Home Singers Anirudh Shastry Dharani Mandala Song Lyrics in Kannada – Kranthi

Dharani Mandala Song Lyrics in Kannada – Kranthi

57
0
Dharani Song Kannada Lyrics

ಕ್ರಾಂತಿ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಡಾ.ವಿ.ನಾಗೇಂದ್ರ ಪ್ರಸಾದ್‌ ಬರೆದಿದ್ದು, ಪಂಚಮ್‌ ಜೀವಾ, ಸಂತೋಷ್‌ ವೆಂಕಿ, ಅನಿರುಧ್‌ ಶಾಸ್ತ್ರಿ, ಮದ್ವೇಶ್‌ ಭಾರದ್ವಜ್‌, ವಿಹಾನ್‌, ಕುಶಾಲ, ಲಕ್ಷ್ಮೀ ವಿಜಯ್‌, ಮೇಘನಾ ಕುಲಕರ್ಣಿ, ಪೂಜಾ ರಾವ್‌, ಅರ್ಚನಾ & ಪ್ರಾರ್ಥನಾ ಹಾಡಿದ್ದಾರೆ, ವಿ.ಹರಿಕೃಷ್ಣ ಈ ಚಿತ್ರವನ್ನು ನಿರ್ದೇಶಿಸಿ ಸಂಗೀತ ನೀಡಿದ್ದಾರೆ, ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಡಿಬೀಟ್ಸ್ ಪಡೆದುಕೊಂಡಿದೆ.

This song from the film Kranti are written by Dr. V. Nagendra Prasad, and sung by Pancham Jeeva, Santhosh Venki, Anirudh Shastri, Madvesh Bharadwaj, Vihaan, Kushala, Lakshmi Vijay, Meghana Kulkarni, Pooja Rao, Archana & Prathana, Directed and music Composed by V. Harikrishna. the audio rights of the film acquired by renowned audio company Dbeats.

  • ಹಾಡು : ಧರಣಿ ಮಂಡಲ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಪಂಚಮ್‌ ಜೀವಾ, ಸಂತೋಷ್‌ ವೆಂಕಿ, ಅನಿರುಧ್‌ ಶಾಸ್ತ್ರಿ, ಮದ್ವೇಶ್‌ ಭಾರದ್ವಜ್‌, ವಿಹಾನ್‌, ಕುಶಾಲ, ಲಕ್ಷ್ಮೀ ವಿಜಯ್‌, ಮೇಘನಾ ಕುಲಕರ್ಣಿ, ಪೂಜಾ ರಾವ್‌, ಅರ್ಚನಾ & ಪ್ರಾರ್ಥನಾ
  • ಸಾಹಿತ್ಯ : ಡಾ.ವಿ.ನಾಗೇಂದ್ರ ಪ್ರಸಾದ್‌
  • ಆಡಿಯೋ ಕ್ರೆಡಿಟ್ಸ್‌ : ಡಿಬೀಟ್ಸ್

Dharani Mandala Song Lyrics in Kannada

ಧರಣಿ ಮಂಡಲ ಮಧ್ಯದಲಿ
ಮೆರೆವಾ ಕನ್ನಡ ದೇಶದಲಿ
ಮೊಳಗೋ ಕಹಳೆ ದನಿ ಕೇಳಿ ಬೆಚ್ಚೋ ಗಗನ

ಕಪಟ ಇಲ್ಲದ ಊರಿನಲಿ
ಕರುಣೆ ತುಂಬಿದ ನಾಡಿನಲಿ
ದಿನವೂ ಕ್ಷಣವೂ ರಣಕಲಿಗಳಿಲ್ಲಿ ಜನನ

ಕನ್ನಡದಲಿ ಉಸಿರಾಡುವುದೆನ್ನೆದೆ
ಕನ್ನಡ ಉಳಿದು ಬೇರೆ ಏನಿದೆ

ತಿರುಗೋ ಭೂಮಿಗೆ ಗೊತ್ತು
ಕನ್ನಡಕ್ಕಿರುವ ಗತ್ತು
ಕ್ರಾಂತಿಗೆ ತಿಲಕವನಿಟ್ಟ
ನಾಡು ನನ್ನದು

ತಾಯಿಯಾ ಕೂಗಿಗೆ ಬಂದೆನು ಇಲ್ಲಿಗೆ

ಧರಣಿ ಮಂಡಲ ಮಧ್ಯದಲಿ
ಮೆರೆವ ಕನ್ನಡ ದೇಶದಲಿ
ಮೊಳಗೊ ಕಹಳೆ ದನಿ ಕೇಳಿ ಬೆಚ್ಚೋ ಗಗನ

ಕಪಟ ಇಲ್ಲದ ಊರಿನಲಿ
ಕರುಣೆ ತುಂಬಿದ ನಾಡಿನಲಿ
ದಿನವೂ ಕ್ಷಣವೂ ರಣಕಲಿಗಳಿಲ್ಲಿ ಜನನ

ಗಗನದೊಳು ಬಲಪಡಿಸೊ
ಭಾಷೆಯ ಬಾವುಟ ನಂದೇನೆ
ಧರೆಯೊಳಗೆ ಘಮಘಮಿಸೋ
ಗಂಧದ ಗುಡಿಯು ನಂದೇನೆ
ಕಪ್ಪು ಬಣ್ಣ ಭೂಮಿ
ನೀಂದೇ ಕನ್ನಡಿಗ
ಸ್ವಾಮಿ ಆಂಜನೇಯ
ನಮ್ಮ ಕನ್ನಡಿಗ
ಗಗನದ ಕಡೆದು ನೆತ್ತರ
ಬಸಿದು ಹೊನಕೆಯ
ಹಿಡಿದು ತಲೆಗಳ
ಕಡಿದ ವಿಶ್ವದ ಲಿಪಿಗಳ ರಾಣಿ
ಅಮೃತ ಉಣಿಸುವ ಮಾಣಿ
ಅಂತ್ರಾಕ್ಷತೆಯ ಭರಣಿ ನನ್ನ ಕನ್ನಡ
ಕನ್ನಡ ತಾಯಿಗೆ ಜನ್ಮವೇ ಚಿರಋಣಿ…

