Home Lyrics Dayana Song Lyrics in Kannada – Yaare Neenu Cheluve

Dayana Song Lyrics in Kannada – Yaare Neenu Cheluve

30
0
Dayana Song Kannada Lyrics

ಕ್ರೇಜಿ಼ಸ್ಟಾರ್‌ ರವಿಚಂದ್ರನ್‌, ಸಂಗೀತಾ, ಹೀರಾ ನಟಿಸಿರುವ ಯಾರೇ ನೀನು ಚೆಲುವೆ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ಶ್ರೀನಿವಾಸ್‌ ಮತ್ತು ಅನುರಾಧ ಶ್ರೀರಾಮ್‌ ಹಾಡಿದ್ದಾರೆ, ಚಿತ್ರದ ಹಾಡುಗಳು ಹೆಸರಾಂತ ಆಡಿಯೋ ಸಂಸ್ಥೆ ಝೆಂಕಾರ್‌ ಮ್ಯೂಸಿ಼ಕ್ ಒಡೆತನದಲ್ಲಿದೆ.

  • ಹಾಡು : ಯಾರೇ ನೀನು ಚೆಲುವೆ
  • ಸಾಹಿತ್ಯ & ಸಂಗೀತ : ಹಂಸಲೇಖ
  • ಗಾಯನ : ಶ್ರೀನಿವಾಸ್‌, ಅನುರಾಧ ಶ್ರೀರಾಮ್

Dayana Song Lyrics in Kannada

ಹೇ… ಹೇ… ಹೇ… ಹೇ…
ಡಯಾನಾ…. ನಾನೇ ಡಯಾನಾ
ನನ್ನ ಕಣ್ಣ ಕಾಂತಿ ಸುಡುವ ರೀತಿ ನೋಡಿ ಭಯಾನಾ… ಹೇ…ಏಏಏ
ಡಯಾನಾ… ನನ್ನ ಸೂರ್ಯಕಾಂತಿ ರೂಪರಾಶಿ ನೋಡಿ
ಭಯಾನಾ… ಡಯಾನಾ…

ಕೇವಲ ತುಟಿಗಳಲ್ಲ ನಿನಗೆ ಮನದ ಮಾತು ಇಡುವೆ ಜೊತೆಗೆ
ಒಂದೇ ಜನುಮದಲ್ಲಿ ನಿನಗೆ ಏಳು ಜನುಮದೊಲವ ಕೊಡುವೆ
ಕೊಡುವೆ ಬಾರೋ ಪುರುಷನಯ್ಯಾ ಅಧರ ಅಧರಕ್ಕೀಗ ಸಮರ
ಡಯಾನಾ… ಹೇ..ಏಏಏ… ಡಯಾನಾ… ಹೇ…ಏಏಏ
ನನ್ನ ಕಣ್ಣ ಬಾಣ ಕೊಲ್ಲುವ ರೀತಿ ನೋಡಿ
ಭಯಾನಾ… ಡಯಾನಾ…

ಕಾಮದ ನಂಜು ಏರಿ ಮೈಗೆ ಪ್ರೇಮದ ಕೋಟೆ ಮುರಿಯಬಹುದೇ
ಪ್ರೇಮದ ರಾಜ್ಯ ಗೆಲ್ಲಲೆಂದು ಕಾಮನಬಿಲ್ಲು ಹಿಡಿಯಬಹುದೇ
ಧೈರ್ಯ ಇದ್ರೆ ಹೂಡೆ ಬಾಣ ಕೊಡುವೆ ಪ್ರೀತಿ ಬದಲು ಪ್ರಾಣ
ಡಯಾನಾ… ಹೇ…ಏಏಏ… ಡಯಾನಾ… ಹೇ… ಏಏಏ
ನನ್ನ ಸೂರ್ಯಕಾಂತಿ ರೂಪರಾಶಿ ನೋಡಿ
ಭಯಾನಾ… ಡಯಾನಾ…

Dayana Song Lyrics in English

Hey… Hey… Hey… Hey…
Dayana… Naane Dayana…
Nanna Kanna Kanthi Suduva Reethi Nodi Bhayana.. Hey… AAA
Dayana… Nanna Suryakanthi Rooparashi Nodi
Bhayana… Dayana…

Kevala Thutigalalla Ninage Manada Maatu Iduve Jothege
Onde Janumadalli Ninage Elu Janumadolava Koduve
Koduve Baaro Purushanayya Adhara Adharakkiga Samara
Dayana… Hey… AAA… Dayana… Hey… AAA
Nanna Kanna Baana Kolluva Reethi Nodi
Bhayana… Dayana…

Kaamada Nanju Eri Maige Premada Kote Muriyabahude
Premada Raajya Gellalendu Kaamanabillu Hidiyabhude
Dhairya Idre Hoode Baana Koduve Preethi Badalu Praana
Dayana… Hey… AAA… Dayana… Hey… AAA…
Nanna Suryakanthi Rooparashi Nodi
Bhayana… Dayana…

Song Details :

  • Song Name : Dayana
  • Movie Name : Yaare Neenu Cheluve
  • Released On : 22 April 1998
  • Cast : Crazystar Ravichandran, Sangeetha, Heera, Ramesh Aravind, Prakash Rai
  • Music Director : Hamsalekha
  • Singers : Srinivas, Anuradha Sriram
  • Lyrics : Hamsalekha
  • Director : D.Rajendra Babu
  • Producer : Rockline Venkatesh
  • Music Label : Jhenkar Music

LEAVE A REPLY

Please enter your comment!
Please enter your name here