Home Lyrics Kannada Daddy Daddy Song Lyrics in Kannada – Mangalyam Thanthunanena

Daddy Daddy Song Lyrics in Kannada – Mangalyam Thanthunanena

46
2
Daddy Daddy Song Kannada Lyrics

ಸ್ಯಾಂಡಲ್‌ವುಡ್‌ನ ಕನಸುಗಾರ ರವಿಚಂದ್ರನ್‌ ಮತ್ತು ರಮ್ಯಕೃಷ್ಣ ಅಭಿನಯಿಸಿರುವ ಮಾಂಗಲ್ಯಂ ತಂತು ನಾನೇನಾ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್ ಬರೆದಿದ್ದು ವಿ,ಮನೋಹರ್‌ ಸಂಗೀತ ಸಂಯೋಜಿಸಿದ್ದಾರೆ, ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ, ರಾಜೇಶ್‌ ಕೃಷ್ಣನ್‌, ಕುಸುಮ ಹಾಡಿದ್ದಾರೆ, ಈ ಚಿತ್ರ ತೆಲುಗಿನ ಪವಿತ್ರ ಬಂಧಂ ಚಿತ್ರದ ರಿಮೇಕ್‌ ಆಗಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from the movie Mangalyam Thanthu Nanena Starring Crazystar Ravichandran and Ramyakrishna, written by K.Kalyan and music is composed by V.Manohar, this song sung by S.P.Balasubramanyam, Rajesh Krishnan, Kusuma, This Movie is a Remake of Telugu movie Pavitra Bandham. The audio rights of the film are owned by renowned audio Company Anand Audio.

Other Songs from Mangalyam Thanthunanena :

  • ಹಾಡು : ಡ್ಯಾಡಿ ಡ್ಯಾಡಿ
  • ಸಂಗೀತ : ವಿ.ಮನೋಹರ್‌
  • ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ರಾಜೇಶ್‌ ಕೃಷ್ಣನ್‌, ಕುಸುಮ
  • ಸಾಹಿತ್ಯ : ಕೆ.ಕಲ್ಯಾಣ್

Daddy Daddy Song Lyrics in Kannada

ಡ್ಯಾಡಿ ಡ್ಯಾಡಿ….
ಡ್ಯಾಡಿ ಡ್ಯಾಡಿ ಸ್ವೀಟು ನ್ಯೂಸ್‌ ಡ್ಯಾಡಿ
ವಾಟ್‌ ವಾಟ್‌
ನಾನು ಡ್ಯಾಡಿ ಆಗೂತೀನಿ ಡ್ಯಾಡಿ
ಹುರ್ರೇ…
ಡಿ ಡಿ ಡಿ ಡಿ ಡಿ ಕ್ಕಿ ಅವಲಕ್ಕಿ ಬುವಲಕ್ಕಿ
ಪಾಪು ಬರ್ತಾನೆ ಡ್ಯಾಡಿ ಫೋಸು ಕೊಡ್ತಾನೆ

ಹೇ ಹಾಡಿ ಹಾಡಿ ಗ್ರೇಟು ನ್ಯೂಸು ಹಾಡಿ
ಎಸ್‌ ಡ್ಯಾಡಿ
ನಾನು ತಾತನ್‌ ಸೀಟಿಗೋಗ್ತೀನ್ನೋಡಿ
ಹ್ಹ ಹ್ಹ ಹ್ಹ

ಕೈಯೂರಿ ಕಾಲೂರಿ ಅಂಬಾರಿ ಮೇಲೇರಿ
ಪಾಪು ಬರ್ತಾನೆ ರಾಜನ್‌ ಫೋಸು ಕೊಡ್ತಾನೆ

ಆ… ಪಾಪು ಕಾಲಿಟ್ರೆ ಫುಲ್‌ ಸ್ಟಾಪು ನಿನ್‌ ಜೋರು
ನೋಯಲ್ಲಾ ಮನಸು ಅವನ ಹೂ ತೇರು..
ಆ ಹ್ಹ ಹ್ಹ ಹ್ಹಾ

ನಾನೇರೊ ಕುದುರೆ ಏರಿ ಸಫಾರಿ ಮಾಡ್ತಾನೆ ಚಲ್ ಚಲ್‌
ಮೀಸೆ ಹಿಡಿದು ಜೋಲಿ ಹೊಡಿತಾನೆ
ಹತ್ತಿ ಬದಲು ಮುತ್ತೊಂದು
ಸಾಟಿಯಿಲ್ಲ ಮತ್ತೊಂದು
ಬೆಟ್ಟ ಹೊರ್ತಾನ್‌ ಪುಟ್ಟ ಕೈಯಲ್ಲಿ… ಓಯ್‌

||ಏಯ್….ಡ್ಯಾಡಿ ಡ್ಯಾಡಿ ಸ್ವೀಟು ನ್ಯೂಸ್‌ ಡ್ಯಾಡಿ… ಯಾ…ಯಾ…
ನಾನು ಡ್ಯಾಡಿ ಆಗುತೀನಿ ಡ್ಯಾಡಿ
ಡಿಡಿಡಿಡಿಡಿ ಕ್ಕಿ ಅವಲಕ್ಕಿ ಬುವಲಕ್ಕಿ
ಪಾಪು ಬರ್ತಾನೆ ಡ್ಯಾಡಿ ಪೋಸು ಕೊಡ್ತಾನೆ||

