅನಂತ್‌ನಾಗ್‌ ಹಾಗೂ ರಂಗಾಯಣ ರಘು ನಟಿಸಿರುವ ಪರಮಾತ್ಮ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಎ೨ ಮ್ಯೂಸಿ಼ಕ್ಸ್‌ ಒಡೆತನದಲ್ಲಿದೆ.

  • ಹಾಡು : ಕಾಲೇಜ್‌ ಗೇಟಲ್ಲಿ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ವಿ.ಹರಿಕೃಷ್ಣ
  • ಸಾಹಿತ್ಯ : ಯೋಗರಾಜ್‌ ಭಟ್

More Songs From Paramathma :

College Gate alli Song Lyrics in Kannada

ಕಾಲೇಜ್‌ ಗೇಟಲ್ಲಿ ಫೇಲಾಗಿ ಬಂದವರ ಕಾಪಾಡೋ ಚೊಂಬೇಶ್ವರ
ಮಾರ್ಕ್ಸ್‌ ಕಾರ್ಡಿನಲಿ ಸೊನ್ನೆ ರೌಂಡಾಗಿ ಕಾಣುವುದು
ಏನ್ಮಾಡ್ಲಿ ಮಾಡ್ಲಿ ಚೊಂಬೇಶ್ವರಾ…
ಒಳಗೊಬ್ಬ ಒಬ್ಬ ಒಬ್ಬ ಒಬ್ಬ ಪರಮಾತ್ಮ
ಉಸಿರಾಡು ಆಡು ಆಡು ಆಡು ಅಂತಾನೆ
ನಮ್ಮಪ್ಪ ಅಪ್ಪ ಅಪ್ಪ ಅಪ್ಪ ಪುಣ್ಯಾತ್ಮ
ಪಾಸಾಗು ಆಗು ಆಗು ಆಗು ಅಂತಾನೆ
ಫೇಲಾಗದೋರುಂಟೇ ಚೊಂಬೇಶ್ವರ
ಪಾಸ್‌ ಆಗಿ ಏನ್ಮಾಡ್ಲಿ ಒಂದೇ ಸಲ

ತನ ಡೂನ ಡೂನ ಡೂನ ಡೂನ ಡೂಡೂನ
ತನ ಡೂನ ಡೂನ ಡೂನ ಡೂನ ಡೂಡೂನ

ಒಂದೊಂದ್ಲ ಒಂದು ಎರಡೆರಡ್ಲ ಎರಡು
ಮೂರ್‌ ಮೂರ್ಲ ಮೂರು ಬೈ ಹಾರ್ಟು ಮಾಡು
ಓ ಮೈ ಗಾಡ್ಜಿಲ್ಲ ವಾಟ್‌ ಎ ಕ್ಯಾಲ್ಕ್ಯುಲೇಷನ್‌
ಹೈಯೆಸ್ಟು ಮಾರ್ಕ್ಸು ಕೊಟ್ಟೋನೆ ಲೂಸು
ಅರ್ಧಕ್ಕೆ ಕೋರ್ಸು ಬಿಟ್ಟೋನೆ ಬಾಸು

ಮ್ಯೂಸಿ಼ಕ್ಕೆ ಸರಿಯಿಲ್ಲ ಏಳೇ ಸ್ವರ
ಇನ್ನೆಷ್ಟು ಕೂಗೋದು ಎಮ್ಮೆ ತರಾ
ಟ್ರೈ ಮಾಡು ಏನಾದ್ರೂ ಬ್ಯಾರೆ ತರಾ
ಸೈಕಲ್‌ನಲ್ಲಿ ಏರು ತೆಂಗಿನ್‌ ಮರ

ಹೇ ರಾಮ ಪಿಯುಸಿ ಲಿ ಒಮ್ಮೆ ಡುಂಕಿ
ಆಮೇಲೆ ಡಿಗ್ರಿ ಲಿ ಮೂರ್‌ ಮೂರು ಬಾಕಿ
ಎಕ್ಸಾಮು ಹಾಲಿನಲ್ಲಿ ನನ್ನ ಪರಮಾತ್ಮ
ಮಾರ್ನಿಂಗು ಶೋಗೆ ಹೋಗು ಕಂದ ಅಂತಾನೆ
ಕ್ಲಾಸಲ್ಲಿ ನಾನು ಒಬ್ನೆ ಒಳ್ಳೆ ಪುಣ್ಯಾತ್ಮ
ಆನ್ಸರು ಶೀಟಿನಲ್ಲಿ ಬರೆದೆ ಕೊಶ್ಚನ್ನೇ
ಸಬ್ಜೆಕ್ಟೆ ಸರಿಯಿಲ್ಲ ಚೊಂಬೇಶ್ವರ
ಸಿಲಬಸ್ಸು ಇರಬಾರ್ದ ಸಿನಿಮಾ ತರ

