Home Singers K.S.Chitra Dhir Dhir Thillana Song Lyrics in Kannada – Mangalyam Thanthu Nanena

Dhir Dhir Thillana Song Lyrics in Kannada – Mangalyam Thanthu Nanena

82
0
Dhir Dhir Thillana Song Kannada Lyrics

ಕ್ರೇಜಿ಼ಸ್ಟಾರ್ ರವಿಚಂದ್ರನ್‌ ಮತ್ತು ರಮ್ಯಕೃಷ್ಣ‌ ನಟಿಸಿರುವ ಮಾಂಗಲ್ಯಂ ತಂತು ನಾನೇನಾ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್ ಬರೆದಿದ್ದು ವಿ,ಮನೋಹರ್‌ ಸಂಗೀತ ಸಂಯೋಜಿಸಿದ್ದಾರೆ, ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಕೆ.ಎಸ್.ಚಿತ್ರಾ ಹಾಡಿದ್ದಾರೆ, ಈ ಚಿತ್ರ ತೆಲುಗಿನ ಪವಿತ್ರ ಬಂಧಂ ಚಿತ್ರದ ರಿಮೇಕ್‌ ಆಗಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from Crazystar Ravichandran and Ramyakrishna starrer Mangalyam Tantu Nanena is written by K.Kalyan, music is composed by V.Manohar, sung by renowned singer S.P.Balasubramaniam and K.S.Chitra, this movie is a remake of Telugu movie Pavitra Bandham, the audio rights of the movie are Owned by renowned audio company Anand Audio.

Other Songs from Mangalyam Thanthunanena :

  • ಹಾಡು : ಧಿರ್‌ ಧಿರ್‌ ತಿಲ್ಲಾನ
  • ಸಂಗೀತ : ವಿ.ಮನೋಹರ್
  • ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಕೆ.ಎಸ್.ಚಿತ್ರಾ
  • ಸಾಹಿತ್ಯ : ಕೆ.ಕಲ್ಯಾಣ್

Dhir Dhir Thillana Song Lyrics in Kannada

ಧಿರ್‌ ಧಿರ್‌ ತಿಲ್ಲಾನ ನಾಧಿರ್‌ ಧಿರ್‌ ಧಿರ್‌ ತೋಂ
ಧಿರ್‌ ಧಿರ್‌ ತಿಲ್ಲಾನ ತತ್ತರಿಕಿಟತಕ ತೋಂ
ಧಿರ್‌ ಧಿರ್‌ ತಿಲ್ಲಾನ ನಾಧಿರ್‌ ಧಿರ್‌ ಧಿರ್‌ ತೋಂ
ಧಿರ್‌ ಧಿರ್‌ ತಿಲ್ಲಾನ ತತ್ತರಿಕಿಟತಕ ತೋಂ

ಧಿರ್‌ ಧಿರ್‌ ತಿಲ್ಲಾನ ನಾಧಿರ್‌ ಧಿರ್‌ ಧಿರ್‌ ತೋಂ
ಧಿರ್‌ ಧಿರ್‌ ತಿಲ್ಲಾನ ತತ್ತರಿಕಿಟತಕ ತೋಂ

ರಾಗದಿಂದ ತಂದಾನ ತಾಳದಿಂದ ತಿಲ್ಲಾನ
ಹಾಡಿಕೊಂಡು ಎಲ್ಲಾನಾ ಪ್ರೀತಿಯಿಂದ ನೋಡೋಣ

ನನ್ನ ಪರ್ಪಂಚದ ತುಂಬಾ ಅವಳೇ ಎಂದೆನಾ
ಅವನ ಪರ್ಪಂಚದ ತುಂಬಾ ನಾನೆ ಎಂದೆನಾ
ಮುದ್ದು ಕನಸೆಲ್ಲ ತರಲೇ ಇನ್ನಾ
ರಾಗದಿಂದ ತಂದಾನ ತಾಳದಿಂದ ತಿಲ್ಲಾನ
ಹಾಡಿಕೊಂಡು ಎಲ್ಲಾನ ಪ್ರೀತಿಯಿಂದ ನೋಡೋಣ

