Home Lyrics Kannada Damma Damma Song Lyrics in Kannada – Kirathaka

Damma Damma Song Lyrics in Kannada – Kirathaka

115
1
Damma Damma Song Kannada Lyrics

ರಾಕಿಂಗ್‌ಸ್ಟಾರ್‌ ಯಶ್‌, ಓವಿಯಾ, ನಾಗಾಭರಣ, ತಾರಾ, ಡೇನಿಯಲ್‌ ಬಾಲಾಜಿ ನಟಿಸಿರುವ ಕಿರಾತಕ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಸಂಗೀತ ನಿರ್ದೇಶಕ ವಿ.ಮನೋಹರ್‌ ಬರೆದಿದ್ದು ಸಿ.ವಿ.ಸಂತೋಷ್ ಮತ್ತು ಅನುರಾಧ ಭಟ್‌ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್ ಆಡಿಯೋ ಒಡೆತನದಲ್ಲಿದೆ.

This Song from Kirathaka Starring Rockstar Yash, Oviya, Nagabharana, Tara, Daniel Balaji and others, Written by Music Director V. Manohar Sung by CV Santosh and Anuradha Bhatt, Audio rights of the film are owned by renowned audio company Anand Audio.

 • ಹಾಡು : ಡಮ್ಮ ಡಮ್ಮ
 • ಸಾಹಿತ್ಯ & ಸಂಗೀತ : ವಿ.ಮನೋಹರ್‌
 • ಗಾಯನ : ಸಿ.ವಿ.ಸಂತೋಷ್‌ & ಅನುರಾಧ ಭಟ್‌
 • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Damma Damma Song Lyrics in Kannada

ಚುಕ್ಕಿ ಚುಕ್ಕಿ ಬೆಳ್ಳಿ ಚುಕ್ಕಿ ಮುದ್ದು ಚುಕ್ಕಿ ನಾನು ನಿನ್ನ
ಧ್ಯಾನ ಮಾಡಿ ಮಾಡಿ ಪ್ರೇಮ ಋಷಿಯಾದೆ
ಮತ್ತೆ ಮತ್ತೆ ಕಾಡಿ ಕಾಡಿ ಬೇಡಿಕೊಂಡ ನಂತರವೆ
ಆಹಾ ಕೊನೆಗೂ ನೀ ಒಲಿದೆ

ಡಮ್ಮ ಡಮ್ಮ ಡಮ ಡಮ ಡಮ್ಮ
ಡಮ್ಮ ಡಮ್ಮ ಡಮ ಡ ಡಮ್ಮ
ಡಮ್ಮ ಡಮ್ಮ ಡಮ ಡಮ ಡಮ್ಮ
ಡಮ್ಮ ಡಮ್ಮ ಹೋ…

ಸಣ್ಣ ಪುಟ್ಟ ಕನಸಿಗೆಲ್ಲ ಕಣ್ಣಿನಾಗೆ ಜಾಗವಿಲ್ಲ
ನಿನ್ನ ಬಿಂಬ ಜಂಭದಿಂದ ತುಂಬಿಕೊಂಡೈತೆ
ಮೇಷ್ಟ್ರು ಹೇಳೋ ಪಾಠವೆಲ್ಲ ಕಿವಿಯ ಮ್ಯಾಲೆ ಬೀಳದಲ್ಲ
ನಿನ್ನ ಮಾತು ತುಂಬಿ ಮುದ್ದು ಸದ್ದು ಮಾಡೈತೆ

ನಿಂಗೂ ಹಂಗಾ ಇಲ್ಲಿ ನಂಗು ಹಂಗೆ
ನೀನೇ ನಂಗೆ ದಣಿವಾರಿಸೋ ಗಂಗೆ
ತಲೆಯಾ ತುಂಬಾ ಮತ್ತೇರೋ ಗುಂಗು
ಮನಸು ನಿಂಗೆ ಶರಣಾಯ್ತು ಹೆಂಗೆ
ಬ್ರಹ್ಮ ಬರೆದಿಟ್ಟ ನನ್ನ ಜಾತಕಾನೆ ತಿದ್ದಿದೋಳೆ
ನಿನ್ನ ನೋಡಿದಾಗಿನಿಂದ ನಿತ್ಯ ಹುಣ್ಣಿಮೆ
ನಿನ್ನ ಸಿಹಿ ನೆನಪಲಿ ನರ ನರ ಸಡಗರ
ನನ್ನ ಪಾಲಿಗೀಗ ನೀನು ಜೀವ ಚಿಲುಮೆ

||ಡಮ್ಮ ಡಮ್ಮ ಡಮ ಡಮ ಡಮ್ಮ
ಡಮ್ಮ ಡಮ್ಮ ಹೋ||

ಹೆಜ್ಜೆಯಡಿ ಮೆತ್ತೆಯಾಗಲಾ
ಗೆಜ್ಜೆಗಳ ಸದ್ದು ಆಗಲಾ
ಸೋಂಪಾದ ಪಾದ ಜೋಪಾನ ಒಲವೇ
ನೀನು ನಿಂತಿರೋ ಈ ನೆಲಾ ನನ್ನ ಪ್ರೇಮ ದೇಗುಲಾ
ನಿನ್ನ ಖಾಸ ದಾಸ ಆದೆ ನಾ ಚೆಲುವೆ…