ನಮ್ಮ ಈ ಪ್ರೀತಿ ಮರುಜನ್ಮವು ಉಂಟು
ಈ ಕಂದನಿಂದ್ಲೇ ಈ ಎಲ್ಲಾ ನಂಟು

ಆ‌ ಆ ಆ ಆ
ಕೋಟಿ ಕನಸುಗಳು ಅರಳೋದು ಇವನಲ್ಲೇ
ಈ ಚೋರನಿಂದ್ಲೆ ಎಲ್ಲಾ ಹೊಸ ಲೀಲೆ
ಇಲ್ಲಿರಂಗೊಂದೇ ಅವಕಾಶ ಅಂಗೈಯಲ್ಲೇ ಆಕಾಶ
ಎಲ್ಲಾ ಮಾತು ಇವನ ಹಾರ್ಟಲ್ಲೇ

||ಆ.. ಡ್ಯಾಡಿ ಡ್ಯಾಡಿ ಸ್ವೀಟು ನ್ಯೂಸ್‌ ಡ್ಯಾಡಿ…
ಓಕೆ…
ನಾನು ಡ್ಯಾಡಿ ಆಗುತೀನಿ ಡ್ಯಾಡಿ
ಶಹಬಾಸ್…
ಡಿಡಿಡಿಡಿಡಿಕ್ಕಿ ಅವಲಕ್ಕಿ ಬುವಲಕ್ಕಿ
ಪಾಪು ಬರ್ತಾನೆ ಡ್ಯಾಡಿ ಪೋಸು ಕೊಡ್ತಾನೆ ಅರೆರೆ….

ಹಾಡಿ ಹಾಡಿ ಗ್ರೇಟು ನ್ಯೂಸು ಹಾಡಿ
ಓಕೆ
ನಾನು ತಾತನ್‌ ಸೀಟಿಗೋಗ್ತಿನ್ನೋಡಿ
ಹ್ಹ ಹ್ಹ ಹ್ಹ
ಕೈಯೂರಿ ಕಾಲೂರಿ ಅಂಬಾರಿ ಮೇಲೇರಿ
ಪಾಪು ಬರ್ತಾನೆ ರಾಜನ್‌ ಪೋಸು ಕೊಡ್ತಾನೆ

Daddy Daddy Song Lyrics in English

Daddy Daddy…
Daddy Daddy Sweet-u News-u Daddy
What What
Naanu Daddy Aguthini Daddy
Hurrey..
Di Di Di Di Dikki Avalakki Buvalakki
Paapu Barthane Daddy Pose-u Kodthane

Hey Haadi Haadi Great-u News-u Haadi
Yes Daddy
Naanu Thaathan Seatigogthinnodi
Hah Hah Hah

Kaiyuri Kaaluri Ambaari Meleri
Paapu Barthane Rajan Pose-u Kodthane

Aa… Paapu Kaalitre Ful Stop-u Nin Joru
Noyalla Manasu Avana Hoo Theru…
Aa Hah Hah Haah…

Naanero Kudure Eri Safari Madthane Chal Chal
Meese Hididu Joli Hodithane
Hathi Badalu Mathondu
Saatiyilla Mathondu
Betta Horthane Putta Kaiyalle… Oye

||Aye… Daddy Daddy Sweet-u News Daddy… Yaa… Yaa…
Naau Daddy Aaguthini Daddy
DiDiDiDiDiki Avalakki Buvalakki
Paapu Barthane Daddy Pose-u Kodthane||

Namma Ee Preethi Marujanmavu Untu
Ee Kandanindle Ee Ellaa Nantu

Aa Aa Aa Aa
Koti Kanasugalu Aralodu Ivanalle
Ee Choranindle Ellaa Hosa Leele
Illirangonde Avakasha Angaiyalle Akasha
Ellaa Maathu Ivana Heartalle

||Aa… Daddyu Daddy Sweet-u News-u Daddy…
OK…
Naanu Daddy Aaguthini Daddy
Shahabas…
DiDiDiDiDikki Avalakki Buvalakki
Paapu Barthane Daddy Pose-u Kodthane Arere….

Haadi Haadi Great-u News-u Haadi
OK
Naanu Thaathan Seatigogthinnodi
Hah Hah Hah
Kaiyuri Kaaluri Ambari Meleri
Paapu Barthane Rajan Pose-u Kodthane

Song Details :

  • Song Name : Daddy Daddy
  • Movie Name : Mangalyam Thanthu Nanena
  • Released On : 1998
  • Cast : Ravichandran, Ramyakrishnan, S.P.Balasubramanyam
  • Music : V.Manohar
  • Singers : S.P.Balasubramanyam, Rajesh Krishnan, Kusuma
  • Lyrics : K.Kalyan
  • Producer : Allu Arvind
  • Director : V.S.Reddy
  • Music Label Credits : Anand Audio

2 COMMENTS

LEAVE A REPLY

Please enter your comment!
Please enter your name here