ಧಿರ್‌ ಧಿರ್‌ ತಿಲ್ಲಾನ ನಾಧಿರ್‌ ಧಿರ್‌ ಧಿರ್‌ ತೋಂ
ಧಿರ್‌ ಧಿರ್‌ ತಿಲ್ಲಾನ ತತ್ತರಿಕಿಟತಕ ತೋಂ
ಧಿರ್‌ ಧಿರ್‌ ತಿಲ್ಲಾನ ನಾಧಿರ್‌ ಧಿರ್‌ ಧಿರ್‌ ತೋಂ
ಧಿರ್‌ ಧಿರ್‌ ತಿಲ್ಲಾನ ತತ್ತರಿಕಿಟತಕ ತೋಂ

ಶೃಂಗಾರ ರಸದ ಕವನ
ಬೆರೆತಾಗ ಸರಸ ಜನನ
ಅನುರಾಗ ಆಸೆಗಳಿಗೆ
ಎದೆಯಲ್ಲಿ ಧಿರನ ಧಿರನ

ಹೋ… ಓ… ಕನಸೆಲ್ಲ ಮನನ
ಆ… ಆ… ಶುಭವಾದ ಶಕುನ
ಜಗ ಮರೆಯೋ ವರ ತಂದೆನಾ
ರಾಗದಿಂದ ತಂದಾನ ತಾಳದಿಂದ ತಿಲ್ಲಾನ
ಹಾಡಿಕೊಂಡು ಎಲ್ಲಾನಾ ಪ್ರೀತಿಯಿಂದ ನೋಡೋಣ

ಧಿರ್‌ ಧಿರ್‌ ತಿಲ್ಲಾನ ನಾಧಿರ್‌ ಧಿರ್‌ ಧಿರ್‌ ತೋಂ
ಧಿರ್‌ ಧಿರ್‌ ತಿಲ್ಲಾನ ತತ್ತರಿಕಿಟತಕ ತೋಂ
ಧಿರ್‌ ಧಿರ್‌ ತಿಲ್ಲಾನ ನಾಧಿರ್‌ ಧಿರ್‌ ಧಿರ್‌ ತೋಂ
ಧಿರ್‌ ಧಿರ್‌ ತಿಲ್ಲಾನ ತತ್ತರಿಕಿಟತಕ ತೋಂ

ಪ್ರತಿ ಪದವು ಮಧುರ ಕವನ
ಪ್ರತಿಕ್ಷಣವು ಹೃದಯ ಮಿಲನ
ನಮ್ಮೆಲ್ಲ ಚಲನ ವಲನಾ…
ಪ್ರತಿ ಪ್ರೇಮಿಗೊಂದು ನಮನ
ಓ… ಓ… ದಿನ ಪ್ರೇಮ ಪಠಣ
ಓ… ಓ… ಏನಿಲ್ಲ ಕಠಿಣ
ಪ್ರತಿ ಜನುಮ ನಮದೆಂದೆನಾ

ಧಿರ್‌ ಧಿರ್‌ ತಿಲ್ಲಾನ ನಾಧಿರ್‌ ಧಿರ್‌ ಧಿರ್‌ ತೋಂ
ಧಿರ್‌ ಧಿರ್‌ ತಿಲ್ಲಾನ ತತ್ತರಿಕಿಟತಕ ತೋಂ
ಧಿರ್‌ ಧಿರ್‌ ತಿಲ್ಲಾನ ನಾಧಿರ್‌ ಧಿರ್‌ ಧಿರ್‌ ತೋಂ
ಧಿರ್‌ ಧಿರ್‌ ತಿಲ್ಲಾನ ತತ್ತರಿಕಿಟತಕ ತೋಂ