ಉಂಡಾಡಿ ಆದೋನು ಕೊಂಡಾಡೋ ಗಂಡಾದೆ
ದೂರಾಗಬೇಡ ಎಂದೆಂದೂ
ಜಗದಲ್ಲಿ ನೀ ಜಾಣ ಕಾಪಾಡೋ ನನ್ನನ್ನ
ಕದ್ದೊಯ್ಯೋ ಬೇಗ ಬಾ ಬಾ ಬಾ

ಚಿನ್ನ ನಿನ್ನ ಕಣ್ಣಿನಲ್ಲೆ ಕಟ್ಟುಬಿಟ್ಟೆಯಲ್ಲೇ ನನ್ನ
ಏನು ಮಂತ್ರ ಮಾಡಿಬಿಟ್ಟೆ ಮುದ್ದು ಚಿಟ್ಟೆಯೇ
ರಂಗು ರಂಗು ಮಾತಿನಲ್ಲಿ ರಂಗವಲ್ಲಿ ಇಟ್ಟವನೇ
ನೋಟದಲ್ಲಿ ಮಾಟ ಮಾಡಿ ನಾಟಿಬಿಟ್ಟೆಯೇ
ನೀನೆ ಹೆಣೆದಾ ಬಲೆಯೊಳಗೆ ಬಿದ್ದೆ
ಪ್ರೀತಿ ಮಳೆಗೆ ಸೂರ್ಯಾನೆ ಒದ್ದೆ
ಗಾಳಿ ಬಂದು ಉರಿಸೈತೆ ಹಣತೆ
ಖಾಲಿ ಪುಟಕೆ ನೀನಾದೆ ಕವಿತೆ
ಬ್ರಹ್ಮ ಬರೆದಿಟ್ಟ ನನ್ನ ಜಾತಕಾನೆ ತಿದ್ದಿದೋಳೆ
ನಿನ್ನ ನೋಡಿದಾಗಿನಿಂದ ನಿತ್ಯ ಹುಣ್ಣಿಮೆ
ನಿನ್ನ ಸಿಹಿ ನೆನಪಲಿ ನರ ನರ ಸಡಗರ
ನನ್ನ ಪಾಲಿಗೀಗ ನೀನು ಜೀವ ಚಿಲುಮೆ

||ಡಮ್ಮ ಡಮ್ಮ ಡಮ ಡಮ ಡಮ್ಮ
ಡಮ್ಮ ಡಮ್ಮ ಡಮ ಡ ಡಮ್ಮ
ಡಮ್ಮ ಡಮ್ಮ ಡಮ ಡಮ ಡಮ್ಮ
ಡಮ್ಮ ಡಮ್ಮ ಹೋ…||

Damma Damma Song Lyrics in English

Chukki Chukki Belli Chukki Muddu Chukki Naanu Ninna
Dhyana Maadi Maadi Prema Rushiyade
Matthe Matthe Kaadi Kaadi Bedikonda Nantharave
Aha Konegu Nee Olide

Damma Damma Dama Dama Damma
Damma Damma Dama Da Damma
Damma Damma Dama Dama Damma
Damma Damma Ho…

Sanna Putta Kanasigella Kanninage Jaagavilla
Ninna Bimba Jambhadinda Thumbikondaithe
Meshtru Helo Paatavella Kiviya Myaale Beeladalla
Ninna Maathu Thumbi Muddu Saddu Maadaithe

Ningu Hanga Illi Nangu Hange
Neene Nange Danivariso Gange
Thaleyaa Thumba Matthero Gungu
Manasu Ninge Sharanaithu Henge
Bramha Bareditta Nanna Jathakane Thiddidole
Ninna Nodidagininda  Nithya Hunnime
Ninna Sihi Nenapali Nara Nara Sadagara
Nanna Paaligeega Neenu Jeeva Chilume

||Damma Damma Dama Dama Damma
Damma Damma Ho…||

Hejjeyadi Metheyagalaa
Gejjegala Saddu Aagalaa
Sompada Paada Jopana Olave
Neenu Ninthiro Ee Nelaa Nanna Prema Degulaa
Ninna Khasa Daasa Aade Naa Cheluve…

Undaadi Adonu Kondado Gandaade
Dooragabeda Endendu
Jagadalli Nee Jaana Kaapado Nannannaa
Kaddoyyo Bega Baa Baa Baa…

Chinna Ninna Kanninalle Kattubitteyalle Nanna
Enu Manthra Maadibitte Muddu Chitteye
Rangu Rangu Mathinalli Rangavalli Ittavane
Notadalli Maata Maadi Naatibitteye
Neene Henedaa Baleyolage  Bidde
Preethi Malege Suryane Odde
Gaali Bandu Urisaithe Hanathe
Khaali Putake Neenade Kavithe
Bramha Bareditta Nanna Jathakane Thiddidole
Ninna Nodidagininda Nithya Hunnime
Ninna Sihi Nenapali Nara Nara Sadagara
Nanna Paaligeega Neenu Jeeva Chilume

||Damma Damma Dama Dama Damma
Damma Damma Dama Da Damma
Damma Damma Dama Dama Damma
Damma Damma Ho…||

Song Details :

 • Song : Damma Damma
 • Movie : Kirathaka
 • Released : 24 June 2011
 • Cast : Rockstar Yash, Oviya, Nagabharana, Tara, Daniel Balaji
 • Lyrics & Music : V.Manohar
 • Singer : C.V.Santhosh, Anuradha Bhat
 • Director : Pradeep Raj
 • Producer : Sharavana Murthy
 • Audio Label : Anand Audio

1 COMMENT

LEAVE A REPLY

Please enter your comment!
Please enter your name here