ತನ ಡೂನ ಡೂನ ಡೂನ ಡೂನ ಡೂಡೂನ
ತನ ಡೂನ ಡೂನ ಡೂನ ಡೂನ ಡೂಡೂನ

ಓದ್ಕೊಂಡು ಓದ್ಕೊಂಡು ಓದ್ಕೊಂಡಿರು
ಡೌಟಿದ್ರೆ ಹುಡುಗೀರ್ನ ಕೇಳು ಗುರು
ಇಲ್ಲಿಂದ ಹೋಗ್ತಾರ ಯಾರಾದರು
ಕಾಲೇಜು ಟೆಂಪಲ್ಲು ಇಲ್ಲೇ ಇರು

ಕಾಲೊಂದು ಭಗವಂತ ಹಾಕಿರುವ ಟೋಪಿ
ಇಲ್ಲಿಂದ ಪಾಸಾಗಿ ಹೋದವರೆ ಪಾಪಿ
ದನ ಕಾಯುತ್ತಿದ್ದ ಹರಿಕೃಷ್ಣ ಪರಮಾತ್ಮ
ಕುರುಕ್ಷೇತ್ರದಲ್ಲಿ ಡ್ರೈವರ್‌ ಆಗಿ ಇರ್ಲಿಲ್ವೇ
ಅನಿಸಿದ್ದು ಮಾಡುವವನೆ ಮಾತ್ರ ಪುಣ್ಯಾತ್ಮ
ಮಾಡೋದು ಏನು ಅಂತ ನಮಗೆ ಗೊತ್ತಿಲ್ವೇ
ಸಿಸ್ಟಮ್ಮೆ ಸರಿಯಿಲ್ಲ ಚೊಂಬೇಶ್ವರ
ಪ್ರೈಮಿಸ್ಟರ್‌ ಆಗ್ಬಿಡ್ಲ ಒಂದೇಸಲ

ತನ ಡೂನ ಡೂನ ಡೂನ ಡೂನ ಡೂಡೂನ
ತನ ಡೂನ ಡೂನ ಡೂನ ಡೂನ ಡೂಡೂನ

ಕಾಲೇಜು ಸಾಸ್ವತ…

College Gate alli Song Lyrics in English

College Gate-alli Fail-agi Bandavara Kapado Chombeshwara
Marks Card-inalli Sonne Round-agi Kaanuvudu
Enmadli Madli Chombeshwara…
Olagobba Obba Obba Obba Paramathma
Usiradu Aadu Aadu Aadu Anthane
Nammappa Appa Appa Appa Punyathma
Pass-agu Agu Agu Agu Anthane
Fail-agadorunte Chombeshwara
Pass agi Enmadli Ondesala

Thana Doona Doona Doona Doona Dudoona
Thana Doona Doona Doona Doona Dudoona

Ondondla Ondu Eraderadla Eradu
Moor Moorla Mooru By Heart-u Maadu
O My Godzilla What a Calculation
Highest-u Marks-u Kottone Loose-u
Ardhakke Course-u Bittone Boss-u

Music-e Sariyilla Ele Swara
Inneshtu Koogodu Emme Thara
Try Maadu Enadru Byare Thara
Cycle-nalli Eru Thengin Mara

Hey Rama PUC li Omme Dumki
Amale Degreeli Moor Mooru Baaki
Exam-u Hall-inalli Nanna Paramathma
Morning-u Show-ge Hogu Kanda Anthane
Class-alli Naanu Obne Olle Punyathma
Answer-u Sheet-inalli Barede Koschanne
Subject-e Sariyilla Chombeshwara
Syllabuss-u Irabarda Cinema Thara

Thana Doona Doona Doona Doona Dudoona
Thana Doona Doona Doona Doona Dudoona

Odkondu Odkondu Odkondiru
Doubt-idre Hudugirna Kelu Guru
Illinda Hogthara Yaaradaru
College-u Tempallu Ille Iru

Kaalondu Bhagavantha Haakiruva Topi
Illinda Paasagi Hodavare Paapi
Dana Kaayuthidda Harikrishna Paramathma
Kurukshethradalli Driver Aagi Irlilwe
Anisiddu Maaduvavane Maathra Punyathma
Maadodu Enu Antha Namage Gothilwe
Systemme Sariyilla Chombeshwara
Prime Minister Agbidla Ondesala

Thana Doona Doona Doona Doona Dudoona
Thana Doona Doona Doona Doona Dudoona

College-u Saaswatha…

Song Details :

  • Song Name : College Gate-alli
  • Movie Name : Paramathma
  • Released on : 6th October 2011
  • Cast : Power Star Puneeth Rajkumar, Deepa Sannidhi, Aindritha Roy, Ananth Nag, Ranghayana Raghu
  • Music : V.Harikrishna
  • Singer : V.Harikrishna
  • Lyrics : Yogaraj Bhat
  • Producer : Jayanna, Bhogendra
  • Director : Yogaraj Bhat
  • Audio Label : A2

1 COMMENT

LEAVE A REPLY

Please enter your comment!
Please enter your name here