ಧರಣಿ ಮಂಡಲ ಮಧ್ಯದಲಿ
ಮೆರೆವ ಕನ್ನಡ ದೇಶದಲಿ
ಮೊಳಗೊ ಕಹಳೆ ದನಿ ಕೇಳಿ ಬೆಚ್ಚೋ ಗಗನ

ಕಪಟ ಇಲ್ಲದ ಊರಿನಲಿ
ಕರುಣೆ ತುಂಬಿದ ನಾಡಿನಲಿ
ದಿನವೂ ಕ್ಷಣವೂ ರಣಕಲಿಗಳಿಲ್ಲಿ ಜನನ

ನೀಲಿ ಸಿದ್ಧಪ್ಪಾಜಿ ಸ್ವಾಮಿ ಬನ್ಯೋ ಬನ್ಯೋ
ಮಂಟೆದ ಲಿಂಗಯ್ಯ ಬಾನ್ಯೋ
ಸಿದ್ಧಾರೂಢಸ್ವಾಮಿ ಸ್ವಾಮಿ ಮಹತಜ್ಜ
ಯಲ್ಲವ್ವ ನಿನ್ನಾಲ್ಕು ಧೋ…

ಕಾವೇರಿ ಸ್ವಾಭಿಮಾನ ಮಹದಾಯಿ ಜೀವಗಾನ
ಗಡಿನಾಡು ನಮ್ಮ ಪ್ರಾಣ… ಕೇಳು
ವೀರತ್ವ ಬಾಳಿನಲ್ಲಿ ಸಾಮರ್ಥ್ಯ ತೋಳಿನಲ್ಲಿ
ಪ್ರಾಚೀನ ನಾವೇ ಇಲ್ಲಿ
ಧೈರ್ಯದ ಬಟ್ಟಲು ಧರ್ಮದ ತೊಟ್ಟಿಲು….

Dharani Mandala Song Lyrics in English

Dharani Mandala Madhyadali
Mereva Kannada Deshadali
Molago Kahale Dani Keli Beccho Gagana

Kapata Illada Oorinali
Karune Thumbida Naadinali
Dinavu Kshanavu Ranakaligalailli Janana

Kannadadali Usiraduvudennede
Kannada Ulidu Bere Enide

Thirugo Bhumige Gotthu
Kannadakkiruva Gatthu
Kranthige Thilakavanitta
Naadu Nannadu

Thaayiya Koogige Bandena Illige

Dharani Mandala Madhyadali
Mereva Kannada Deshadali
Molago Kahale Dani Keli Beccho Gagana

Kapata Illada Oorinali
Karune Thumbida Naadinali
Dinavu Kshanavu Ranakaligalailli Janana

Gaganadolu Balapadiso
Bhasheya Baavuta Nandene
Dhareyolage Ghamaghamiso
Gandhada Gudiyu Nandene
Kappu Banna Bhoomi
Ninde Kannadiga
Swamy Anjaneya
Namma Kannadiga
Gaganada Kadedu
Netthara Basidu
Onakeya Hididu
Thalegala Kadida
Vishwagala Lipigala Raani
Amrutha Unisuva Maani
Anthrakshatheya Bharani Namma Kannada…
Kannada Thaayige Janmave Chiraruni…

Dharani Mandala Madhyadali
Mereva Kannada Deshadali
Molago Kahale Dani Keli Beccho Gagana

Kapata Illada Oorinali
Karune Thumbida Naadinali
Dinavu Kshanavu Ranakaligalailli Janana

Neeli Siddappaji Banyo Banyo
Manteda Lingayya Banyo
Siddharudaswamy Swamy Mahathajna
Yallavva Ninnalku Dho…

Kaveri Swabhimana Mahadayi Jeevagana
Gadinadu Namma Praana… Kelu
Veerathva Baalinalli Saamarthya Tholinalli
Prachina Naave Illi
Dhairyada Battalu Dharmada Thotiilu….

Song Details :

  • Song : Dharani Mandala
  • Movie Name : Kranthi
  • Starring : Chalengingstar Darshan, Rachitaram
  • Released on : 23th January 2023
  • Lyrics : Dr.V.Nagendra Prasad
  • Music : V.Harikrishna
  • Singers : Pancham Jeeva, Santhosh Venky, Anirudh Shastry, Madhwesh Bharadwaj, Vihan, Kushala, Lakshmi Vijay, Meghana Kulakarni, Pooja Rao, Archana & Prarthana
  • Director : V.Harikrishna
  • Producer : Shailaja Nag, B.Suresh
  • Album Credits : Dbeats

LEAVE A REPLY

Please enter your comment!
Please enter your name here