ರಾಗದಿಂದ ತಂದಾನ ತಾಳದಿಂದ ತಿಲ್ಲಾನ
ಹಾಡಿಕೊಂಡು ಎಲ್ಲಾನ ಪ್ರೀತಿಯಿಂದ ನೋಡೋಣ

ನನ್ನ ಪರ್ಪಂಚದ ತುಂಬಾ ಅವನೇ ಎಂದೆನಾ
ಅವಳ ಪರ್ಪಂಚದ ತುಂಬಾ ನಾನೇ ಎಂದೆನಾ
ಮುದ್ದು ಕನಸೆಲ್ಲ ತರಲೇ ಇನ್ನಾ
ಧಿರ್‌ ಧಿರ್‌ ತಿಲ್ಲಾನ ನಾಧಿರ್‌ ಧಿರ್‌ ಧಿರ್‌ ತೋಂ ತೋಂ ತೋಂ
ಧಿರ್‌ ಧಿರ್‌ ತಿಲ್ಲಾನ ತತ್ತರಿಕಿಟತಕ ತೋಂ
ಧಿರ್‌ ಧಿರ್‌ ತಿಲ್ಲಾನ ನಾಧಿರ್‌ ಧಿರ್‌ ಧಿರ್‌ ತೋಂ
ಧಿರ್‌ ಧಿರ್‌ ತಿಲ್ಲಾನ ತತ್ತರಿಕಿಟತಕ ತೋಂ….

Dhir Dhir Thillana Song Lyrics in English

Dhir Dhir Thillana Nadhir Dhir Dhir Thom
Dhir Dhir Thillana Thattharikitathaka Thom
Dhir Dhir Thillana Nadhir Dhir Dhir Thom
Dhir Dhir Thillana Thattharikitathaka Thom

Dhir Dhir Thillana Nadhir Dhir Dhir Thom
Dhir Dhir Thillana Thattharikitathaka Thom

Raagadinda Thandana Thaaladinda Thillana
Hadikondu Ellana Preethiyinda Nodona

Nanna Parpanchada Thumba Avale Endenaa
Avana Parpanchada Thumba Naane Endenaa
Muddu Kanasella Tharale Innaa
Raagadinda Thandana Thaaladinda Thillana
Hadikondu Ellana Preethiyinda Nodona

Dhir Dhir Thillana Naadhir Dhir Dhir Thom
Dhir Dhir Thillana Thattharikitathaka Thom
Dhir Dhir Thillana Nadhir Dhir Dhir Thom
Dhir Dhir Thillana Thattharikitathaka Thom

Shrungara Rasada Kavana
Nenedaaga Sarasa Janana
Anuraaga Aasegalige
Edeyalli Dhirana Dhirana
Ho… O… Kanasella Manana

Aa… Aa… Shubhavaada Shakuna
Jaga Mareyo Vara Thandenaa
Raagadinda Thandana Thaaladinda Thillana
Haadikondu Ellana Preethiyinda Nodona

Dhir Dhir Thillana Naadhir Dhir Dhir Thom
Dhir Dhir Thillana Thattharikitathaka Thom
Dhir Dhir Thillana Nadhir Dhir Dhir Thom
Dhir Dhir Thillana Thattharikitathaka Thom

Prathi Padavu Madhura Kavana
Prathikshanavu Hrudaya Milana
Nammella Chalana Valanaa…
Prathi Premigondu Namana
O… O… Dina Prema Patan
O… O… Enilla Katina
Prathi Januma Namadendena

Dhir Dhir Thillana Naadhir Dhir Dhir Thom
Dhir Dhir Thillana Thattharikitathaka Thom
Dhir Dhir Thillana Nadhir Dhir Dhir Thom
Dhir Dhir Thillana Thattharikitathaka Thom

Raagadinda Thandana Thaaladinda Thillana
Haadikondu Ellana Preethiyinda Nodona

Nanna Parpanchada Thumba Avane Endenaa
Avala Parpanchada Thumba Naane Endenaa
Muddu Kanasella Tharale Innaa

Dhir Dhir Thillana Nadhir Dhir Dhir Thom Thom Thom
Dhir Dhir Thillana Thattharikitathaka Thom
Dhir Dhir Thillana Nadhir Dhir Dhir Thom
Dhir Dhir Thillana Thattharikitathaka Thom

Song Details :

  • Song Name : Dhir Dhir Thillana
  • Movie Name : Mangalyam Thanthu Nanena
  • Released On : 1998
  • Cast : Ravichandran, Ramyakrishnan, S.P.Balasubramanyam
  • Music : V.Manohar
  • Singers : S.P.Balasubramanyam, K.S.Chitra
  • Lyrics : K.Kalyan
  • Producer : Allu Arvind
  • Director : V.S.Reddy
  • Music Label Credits : Anand Audio

LEAVE A REPLY

Please enter your comment!
Please enter your name here