Home Lyrics Kannada Devle Devle Song Lyrics in Kannada – Gaalipata 2

Devle Devle Song Lyrics in Kannada – Gaalipata 2

76
0
Devle Devle Song Kannada Lyrics

ಗೋಲ್ಡನ್‌ಸ್ಟಾರ್‌ ಗಣೇಶ್‌, ದಿಗಂತ್‌, ಪವನ್‌ಕುಮಾರ್‌, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್‌, ಶರ್ಮಿಳಾ ಮಾಂಡ್ರೆ, ಅನಂತ್‌ ನಾಗ್‌ ನಟಿಸಿರುವ ಗಾಳಿಪಟ ೨ ಚಿತ್ರದ ಈ ಹಾಡನ್ನು ಚಿತ್ರದ ನಿರ್ದೇಶಕ ಯೋಗರಾಜ್‌ ಭಟ್‌ ಬರೆದಿದ್ದು ವಿಜಯ್‌ ಪ್ರಕಾಶ್‌ ಹಾಡಿದ್ದಾರೆ, ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಕಂಪೆನಿ ಆನಂದ್‌ ಆಡಿಯೋ ಹೊಂದಿದೆ.

This Song from Gaalipata 2 Starring Goldenstar Ganesh, Diganth, Pawankumar, Vaibhavi Shandilya, Samyukta Menon, Sharmila Mandre, Ananth Nag and others written by Yograj Bhatt directed by Vijay Prakash, music composed by Arjun Janya, the audio rights of the film are owned by the renowned audio company Anand Audio.

  • ಹಾಡು : ಎಕ್ಸಾಮ್‌ ಸಾಂಗ್‌
  • ಸಂಗೀತ : ಅರ್ಜುನ್‌ ಜನ್ಯ
  • ಗಾಯನ : ವಿಜಯ್‌ ಪ್ರಕಾಶ್‌
  • ಸಾಹಿತ್ಯ : ಯೋಗರಾಜ್‌ ಭಟ್‌
  • ಆಡಿಯೋ ಲೇಬಲ್ : ಆನಂದ್‌ ಆಡಿಯೋ

Devle Devle Song Lyrics in Kannada

ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ

ಹೊಂಟೋಗಿಲೋ ಹುಡ್ಗೀಲೆಲ್ಲ
ತಿಲ್ಗಾ ವಾಪಸ್‌ ಬಂದವ್ಲಲ್ಲಾ
ಎಲ್ಲಾ ನಿನ್ನ ಆಸೀಲ್ವಾದ

ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ

ಪಾಲ್ಟಿ ಮಾಡೋ ಟೈಮಿನಲ್ಲಿ
ನಿನ್ನುಪ್ಕಾಲ ಮಲೆಯಂಗಿಲ್ಲ
ನಿಂಗೆ ನೂಲು ಧನ್ಯವಾದ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ

ಒನ್‌ ವೇ ಪ್ಲೇಮವಿದು
ತಿಂದಂಗಲ್ಲ ಉಂಡಂಗಲ್ಲ
ಒಂದು ಹಲೆ ವಲ್ಸ ಕುಂದ್ಲಂಗಿಲ್ಲ ನಿಂದ್ಲಂಗಿಲ್ಲ
ಏನು ನಿನ್ನ ಸುಷ್ಟಿಲೀಲೆ ಗೊತ್ತಾಗ್ತಿಲ್ಲ
ನೀನೇ ಬಂದು ಪ್ಲೀತಿಸ್ಬೇಕ ಪ್ಲೀತಿಸ್ಬಾಲ್ದ
ಕಲೆಕ್ಟಾಗಿ ಹೇಳು ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ

ಈ ನಮ್ಮ ಚೆಲುವೆಯಲು
ಯಾವತ್ತು ಒಲೆಯುವಲು
ಯಾವತ್ತು ಒದೆಯುವಲು
ತಿಳ್ಕೊಳೋದು ಹೆಂಗೆ ದೇವ್ಲೆ

ಇಷ್ಟುದ್ದ ಹಲೆಯವನು
ಕಿತ್ತೋದ ವಿಲಹವನು
ಒಟ್ಟೊಟ್ಟಿಗ್ಯಾಕೆ ಕೊಟ್ಟೆ
ನಿಂಗೆ ಬುದ್ಧಿ ಇಲ್ವ ದೇವ್ಲೆ

ಗಟ ಗಟ ಗಟ ಗಟ ಗಟ
ಎತ್ತಲು ಬೀಲು
ಗಳ ಗಳ ಗಳ ಗಳ ಗಳ
ಕಣ್ಣಲಿ ನೀಲು
ವಾಟ್‌ ಎ ಫೀಲಿಂಗಿದು
ಕಣ್ಣೊಲ್ಸಕೆ ಯಾಲೂ ಇಲ್ಲಾ
ನಾವು ಎಣ್ಣೆ ಬಿಟ್ಲೂ
ಎಣ್ಣೆ ನಮ್ಮನ್ನ ಬಿಡ್ತಾಯಿಲ್ಲಾ
ಏನು ನಿನ್ನ ಸುಷ್ಟಿಲೀಲೆ
ಗೊತ್ತಾಗ್ತಿಲ್ಲ ನೀನೆ ಬಂದು
ಕುಡ್ಕೋಬೇಕ ಕುಡ್ಕೋಬಾಲ್ದ
ಡೈಲೆಕ್ಟಾಗಿ ಹೇಳು ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ

||ಹೊಂಟೋಗಿಲೋ ಹುಡ್ಗೀಲೆಲ್ಲ
ತಿಲ್ಗ ವಾಪಸ್‌ ಬಂದವ್ಲಲ್ಲಾ
ಎಲ್ಲಾ ನಿನ್ನ ಆಸೀವ್ಲಾದ||
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ

ಏ ಮಕಾಡೆ ಮನಿಕೊಂಡ್ಲಿ
ತುಕಾಲಿ ಕನಸುಗಳು
ಅಂಗಾತ ಮನಿಕೊಂಡ್ಲಿ
ಫ್ಲಾಶ್‌ ಬ್ಯಾಕ್‌ ಎಲ್ಲಾ ಬೆಂಕಿ ದೇವ್ಲೆ

ಮಿಡ್ನೈಟು ಚಡಪಡಿಕೆ
ಮುಂಜಾನೆ ಕನವಲಿಕೆ
ಬೆಡ್ಷೀಟಿನಾಣೆಗೂನು
ಬಾಡಿ ಬೆಂದೋಗಿದೆ ದೇವ್ಲೆ

ಜಿಟಿ ಜಿಟಿ ಜಿಟಿ ಜಿಟಿ ಜಿಟಿ
ಅನ್ನಲು ವಯಸ್ಸು
ಸಿಡಿ ಮಿಡಿ ಸಿಡಿ ಮಿಡಿ
ಶುಲು ಮಾಡಿದೆ ಮನಸು
ಜೀವ್ನ ದ್ವಾಸೆ ಹೆಂಚು
ಸ್ಟೌವು ಯಾಕೋ ಆನಾಗ್ತಿಲ್ಲ
ನೆನಪೆ ದ್ವಾಸೆ ಹಿಟ್ಟು
ಹುಯ್ಯಂಗಿಲ್ಲ ಬಿಡಂಗಿಲ್ಲ

ಏನು ನಿನ್ನ ಸುಷ್ಟಿಲೀಲೆ
ಗೊತ್ತಾಗ್ತಿಲ್ಲ ನೀನೆ ಬಂದು
ಕಳ್ಕೊಂಡೋಳ್ನ ಪಡ್ಕೊಳೋದು
ಹೆಂಗೆ ಅಂತ ಹೇಳು ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ

ಹೊಂಟೋಗಿಲೋ ಹುಡ್ಗೀಲೆಲ್ಲಾ
ತಿಲ್ಗಾ ವಾಪಸ್‌ ಬಂದವ್ಲಲ್ಲಾ
ಎಲ್ಲಾ ನಿನ್ನ ಆಸೀಲ್ವಾದ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೆ ದೇವ್ಲೆ ದೇವ್ಲೆ ದೇವ್ಲೆ
ದೇವ್ಲೇ….

Devle Devle Song Lyrics in English

Devle Devle Devle Devle
Devle Devle Devle Devle
Devle Devle Devle Devle
Devle Devle Devle Devle

Hontogilo Hudgilella
Thilga Vaapas Bandavlalla
Ellaa Ninna Aashilvada

Devle Devle Devle Devle
Devle Devle Devle Devle
Devle Devle Devle Devle

Palty Mado Taiminalli
Ninnupkala Maleyangilla
Ninge Noolu Dhanyavada
Devle Devle Devle Devle
Devle Devle Devle Devle

One Way Plemavidu
Thindangalla Undangalla
Ondu Hale Valsa Kundlangilla Nindlangilla
Enu Ninna Sushtileele Gothagthilla
Neene Bandu Pleethisbeka Pleethisbalda
Kalektagi Helu Devle
Devle Devle Devle Devle
Devle Devle Devle Devle

Ee Namma Cheluveyalu
Yaavatthu Oleyuvalu
Yaavatthu Odeyuvalu
Thilkollodu Henge Devle

Ishtudda Haleyavanu
Kitthoda Vilahavanu
Ottottigyake Kotte
Ninge Buddhi Ilva Devle

Gata Gata Gata Gata Gata
Etthalu Beelu
Gala Gala Gala Gala Gala
Kannali Neelu
What a Feelingidu
Kannolsake Yaalu Illaa
Naavu Enne Bitlu
Enne Nammanna Bidthayillaa
Enu Ninna Srushti Leele
Gothagthillaa Neene Bandu
Kudkobeka Kudkobalda
Dailektaagi Helu Devle
Devle Devle Devle Devle
Devle Devle Devle Devle

||Hontogilo Hudgilella
Thilga Vaapas Bandavlalla
Ellaa Ninna Asilvaada||
Devle Devle Devle Devle
Devle Devle Devle Devle
Devle Devle Devle Devle

Hey… Makaade Manikandli
Thukaali Kanasugalu
Angaatha Manikandli
Flash Back Ellaa Benki Devle

Midnightu Chadapadike
Munjaane Kanavalike
Bedsheetinaanegunu
Baadi Bendogide Devle

Jiti Jiti Jiti Jiti Jiti
Annalu Vayasu
Sidi Midi Sidi Midi
Shulu Maadide Manasu
Jeevna Dwase Henchu
Stovvu Yaako Aanagthilla
Nenape Dwase Hittu
Huyyangilla Bidangilla

Enu Ninna Srushti Leele
Gotthagthilla Neene Bandu
Kalkondolna Padkolodu
Henge Antha Helu Devle
Devle Devle Devle Devle
Devle Devle Devle Devle

Hontogilo Hudgilellaa
Thilgaa Vaapas Bandavlallaa
Ellaa Ninna Aashilvaada
Devle Devle Devle Devle
Devle Devle Devle Devle
Devle Devle Devle Devle
Devle….‌

Song Details :

  • Song Name : Devle Devle
  • Movie Name : Gaalipata 2
  • Released On : 12 August 2022
  • Cast : Ganesh, Diganth, Pavan Kumar, Vaibhavi Shandilya, Samyuktha Menon, Sharmila Mandre
  • Music : Arjun Janya
  • Singers : Vijay Prakash
  • Lyricist : Yograj Bhat
  • Director : Yograj Bhat
  • Producer : Ramesh Reddy
  • Audio Label Credits : Anand Audio

LEAVE A REPLY

Please enter your comment!
Please enter your name here